Saturday, September 12, 2026

food

ಗರ್ಭಿಣಿಗೆ ಕ್ಯಾನ್ಸರ್ ಬಂದಾಗ ಹೇಗೆ ಚಿಕಿತ್ಸೆ ಮಾಡಲಾಗತ್ತೆ..?

Health Tips: ಕ್ಯಾನ್ಸರ್‌ ಗುಣಗಳೇನು..? ಸ್ತನ ಕ್ಯಾನ್ಸರ್ ಲಕ್ಷಣಗಳೇನು..? ಇದು ಅನುವಂಶಿಕವಾಗಿ ಬರುತ್ತದೆಯಾ..? ಕ್ಯಾನ್ಸರ್ ಲಕ್ಷಣ ಕಂಡುಬಂದಾಗ ಏನು ಮಾಡಬೇಕು ಎಂಬ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ತಾಯಿಯಿಂದ ಮಗುವಿಗೆ ಕ್ಯಾನ್ಸರ್ ಬರುತ್ತಾ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಗರ್ಭಿಣಿ ಮಹಿಳೆಗೆ...

ಸಲಿಂಗ ವ್ಯಕ್ತಿಗಳಾಗಿ ಬದಲಾಗಲು ಕಾರಣವೇನು..?

Health Tips: ಸಲಿಂಗ ಪ್ರೇಮದ ಬಗ್ಗೆ ಮನೋವೈದ್ಯರಾದ ಡಾ.ಶ್ರೀಧರ್ ಮಾತನಾಡಿದ್ದು, ಈಗಾಗಲು ಹಲವು ಮಾಹಿತಿಗಳನ್ನು ನೀಡಿದ್ದಾರೆ. ಅದೇ ರೀತಿ ಇಂದು ಸಲಿಂಗ ವ್ಯಕ್ತಿಗಳಾಗಿ ಬದಲಾಗಲು ಕಾರಣವೇನು ಅನ್ನೋ ಬಗ್ಗೆ ಮಾಹಿತಿ ನೀಡಿದ್ದಾರೆ. ನಾವು ಈ ಮೊದಲೇ ಹೇಳಿದಂತೆ, ಸಲಿಂಗ ಪ್ರೇಮ ಎನ್ನುವುದು ಅನಾರೋಗ್ಯ, ಕೆಟ್ಟ ಚಟ, ಕೆಟ್ಟ ಗುಣ ಅಲ್ಲ. ಇದೊಂದು ಅಪರೂಪದ ಜೀವನದ ರೀತಿ....

ಮೊಬೈಲ್ಗೆ ಅಡಿಕ್ಟ್ ಆಗಿದ್ದೀರಾ..? ಎಚ್ಚರ ಎಚ್ಚರ..

Health Tips: ಪ್ರತಿದಿನ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡದಿದ್ದರೂ, ಮೊಬೈಲ್‌ ಮಾತ್ರ ಸದಾಕಾಲ ನಮ್ಮೊಂದಿರಬೇಕು. ಅದಕ್ಕೂ ತಿಂಗಳಿಗೊಮ್ಮೆ ಸರಿಯಾಗಿ ರಿಚಾರ್ಜ್ ಮಾಡಿಸುವ ಮೂಲಕ ಊಟ ಮಾಡಿಸಬೇಕು. ಯಾವುದನ್ನೂ ಬಿಟ್ಟಿದ್ದರೂ, ಮೊಬೈಲ್ ಬಿಟ್ಟು ಇರದಷ್ಟು ಇಂದಿನ ಜನ ಅದಕ್ಕೆ ಅಡಿಕ್ಟ್ ಆಗಿದ್ದಾರೆ. ಇದರೆಂದು ಏನೇನು ಹಾನಿಯಾಗುತ್ತದೆ ಅನ್‌ನೋ ಬದ್ದೆ ಮನೋವೈದ್ಯರಾದ ಶ್ರೀಧರ್ ಅವರು ಸಂಪೂರ್ಣ...

ಚಟ ಅಂದ್ರೇನು..? ಮಾನಸಿಕ ರೋಗದ ಬಗ್ಗೆ ವೈದ್ಯರಿಂದ ವಿವರಣೆ..

