Wednesday, May 6, 2026

fruits

ದೇಹದಿಂದ ಬರುವ ದುರ್ಗಂಧದಿಂದ ಮುಕ್ತಿ ಪಡೆಯುವುದು ಹೇಗೆ..?

Health Tips: ಬಿಸಿಲು ಹೆಚ್ಚಾಗಿದ್ದಾಗ, ದೇಹದಲ್ಲಿ ಬೆವರಿನ ದುರ್ಗಂಧ ಬರುವುದು ಸಹಜ. ಹಾಗಾಗಿ ಹಲವರು ತರಹೇವಾರಿ ಪರ್ಫ್ಯೂಮ್ ಮೊರೆ ಹೋಗ್ತಾರೆ. ಆದರೆ ನೀವು ಸುಗಂಧ ದ್ರವ್ಯದ ಬದಲು, ಮನೆಯಲ್ಲಿರುವ ಇನ್ನೂ ಹಲವು ವಸ್ತುಗಳನ್ನು ಬಳಸಿ, ದೇಹದ ದುರ್ಗಂಧದಿಂದ ಮುಕ್ತಿ ಪಡೆಯಬಹುದು. ಬೆವರಿನ ದುರ್ಗಂಧದಿಂದ ಮುಕ್ತಿ ಹೊಂದಲು, ಮೊದಲನೇಯದಾಗಿ ನೀವು ಅನುಸರಿಸಬಹುದಾದ ನಿಯಮವೆಂದರೆ, ತಣ್ಣೀರ ಸ್ನಾನ. ತಣ್ಣೀರಿನಿಂದ...

ಗೋಧಿಹಿಟ್ಟಿನ ದೋಸೆ ರೆಸಿಪಿ

Recipe: ಯಾರಾದ್ರೂ ಮನೆಗೆ ದಿಢೀರ್ ಅಂತಾ ಭೇಟಿ ಕೊಟ್ಟಾಗ, ಏನಾದ್ರೂ ತಿಂಡಿ ಮಾಡಲೇಬೇಕಾಗುತ್ತದೆ. ಹಾಗೆ ಪಟಕ್ಕನೆ ಮಾಡಿಕೊಡಬಹುದಾದ ತಿಂಡಿ ಅಂದ್ರೆ, ಇನ್ಸ್ಟಂಟ್ ದೋಸೆ. ಹಾಗಾಗಿ ಇಂದು ನಾವು ಗೋಧಿ ಹಿಟ್ಟಿನ ದೋಸೆ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.. 2 ಕಪ್ ಗೋಧಿ ಹಿಟ್ಟು, 1 ಸ್ಪೂನ್ ಖಾರದ ಪುಡಿ, 1 ಸ್ಪೂನ್ ಓಮದ ಕಾಳು, 1...

ಸ್ಟಾರ್ ಫ್ರೂಟ್ಸ್ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು..?

Health Tips: ಸ್ಟಾರ್ ಫ್ರೂಟ್ಸನ್ನು ಸೇವಿಸಲು ಹಲವರು ಇಷ್ಟಪಡುವುದಿಲ್ಲ. ಕಾರಣ ಇದು ರುಚಿಯಾಗಿರುವುದಿಲ್ಲ. ಹುಳಿ ಹುಳಿಯಾಗಿರುತ್ತದೆ. ಹಾಗಾಗಿ ಹಲವರು ಇದನ್ನು ತಿನ್ನಲ್ಲ. ಆದರೆ ನೀವು ವರ್ಷಕ್ಕೊಮ್ಮೆಯಾದರೂ ಸ್ಟಾರ್ ಫ್ರೂಟ್ ತಿಂದರೆ, ಅದರಿಂದ ಆರೋಗ್ಯಕ್ಕೆ ತುಂಬಾ ಲಾಭವಾಗುತ್ತದೆ. ನಿಮಗೆ ಸಾಧ್ಯವಾದಲ್ಲಿ ತಿಂಗಳಿಗೊಮ್ಮೆಯಾದರೂ ಸೇವಿಸಬಹುದು. ಇಂದು ನಾವು ಸ್ಟಾರ್ ಫ್ರೂಟ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ...

ಸೋರೆಕಾಯಿ ರಸದ ಸೇವಿಸಿದ್ರೆ ಎಷ್ಟೆಲ್ಲ ಆರೋಗ್ಯಕರ ಪ್ರಯೋಜನಗಳಿದೆ ಗೊತ್ತಾ..?

Health Tips: ದಕ್ಷಿಣ ಭಾರತೀಯರಿಗಿಂತ ಉತ್ತರ ಭಾರತದವರು ಹೆಚ್ಚಾಗಿ ಸೋರೇಕಾಯಿ ಬಳಸುತ್ತಾರೆ. ಯಾಕಂದ್ರೆ ಇದು ತರಕಾರಿಯಲ್ಲೇ ಅತ್ಯಂತ ಆರೋಗ್ಯಕಾರಿ ತರಕಾರಿಯಾಗಿದೆ. ಇದರ ಸೇವನೆಯಿಂದ ಹಲವು ರೋಗಗಳು ಬರುವುದನ್ನು ತಡೆಗಟ್ಟಬಹುದು. ಹಾಗಾದ್ರೆ ಸೋರೇಕಾಯಿ ಸೇವನೆಯ ಉಪಯೋಗಗಳೇನು ಅಂತಾ ತಿಳಿಯೋಣ ಬನ್ನಿ.. ನಮ್ಮ ದೇಹದೊಳಗೆ ಎಂಥೆಂಥ ಕಸವಿದೆ ಎನ್ನುವುದು ನಮಗೆ ಗೊತ್ತಾಗುವುದಿಲ್ಲ. ಅದನ್ನು ನಾವು ಆಹಾರ ಸೇವಿಸುವುದರ ಮೂಲಕವೇ...

