https://youtu.be/yhdH_Gp3Q88
ಮಹಾರಾಷ್ಟ್ರದ ತಿಂಡಿಯಾಗಿರುವ ವಡಾಪಾವ್‌ನ್ನ ಭಾರತದ ಎಲ್ಲೆಡೆ ಜನ ಇಷ್ಟಾಪಟ್ಟು ತಿಂತಾರೆ. ಕರ್ನಾಟಕದಲ್ಲೂ ವಡಾಪಾವ್ ಫ್ಯಾನ್ಸ್ ಇದ್ದಾರೆ. ನಿಮಗೂ ವಡಾಪಾವ್ ಇಷ್ಟಾ ಅಂದ್ರೆ, ನೀವು ಇದನ್ನ ಮನೆಯಲ್ಲೇ ತಯಾರಿಸಿ ತಿನ್ನಬಹುದು. ಹಾಗಾದ್ರೆ ವಡಾಪಾವ್ ಮಾಡಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಬನ್, ನಾಲ್ಕು ಬೇಯಿಸಿದ ಆಲೂಗಡ್ಡೆ, ಎರಡು...
https://youtu.be/s5miVie5BpU
ನೀವು ಮನೆಯಲ್ಲಿ ಪುರಿ, ಚಪಾತಿ ತಯಾರಿಸಿದಾಗ, ಅದರ ಜೊತೆ ಯಾವ ಗ್ರೇವಿ ತಯಾರಿಸಬೇಕು ಅಂತಾ ಕನ್ಫ್ಯೂಷನ್‌ನಲ್ಲಿ ಇದ್ರೆ, ಒಮ್ಮೆ ಸೋಯಾ ಚಂಕ್ಸ್ ಗ್ರೇವಿ ಟ್ರೈ ಮಾಡಿ ನೋಡಿ. ಹಾಗಾದ್ರೆ ಸೋಯಾ ಚಂಕ್ಸ್ ಗ್ರೇವಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್ ಸೋಯಾ ಚಂಕ್ಸ್, 1 ಬಟಾಟೆ, ಅರ್ಧ ಕಪ್...
https://youtu.be/EXxcMkja-70
ಚಟ್ನಿ ಪುಡಿ ಅಂದ್ರೆ ಉಪ್ಪಿನಕಾಯಿ ಇದ್ದಂಗೆ. ಉಪ್ಪಿನಕಾಯಿ ಜೊತೆಗಿದ್ರೆ ಹೇಗೆ ಊಟ ಇಷ್ಟವಾಗತ್ತೆ ಅಂತಾರೋ, ಅದೇ ರೀತಿ ಚಟ್ನಿ ಪುಡಿ ಇದ್ರೆ, ಚಪಾತಿ, ದೋಸೆ, ಇಡ್ಲಿ ರುಚಿಸುತ್ತೆ. ಹಾಗಾಗಿ ಇಂದು ನಾವು ಶೇಂಗಾ ಚಟ್ನಿ ಪುಡಿ ಮತ್ತು ಕೊಬ್ಬರಿ ಚಟ್ನಿ ಪುಡಿ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ..
ಶೇಂಗಾ ಚಟ್ನಿ ಪುಡಿ: ಬೇಕಾಗುವ ಸಾಮಗ್ರಿ: ಒಂದು...
https://youtu.be/_tPW_c8lNhQ
ಸ್ಯಾಂಡವಿಚ್ ಅಂದ್ರೆ ಎಲ್ಲರಿಗೂ ಅಚ್‌ಚು ಮೆಚ್ಚಾಗಿರುವ ತಿಂಡಿ. ಆದ್ರೆ ನೀವು ಪದೇ ಪದೇ ಹೊರಗಡೆ ಹೋಗಿ, ಪೇ ಮಾಡಿ ಸ್ಯಾಂಡ್‌ವಿಚ್ ತಿನ್ನೋಕ್ಕೆ ಆಗಲ್ಲ. ಯಾಕಂದ್ರೆ, ಚೀಸ್ ಬಳಸಿ ಮಾಡಿರುವ ಸ್ಯಾಂಡ್‌ವಿಚ್‌ಗೆ ಹೆಚ್ಚು ರೇಟ್ ಇರತ್ತೆ. ಹಾಗಾಗಿ ನಾವಿಂದು ಚೀಸ್ ಬಳಸಿ, ಮನೆಯಲ್ಲೇ ಸುಲಭ ವಿಧಾನದಲ್ಲಿ, ಮತ್ತು ಹೊಟೇಲ್‌ಗಿಂತಲೂ ರುಚಿಯಾಗಿ ಸ್ಯಾಂಡವಿಚ್ ಮಾಡೋದು ಹೇಗೆ ಅನ್ನೋ...