Health Tips: ನಾವು ನಿಮಗೆ ಮಾನಸಿಕ ಅನಾರೋಗ್ಯ ಎಂದರೇನು. ಹದಿಹರೆಯದ ಮಕ್ಕಳಿಗೆ ಒಮ್ಮೆ ಚಟ ಹಿಡಿದರೆ, ಅವರೇನು ಮಾಡುತ್ತಾರೆ..? ಈ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಚಟ ಅಂದರೇನು ಎನ್ನುವ ಬಗ್ಗೆ ವೈದ್ಯರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಕೆಲವು ಚಟುವಟಿಕೆಗಳು ಇಷ್ಟವಿದ್ದರೂ, ಇಲ್ಲದಿದ್ದರೂ ಅದನ್ನು ತಪ್ಪದೇ, ಮೈಗೂಡಿಸಿಕೊಳ್ಳುವುದೇ ಚಟ. ಚಟ ಹಿಡಿದ ಮೇಲೆ ಅದು...

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 2

Health Tips: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು, ಸೀಬೆ ಹಣ್ಣಿನ ಸೇವನೆಯಿಂದಾಗುವ 8 ಲಾಭಗಳಲ್ಲಿ, 4 ಆರೋಗ್ಯ ಲಾಭಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 4 ಆರೋಗ್ಯ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಐದನೇಯದಾಗಿ ಸೀಬೆಹಣ್ಣಿನ ಸೇವನೆಯಿಂದ ದೇಹದ ತೂಕ ಇಳಿಯುತ್ತದೆ. ತೂಕ ಇಳಿಸಲು ಬಯಸುವವರು, ತಮ್ಮ ಡಯಟ್ ಲೀಸ್ಟ್‌ನಲ್ಲಿ...

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 1

Health Tips: ರುಚಿಕರವಾದ ಮತ್ತು ಆರೋಗ್ಯಕರವಾದ ಹಣ್ಣುಗಳಲ್ಲಿ ಸೀಬೆ ಹಣ್ಣು ಕೂಡ ಒಂದು. ಅದೇ ರೀತಿ ಸೀಬೆ ಹಣ್ಣಿನಲ್ಲಿ ಹಲವು ಆರೋಗ್ಯಕರ ಗುಣಗಳಿರುವ ಕಾರಣಕ್ಕೆ, ವಾರಕ್ಕೆ ಮೂರರಿಂದ ನಾಲ್ಕು ಸೀಬೆ ಹಣ್ಣು ತಿಂದರೂ ಉತ್ತಮ. ಹಾಗಾದ್ರೆ ಸೀಬೆಹಣ್ಣಿನಲ್ಲಿರುವ ಆರೋಗ್ಯಕರ ಗುಣಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಮಳೆಗಾಲದಲ್ಲಿ ಬರುವ ಸೀಸನಲ್ ಫ್ರೂಟ್ ಆಗಿರುವ ಸೀಬೆ ಹಣ್ಣನ್ನು...

ಈ ಚಟ್ನಿ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ..

Health Tips: ಸಾಮಾನ್ಯವಾಗಿ ಚಟ್ನಿ ಅಂದ್ರೆ, ಅದು ರುಚಿಯಾಗಿ, ಖಾರಾ, ಹುಳಿ, ಉಪ್ಪಿನಿಂದ ಕೂಡಿದ ಪದಾರ್ಥವಾಗಿರುತ್ತದೆ. ಇಡ್ಲಿ, ದೋಸೆ, ಕೆಲವೊಮ್ಮೆ ಚಾಟ್ಸ್‌ ಜೊತೆ ಚಟ್ನಿ ಟೇಸ್ಟ್ ಮಾಡಲಾಗತ್ತೆ. ಆದರೆ ನಾವಿಂದು ಹೇಳುವ ಚಟ್ನಿಯನ್ನು ನೀವು ಮಾಡಿ, ಸೇವಿಸಿದರೆ, ಅದರಿಂದ ಹಲವು ಆರೋಗ್ಯ ಲಾಭಗಳಾಗಲಿದೆ. ಹಾಗಾದ್ರೆ ಇದು ಯಾವ ಚಟ್ನಿ..? ಇದನ್ನು ತಯಾರಿಸೋದು ಹೇಗೆ..? ಇದರ...

ಕುತ್ತಿಗೆಯ ಭಾಗ ಕಪ್ಪಾಗಿದ್ದಲ್ಲಿ, ಈ ಹೋಮ್ ರೆಮಿಡಿ ಬಳಸಿ..

