Wednesday, May 6, 2026

fruits

ಲಂಗ್ ಕ್ಯಾನ್ಸರ್ಗೆ ಕಾರಣವೇನು..? ಇದು ಹೇಗೆ ಬರುತ್ತದೆ..?

Health Tips: ಶ್ವಾಸಕೋಶದ ಸಮಸ್ಯೆ ಬಂದಾಗ, ಅದನ್ನು ನಿರ್ಲಕ್ಷಿಸಬಾರದು ಅಂತಾ ಹೇಳುತ್ತಾರೆ. ಯಾಕಂದ್ರೆ, ಈ ಸಣ್ಣ ಸಮಸ್ಯೆಯೇ ಮುಂದೆ ಲಂಗ್ ಕ್ಯಾನ್ಸರ್ ಆಗಿ ಮಾರ್ಪಾಡಾಗುತ್ತದೆ. ಹಾಗಾದ್ರೆ ಲಂಗ್ ಕ್ಯಾನ್ಸರ್‌ಗೆ ಕಾರಣವೇನು..? ಇದು ಹೇಗೆ ಬರುತ್ತದೆ ಅಂತಾ ತಿಳಿಯೋಣ ಬನ್ನಿ.. ವೈದ್ಯರು ಹೇಳುವ ಪ್ರಕಾರ, ಅಸ್ತಮಾ ಮತ್ತು ಲಂಗ್ ಕ್ಯಾನ್ಸರ್‌ಗೆ ಯಾವುದೇ ಸಂಬಂಧವಿಲ್ಲ. ಲಂಗ್ ಕ್ಯಾನ್ಸರ್ ಎಂದರೆ,...

ಹೈ ಬಿಪಿಯಾದಾಗ ಏನು ಮಾಡಬೇಕು..? ಇಲ್ಲಿದೆ ನೋಡಿ ವೈದ್ಯರ ಸಲಹೆ..

Health Tips: ಬಿಪಿ ಬಂದಾಗ ಯಾವ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಆಹಾರ ಪಥ್ಯ ಹೇಗೆ ಮಾಡಬೇಕು. ಯಾವ ಆಹಾರ ಸೇವನೆ ಕಡಿಮೆ ಮಾಡಬೇಕು. ಲೋ ಬಿಪಿ ಬಂದಾಗ ದೇಹದಲ್ಲಿ ಏನೇನಾಗತ್ತೆ. ಅದಕ್ಕೆ ಪರಿಹಾರವೇನು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ಕೂಡ ಡಾ.ಕಿಶೋರ್ ಹೈ ಬಿಪಿ ಬಂದಾಗ, ಏನು...

ಉಸಿರಾಟದ ತೊಂದರೆ ಇದ್ದವರು ಈ ಟಿಪ್ಸ್ ಫಾಲೋ ಮಾಡಿ..

Health Tips: ದೊಡ್ಡ ದೊಡ್ಡ ನಗರಗಳಲ್ಲಿ ತೆಲಸ ಅರಸಿ ಬರುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಬದುಕು ಕಟ್ಟಿಕೊಳ್ಳಲೇಬೇಕಾದ ಅನಿವಾರ್ಯ ಕಾರಣದಿಂದ, ಜನ ಹೀಗೆ ವಲಸೆ ಬರುತ್ತಾರೆ. ಜನ ವಲಸೆ ಬಂದಾಗ, ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ. ವಾಹನಗಳ ಸಂಚಾರ ಹೆಚ್ಚಾದಾಗ, ಧೂಳು, ಕೀಟಾಣುಗಳು ಕೂಡ ಹೆಚ್ಚಾಗುತ್ತದೆ. ರೋಗಗಳು ಕೂಡ ಬರುತ್ತದೆ. ಅಂಥ ರೊಗಗಳಲ್ಲಿ ಬರುವ ಮೊದಲ ರೋಗವೆಂದರೆ,...

ಮುಖದ ಮೇಲಾಗುವ ನೆರಿಗೆಯನ್ನು ತಡೆಯುವುದು ಹೇಗೆ..?

Health Tips: ಹೆಣ್ಣು ಮಕ್ಕಳಿಗೆ 30 ವರ್ಷ ದಾಟಿದ ಬಳಿಕ ಮುಖದ ಮೇಲೆ ನೆರಿಗೆ ಬರಲು ಶುರುವಾಗುತ್ತದೆ. ಆಗ ವಯಸ್ಸಾಗುತ್ತಿದೆ ಎಂಬ ಸೂಚನೆ ಸಿಗುತ್ತದೆ. ಆದರೆ ನೀವು ಮನೆ ಮದ್ದುಗಳನ್ನು ಬಳಸಿ, ನಿಮ್ಮ ಮುಖದ ಮೇಲಿನ ಸುಕ್ಕನ್ನು ಹೋಗಲಾಡಿಸಿ ಅಂದವಾಗಿ ಕಾಣಬಹುದು. ಹಾಗಾದ್ರೆ ಅದಕ್ಕೇನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. ಈಗ ನಾವು ಹೇಳುವ ಫೇಸ್‌ಪ್ಯಾಕನ್ನು...

