Tuesday, April 21, 2026

food

ಮೊದಲು 84 KG ಇದ್ದೆ: ಈಗ 50 KG ಆಗಿದ್ದೀನಿ: ಆರೋಗ್ಯದ ರಹಸ್ಯ ಆಹಾರದಲ್ಲೇ ಇದೆ

Health Tips: ಇಂದು ಹಲವು ಯುವಕ ಯುವತಿಯರು ದೇಹದ ತೂಕವನ್ನು ಇಳಿಸಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಡಯಟ್ ಮಾಡುತ್ತಾರೆ. ಜಿಮ್‌ಗೆ ಹೋಗುತ್ತಾರೆ. ಆದರೂ ಕೂಡ ದೇಹದ ತೂಕ ಮಾತ್ರ ಇಳಿಯುವುದಿಲ್ಲ. ಹಾಗಾಗಿ ನಾವಿಂದು ಮೊದಲು 84 ಕೆಜಿ ಇದ್ದು ಈಗ 50 ಕೆಜಿಗೆ ಬಂದು ಇಳಿದಿರುವ ಭೂಮಿಕಾ ಮಂಜುನಾಥ್ ಅವರ ವೇಟ್ ಲಾಸ್ ಜರ್ನಿ ಹೇಗಿತ್ತು...

Recipe: ಚಪಾತಿ, ರೊಟ್ಟಿಗೆ ಬೆಸ್ಟ್ ಕಾಂಬಿನೇಷನ್ ಈ ಆಲೂಗಡ್ಡೆ- ಈರುಳ್ಳಿ ಗ್ರೇವಿ

Recipe: ಬೇಕಾಗುವ ಸಾಮಗ್ರಿ: 4 ಆಲೂ, 3 ಈರುಳ್ಳಿ, 2 ಟೊಮೆಟೋ, ನಾಲ್ಕು ಸ್ಪೂನ್ ಎಣ್ಣೆ, ಕೊಂಚ ಜೀರಿಗೆ, 3 ಹಸಿಮೆಣಸು, ಸಣ್ಣ ತುಂಡು ಶುಂಠಿ, 5ರಿಂದ 6 ಎಸಳು ಬೆಳ್ಳುಳ್ಳಿ, 1 ಸ್ಪೂನ್ ಖಾರದ ಪುಡಿ, ಗರಂ ಮಸಾಲೆ ಪುಡಿ, ಕೊಂಚ ಅರಿಶಿನ, ಧನಿಯಾಪುಡಿ, ಚಾಟ್‌ ಮಸಾಲೆ, ಉಪ್ಪು, ಅರ್ಧ ಕಪ್ ಮೊಸರು,...

Recipe: ಆರೋಗ್ಯಕರ ಮತ್ತು ರುಚಿಯಾದ ಪಾಲಕ್ ದೋಸೆ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಟ್ಟು ಪಾಲಕ್ ಸೊಪ್ಪು, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಒಂದು ಸ್ಪೂನ್ ತುರಿದ ಶುಂಠಿ ಮತ್ತು ಹಸಿಮೆಣಸು, ಕೊಂಚ ಕೊತ್ತೊಂಬರಿ ಸೊಪ್ಪು, ಹಿಂಗು, 1 ಸ್ಪೂನ್ ಜೀರಿಗೆ, 1ವರೆ ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ರವೆ, ಕೊಂಚ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಒಂದು ಒಂದು ಪಾತ್ರೆಯಲ್ಲಿ...

