Sunday, September 13, 2026

flood

ಪ್ಯಾರಾ ಮೋಟರಿಂಗ್ ನಿಂದ ನೆರವು..!

www.karnatakatv.net :ಥಾಯ್ಲೆಂಡ್ ನ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ಯಾರಾ ಮೋಟರಿಂಗ್ ಮೂಲಕ ತುರ್ತು ಆಹಾರ ಸಾಮಾಗ್ರಿಗಳನ್ನು ಒದಗಿಸಲು ವ್ಯಕ್ತಿಯೊಬ್ಬರು ಮುಂದಾಗಿದ್ದಾರೆ. ಇಲ್ಲಿನ ಪ್ರವಾಹ ಪೀಡಿತ ಪ್ರದೇಶವಾದ ಸುಖ್ಥಾಯ್ ಸೇರಿದಂತೆ ಒಟ್ಟು 30 ಪ್ರದೇಶಗಳಲ್ಲಿ ಪ್ರವಾಹಕ್ಕೆ ಸಿಲುಕಿರುವ ಮಂದಿಗೆ ಕಳೆದೊಂದು ವಾರದಿಂದ ಸಾಹಸಿ 38 ವರ್ಷದ ವಿಚೈ ಥೈಸನ್ ಆಹಾರ ಸಾಮಾಗ್ರಿಗಳನ್ನು ಪ್ಯಾರಾ ಮೋಟರಿಂಗ್ ಮೂಲಕ ಒದಗಿಸುತ್ತಿದ್ದಾನೆ. https://www.youtube.com/watch?v=pq_WH6HIElI https://www.youtube.com/watch?v=lG5TylGdQys https://www.youtube.com/watch?v=jjt2MUFI7r8

ಮೀನುಗಾರರ ಹೊಟ್ಟೆ ಮೇಲೆ ಬರೆ ಎಳೆದ ಮಳೆ

ಧಾರವಾಡ: ಇತ್ತೀಚೆಗೆ ಸುರಿದ  ಮಳೆ ಉತ್ತರ ಕರ್ನಾಟಕ ಭಾಗದ ರೈತರನ್ನೆಲ್ಲ ಹೈರಾಣು ಮಾಡಿ ಹಾಕಿದೆ. ಸದ್ಯ ಮಳೆ ನಿಂತಿದೆಯಾದರೂ ಮಳೆಯಿಂದ ಆಗಿರುವ  ಹಾನಿಗಳು ಮಾತ್ರ ಒಂದೊಂದಾಗಿ ಬೆಳಕಿಗೆ ಬರುತ್ತಲೇ ಇವೆ. ಧಾರವಾಡ ಜಿಲ್ಲೆಯಲ್ಲಿ ರೈತರಂತೆಯೇ ಮೀನುಗಾರರು ಸಹ ಮಳೆಯಿಂದ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಧಾರವಾಡ ಜಿಲ್ಲೆಯಲ್ಲಿ ಸಮುದ್ರ ಇಲ್ಲ. ನದಿಯಂತೂ ಇಲ್ಲವೇ ಇಲ್ಲ. ಆದರೂ...

ಕೃಷ್ಣನದಿ : ರೈತರ ರಕ್ತಕಣ್ಣೀರು..!

ರಾಯಚೂರು : ಕೃಷ್ಣಾ ನದಿ ಪ್ರವಾಹ ಹಿನ್ನಲೆ ನದಿಗಳಂತಾದ ರೈತರ ಜಮೀನುಗಳು ನೀರು ಪಾಲಾಗಿವೆ. ಭತ್ತ ಬೆಳೆಗಾರರಲ್ಲಿ ಆತಂಕ ಹೆಚ್ಚಾಗಿದೆ.. ರಾಯಚೂರು ತಾಲ್ಲೂಕಿನ ಕಾಡ್ಲೂರು, ಗುರ್ಜಾಪುರ, ಅರಷಿಣಿಗಿ ರೈತರ ಜಮೀನು ಜಲಾವೃತವಾಗಿರುವ ಘಟನೆ  ನಡೆದಿದ್ದು ನದಿ ತೀರದ ನೂರಾರು ಎಕರೆ ಜಮೀನಿನಲ್ಲಿ ಮೊಣಕಾಲುತನಕ ನೀರು ಬಂದಿದು ಬೆಳೆ ನಾಶವಾಗಿದೆ. ಒಂದು ಎಕರೆಗೆ 20 ರಿಂದ 25...

ರಾಜ್ಯದಲ್ಲಿ ನೆರೆಯಿಂದ ನಷ್ಟವಾಗಿದ್ದು ಇಷ್ಟೇನಾ..? ಸಚಿವರು ಹೇಳಿದ್ದೇನು..?

ರಾಜ್ಯದಲ್ಲಿ ತೀವ್ರ ನೆರೆಯಿಂದ ಸಾವಿರಾರು ಜನ ಮನೆಮಠ  ಕಳೆದುಕಂಡಿದ್ದಾರೆ.. ಕೃಷ್ಣೆಯಿಂದ ಕಾವೇರಿವರೆಗೆ ಮಳೆಯ ಆರ್ಭಟಕ್ಕೆ ರಾಜ್ಯ ನಲುಗಿ ಹೋಗಿದೆ.. ಸಾವಿರಾರು ಕಿಲೋಮೀಟರ್ ರಸ್ತೆ, ಹಾಳಾಗಿದ್ರೆ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ.. ಲಕ್ಷಕೋಟಿ ಸಮೀಪ ಆಸ್ತಿ-ಪಾಸ್ತಿ ಜೀವ ಹಾನಿಯಾಗಿದೆ.. ಆದ್ರೆ, ರಾಜ್ಯ ಸರ್ಕಾರ 32 ಸಾವಿರ ಕೋಟಿ ನಷ್ಟವಾಗಿದೆ ಎಂದ ವರದಿ ರೆಡಿ ಮಾಡಿಟ್ಟುಕೊಂಡಿದೆ. ಮೋದಿಗೆ ವರದಿ ಕೊಡಲು ರಾಜ್ಯ ಸರ್ಕಾರ...
- Advertisement -spot_img

Latest News

Political News: ದುಷ್ಮನ್ ಕಹಾ ಹೈ, ಕಾಂಗ್ರೆಸ್ ಪಾರ್ಟಿ ಮೇ ಹೈ!: ಸತೀಶ್ ಹೇಳಿಗೆ ಬಗ್ಗೆ ಅಶೋಕ್ ವ್ಯಂಗ್ಯ

Political News: ಸಚಿವ ಸತೀಶ್ ಜಾರಕಿಹ``ಳಿ ಮನೆ ಮತ್ತು ಕಚೇರಿ ಮೇಲೆ ಇ.ಡಿ.ದಾಳಿ ನಡೆದಿದ್ದು, ಈ ಬಗ್ಗೆ ಸತೀಶ್ ಜಾರಕಿಹ``ಳಿ ಬೇಸರವ್ಯಕ್ತಪಡಿಸಿದ್ದಾರೆ. ದೂರು ನೀಡಿದ್ದು ಯಾರು...
- Advertisement -spot_img