ಕಲೋಂಜಿಯನ್ನು ಈ ರೀತಿ ಬಳಸಿದರೆ, ಮಹಿಳೆಯರ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗತ್ತೆ..

Health Tips: ಕಲೋಂಜಿ ನೋಡಲು ಕಪ್ಪು ಎಳ್ಳಿನ ರೀತಿ ಇರುತ್ತದೆ. ಇದನ್ನು ಕೆಲವರು ಅಡುಗೆಗೂ ಬಳಸುತ್ತಾರೆ. ಇದರ ಎಣ್ಣೆ ತಯಾರಿಸಿ, ಕೂದಲಿಗೆ ಮಸಾಜ್ ಮಾಡಿದ್ರೆ, ಕೂದಲು ಗಟ್ಟಿಮುಟ್ಟಾಗಿ, ಕಪ್ಪಾಗಿ ಇರುತ್ತದೆ. ಮುಟ್ಟಿನ ಸಮಸ್ಯೆ, ಪಿಸಿಓಡಿ ಸಮಸ್ಯೆ ಇದ್ದಲ್ಲಿ ಕಲೋಂಜಿಯನ್ನು ಸೇವಿಸುವುದರಿಂದ, ಆ ಸಮಸ್ಯೆಗಳಿಗೆಲ್ಲ ಮುಕ್ತಿ ಸಿಗುತ್ತದೆ. ಹಾಗಾದ್ರೆ ಹೆಣ್ಣು ಮಕ್ಕಳು ಯಾವ ರೀತಿ ಕಲೋಂಜಿಯನ್ನು...

ಮುಟ್ಟಿನ ದಿನದಲ್ಲಿ ಹೆಚ್ಚು ಬ್ಲೀಡಿಂಗ್ ಆದಾಗ ಹೀಗೆ ಪರಿಹಾರ ಮಾಡಿಕೊಳ್ಳಿ..

Health Tips: ಹೆಣ್ಣು ಮಕ್ಕಳು ಪ್ರತೀ ತಿಂಗಳು ಮುಟ್ಟಿನ ಸಮಸ್ಯೆಯನ್ನು ಎದುರಿಸುತ್ತಾರೆ. ಅಪರೂಪಕ್ಕೆ ಸಾವಿರಕ್ಕೆ ಒಬ್ಬರಿಗೆ ಮುಟ್ಟಿನ ವೇಳೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಹಲವರು ಬೇರೆ ಬೇರೆ ರೀತಿಯ ಸಮಸ್ಯೆ ಎದುರಿಸುತ್ತಾರೆ. ಹೊಟ್ಟೆ ನೋವು, ಬೆನ್ನು ನೋವು, ಸೊಂಟ ನೋವು, ಕಡಿಮೆ ಬ್ಲೀಡಿಂಗ್, ಹೆಚ್ಚು ಬ್ಲೀಡಿಂಗ್ ಹೀಗೆ ಹಲವು ರೀತಿಯ ಸಮಸ್ಯೆ ಇರುತ್ತದೆ....

ಮುಟ್ಟಿನ ದಿನಗಳಲ್ಲಿ ಅತೀ ಕಡಿಮೆ ಬ್ಲೀಡಿಂಗ್ ಆದಾಗ ಏನು ಮಾಡಬೇಕು..?

Health Tips: ನಾವು ನಿಮಗೆ ಈಗಾಗಲೇ ಹೆಚ್ಚು ಬ್ಲೀಡಿಂಗ್ ಆದಾಗ ಏನು ಮಾಡಬೇಕು ಎಂದು ಹೇಳಿದ್ದೇವೆ. ಇದೀಗ ಕಡಿಮೆ ಬ್ಲೀಡಿಂಗ್ ಆಗುತ್ತಿದ್ದರೆ, ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಲಿದ್ದೇವೆ. ಅಲ್ಲದೇ, ಕಡಿಮೆ ಬ್ಲೀಡಿಂಗ್ ಯಾವಾಗ ಆಗುತ್ತದೆ. ಇದಕ್ಕೆ ಕಾರಣವೇನು ಅಂತಲೂ ಹೇಳಲಿದ್ದೇವೆ. ಮೊದಲನೇಯದಾಗಿ ಯಾವಾಗ ಕಡಿಮೆ ಬ್ಲೀಡಿಂಗ್ ಆಗುತ್ತದೆ ಎಂದು ತಿಳಿಯೋಣ. ನೀವು ಸಣ್ಣ ವಯಸ್ಸಿನವರಾಗಿದ್ದು...

ಅಗತ್ಯವಿಲ್ಲದ ಚಿಂತೆಯಿಂದ ಪಾರಾಗುವುದು ಹೇಗೆ..?

