Wednesday, September 9, 2026

food

ದಟ್ಟವಾದ, ಸುಂದರವಾದ ಕೇಶರಾಶಿ ಬೇಕೆಂದಲ್ಲಿ ಈ ತಪ್ಪು ಎಂದಿಗೂ ಮಾಡಬೇಡಿ.. ಭಾಗ2

ಮೊದಲ ಭಾಗದಲ್ಲಿ ನಮಗೆ ದಟ್ಟವಾದ, ಸುಂದರವಾದ ಕೂದಲು ಬೇಕೆಂದಲ್ಲಿ ನಾವು ಯಾವ 4 ತಪ್ಪು ಮಾಡಬಾರದು ಅನ್ನೋ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ, ಇನ್ನುಳಿದ 4 ತಪ್ಪುಗಳ ಬಗ್ಗೆ ಹೇಳಲಿದ್ದೇವೆ. ಐದನೇಯ ತಪ್ಪು, ಸ್ಟ್ರೇಟ್ನರ್, ಹೇರ್ ಡ್ರೈಯರನ್ನ ಹೆಚ್ಚು ಬಳಕೆ ಮಾಡೋದು. ಇತ್ತೀಚಿನ ದಿನಗಳಲ್ಲಿ ಹಲವು ಹೆಣ್ಣು ಮಕ್ಕಳ ಬಳಿ, ಸ್ಟ್ರೇಟ್ನರ್ ಮತ್ತು...

ದಟ್ಟವಾದ, ಸುಂದರವಾದ ಕೇಶರಾಶಿ ಬೇಕೆಂದಲ್ಲಿ ಈ ತಪ್ಪು ಎಂದಿಗೂ ಮಾಡಬೇಡಿ.. ಭಾಗ1

ಹೆಣ್ಣಿನ ಸೌಂದರ್ಯ ಇಮ್ಮಡಿಗೊಳ್ಳೋದೆ, ಅವಳ ಕೇಶದಿಂದ. ಹೇರ್ ಸ್ಟೈಲ್ ಚೆಂದವಿದ್ದಲ್ಲಿ, ನೀವು ಸುಂದರವಾಗಿ ಕಾಣಬಹುದು. ಆದ್ರೆ ನಿಮ್ಮ ಕೂದಲು ದಟ್ಟವಾಗಿರಬೇಕು ಅಂದ್ರೆ ನೀವು ನಿಮ್ಮ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಹಾಗಾಗಿ ನೀವು ಕೆಲವು ತಪ್ಪುಗಳನ್ನು ಮಾಡಬಾರದು. ಅದು ಯಾವ ತಪ್ಪು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು, ಪದೇ ಪದೇ ತಲೆ ಸ್ನಾನ ಮಾಡುವುದು. ವಾರದಲ್ಲಿ...

ಊಟ ಮಾಡುವ ಮುನ್ನ ಅನ್ನವನ್ನ ದೇವರಿಗೆ ನೈವೇದ್ಯ ಮಾಡಬೇಕು ಅಂತಾ ಹೇಳೋದ್ಯಾಕೆ ಗೊತ್ತಾ..?

ಕೆಲವರು ಪ್ರತಿದಿನ ದೇವರಿಗೆ ಅನ್ನವನ್ನ ಅರ್ಪಿಸಿದ ನಂತರವೇ ಊಟ ಮಾಡುವುದು. ಇನ್ನು ಕೆಲವರು ಊಟಕ್ಕೆ ಕುಳಿತಾಗ, ಮೊದಲು ದೇವರನ್ನು ನೆನಪಿಸಿಕೊಂಡು, ನಂತರ ಊಟ ಮಾಡುತ್ತಾರೆ. ಕೆಲವರು ಊಟ ಮಾಡುವುದಕ್ಕೂ ಮುನ್ನ ಕೃಷ್ಣಾರ್ಪಣಮಸ್ತು, ಶಿವಾರ್ಪಣ ಮಸ್ತು ಎಂದು ಹೇಳಿ ಊಟ ಮಾಡುವುದುಂಟು. ಹಾಗಾದ್ರೆ ಇದಕ್ಕೆ ಕಾರಣವೇನು..? ಯಾಕೆ ನಾವು ಊಟಕ್ಕೂ ಮುನ್ನ ದೇವರಿಗೆ ಅನ್ನವನ್ನ ನೇವೈದ್ಯ...

ಚಳಿಗಾಲದಲ್ಲಿ ತಿನ್ನಬಹುದಾದ 5 ಅದ್ಭುತ ಆಹಾರಗಳು…!

