Thursday, September 10, 2026

food

ಪೂರಿ, ಚಪಾತಿಗೆ ಮ್ಯಾಚ್ ಆಗುವ ಬಟಾಣಿ ಕರಿ ರೆಸಿಪಿ

ನೀವು ಪೂರಿ ಅಥವಾ ಚಪಾತಿ ಜೊತೆ ತಿನ್ನೋಕ್ಕೆ ಹಲವಾರು ರೀತಿಯ ಸಾಗು, ಕರಿ ತಯಾರಿಸಿರ್ತೀರಿ. ಆದ್ರೆ ಆ ಟೇಸ್ಟ್‌ಗಳು ಬೇರೆ ಬೇರೆ ರೀತಿ ಬರುತ್ತೆ. ಆದ್ರೆ ನಾವಿಂದು ಸ್ಪೆಶಲ್ ಬಟಾಣಿ ಕರಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿದ...

ಪೂರಿ-ಶೀರಾ ರೆಸಿಪಿ

ನೀವು ಪೂರಿ ಜೊತೆ ಸಾಗು, ಕರಿ, ಸಾಂಬಾರ್, ಚಟ್ನಿ ಮ್ಯಾಚ್ ಮಾಡಿಕೊಂಡು ತಿಂದಿರುತ್ತೀರಿ. ಆದ್ರೆ ನೀವು ಪೂರಿ ಜೊತೆ ಸಿಹಿ ತಿಂಡಿ ಸೇರಿಸಿ ತಿಂದ್ರೆ ಇನ್ನೂ ಸಖತ್ ಆಗಿರತ್ತೆ. ಹಾಗಾಗಿ ನಾವಿಂದು, ಪೂರಿ ಜೊತೆ ತಿನ್ನಬಹುದಾದ ಶೀರಾ ರೆಸಿಪಿ ಹೇಳಲಿದ್ದೇವೆ. ಹಾಗಾದ್ರೆ ಇದನ್ನ ತಯಾರಿಸೋಕ್ಕೆ ಏನೇನು ಬೇಕು..? ಹೇಗೆ ತಯಾರಿಸೋದು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ...

ಕೂದಲನ್ನ ಆರೋಗ್ಯಕರವಾಗಿ ಇರಿಸಿಕೊಳ್ಳುವುದು ಹೇಗೆ..?

ಕೂದಲಿನ ಆರೋಗ್ಯ ಅಭಿವೃದ್ಧಿ ಬಗ್ಗೆ ನಾವು ನಿಮಗೆ ಹಲವಾರು ಟಿಪ್ಸ್ ಕೊಟ್ಟಿದ್ದೇವೆ. ಕೂದಲು ಗಟ್ಟಿಯಾಗಿರಲು ಏನು ಮಾಡಬೇಕು..? ಉದುರದಿರಲು ಏನು ಮಾಡಬೇಕು..? ಶೈನಿಯಾಗಿರಲು ಏನು ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದು ಅದೇ ರೀತಿ, ಕೂದಲಿನ ಆರೋಗ್ಯದ ಬಗ್ಗೆ ಕೆಲ ಟಿಪ್ಸ್ ನೀಡಲಿದ್ದೇವೆ.. ಮೊದಲನೇಯ ಟಿಪ್ಸ್, ತಲೆಗೂದಲು ಉದುರದಿರಲು ಮನೆಯಲ್ಲೇ ಹೇರ್ ಪ್ಯಾಕ್ ತಯಾರಿಸಿ...

ನಿಂಬೆಹಣ್ಣಿನಿಂದಲೂ ಮಾಡಬಹುದು ರಸಂ

ನೀವು ಟೊಮೆಟೋ ರಸಂ ತಿಂದಿರಬಹುದು. ಬೇರೆ ಬೇರೆ ತರಕಾರಿಗಳ ರಸಂ ತಿಂದಿರಬಹುದು. ಆದ್ರೆ ನಿಂಬೆಹಣ್ಣಿನ ರಸಂ ತಿಂದವರು ತುಂಬಾ ಅಪರೂಪ. ಹಾಗಾಗಿ ನಾವಿಂದು ಐದೇ ನಿಮಿಷದಲ್ಲಿ ಮಾಡಬಹುದಾದ ನಿಂಬೆಹಣ್ಣಿನ ರಸಂ ರೆಸಿಪಿ ಹೇಳಲಿದ್ದೇವೆ. ಹಾಗಾದ್ರೆ ಇದನ್ನ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು..? ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಅರ್ಧ ಕಪ್ ತೊಗರಿ...