Health Tips: ನಿಮ್ಮ ಮಕ್ಕಳು ಆರೋಗ್ಯವಾಗಿ ಬೆಳೆಯಲು ಈ ಆಹಾರಗಳನ್ನು ತಪ್ಪದೇ ನೀಡಿ

Health Tips: ಮಕ್ಕಳು ಯಾವ ರೀತಿ ಆಹಾರ ಸೇವನೆ ಮಾಡುತ್ತಾರೋ, ಅವರ ಭವಿಷ್ಯ ಅಷ್ಟು ಆರೋಗ್ಯಕರವಾಗಿರುತ್ತದೆ. ಚಿಕ್ಕಂದಿನಲ್ಲೇ ಅವರಿಗೆ ಜಂಕ್ ಫುಡ್, ಎಣ್ಣೆ ತಿಂಡಿ, ಕುರುಕಲು ತಿಂಡಿ, ಬೀದಿ ಬದಿ ತಿಂಡಿ, ಬೇಕರಿ ತಿಂಡಿ, ಚಾಕೋಲೇಟ್ಸ್ ಹೀಗೆ ಅನಾರೋಗ್ಯಕರ ತಿಂಡಿಯೇ ನೀಡಿದರೆ, ಅವರ ಆರೋಗ್ಯವೂ ದಿನಗಳೆದಂತೆ ಹಾಳಾಗಿ ಹೋಗುತ್ತದೆ. ಹಾಗಾಗಿ ಮಗುವಿಗೆ 2 ವರ್ಷವಾದರೂ ತಾಯಿಯ...

Recipe: ಪನೀರ್ ಬುರ್ಜಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಪನೀರ್, 2 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, 1 ಈರುಳ್ಳಿ, 1 ಟೊಮೆಟೋ, ಚಿಟಿಕೆ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ, ಗರಂ ಮಸಾಲೆ ಪುಡಿ, ಕಸೂರಿ ಮೇಥಿ, ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ, 2 ಸ್ಪೂನ್...

Recipe: ದೋಸೆ, ಇಡ್ಲಿ ಜೊತೆ ಬೆಸ್ಟ್ ಕಾಂಬಿನೇಷನ್ ಈರುಳ್ಳಿ ಚಟ್ನಿ

Recipe: ದೋಸೆ- ಇಡ್ಲಿ ಜೊತೆ ಯಾವಾಗಲೂ ತೆಂಗಿನಕಾಯಿ ಚಟ್ನಿ ತಿಂದು ತಿಂದು ನಿಮಗೆ ಬೋರ್ ಆಗಿದ್ದರೆ, ನೀವು ಈರುಳ್ಳಿ ಚಟ್ನಿ ಕೂಡ ಟ್ರೈ ಮಾಡಬಹುದು. ಹಾಗಾದ್ರೆ ಈ ಚಟ್ನಿ ಮಾಡೋದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: 6ರಿಂದ 7 ಒಣಮೆಣಸಿನಕಾಯಿ, 2 ಈರುಳ್ಳಿ, 2 ಸ್ಪೂನ್ ಎಣ್ಣೆ,...

Recipe: ಈ ರೀತಿಯಾಗಿ ಒಮ್ಮೆ ಬಸಳೆ ಸೊಪ್ಪಿನ ಸಾರು ಮಾಡಿ ನೋಡಿ..

Recipe: ಬಸಳೆ ಸೊಪ್ಪು ಸಿಟಿ ಮಂದಿ ಬಳಸೋದು ತುಂಬಾನೇ ಅಪರೂಪ. ಉತ್ತರಕನ್ನಡ, ದಕ್ಷಿಣ ಕನ್ನಡದ ಜನರು ಬಸಳೆ ಸೊಪ್ಪನ್ನು ಹೆಚ್ಚು ಬಳಸುತ್ತಾರೆ. ಆದರೆ ನೀವು ಒಮ್ಮೆ ಬಸಳೆ ಸೊಪ್ಪಿನ ಸಾಂಬಾರ್ ಹೀಗೆ ಮಾಡಿದ್ರೆ, ಮನೆ ಜನರಿಗೆಲ್ಲ ಸಖತ್ ಇಷ್ಟವಾಗುತ್ತದೆ. ಹಾಗಾದ್ರೆ ಇದಕ್ಕೇನೇನು ಸಾಮಗ್ರಿ ಬೇಕು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ. ಬೇಕಾಗುವ ಸಾಮಗ್ರಿ:...

