Wednesday, April 22, 2026

food

ಚಳಿಗಾಲದಲ್ಲಿ ಹೆಚ್ಚು ಮೈ ಕೈ ನೋವು ಕಾಣಿಸಿಕೊಳ್ಳಲು ಕಾರಣವೇನು..?

Health Tips: ನಮಗೆ ಹೆಚ್ಚಿನ ಆರೋಗ್ಯ ಸಮಸ್ಯೆ ಬರುವುದೇ ಚಳಿಗಾರದಲ್ಲಿ. ಕೂದಲು ಉದುರುವುದು, ಚರ್ಮ ಒಣಗುವುದು, ತುಟಿ ಒಣಗುವುದು, ಕೈ ಕಾಲು ನೋವು ಸೇರಿ, ಹಲವು ಆರೋಗ್ಯ ಸಮಸ್ಯೆಗಳು ಬರುವುದೇ ಚಳಿಗಾಲದಲ್ಲಿ. ಹಾಗಾದ್ರೆ ಯಾಕೆ ಚಳಿಗಾಲದಲ್ಲಿ ಹೆಚ್ಚು ಮೈ ಕೈ ನೋವು ಕಾಣಿಸಿಕೊಳ್ಳುತ್ತದೆ ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=g0X1mFHEq58&t=2s ಯಾಕೆ ಚಳಿಗಾಲದಲ್ಲಿ ಹೆಚ್ಚು ಮೈ ಕೈ ನೋವಾಗುತ್ತದೆ...

ಜ್ವರದ ಕಾರಣ ತಿಳಿಯದೇ ಚಿಕಿತ್ಸೆ ನೀಡಬಾರದು..

Health Tips: ಜ್ವರ ಬಂತೆಂದರೆ ಕೆಲವರು ಮನೆ ಮದ್ದು ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಮನನೆಯಲ್ಲಿರುವ ಯಾವುದಾದರೂ ಗುಳಿಗೆ ತೆಗೆದುಕೊಳ್ಳುತ್ತಾರೆ. ಆದರೆ ಹೀಗೆ ನಿರ್ಲಕ್ಷ್ಯ ಮಾಡಿದಾಗಲೇ, ಜ್ವರದ ಸೈಡ್ ಎಫೆಕ್ಟ್ ಜೋರಾಗುತ್ತದೆ. ಹಾಗಾಗಿ ಜ್ವರದ ಕಾರಣ ತಿಳಿಯದೇ, ನಾವು ಮನೆಯಲ್ಲೇ ಚಿಕಿತ್ಸೆ ಪಡೆಯಬಾರದು. ವೈದ್ಯರ ಬಳಿ ಹೋಗಬೇಕು. ಯಾಕೆ ಅನ್ನೋ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.. https://www.youtube.com/watch?v=mlW4U_oYZls ದೇಹದ...

ಹೊಟ್ಟೆ ನೋವು, ಜ್ವರ ಕಾಡ್ತಾ ಇದೆಯಾ..? ಅಪೆಂಡಿಕ್ಸ್ ಇರಬಹುದು..

Health Tips: ಸಾಮಾನ್ಯವಾಗಿ ಹಲವರು ತಮಗೆ ಜ್ವರ ಬಂದ್ರೆ, ಮನೆಮದ್ದು ಮಾಡುತ್ತಾರೆ. ಮನೆಯಲ್ಲೇ ಇರುವ ಯಾವುದಾದರೂ ಗುಳಿಗೆ ತಿಂದು ಸುಮ್ಮನಾಗುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಏಕೆಂದರೆ, ಯಾವಾಗಲೂ ಜ್ವರ ನಾರ್ಮಲ್ ಆಗಿರುವುದಿಲ್ಲ. ಕೆಲವೊಮ್ಮೆ ಯೂರಿನ್ ಪ್ರಾಬ್ಲಮ್ ಆಗಿ ಜ್ವರ ಬರಬಹುದು. ಇನ್ನು ಹಲವು ಕಾರಣಗಳಿಗೆ ಜ್ವರ ಬರಬಹುದು. ಅದೇ ರೀತಿ ಅಪೆಂಡಿಕ್ಸ್ ಬರುವಾಗಲೂ...

ಅಪೆಂಡಿಕ್ಸ್ ಖಾಯಿಲೆ ಇದ್ದಲ್ಲಿ ಏನು ಮಾಡಬೇಕು..? ಗುಣಪಡಿಸುವುದು ಹೇಗೆ..?

