Saturday, September 12, 2026

food

ಎಚ್ಐವಿ ಅಂದ್ರೇನು..? ಇದರ ಲಕ್ಷಣಗಳೇನು..?

Health tips: ಎಚ್‌ಐವಿ ಅಂದ್ರೆ ಒಂದು ಮಾರಕ ಖಾಯಿಲೆ. ಆ ಖಾಯಿಲೆ ಇದ್ದವರ ರಕ್ತ, ಅಥವಾ ಎಂಜಿಲು ಇನ್ನೊಬ್ಬರಿಗೆ ತಾಕಬಾರದು. ಹಾಗೆ ತಾಕಿದರೆ, ಅವರಿಗೂ ಎಚ್‌ಐವಿ ಹರಡುವ ಸಾಧ್ಯತೆ ಇರುತ್ತದೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಹೆಚ್‌ಐವಿ ಅಂದ್ರೇನು..? ಅದರ ಲಕ್ಷಣಗಳೇನು ಅಂತಾ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಹೆಚ್‌ಐವಿ...

ಈ 5 ವಿಷಕಾರಿ ವಸ್ತುಗಳು ನಿಮ್ಮ ಆರೋಗ್ಯವನ್ನೇ ಸರ್ವನಾಶ ಮಾಡಿಬಿಡತ್ತೆ..

Health tips: ನಾವು ಪ್ರತಿದಿನ ಸೇವಿಸುವ ಕೆಲ ಆಹಾರಗಳು ನಮ್ಮ ಆರೋಗ್ಯವನ್ನು ಅಭಿವೃದ್ಧಿ ಮಾಡಿದರೆ, ಇನ್ನು ಕೆಲವು ಆಹಾರಗಳು ನಮ್ಮ ಆರೋಗ್ಯವನ್ನೇ ಹಾಳು ಮಾಡುತ್ತದೆ. ಹಾಗಾಗಿ ನಾವಿಂದು ನಮ್ಮ ಆರೋಗ್ಯವನ್ನು ಹಾಳು ಮಾಡುವ 5 ವಿಷಕಾರಿ ವಸ್ತುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮೊದಲನೇಯದ್ದು ಹಸಿರು ಆಲೂಗಡ್ಡೆ. ಹಸಿರು ಆಲೂಗಡ್ಡೆಯಲ್ಲಿ ವಿಷಕಾರಿ ಅಂಶವಿದ್ದು, ಇದರ ಸೇವನೆಯಿಂದ ನಿಮ್ಮ...

ಮೆದುಳು ಜ್ವರದ ಲಕ್ಷಣಗಳೇನು..? ಇದು ಬಂದ್ರೆ ಏನಾಗತ್ತೆ..?

Health tips: ಇತ್ತೀಚೆಗೆ ಹೆಚ್ಚಿನ ಮಕ್ಕಳಲ್ಲಿ ಮೆದುಳು ಜ್ವರ ಕಾಣಿಸಿಕೊಳ್ಳುತ್ತಿದೆ. ಅದಕ್ಕಾಗಿ ಮಕ್ಕಳಿಗೆ ಲಸಿಕೆಯನ್ನೂ ಹಾಕಲಾಗಿದೆ. ಹಾಗಾದ್ರೆ ಮೆದುಳು ಜ್ವರದ ಲಕ್ಷಣಗಳೇನು..? ಇದು ಬಂದ್ರೆ ಏನಾಗತ್ತೆ ಅನ್ನೋ ಬಗ್ಗೆ ಡಾ.ಸುರೇಂದ್ರ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.. ಡಾ.ಸುರೇಂದ್ರ ಅವರು ಈ ಬಗ್ಗೆ ವಿವರಿಸಿದ್ದು, ಮೆದುಳು ಜ್ವರದಲ್ಲಿ 2 ವಿಧಗಳಿದೆ. ಒಂದು ಎನ್ಸಫಲೈಟೀಸ್,...

ಬೆಳಿಗ್ಗೆ ತಿಂಡಿಯೊಟ್ಟಿಗೆ ಈ 4 ಪದಾರ್ಥ ತಿಂದ್ರೆ, ನಿಮ್ಮ ತ್ವಚೆ ಸುಕ್ಕುಗಟ್ಟುವುದಿಲ್ಲ..

Health tips: ಬೆಳಿಗ್ಗಿನ ತಿಂಡಿ ಎಷ್ಟು ಆರೋಗ್ಯಕರವಾಗಿರುತ್ತದೆಯೋ, ನಮ್ಮ ಜೀವನವೂ ಅಷ್ಟೇ ಆರೋಗ್ಯಕರವಾಗಿರುತ್ತದೆ. ಯಾಕಂದ್ರೆ, ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಏನನ್ನು ಸೇವಿಸುತ್ತೆವೋ, ಅದೇ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ ನೀವು ಬೆಳಿಗ್ಗೆ ತಿಂಡಿಯೊಂದಿಗೆ 4 ಪದಾರ್ಥ ತಿನ್ನಬೇಕು. ಅದೇನು ಅಂತಾ ತಿಳಿಯೋಣ ಬನ್ನಿ.. ಚೀಯಾ ಸೀಡ್ಸ್‌. ರಾತ್ರಿ...