https://youtu.be/KvS-52tPf7U
ನೀವು ಟಾರ್ಚ್ ಹಾಕಿ ಹುಡುಕಿದ್ರೂನು, ಪಾನಿಪುರಿ ಅಂದ್ರೆ ನನಗಿಷ್ಟಾ ಆಗಲ್ಲ ಅಂತಾ ಹೇಳುವವರು ನಿಮಗೆ ಎಲ್ಲೂ ಸಿಗಲ್ಲ ಬಿಡಿ. ಯಾಕಂದ್ರೆ ಪಾನಿಪುರಿಗೆ ಅಷ್ಟು ಫ್ಯಾನ್ಸ್ ಇದ್ದಾರೆ. ಪಾನಿಪುರಿ ಟೇಸ್ಟಿಯಾಗಬೇಕು ಅಂದ್ರೆ, ಅದಕ್ಕೆ ಬಳಸೋ, ಜೀರಾಪಾನಿ ರುಚಿ ಸಖತ್ ಆಗಿರ್ಬೇಕು. ಆಗಲೇ ಪಾನಿಪುರಿ ರುಚಿಯಾಗೋದು. ಹಾಗಾಗಿ ನಾವಿಂದು ಜೀರಾಪಾನಿ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಬೇಕಾಗುವ...
https://youtu.be/egpjSBQP8Xg
ನೀವು ಮನೆಯಲ್ಲಿ ಚಪಾತಿ, ರೊಟ್ಟಿ ತಯಾರಿಸಿದಾಗ, ಅದರ ಜೊತೆ ಯಾವ ಗ್ರೇವಿ ತಯಾರಿಸಬೇಕು ಅಂತಾ ಕನ್ಫ್ಯೂಷನ್‌ನಲ್ಲಿ ಇದ್ರೆ, ಒಮ್ಮೆ ಬದನೆ ಗ್ರೇವಿ ಟ್ರೈ ಮಾಡಿ ನೋಡಿ. ಹಾಗಾದ್ರೆ ಬದನೆ ಗ್ರೇವಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ನಾಲ್ಕು ಬದನೆಕಾಯಿ, ಎರಡು ಈರುಳ್ಳಿ, ಕೊಂಚ ಸಣ್ಣಗೆ ಹೆಚ್ಚಿದ ಕೊತ್ತೊಂಬರಿ ಸೊಪ್ಪು, ಒಂದು ಸ್ಪೂನ್...
https://youtu.be/egpjSBQP8Xg
ನೀವು ಮನೆಯಲ್ಲಿ ಪುರಿ, ಚಪಾತಿ ತಯಾರಿಸಿದಾಗ, ಅದರ ಜೊತೆ ಯಾವ ಗ್ರೇವಿ ತಯಾರಿಸಬೇಕು ಅಂತಾ ಕನ್ಫ್ಯೂಷನ್‌ನಲ್ಲಿ ಇದ್ರೆ, ಒಮ್ಮೆ ಆಲೂ ಗ್ರೇವಿ ಟ್ರೈ ಮಾಡಿ ನೋಡಿ. ಇದು ಸಖತ್ ಟೇಸ್ಟಿಯಾಗಿರತ್ತೆ. ಹಾಗಾದ್ರೆ ಆಲೂ ಗ್ರೇವಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: 5 ರಿಂದ 6 ಆಲೂ, ಒಂದು ಕಪ್ ಬಟಾಣಿ, ಮೂರು...
https://youtu.be/D5cGsSaAaH0
ಪಾಲಕ್ನಿಂದ ಮಾಡುವ ಖಾದ್ಯ ಎಷ್ಟು ರುಚಿಕರವೋ, ಅಷ್ಟೇ ಆರೋಗ್ಯಕರ. ಇನ್ನು ಪಾಲಕ್ ಜೊತೆ ಹಾಲಿನ ಪೌಷ್ಠಿಕಾಂಶಗಳಿಂದ ಭರಪೂರವಾಗಿರುವ ಪನೀರ್ ಸೇರಿದ್ರೆ, ಇನ್ನೂ ಟೇಸ್ಟಿ ಮತ್ತು ಹೆಲ್ದಿಯಾಗಿರತ್ತೆ. ಹಾಗಾಗಿ ನಾವಿಂದು ಪಾಲಕ್ ಪನೀರ್ ಮಾಡೋದು ಹೇಗೆ..? ಇದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಬೇಕಾಗುವ ಸಾಮಗ್ರಿ: ಒಂದು ಕಪ್ ಪಾಲಕ್, ಅರ್ಧ ಕಪ್ ಪನೀರ್,...
https://youtu.be/0JW8NXkj3sE
ಪಲಾವ್ ತಿನ್ನೋಕ್ಕೆ ರುಚಿಯಾಗಿರತ್ತೆ ನಿಜ. ಆದ್ರೆ ಈ ರುಚಿಯೊಂದಿಗೆ ಆರೋಗ್ಯವೂ ತುಂಬಾ ಮುಖ್ಯ. ಹಾಗಾಗಿ ನಾವಿಂದು ರುಚಿಕರವೂ, ಆರೋಗ್ಯಕರವೂ ಪ್ರೋಟಿನ್ ಪಲಾವ್ ತಯಾರು ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಇದನ್ನು ಮಾಡಲು ಬೇಕಾಗುವ ಸಾಮಗ್ರಿಗಳೇನು ಅನ್ನೋದನ್ನ ನೋಡೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿಟ್ಟ ಕಪ್ಪು ಕಡಲೆ, ಹೆಸರು ಕಾಳು, ಶೇಂಗಾ, ಕಾಬುಲ್...
Political News: ಮಂಡ್ಯದಲ್ಲಿಂದು ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಎಂದ ಬಗ್ಗೆ...