Health Tips: ವೈದ್ಯರಾದ ಡಾ.ಆಂಜೀನಪ್ಪ ಅವರು ಹಲವು ಆರೋಗ್‌ಯ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ, ಪರಿಹಾರಗಳನ್ನು ಕೂಡ ಹೇಳಿದ್ದಾರೆ. ಅದೇ ರೀತಿ ಅಪೆಂಡಿಕ್ಸ್ ಖಾಯಿಲೆ ಇದ್ದಲ್ಲಿ ಏನು ಮಾಡಬೇಕು..? ಅದನ್ನು ಹೇಗೆ ಗುಣಪಡಿಸಬೇಕು ಅಂತಲೂ ವಿವರಿಸಿದ್ದಾರೆ. https://www.youtube.com/watch?v=j7OpmNSy5s0&t=4s ಅಪೆಂಡಿಕ್ಸ್ ಬಂದಾಗ, ಆ್ಯಂಟಿ ಬಯೋಟಿಕ್ಸ್ ಕೊಡಲಾಗುತ್ತದೆ. ಆ್ಯಂಟಿ ಫಿವರ್ ಡ್ರಗ್ಸ್ ಕೊಡಲಾಗುತ್ತದೆ. ಹೀಗೆ ಮಾಡಿದಾಗ, ಕೊಂಚ ತಿಂಗಳಿಗೆ ಅಪೆಂಡಿಕ್ಸ್...

ಯಾವ ಸಮಯದಲ್ಲಿ ಎಕ್ಸ್ಸೈಜ್, ಯೋಗಾಭ್ಯಾಸ ಮಾಡುವುದು ಉತ್ತಮ..?

Health Tips: ಎಕ್ಸಸೈಜ್ ಅಥವಾ ಯೋಗ ಮಾಡುವುದರಿಂದ ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ನಮ್ಮ ದೇಹ ಚೆಂದಗಾಣಿಸುತ್ತದೆ. ಅದಕ್ಕೆ ಒಳ್ಳೆಯ ಶೇಪ್ ಸಿಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದರೆ, ವ್ಯಾಯಾಮವನ್ನು ಯಾವಾಗ ಬೇಕೆಂದರೆ ಆವಾಗ ಮಾಡಬಾರದು. ಅದಕ್ಕಾಗಿಯೇ ಸಮಯವಿರುತ್ತದೆ. ಅದೇ ಸಮಯದಲ್ಲಿ ಮಾಡುವ ರೀತಿಯಲೇ, ವ್ಯಾಯಾಮ, ಯೋಗವನ್ನು ಮಾಡಬೇಕು. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ...

ಜಿಮ್ನಲ್ಲಿ ಬೆವರಿಳಿಸೋ ಬದಲು ಈ ಕೆಲಸ ಮಾಡಿ

Health Tips: ನಾವು ತೂಕ ಇಳಿಸಲು ನಾನಾ ಕಸರತ್ತು ಮಾಡುತ್ತೇವೆ. ಯೋಗ, ವ್ಯಾಯಾಮ, ವಾಕಿಂಗ್, ಜಾಗಿಂಗ್, ಜಿಮ್, ಜುಂಬಾ ಡಾನ್ಸ್, ಏರೋಬಿಕ್ಸ್ ಹೀಗೆ ನಾನಾ ರೀತಿಯಲ್ಲಿ ದೇಹವನ್ನು ದಂಡಿಸುತ್ತೇವೆ. ಅದು ಕೂಡ ದುಡ್ಡು ಕೊಟ್ಟು. ಆದರೆ ನೀವು ಜಿಮ್‌ಗೆ ಹೋಗುವ ಬದಲು ಈ ರೀತಿ ಮಾಡಿ ಅಂತಾ ವೈದ್ಯರು ಸಲಹೆ ಕೊಟ್ಟಿದ್ದಾರೆ. ಹಾಗಾದರೆ ಫಿಟ್...

ಬೇರುಹಲಸಿನ ಬಜ್ಜಿ(ಜೀಗುಜ್ಜೆ ಬಜ್ಜಿ) ರೆಸಿಪಿ

Recipe: ಬೇರುಹಲಸಿನ ಬಜ್ಜಿ ತಯಾರಿಸಲು, ಒಂದು ಕಪ್ ಜೀಗುಜ್ಜೆ ಸ್ಲೈಸ್, ಒಂದು ಕಪ್ ಅಕ್ಕಿ, 3 ಒಣಮೆಣಸು, ಕೊಂಚ ಕೊತ್ತೊಂಬರಿ ಕಾಳು, ಜೀರಿಗೆ, ಚಿಟಿಕೆ ಹಿಂಗು, ಹುಣಸೆ, ಅರಶಿನ, ಬೆಲ್ಲ, ಉಪ್ಪು, ಕರಿಯಲು ಎಣ್ಣೆ ಬೇಕು. ಮೊದಲು ಅಕ್ಕಿಯನ್ನು ರಾತ್ರಿ ನೆನೆಸಿಟ್ಟುಕೊಳ್ಳಬೇಕು. ಅಥವಾ 5 ಗಂಟೆ ಅಕ್ಕಿ ನೆನೆಸಿಟ್ಟರೂ ಸಾಕು. ಬಳಿಕ  ಒಣಮೆಣಸು, ಜೀರಿಗೆ, ಕೊತ್ತಂಬರಿ...