ಈ ಹೆಲ್ತ್ ಮಿಕ್ಸ್ ತಯಾರಿಸಿ ಬಳಸಿದರೆ, ಹಲವು ರೋಗಗಳಿಂದ ಮುಕ್ತಿ ಸಿಗುತ್ತದೆ..

Health tips: ಇವತ್ತು ನಾವೊಂದು ಹೆಲ್ತ್ ಮಿಕ್ಸ್ ರೆಸಿಪಿ ಹೇಳಲಿದ್ದೇವೆ. ಇದನ್ನು ಬಾಣಂತಿಯರು ಸೇವಿಸಿದರೆ, ಶಕ್ತಿವಂತರಾಗುತ್ತಾರೆ. ಅಲ್ಲದೇ, ಆರೋಗ್ಯ ಚೆನ್ನಾಗಿರಿಸಲು ಇದನ್ನು ಯಾರು ಬೇಕಾದರೂ ಸೇವಿಸಬಹುದು. ಹಾಗಾದ್ರೆ ಈ ಹೆಲ್ತ್ ಮಿಕ್ಸ್ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಒಂದು ಕಪ್ ಮಖಾನಾ, 10 ಒಣಖರ್ಜೂರ, ಅಗಸೆಬೀಜ, ಸೌತೇಬಿಜ, ಕಲ್ಲಂಗಡಿ ಬೀಜ, ಕುಂಬಳಕಾಯಿ ಬೀಜ, ಮಸ್ಕ್‌ಮೆಲನ್...

ಬೆಂಗಳೂರಲ್ಲಿದೆ ಹಳ್ಳಿ ಫೀಲಿಂಗ್ ಕೊಡುವ ಸೂಪರ್ ಸ್ಪಾಟ್

Rangoli Garden: ಬೆಂಗಳೂರು ಅಂದ್ರೆ, 24 ತಾಸು ದುಡಿಮೆ, ಟ್ರಾಫಿಕ್ ಜಾಮ್, ಜನಜಂಗುಳಿ. ಇವಿಷ್ಟೆ ಬೇರೆಯವರಿಗೆ ಕಾಣೋದು. ಆದರೆ ವಿಕೇಂಡ್‌ನಲ್ಲಿ ರಿಲ್ಯಾಕ್ಸ್ ಮಾಡೋಕ್ಕೆ ಅಂತಾನೇ ಬೆಂಗಳೂರಿನಲ್ಲಿ ಬೇಕಾದಷ್ಟು ಸ್ಪಾಟ್‌ಗಳಿದೆ. ಅದರಲ್ಲಿ ನಾವಿಂದು ಯಾವ ಜಾಗದ ಬಗ್ಗೆ ಮಾಹಿತಿ ನೀಡಲಿದ್ದೆವೋ, ಆ ಸ್ಥಳ ಹಳ್ಳಿಯ ಫೀಲಿಂಗ್ ಕೊಡಲಿದೆ. ಹಾಗಾದ್ರೆ ಆ ಸ್ಪಾಟ್ ಯಾವುದು ಅಂತಾ ತಿಳಿಯೋಣ...

ಗೋವಾದ ಓಲ್ಡ್ ಗೋವಾ ಚರ್ಚ್ ವಿಶೇಷತೆಗಳೇನು..?

Goa Trip: ಭಾರತದಲ್ಲಿ ಇರುವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಗೋವಾ ರಾಜ್ಯ ಕೂಡ ಒಂದು. ಇಲ್ಲಿ ಬರೀ ಬೀಚ್, ಬಾರ್‌ಗಳಷ್ಟೇ ಅಲ್ಲ, ಬದಲಾಗಿ ನೋಡಿ ಕಂಣ್ತುಂಬಿಕೊಳ್ಳಬಹುದಾದ ಚರ್ಚ, ದೇವಸ್ಥಾನ ಹೀಗೆ ಹಲವು ಸ್ಥಳಗಳಿದೆ. ಹಾಗಾದ್ರೆ ಗೋವಾಕ್ಕೆ ಹೋದ್ರೆ ನೀವು ಯಾವ ಯಾವ ಸ್ಥಳಗಳಿಗೆ ಹೋಗಬಹುದು ಅಂತಾ ನೋಡೋಣ ಬನ್ನಿ.. ನಾವಿಂದು ಗೋವಾಕ್ಕೆ ಹೋದಾಗ, ನೀವು ಹೋಗಬಹುದಾದ...

ಒಂದ್ಸಲಾ ಟೇಸ್ಟ್ ಮಾಡಿದ್ರೆ, ಪದೇ ಪದೇ ಈ ಹೊಟೇಲ್ಗೆ ಬರ್ತೀರಾ..