Health Tips: ನಾವು ಬರೀ ಮುಖದ ಸೌಂದರ್ಯಕ್ಕಷ್ಟೇ ಗಮನ ಕೊಡುವುದಲ್ಲ. ಕೈ ಕಾಲು, ಕೂದಲು, ಕುತ್ತಿಗೆ, ಉಗುರು ಎಲ್ಲದರ ಸೌಂದರ್ಯಕ್ಕೂ ಮಾನ್ಯತೆ ಕೊಡಬೇಕಾಗುತ್ತದೆ. ಆಗಲೇ ನಾವು ಸಂಪೂರ್ಣವಾಗಿ ಚೆಂದಗಾಣಿಸಲು ಸಾಧ್ಯವಾಗೋದು. ಹಾಗಾಗಿ ನಾವಿಂದು ಕುತ್ತಿಗೆಯ ಭಾಗ ಕಪ್ಪಾಗಿದ್ದಲ್ಲಿ ಯಾವ ಹೋಮ್ ರೆಮಿಡಿ ಬಳಸಬೇಕು ಅಂತಾ ತಿಳಿಯೋಣ ಬನ್ನಿ.. ಒಂದು ಟೇಬಲ್ ಸ್ಪೂನ ಕಡಲೆ ಹಿಟ್ಟು, ಅರ್ಧ...

ಪ್ರತೀ ದಿನ ಒಂದು ಕಾಡು ನೆಲ್ಲಿಕಾಯಿ ತಿಂದರೆ, ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?

Health Tips: ಕಾಡು ನೆಲ್ಲಿಕಾಯಿ ರುಚಿಯಾಗಿರುವುದಿಲ್ಲ. ಆದರೆ ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಸೇವನೆಯಿಂದ ಆರೋಗ್ಯಕ್ಕೆ ತುಂಬಾ ಲಾಭವಿದೆ. ಹಾಗಾದ್ರೆ ಪ್ರತೀ ದಿನ ಒಂದು ಕಾಡು ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ. ಮೊದಲ ಲಾಭವೆಂದರೆ, ಕಾಡು ನೆಲ್ಲಿಕಾಯಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಜ್ವರ, ಕೆಮ್ಮು,...

ಗೋವಾದ ಮಾಪುಸಾದಲ್ಲಿ ಶಾಪಿಂಗ್ ಅನುಭವ ಹೇಗಿರತ್ತೆ ಗೊತ್ತಾ..? ಇಲ್ಲಿದೆ ನೋಡಿ ವೀಡಿಯೋ..

Shopping: ನಾವು ನಿಮಗೆ ಗೋವಾದ ಓಲ್ಡ್ ಗೋವಾ ಚರ್ಚ್ ವಿಶೇಷತೆಗಳ ಬಗ್ಗೆ ವೀಡಿಯೋ ಸಮೇತವಾಗಿ ಈಗಾಗಲೇ ವಿವರಿಸಿದ್ದೆವು. ಇದೀಗ, ಗೋವಾದ ಮಾಪುಸಾದಲ್ಲಿ ಶಾಪಿಂಗ್ ಅನುಭವ ಹೇಗಿರುತ್ತೆ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.. ಗೋವಾದಲ್ಲಿರುವ ಒಂದು ಊರಿನ ಹೆಸರು ಮಾಪುಸಾ. ಇದನ್ನು ಎರಡು ಮೂರು ರೀತಿಯಲ್ಲಿ ಉಚ್ಛಾರ ಮಾಡಲಾಗುತ್ತದೆ. ಮಾಪುಸಾ, ಮಾಪ್ಸಾ, ಮ್ಯಾಪ್ಸಾ. ಹೀಗೆ ಉಚ್ಛರಿಸಲಾಗುತ್ತದೆ. ಇದು...
- Advertisement -spot_img

Latest News

ಹೊಸ ವಿಳಾಸಕ್ಕೆ ಗ್ಯಾಸ್ ಕನೆಕ್ಷನ್ – ಇನ್ಮುಂದೆ ಈ ದಾಖಲೆಗಳು ಕಡ್ಡಾಯ!

ಉದ್ಯೋಗ ಬದಲಾವಣೆ ಅಥವಾ ಇನ್ಯಾವುದೇ ಕಾರಣಕ್ಕೆ ಆಗಾಗ್ಗೆ ಮನೆ ಬದಲಾಯಿಸುವುದು ಇಂದಿನ ದಿನಗಳಲ್ಲಿ ಸರ್ವೇಸಾಮಾನ್ಯ. ಆದರೆ ಹೊಸ ಮನೆಗೆ ಹೋದಾಗ ಆಧಾರ್ ಕಾರ್ಡ್‌ನಿಂದ ಹಿಡಿದು ಗ್ಯಾಸ್...
- Advertisement -spot_img