ಹಲಸಿನಕಾಯಿ- ಕಡ್ಲೆ ಪಲ್ಯ ರೆಸಿಪಿ

Recipe: ಹಲಸಿನಕಾಯಿ- ಕಡ್ಲೆ ಪಲ್ಯ ಮಾಡಲು, ಹಲಸಿನಕಾಯಿ, ನೆನೆಸಿದ ಕಡಲೆ, ಸಾಸಿವೆ, ಜೀರಿಗೆ, ಕರಿಬೇವು, ಉದ್ದಿನಬೇಳೆ, 4 ಒಣಮೆಣಸು, ಕೊಂಚ ಹುಣಸೆ, ಒಂದು ಕಪ್ ಕೊಬ್ಬರಿ ತುರಿ, ಕೊಂಚ ಬೆಲ್ಲ, ಉಪ್ಪು ಬೇಕು. ಮೊದಲು ಹಲಸಿನ ಕಾಯಿಯನ್ನು ಕಟ್ ಮಾಡಿ ನೀರಿನಲ್ಲಿ ಹಾಕಿಟ್ಟು ಕೊಂಚ ಹೊತ್ತಿನ ಬಳಿಕ ಬೇಯಿಸಿಡಿ. ಬಳಿಕ ನೆನೆಸಿಟ್ಟ ಕಪ್ಪು ಕಡಲೆ ಕಾಳನ್ನು...

ತೊಂಡೆಕಾಯಿ ಗ್ರೇವಿ ರೆಸಿಪಿ

Recipe: ತೊಂಡೆಕಾಯಿ ಗ್ರೇವಿ ಮಾಡಲು ಒಂದು ಕಪ್ ತೊಂಡೆಕಾಯಿ, ಕತ್ತರಿಸಿದ 1 ಈರುಳ್ಳಿ, ಒಂದು ಕಪ್ ತೆಂಗಿನತುರಿ, ಕೊಂಚ ಹುಣಸೆಹಣ್ಣು, ನಾಲ್ಕು ಒಣಮೆಣಸಿನಕಾಯಿ, ಒಂದು ಸ್ಪೂನ್ ಉದ್ದಿನ ಬೇಳೆ, ಕೊತ್ತೊಂಬರಿ ಕಾಳು, ಕೊಂಚ ಜೀರಿಗೆ, ಹುರಿದ ಶೇಂಗಾಬೀಜ, ಬೆಲ್ಲ, ಚಿಟಿಕೆ ಹಿಂಗು, ಕೊತ್ತೊಂಬರಿ ಸೊಪ್ಪು, ಕರಿಬೇವು, ನಾಲ್ಕು ಸ್ಪೂನ್ ಎಣ್ಣೆ, ಸಾಸಿವೆ, ಉಪ್ಪು. ಮಾಡುವ ವಿಧಾನ:...

ಕಾಜು ಮಸಾಲಾ ರೆಸಿಪಿ

Recipe: ನಾವಿಂದು ಕಾಜು ಮಸಾಲಾವನ್ನು ಮನೆಯಲ್ಲೇ ಯಾವ ರೀತಿ ತಯಾರಿಸಬೇಕು ಎಂದು ತಿಳಿಯೋಣ. ಬೇಕಾಗುವ ಸಾಮಗ್ರಿ: 3 ಟೊಮೆಟೋ, ಕಾಲು ಕಪ್ ನೆನೆಸಿಟ್ಟ ಕಾಜು, ಅರ್ಧ ಕಪ್ ತುಪ್ಪದಲ್ಲಿ ಹುರಿದುಕೊಂಡ ಕಾಜು, ಚಕ್ಕೆ, ಲವಂಗ, ಏಲಕ್ಕಿ, 4 ಸ್ಪೂನ್ ತುಪ್ಪ, 3ಸ್ಪೂನ್ ಎಣ್ಣೆ, ಜೀರಿಗೆ, 1 ಸಣ್ಣಗೆ ಕತ್ತರಿಸಿದ ಈರುಳ್ಳಿ, 1 ಸ್ಪೂನ್ ಶುಂಠಿ, ಬೆಳ್ಳುಳ್ಳಿ...
- Advertisement -spot_img

Latest News

ನಿಮ್ಮ ನೇತೃತ್ವವನ್ನು ತೃಪ್ತಿಪಡಿಸಲು ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ ಎಂದು ನಿರೀಕ್ಷಿರಲಿಲ್ಲ: ವಿಜಯೇಂದ್ರ

Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು, ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಈ ಬಗ್ಗೆ...
- Advertisement -spot_img