Food Adda: ಬೆಂಗಳೂರಿನಲ್ಲಿ ಗಲ್ಲಿ ಗಲ್ಲಿಯಲ್ಲೂ ಹೊಟೇಲ್‌ಗಳಿದೆ. ಯಾಕಂದ್ರೆ ಬೆಂಗಳೂರಿನಲ್ಲಿ ಉತ್ತಮವಾಗಿ, ರುಚಿ ರುಚಿಯಾಗಿ ಎಲ್ಲಿ ಊಟ ಸಿಗುತ್ತದೆಯೋ, ಅಂಥ ಹೊಟೇಲ್‌ಗಳನ್ನ ಜನ ಇಷ್ಟ ಪಡ್ತಾರೆ. ಅಂಥಾದ್ದೇ ರುಚಿ ರುಚಿಯಾದ ರೋಲ್ ಕೊಡುವ ಹೊಟೇಲ್‌ ಬಗ್ಗೆ ನಾವು ಮಾಹಿತಿ ನೀಡಲಿದ್ದೇವೆ. ಬೆಂಗಳೂರಿನ ನಾಗರಭಾವಿಯ ಎಮ್‌ಪಿಎಮ್‌ ಲೇಔಟ್‌ನಲ್ಲಿರುವ ರೋಲ್ 21 ಹೊಟೇಲ್‌ ಬಗ್ಗೆ ನಾವಿಂದು ನಿಮಗೆ ಸಂಪೂರ್ಣ...

ನಾರ್ಮಲ್- ಅಬ್ನಾರ್ಮಲ್ ಅಂದ್ರೇನು..? ಮನಸ್ಸಿಗೂ ರೋಗ ಬರತ್ತಾ..?

Health tips: ಓರ್ವ ಮನುಷ್ಯ ತಲೆ ಕೆಟ್ಟವರಂತೆ ಆಡಿದಾಗ, ಅವನು ಅಬ್ನಾರ್ಮಲ್ ಮನುಷ್ಯ ಎನ್ನುತ್ತೇವೆ. ಯಾಕಂದ್ರೆ, ಅವನು ಎಲ್ಲರಂತೆ, ಸಾಧಾರಣವಾಗಿ ಬಿಹೇವ್ ಮಾಡುವುದಿಲ್ಲ. ಅವನ ಬಿಹೇವಿಯರ್ ಇನ್ನೊಬ್ಬರಿಗೆ ಕಿರಿಕಿರಿಯುಂಟು ಮಾಡುತ್ತದೆ. ಹಾಗಾದ್ರೆ ನಾರ್ಮಲ್ ಅಬ್ನಾರ್ಮಲ್ ಅಂದ್ರೇನು..? ಮನಸ್ಸಿಗೂ ರೋಗ ಬರುತ್ತಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ವಯಸ್ಸಿಗೆ ತಕ್ಕಂತೆ ಜೀವಿಸುವ ಮನುಷ್ಯನನ್ನು ಆರೋಗ್ಯಕರ ಮನಸ್ಥಿತಿಯ ಮನುಷ್ಯನೆಂದು...

ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?

Health Tips: ಹುಟ್ಟಿನ ಪ್ರತೀ ಮಕ್ಕಳು ಕೆಲ ತಿಂಗಳವರೆಗೆ ಸತತವಾಗಿ ಬಿಕ್ಕಳಿಸುತ್ತಲೇ ಇರುತ್ತದೆ. ಕೆಲವರಂತೂ, ನಾನು ಈಗಷ್ಟೇ ಮಗುವಿಗೆ ಹಾಲು ಕುಡಿಸಿದ್ದೆ, ಆದರೆ ಮಗು ಈಗ ಬಿಕ್ಕಳಿಸುತ್ತಿದೆ ಎಂದು ಹೇಳುತ್ತಾರೆ. ಹಾಗಾದ್ರೆ ಪುಟ್ಟ ಮಕ್ಕಳು ಬಿಕ್ಕಳಿಸಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ವೈದ್ಯರ ಪ್ರಕಾರ, ಶಿಶುಗಳು ಅಮ್ಮನ ಹೊಟ್ಟೆಯಲ್ಲಿರುವಾಗಲೇ ಬಿಕ್ಕಳಿಸುವುದಕ್ಕೆ ಶುರು ಮಾಡುತ್ತದೆ. ಇನ್ನು ಹುಟ್ಟಿದ...
- Advertisement -spot_img

Latest News

ಹೊಸ ವಿಳಾಸಕ್ಕೆ ಗ್ಯಾಸ್ ಕನೆಕ್ಷನ್ – ಇನ್ಮುಂದೆ ಈ ದಾಖಲೆಗಳು ಕಡ್ಡಾಯ!

ಉದ್ಯೋಗ ಬದಲಾವಣೆ ಅಥವಾ ಇನ್ಯಾವುದೇ ಕಾರಣಕ್ಕೆ ಆಗಾಗ್ಗೆ ಮನೆ ಬದಲಾಯಿಸುವುದು ಇಂದಿನ ದಿನಗಳಲ್ಲಿ ಸರ್ವೇಸಾಮಾನ್ಯ. ಆದರೆ ಹೊಸ ಮನೆಗೆ ಹೋದಾಗ ಆಧಾರ್ ಕಾರ್ಡ್‌ನಿಂದ ಹಿಡಿದು ಗ್ಯಾಸ್...
- Advertisement -spot_img