Health Tips: ಊಟ ಮಾಡುವ ಸಮಯಕ್ಕೆ ಸರಿಯಾಗಿ ಮಾಡಿದರೆ, ಆರೋಗ್ಯಕರ ಆಹಾರ ಸೇವಿಸಿದರೆ, ಹೆಚ್ಚು ಟೆನ್ಶನ್ ತೆಗೆದುಕ``ಳ್ಳದೇ, ನೆಮ್ಮದಿಯಾಗಿದ್ದರೆ, ಹಲವು ರೋಗಗಳು ನಮ್ಮಿಂದ ದೂರವಿರುತ್ತದೆ. ಆದರೆ ನೀವು ಊಟವಾದ ಬಳಿಕ ಮಾಡುವ ಕೆಲ ತಪ್ಪುಗಳು ನಿಮ್ಮ ಆರೋಗ್ಯವನ್ನು ನಿಮ್ಮಿಂದ ಕಸಿಯಬಹುದು. ಹಾಗಾದ್ರೆ ಆ ತಪ್ಪುಗಳು ಯಾವುದು ಅಂತಾ ತಿಳಿಯೋಣ ಬನ್ನಿ.
ಊಟವಾದ ತಕ್ಷಣ ಕಾಫಿ...
Health Tips: ನಮ್ಮಲ್ಲಿ ಎಷ್ಟೋ ಜನ ಆಹಾರವನ್ನು ಗಡಿಬಿಡಿಯಲ್ಲಿ ತಿನ್ನುತ್ತಾರೆ. ಅದರಲ್ಲೂ ಕೆಲಸಕ್ಕೆ ಹೋಗುವವರದ್ದು ಪ್ರತಿದಿನ ಇದೇ ಗೋಳು. ಆದರೆ ನಾವು ಗಡಿಬಿಡಿಯಲ್ಲಿ ಆಹಾರ ಸೇವಿಸಿದರೆ, ಆರೋಗ್ಯ ಸಮಸ್ಯೆ ಫಿಕ್ಸ್ ಅಂತಲೇ ಅರ್ಥ. ಹಾಗಾಗಿ ನಾವಿಂದು ನಿಧಾನವಾಗಿ ಏಕೆ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ತಿಳಿಯೋಣ.
ಯಾಕೆ ನಿಧಾನವಾಗಿ ಆಹಾರ ಸೇವನೆ ಮಾಡಬೇಕು ಎಂದರೆ, ನಿಮ್ಮ...
Health Tips: ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಬರೀ ಸೆಲೆಬ್ರೆಷನ್ ಆಗಿದೆ. ಇನ್‌ಸ್ಟಾಗ್ರಾಮಿಗೆ ಹಾಕಲು ರೀಲ್ಸ್, ಫೋಟೋಗಾಗಿಯೇ ಮದುವೆ ಮಾಡಿಕೊಳ್ಳುತ್ತಿದ್ದಾರೆನೋ ಅನ್ನೋ ರೀತಿ ಇಂದಿನ ಕೆಲ ಕಪಲ್ಸ್ ತಿಳಿದಿದ್ದಾರೆ. ಮೂವಿ ರೇಂಜಿಗೆ ಫೋಟೋ ಶೂಟ್, ಮದುವೆ, ಸಂಂಗೀತ್, ರಿಸೆಪ್ಶನ್ ಎಲ್ಲ ಮಾಡಿಕೊಂಡು, ಹನಿಮೂನ್‌ಗಾಗಿ ಬೇರೆ ಬೇರೆ ರಾಜ್ಯ, ದೇಶ ಸುತ್ತಿ, ಅದರ ರೀಲ್ಸ್ ಮಾಡಿ...
Beauty Tips: ಸ್ಕಿನ್ ಸ್ಪೆಶಲಿಸ್ಟ್ ಆಗಿರುವ ಡಾ.ವಿದ್ಯಾ.ಟಿ.ಎಸ್ ಎಂಬುವವರು ತ್ವಚೆಯ ಆರೈಕೆ ಹೇಗಿರಬೇಕು..? ಯಾವ ಕ್ರೀಮ್ ಯಾಾವಾಗ ಬಳಸಬೇಕು ಎಂಬ ಬಗ್ಗೆ ವಿವರಿಸಿದ್ದಾರೆ.
ಒಮ್ಮೊಮ್ಮೆ ವಯಸ್ಸಾಾದ ಬಳಿಕ, ಅಥವಾ ಬಿಸಿಲಿನ ಬೇಗೆ ಹೆಚ್ಚಾಗಿ ಮುಖದ ಮೇಲೆ ದುಷ್ಪರಿಣಾಮ ಬೀರಿದಾಗ, ಡಾರ್ಕ್ ಸ್ಪಾಟ್‌ಸ್ ಆಗುವ ಸಾಧ್ಯತೆ ಇರುತ್ತದೆ. ಆದರೆ ಡಾರ್ಕ್ ಸರ್ಕಲ್ಸ್ ಅಂದ್ರೆ, ಕಣ್ಣಿನ ಸುತ್ತಲೂ ಕಪ್ಪಗಾಗೋದು....