ಚಳಿಗಾಲ ಶುರುವಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಕುಸಿಯುತ್ತಿದೆ. ಚಳಿಗಾಲದಲ್ಲಿ ಬೆಚ್ಚಗಾಗಲು ಏನು ಮಾಡಬೇಕು? ಚಳಿಗಾಲ ಶುರುವಾಗಿದೆ. ಉತ್ತರದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಕುಸಿಯುತ್ತಿದೆ. ಚಳಿಗಾಲದಲ್ಲಿ ಬೆಚ್ಚಗಾಗಲು ಏನು ಮಾಡಬೇಕು ಎಂದು ಕೇಳಿದರೆ. ಉಣ್ಣೆಯ ಬಟ್ಟೆಗಳನ್ನು ಧರಿಸಿ ,ಕಾಫಿ ಕುಡಿಯಿರಿ ಅಥವಾ ದಿನವಿಡೀ ಹೀಟರ್ ಮುಂದೆ ಕುಳಿತುಕೊಳ್ಳಿ, ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಾಗಲು ಸಾಕಷ್ಟು ದ್ರವಗಳನ್ನು ತೆಗೆದುಕೊಳ್ಳಿ. ಸಾಮಾನ್ಯವಾಗಿ...

ಬಟ್ಟೆ ಧರಿಸುವಾಗ ಈ 6 ತಪ್ಪನ್ನು ಎಂದಿಗೂ ಮಾಡಬೇಡಿ.. ಭಾಗ 2

ನಾವು ಬಟ್ಟೆ ಧರಿಸವಾಗ ಯಾವ 6 ವಿಷಯವನ್ನು ನೆನಪಿಡಬೇಕು ಅನ್ನೋ ಬಗ್ಗೆ ಮೊದಲ ಭಾಗದಲ್ಲಿ 3 ತಪ್ಪುಗಳ ಬಗ್ಗೆ ತಿಳಿಸಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ.. ಬಟ್ಟೆ ಧರಿಸುವಾಗ ಈ 6 ತಪ್ಪನ್ನು ಎಂದಿಗೂ ಮಾಡಬೇಡಿ.. ಭಾಗ 1 ನಾಲ್ಕನೇಯ ನಿಯಮ, ಸ್ವಚ್ಛವಾದ ಬಟ್ಟೆಯನ್ನ ಧರಿಸಿ. ಇದು ಬರೀ ನಿಯಮವಲ್ಲ,...

ಬಟ್ಟೆ ಧರಿಸುವಾಗ ಈ 6 ತಪ್ಪನ್ನು ಎಂದಿಗೂ ಮಾಡಬೇಡಿ.. ಭಾಗ 1

ಬಟ್ಟೆ ಅನ್ನೋದು ನಮ್ಮ ಸಂಸ್ಕೃತಿಯನ್ನ ತೋರಿಸುತ್ತದೆ. ಮನುಷ್ಯ ಉತ್ತಮ ಗುಣದವನಾಗಿದ್ರೂ, ಅವನು ಧರಿಸುವ ಬಟ್ಟೆ ಸರಿಯಾಗಿಲ್ಲದಿದ್ದರೆ, ಅವನನ್ನು ಯಾರೂ ಇಷ್ಟ ಪಡುವುದಿಲ್ಲ. ಹಾಗಾಗಿ ಹಿರಿಯರು ಊಟ ತನ್ನಿಚ್ಛೆ ನೋಟ ಪರರಿಚ್ಛೆ ಅಂತಾ ಹೇಳಿದ್ದು. ಹಾಗಾಗಿ ನಾವಿಂದು ಬಟ್ಟೆ ಧರಿಸುವಾಗ ಯಾವ 6 ತಪ್ಪನ್ನು ಮಾಡಬಾರದು ಅಂತಾ ಹೇಳಲಿದ್ದೇವೆ.. ಮೊದಲನೇಯ ನಿಯಮ, ಅವಕಾಶಗಳು ಯಾವ ರೀತಿ ಇರುತ್ತದೆಯೋ,...

ಇದು ನೀವು ಬಿಡಬೇಕಾದ 17 ಕೆಟ್ಟ ಚಟಗಳು.. ಭಾಗ 4

ಈ ಹಿಂದಿನ ಭಾಗದಲ್ಲಿ ನಾವು ಮನುಷ್ಯ ತನ್ನ ಜೀವನದಲ್ಲಿ ಬಿಡಬೇಕಾದ 17 ಚಟಗಳಲ್ಲಿ 12 ಚಟಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಈಗ ಅದರ ಮುಂದುವರಿದ ಭಾಗವಾಗಿ, ಇನ್ನು 5 ಚಟಗಳ ಬಗ್ಗೆ ಹೇಳಲಿದ್ದೇವೆ.. ಹದಿಮೂರನೇಯ ಚಟ ಕೇರ್‌ಲೆಸ್‌ ಆಗಿರುವುದು. ಕೆಲವರು ಯಾವುದೇ ಕೆಲಸ ಮಾಡುವುದಿದ್ದರೂ, ಅದರಿಂದ ಏನಾಗಬಹುದು, ನಷ್ಟವಾದರೆ ಏನು ಮಾಡಬಹುದು, ಇತ್ಯಾದಿ ವಿಷಯವನ್ನು ಯೋಚಿಸುತ್ತಾರೆ....