Recipe: ವೆಜಿಟೇಬಲ್ ನಗೆಟ್ಸ್ ರೆಸಿಪಿ

Recipe: ಬೇಕಾಗುವ ಸಾಾಮಗ್ರಿ: ಒಂದು ಈರುಳ್ಳಿ, 1 ಕ್ಯಾರೆಟ್, ಸಣ್ಣ ತುಂಡು ಬೀಟ್‌ರೂಟ್, ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ಎಣ್ಣೆ, ಅರ್ಧ ಸ್ಪೂನ್ ಜೀರಿಗೆ, 2 ಒಣಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಾಲು ಕಪ್‌ ಬಟಾಣಿ, ಚಿಟಿಕೆ ಅರಿಶಿನ, 1 ಸ್ಪೂನ್ ಖಾರದ ಪುಡಿ, ಅರ್ಧ ಸ್ಪೂನ್ ಗರಂ ಮಸಾಲೆ, 2 ಬೇಯಿಸಿ ಸ್ಮ್ಯಾಶ್ ಮಾಡಿದ...

Recipe: ಗೋಬಿ ಕಟ್ಲೇಟ್ ರೆಸಿಪಿ

ಬೇಕಾಗುವ ಸಾಮಗ್ರಿ: ಒಂದು ಕಪ್ ಹೂಕೋಸು, 1 ಉದ್ದಕ್ಕೆ ಹೆಚ್ಚಿದ ಈರುಳ್ಳಿ, 1 ಸಣ್ಣಗೆ ಹೆಚ್ಚಿದ ಹಸಿಮೆಣಸು, ಸ್ವಲ್ಪ ಕೊತ್ತಂಬರಿ ಸೊಪ್ಪು, ಕುಟ್ಟಿ ಪುಡಿ ಮಾಡಿದ ಕೊತ್ತೊಂಬರಿ ಕಾಳು ಅರ್ಧ ಸ್ಪೂನ್‌, 1 ಸ್ಪೂನ್ ಜೀರಿಗೆ ಮತ್ತು ಓಮ, 1 ಸ್ಪೂನ್ ಚಿಲ್ಲಿ ಫ್ಲೇಕ್ಸ್ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರ್ಧ ಸ್ಪೂನ್ ಆಮ್ಚುರ್...

Recipe: ಆರೋಗ್ಯಕರ ಪಾಲಕ್‌ ಸೊಪ್ಪಿನ ದಾಲ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಟ್ಟು ಪಾಲಕ್ ಸೊಪ್ಪು, ಕಾಲು ಕಪ್ ತೊಗರಿ ಬೇಳೆ, ಚಿಕ್ಕ ತುಂಡು ಚಕ್ಕೆ, 2 ಏಲಕ್ಕಿ, 1 ಪಾಲಕ್ ಎಲೆ, ಅರಿಶಿನ, 2 ಸ್ಪೂನ್ ತುಪ್ಪ, 3 ಹಸಿಮೆಣಸು, ಸಣ್ಣ ತುಂಡು ಶುಂಠಿ, ನಾಲ್ಕೈದು ಎಸಳು ಬೆಳ್ಳುಳ್ಳಿ, 2 ಈರುಳ್ಳಿ, 2 ಟೊಮೆಟೋ, 2 ಸ್ಪೂನ್ ಧನಿಯಾ ಪುಡಿ,...
- Advertisement -spot_img

Latest News

Political News: ಟ್ವಿಟರ್ ನಲ್ಲಿ ಶೂರ, ಕೆಲಸದಲ್ಲಿ ಶೂನ್ಯ!: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರ್.ಅಶೋಕ್ ವ್ಯಂಗ್ಯ

Political News: ಕಲಬುರಗಿ- ಯಾದಗಿರಿ ರಸ್ತೆಯಲ್ಲಿ ಬಸ್ ನಿಲ್ದಾಣವಿಲ್ಲದೇ, ಜನ ಪರದಾಡುತ್ತಿದ್ದಾರೆಂಬ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ವಿರೋಧ ಪಕ್ಷದ...
- Advertisement -spot_img