Health Tips: ಜೀವನ ಅಂದಮೇಲೆ ಹಲವಾರು ಆಲೋಚನೆಗಳಿರುತ್ತದೆ. ಚಿಂತೆ, ದುಃಖ ಎಲ್ಲವೂ ಇರುತ್ತದೆ. ಆದರೆ ಕೆಲವು ವಿಷಯಗಳ ಬಗ್ಗೆ ನಾವು ವಿನಾಕಾರಣ ಚಿಂತೆ ಮಾಡುತ್ತೇವೆ. ಮುಂದೊಂದು ದಿನ ನಮಗೇ ಅನ್ನಿಸುತ್ತೇವೆ. ನಾವು ಬೇಡವಾದ ವಿಚಾರಕ್ಕೆಲ್ಲಾ ಎಷ್ಟು ಚಿಂತೆ ಮಾಡಿದೆವಲ್ಲಾ ಎಂದು. ಇಂದು ನಾವು ಅಗತ್ಯವಿಲ್ಲದ ಚಿಂತೆಯಿಂದ ಹೇಗೆ ಪಾರಾಗುವುದು ಎಂದು ಹೇಳಲಿದ್ದೇವೆ. ಚಿಂತೆ ಎಂಬ ಸಂತೆಯಿಂದ...

ನಿಮ್ಮ ಸೀರೆಗೆ ತಕ್ಕ ಮ್ಯಾಚಿಂಗ್ ಡಿಸೈನರ್ ಬ್ಲೌಸ್ ಬೇಕಾದಲ್ಲಿ ಈ ಶಾಪ್‌ಗೆ ಭೇಟಿ ಕೊಡಿ..

Shopping: ಇಂದಿನ ಕಾಲದಲ್ಲಿ ಬ್ಲೌಸ್‌ ಡಿಸೈನ್ ಗೆ ತುಂಬಾ ಬೇಡಿಕೆ ಇದೆ. ಎಲ್ಲಾ ಕಲರ್ ಸೀರೆಗೆ ಮ್ಯಾಚ್ ಆಗುವ ವೆರೈಟಿ ವೆರೈಟಿ ಡಿಸೈನ್‌ಗಳಿರುವ ಬ್ಲೌಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ನಾವು ಇಂದು ಹೀಗೆ ಡಿಸೈನರ್ ಬ್ಲೌಸ್ ಬೇಕಾದಲ್ಲಿ ಯಾವ ಅಂಗಡಿಗೆ ಭೇಟಿ ನೀಡಬಹುದು ಎಂದು ಹೇಳಲಿದ್ದೇವೆ. ಬೆಂಗಳೂರಿನ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಎಸ್‌.ಕೆ.ಫ್ಯಾಶನ್ಸ್‌ನಲ್ಲಿ ಈ ಡಿಸೈನರ್ ಬ್ಲೌಸ್...

ಗಂಟಲ ಕಿರಿಕಿರಿಯಾದರೆ ಮನೆಮದ್ದು ಮಾಡುವುದು ಹೇಗೆ..? ಇಲ್ಲಿದೆ ನೋಡಿ ವೈದ್ಯರ ಸಲಹೆ

Health Tips: ಮಳೆಗಾಲ ಶುರುವಾಗಿದೆ. ಮಳೆಗಾಲ ಎಂದರೆ, ಶೀತ, ಕೆಮ್ಮು, ನೆಗಡಿಗೆ ಇನ್ನೊಂದು ಹೆಸರು. ಯಾಕಂದ್ರೆ ಮಳೆಗಾಲದಲ್ಲಿ ಎಣ್ಣೆ ಪದಾರ್ಥಗಳ ಸೇವನೆ, ಮಳೆಯಲ್ಲಿ ನೆನೆಯುವುದು, ಕೆಲವು ಹಣ್ಣು- ತರಕಾರಿಗಳ ಸೇವನೆಯಿಂದ ನೆಗಡಿ, ಕೆಮ್ಮು ಬರುತ್ತದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ, ಡಾ.ಕಿಶೋರ್ ಮಾತನಾಡಿದ್ದಾರೆ. ಗಂಟಲ ಕಿರಿಕಿರಿಯ ಬಗ್ಗೆ ವೈದ್ಯರು ಏನು ಹೇಳಿದ್ದಾರೆಂಬ ಬಗ್ಗೆ ತಿಳಿಯೋಣ ಬನ್ನಿ.. ನಿಮಗೆ...
- Advertisement -spot_img

Latest News

ಮದ್ಯದ ಅಮಲಿನಲ್ಲಿ ವೃದ್ಧನ ಮೇಲೆ ಚಾಕುವಿನಿಂದ ದಾಳಿ!

ಹಾಸನ ಜಿಲ್ಲೆಯ ಚಿಕ್ಕಬಸವನಹಳ್ಳಿ ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ವೃದ್ಧನ ಮೇಲೆ ಮಚ್ಚಿನಿಂದ ಭೀಕರ ದಾಳಿ ನಡೆಸಿದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗಾಯಗೊಂಡಿರುವವರು 68...
- Advertisement -spot_img