ಇದು ನೀವು ಬಿಡಬೇಕಾದ 17 ಕೆಟ್ಟ ಚಟಗಳು.. ಭಾಗ 3

ಈ ಹಿಂದಿನ ಭಾಗದಲ್ಲಿ ನಾವು ಮನುಷ್ಯ ತನ್ನ ಜೀವನದಲ್ಲಿ ಬಿಡಬೇಕಾದ 17 ಚಟಗಳಲ್ಲಿ 8 ಚಟಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಈಗ ಅದರ ಮುಂದುವರಿದ ಭಾಗವಾಗಿ, ಇನ್ನು 4 ಚಟಗಳ ಬಗ್ಗೆ ಹೇಳಲಿದ್ದೇವೆ.. ಒಂಭತ್ತನೇಯ ಚಟ ಬೇರೆಯವರು ಏನು ತಿಳ್ಕೋತಾರೋ ಏನೋ ಅನ್ನೋ ಬಗ್ಗೆ ಹೆಚ್ಚು ಯೋಚಿಸೋದು. ನಾವು ಜೀವನ ಮಾಡುವಾಗ ನಮ್ಮ ಘನತೆ ಗೌರವದ...

ಇದು ನೀವು ಬಿಡಬೇಕಾದ 17 ಕೆಟ್ಟ ಚಟಗಳು.. ಭಾಗ 2

ಈ ಹಿಂದಿನ ಭಾಗದಲ್ಲಿ ನಾವು ಮನುಷ್ಯ ತನ್ನ ಜೀವನದಲ್ಲಿ ಬಿಡಬೇಕಾದ 17 ಚಟಗಳಲ್ಲಿ 4 ಚಟಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಈಗ ಅದರ ಮುಂದುವರಿದ ಭಾಗವಾಗಿ, ಇನ್ನು 4 ಚಟಗಳ ಬಗ್ಗೆ ಹೇಳಲಿದ್ದೇವೆ.. ಐದನೇಯ ಚಟ ನಿಮ್ಮ ತಪ್ಪನ್ನು ನೀವು ಒಪ್ಪಿಕೊಳ್ಳದೇ, ಇನ್ನೊಬ್ಬರ ಮೇಲೆ ಆರೋಪ ಹೊರಿಸುವುದು. ಇದು ಮನುಷ್ಯ ತನ್ನ ಜೀವನದಲ್ಲಿ ಮಾಡುವ ದೊಡ್ಡ...

ಇದು ನೀವು ಬಿಡಬೇಕಾದ 17 ಕೆಟ್ಟ ಚಟಗಳು.. ಭಾಗ 1

ಕೆಲವರು ಕೆಲವು ಕೆಟ್ಟ ಚಟಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ. ಆದ್ರೆ ಅದು ಕೆಟ್ಟದ್ದು ಅಂತಾ ಅವರಿಗೆ ಗೊತ್ತಿರುವುದಿಲ್ಲ. ಆದ್ರೆ ಆಚಟದಿಂದಲೇ ಅವರಿಗೆ ಯಶಸ್ಸು ಸಿಗುತ್ತಿಲ್ಲವೆಂದು ಅವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಯಾವ ಚಟಗಳನ್ನು ಮನುಷ್ಯ ಬಿಡಬೇಕು ಅನ್ನೋ ಬಗ್ಗೆ ಹೇಳಿದ್ದೇವೆ. ಮೊದಲನೇಯ ಚಟ ಶೋಕಿಗಾಗಿ ಸಮಯ ವ್ಯರ್ಥ ಮಾಡುವುದು. ಸೋಶಿಯಲ್ ಮೀಡಿಯಾ ಬಂದ ಮೇಲೆ ಯುವ...
- Advertisement -spot_img

Latest News

Movie Review: ಬಬಿತಾ ಸಿಂಗ್ ರಿಪೋರ್ಟಿಂಗ್.. ಮ*ರ್ ಕೇಸ್ ಹಿಂದೆ ಓಡಿದ ಮಹಿಳಾ ಪೇದೆಯ ಕಥೆ

Movie Review: ಬಬಿತಾ ಸಿಂಗ್ ರಿಪೋರ್ಟಿಂಗ್.. ಅಮೇಜಾನ್ ಪ್ರೈಮ್‌ನಲ್ಲಿ ಈ ಸಿನಿಮಾ ಲಭ್ಯವಿದೆ. ಪೋಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಬಬಿತಾ ಎಂಬ ಮಹಿಳೆಯ ಜೀವನದ ಕಥೆ...
- Advertisement -spot_img