ದೇಹದ ತೂಕ ಇಳಿಸೋಕ್ಕೆ ವಾಕಿಂಗ್ ಉತ್ತಮವೋ..? ಜಾಗಿಂಗ್ ಉತ್ತಮವೋ..?

ದೇಹದ ತೂಕ ಇಳಿಸಲು ಹಲವರು ನಾನಾ ತರಹದ ಕಸರತ್ತು ಮಾಡುತ್ತಾರೆ. ಅದರಲ್ಲಿ ವಾಕಿಂಗ್ ಮತ್ತು ಜಾಗಿಂಗ್ ಕೂಡ ಒಂದು. ಆದ್ರೆ ತೂಕ ಇಳಿಸಲು ಯಾವುದಾದರೂ ಒಂದನ್ನು ಮಾಡಿದ್ರೆ ಸಾಕು. ಹಾಗಾದ್ರೆ ವೇಯ್ಟ್‌ ಲಾಸ್‌ ಮಾಡಲು ವಾಕಿಂಗ್ ಒಳ್ಳೆಯದೋ, ಜಾಗಿಂಗ್ ಒಳ್ಳೆಯದೋ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ತೂಕ ಇಳಿಸಲು ವಾಕಿಂಗ್ ಮತ್ತು ಜಾಗಿಂಗ್‌ ಎರಡೂ ಕೂಡ...

ಮಲಗುವ ಮುನ್ನ ನೀರು ಕುಡಿಯುವುದು ಒಳ್ಳೆದಾ..? ಕೆಟ್ಟದ್ದಾ..?

ನೀರು ಕುಡಿಯುವ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಟಿಪ್ಸ್ ಕೊಟ್ಟಿದ್ದೇವೆ. ನೀರು ಕುಡಿಯಲು ಕೂಡ ಹಲವಾರು ಪದ್ಧತಿಗಳಿದೆ. ಆ ಪ್ರಕಾರ ನಾವು ನೀರು ಕುಡಿದರೆ, ನಮ್ಮ ಆರೋಗ್ಯ ಚೆನ್ನಾಗಿರುತ್ತೆ. ನಾವಿಂದು ನೀರು ಕುಡಿಯುವಾಗ ಯಾವ ಟಿಪ್ಸ್ ಫಾಲೋ ಮಾಡಬೇಕು..? ಯಾವ ಸಮಯದಲ್ಲಿ ನೀರು ಕುಡಿಯಬೇಕು..? ಮಲಗುವ ಮುನ್ನ ನೀರು ಕುಡಿಯುವುದು ಒಳ್ಳೆದಾ..? ಕೆಟ್ಟದ್ದಾ..?...

ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕಾಗುವ 5 ಅತ್ಯುತ್ತಮ ಲಾಭಗಳಿವು..

ಭಾರತೀಯರಿಗೆ ಊಟವಾದ ತಕ್ಷಣ ಮಜ್ಜಿಗೆ ಕುಡಿಯುವುದೆಂದರೆ ಹೆಚ್ಚು ಇಷ್ಟ. ಮಸಾಲಾ ಮಜ್ಜಿಗೆ ಇದ್ದರೆ ಇನ್ನೂ ಖುಷಿ. ಜ್ಯೂಸ್‌, ಮಿಲ್ಕ್ ಶೇಕ್ ಸೇರಿ ಹಲವು ಪೇಯಗಳಿಗಿಂತಲೂ ಅತ್ಯುತ್ತಮವಾದ ಪೇಯ ಅಂದ್ರೆ ಮಜ್ಜಿಗೆ. ಹಾಗಾಗಿ ನಾವಿಂದು ಪ್ರತಿದಿನ ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕೇನು ಲಾಭವೆಂದು ಹೇಳಲಿದ್ದೇವೆ.. ಮೊದಲನೇಯ ಲಾಭ, ನೀವು ಯಂಗ್ ಆಗಿರುವಂತೆ ಮಾಡುತ್ತದೆ. ನೀವು ಪ್ರತಿದಿನ ಮಜ್ಜಿಗೆ ಸೇವಿಸಿದರೆ,...

1 ವಾರ ಚೀಯಾ ಸೀಡ್ಸ್ ತಿಂದ್ರೆ ನಿಮ್ಮ ಆರೋಗ್ಯದಲ್ಲಿ ಈ ಬದಲಾವಣೆಯಾಗತ್ತೆ ನೋಡಿ..