Health Tips: ಸಕ್ಕರೆ ಖಾಯಿಲೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಇರುವ ಕಾಮನ್ ಖಾಯಿಲೆ. ಆದರೆ ಇದು ತರುವ ಫಜೀತಿ ಕಾಮನ್ ಅಲ್ಲವೇ ಅಲ್ಲ. ಇದು ಮನುಷ್ಯನ ಜೀವವನ್ನು ಕೆಲವೇ ವರ್ಷಗಳಲ್ಲಿ ಮುಗಿಸಿಬಿಡಬಹುದಾದ ಖಾಯಿಲೆ. ಹಾಗಾಗಿ ಶುಗರ್ ಇದೆ ಅಂತಾ ಗೊತ್ತಾದಾಗ ಎಚ್ಚೆತ್ತುಕೊಳ್ಳುವುದು ಉತ್ತಮ. ಅಲ್ಲದೇ, ಶುಗರ್ ಬರದ ಹಾಗೆ ನೋಡಿಕೊಳ್ಳುವುದು ಇನ್ನೂ ಮುಖ್ಯ. ಇನ್ನು...
Health Tips: ಪುಟ್ಟ ಮಕ್ಕಳ ಆರೈಕೆ ಹೇಗೆ ಮಾಡಬೇಕು..? ಅವುಗಳಿಗೆ ಎದೆಹಾಲು ಎಷ್ಟು ಮುಖ್ಯ ಅನ್ನೋ ಬಗ್ಗೆ ಹಲವು ವೈದ್ಯರು ಕರ್ನಾಟಕ ಟಿವಿ ಹೆಲ್ತ್ ನಲ್ಲಿ ಹೇಳಿದ್ದಾರೆ. ಅದೇ ರೀತಿ ಡಾ. ಪ್ರಿಯಾ ಶಿವಳ್ಳಿಯವರು ಮಗುವಿಗೆ ಟಮ್ಮಿ ಟೈಮ್ ಯಾವಾಗ ಕೊಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ.
ಪುಟ್ಟ ಶಿಶುಗಳನ್ನು ಮುಟ್ಟುವ ಮುನ್ನ ಕಡ್ಡಾಯವಾಗಿ ಸೋಪ್ ಅಥವಾ...
Health Tips: ಬೆಳಿಗ್ಗೆ ಎದ್ದು ಹಲವರಿಗೆ ಖಾಲಿ ಹೊಟ್ಟೆಯಲ್ಲಿ ಟೀ- ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಇದು ಅತ್ಯಂತ ಕೆಟ್ಟ ಅಭ್ಯಾಸ. ಈ ಅಭ್ಯಾಸದಿಂದ ಗ್ಯಾಸ್ಟಿಕ್ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ ಸೇರಿ ಹಲವು ಸಮಸ್ಯೆಗಳು ಉದ್ಭವಿಸುತ್ತದೆ. ಆದರೆ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಒಂದು ಸಣ್ಣ ಲೋಟೆಯಲ್ಲಿ ಜೀರಿಗೆ ಕಶಾಯ ಮಾಡಿ ಸೇವಿಸಿದರೆ, ಅದರಿಂದ...
Recipe: ಬೇಕಾಗುವ ಸಾಮಗ್ರಿ : 2 ಕಪ್ ಮೈದಾ, 3 ಸ್ಪೂನ್ ತುಪ್ಪ, ಕೊಂಚ ವೋಮ, ನೀರು, ಉಪ್ಪು ಇವಿಷ್ಟು ಕಚೋರಿ ಕಣಕಕ್ಕೆ ಬೇಕಾದ ಸಾಮಗ್ರಿ. ಈಗ ಹೂರಣಕ್ಕೆ, 2ರಿಂದ 3 ಕಪ್ ಬಟಾಣಿ. ಹಸಿ ಬಟಾಣಿ ಇದ್ದರೆ ಉತ್ತಮ. ಚಿಕ್ಕ ತುಂಡು ಶುಂಠಿ, 4 ಹಸಿಮೆಣಸು, 2 ಸ್ಪೂನ್ ಎಣ್ಣೆ, 1 ಸ್ಪೂನ್...
Mahabharat: ನಾವು ಈ ಮುನ್ನ ನಿಮಗೆ ಯುಧಿಷ್ಠಿರನೇಕೆ ದ್ರೌಪದಿಯನ್ನು ಪಗಡೆಯಾಡುವಾಗ ಪಣಕ್ಕಿರಿಸಿದ..? ಶ್ರೀಕೃಷ್ಣ ಏಕೆ ಇದನ್ನು ತಡೆಯಲಿಲ್ಲ ಎನ್ನುವ ಬಗ್ಗೆ ವಿವರಿಸಿದ್ದೇವೆ. ಇದೀಗ ವಸ್ತ್ರಾಪಹರಣದ ವೇಳೆ...