ಡಯಟ್ ಮಾಡುವವರಿಗೆಲ್ಲ ಚೀಯಾ ಸೀಡ್ಸ್ ಅಂದ್ರೆ ಏನು ಅಂತಾ ಗೊತ್ತಿರತ್ತೆ. ಇದನ್ನ ಕನ್ನಡದಲ್ಲಿ ಕಾಮಕಸ್ತೂರಿ ಬೀಜವೆಂದು ಹೇಳುತ್ತಾರೆ. ದೆಹಕ್ಕೆ ತಂಪು ನೀಡುವ ಈ ಚೀಯಾ ಸೀಡ್ಸನ್ನ ಫ್ರೂಟ್ ಸಲಾಡ್, ಜ್ಯೂಸ್, ಮೀಲ್ಕ್ ಶೇಕ್ ಎಲ್ಲದಕ್ಕೂ ಸೇರಿಸಿ ತಿನ್ನಲಾಗತ್ತೆ. ನಾವಿಂದು ಚೀಯಾ ಸೀಡ್ಸ್ ತಿಂದ್ರೆ ಆರೋಗ್ಯಕ್ಕಾಗುವ ಲಾಭಗಳೆನು ಅಂತಾ ಹೇಳಲಿದ್ದೇವೆ. ಮೊದಲನೇಯ ಆರೋಗ್ಯ ಲಾಭ, ನಿಮ್ಮ ತ್ವಚೆ...

ಊಟವಾದ ಬಳಿಕ ಈ ತಪ್ಪು ಎಂದಿಗೂ ಮಾಡಬೇಡಿ..

ನಾವೆಲ್ಲ ಆರೋಗ್ಯವಾಗಿರಬೇಕು ಅಂತಾನೇ, ಆರೋಗ್ಯಕರ ಊಟವನ್ನ ಮಾಡುತ್ತೇವೆ. ಆದರೆ ನೀವು ಒಳ್ಳೆ ಊಟ ತಿಂದು, ಬಳಿಕ ಕೆಲ ತಪ್ಪುಗಳನ್ನ ಮಾಡಿದ್ರೆ, ನಿಮ್ಮ ಆರೋಗ್ಯ ಸರಿಯಾಗಿ ಇರಲು ಸಾಧ್ಯವಿಲ್ಲ. ಮತ್ತು ನೀವು ಆರೋಗ್ಯಕರ ಊಟ ಮಾಡಿಯೂ ಪ್ರಯೋಜನವಿಲ್ಲ. ಹಾಗಾಗಿ ನಾವಿಂದು ಊಟವಾದ ಬಳಿಕ ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು, ಊಟವಾದ ತಕ್ಷಣ...

ಓಟ್ಸ್ ವೆಜ್ ಉತ್ತಪ್ಪ ರೆಸಿಪಿ..

ದೋಸೆ ಹಿಟ್ಟು ಅಥವಾ ಇಡ್ಲಿ ಹಿಟ್ಟು ಉಳಿದರೆ, ಅದಕ್ಕೆ ಈರುಳ್ಳಿ, ಟೊಮೆಟೋ, ಕೊತ್ತೊಂಬರಿ ಸೊಪ್ಪು ಸೇರಿಸಿ ಉತ್ತಪ್ಪ ಮಾಡಿ ತಿನ್ನುವ ಮಜವೇ ಬೇರೆ. ಆದರೆ ಇದರೊಂದಿಗೆ ಓಟ್ಸ್ ಸೇರಿಸಿದರೆ ಹೇಗಿರುತ್ತೆ..? ನಾವಿಂದು ಓಟ್ಸ್ ವೆಜ್ ಉತ್ತಪ್ಪವನ್ನು ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ. ಹಾಗಾದರೆ ಇದನ್ನು ಮಾಡುವುದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಿ...
- Advertisement -spot_img

Latest News

Political News: ಲಜ್ಜೆಗೆಟ್ಟ ಸಚಿವರ ಬಾಯಲ್ಲಿ ಬೀಪ್ ಭಾಷೆ: ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಸಿ.ಟಿ.ರವಿ ಕಿಡಿ

Political News: ಬಿಜೆಪಿ ಶಾಸಕ ಹರೀಶ್ ಅವರ ವಿರುದ್ಧ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿರುದ್ಧ ಬಿಜೆಪಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ. ರಾಜ್ಯದ...
- Advertisement -spot_img