ಗ್ಯಾಸ್ಟ್ರಿಕ್ ಸಮಸ್ಯೆ ಹೋಗಲಾಡಿಸಲು ಇದನ್ನು ಸೇವಿಸಿ..

Health Tips: ಇಂದಿನ ಕಾಲದ ಆಹಾರ ಪದ್ಧತಿಯಿಂದ, ಹಲವು ಜನರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಬರುತ್ತಿದೆ. ಇದನ್ನ ಹಲವರು ನಿರ್ಲಕ್ಷಿಸುತ್ತಾರೆ. ಆದರೆ, ಇದನ್ನು ನಿರ್ಲಕ್ಷಿಸಿದರೆ, ಅದು ಮುಂದೆ ದೊಡ್ಡ ಆರೋಗ್ಯ ಸಮಸ್ಯೆ ತಂದಿಡುವ ಸಾಧ್ಯತೆ ಇರುತ್ತದೆ. ನೀವು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಮನೆಯಲ್ಲೇ ಇರುವ ಕೆಲ ಆಹಾರಗಳಿಂದ ಕಡಿಮೆ ಮಾಡಿಕೊಳ್ಳಬಹುದು. ಹಾಗಾದ್ರೆ ಗ್ಯಾಸ್ಟ್ರಿಕ್ ಸಮಸ್ಯೆ ಹೋಗಲಾಡಿಸಲು ಏನನ್ನು...

ನವಿಲುಕೋಸು ಆರೋಗ್ಯಕ್ಕೆಷ್ಟು ಉತ್ತಮ ಗೊತ್ತಾ..? ಇಲ್ಲಿದೆ ನೋಡಿ ಇದರ ಆರೋಗ್ಯ ಲಾಭಗಳು..

Health Tips: ನವಿಲುಕೋಸನ್ನು ಬಳಸುವವರ ಸಂಖ್ಯೆ ತುಂಬಾ ಕಡಿಮೆ. ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಬಳಸುವವರಿದ್ದಾರೆ. ಇನ್ನು ಕೆಲವರು ನವಿಲುಕೋಸು ಅಂದ್ರೆ, ಯಾವ ತರಕಾರಿ, ಅದರ ರುಚಿ ಹೇಗಿರುತ್ತೆ ಅಂತಾನೇ ಗೊತ್ತಿರುವುದಿಲ್ಲ. ಆದರೆ ನವಿಲುಕೋಸಿನ ಸೇವನೆಯಿಂದ ಹಲವು ಆರೋಗ್ಯಕರ ಲಾಭಗಳಾಗುತ್ತದೆ. ಇಂದು ನಾವು ನವಿಲುಕೋಸಿನ ಸೇವನೆಯಿಂದ ಆರೋಗ್ಯಕ್ಕೆ ಏನೇನು ಲಾಭವಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ನವಿಲುಕೋಸಿನ...

ತೊಂಡೆಕಾಯಿ ಸೇವನೆಯಿಂದ ತೊದಲು ನುಡಿಯುವ ಸಮಸ್ಯೆ ಬರುತ್ತದೆಯೇ..?

Health Tips: ರುಚಿಕವಾದ, ಆರೋಗ್ಯಕರವಾದ ತರಕಾರಿಗಳಲ್ಲಿ ತೊಂಡೆಕಾಯಿ ಕೂಡ ಒಂದು. ಆದರೆ ತೊಂಡೆಕಾಯಿ ಸೇವನೆ ಮಾಡಿದ್ರೆ, ನಾಲಿಗೆ ತೊದಲುತ್ತದೆ. ಸ್ಪಷ್ಟ ಉಚ್ಛಾರ ಬರುವುದಿಲ್ಲವೆಂದು ಹೇಳಲಾಗುತ್ತದೆ. ಹಾಗಾದ್ರೆ ಇದು ನಿಜಾನಾ ಸುಳ್ಳಾ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ತೊಂಡೆಕಾಯಿ ಬಳಸಿ, ಸಾರು, ಸಾಂಬಾರ್, ಪಲ್ಯ, ಮಜ್ಜಿಗೆ ಹುಳಿ ಮಾಡಲಾಗುತ್ತದೆ. ಇವೆಲ್ಲವೂ ರುಚಿಯಾಗಿರುತ್ತದೆ. ವಾರದಲ್ಲಿ ಒಮ್ಮೆಯಾದರೂ,...

ಬಾಳೆ ಎಲೆಯಲ್ಲೇ ಯಾಕೆ ಊಟ ಮಾಡಬೇಕು ಗೊತ್ತಾ..?

Health Tips: ಇಂದಿನ ಕಾಲದಲ್ಲಿ ಸ್ಟೀಲ್, ಪ್ಲಾಸ್ಟಿಕ್, ಅಡಿಕೆ ಪ್ಲೇಟ್‌ಗಳಲ್ಲಿ ಊಟ ಮಾಡಲು ಶುರು ಮಾಡಿದ್ದಾರೆ. ಅಡಿಕೆ ತಟ್ಟೆಯಲ್ಲಿ ಉಂಡರೆ, ಉತ್ತಮ. ಆದರೆ ಪ್ಲಾಸ್ಟಿಕ್‌ಗಿಂತ ಅಪಾಯಕಾರಿ ಮತ್ತೊಂದಿಲ್ಲ. ಜೊತೆಗೆ ಸ್ಟೀಲ್ ತಟ್ಟೆ ಎಲ್ಲರೂ ಬಳಸುತ್ತಾರೆ. ಇದು ಊಟ ಮಾಡಲು ಅಷ್ಟು ಯೋಗ್ಯವಲ್ಲದಿದ್ದರೂ, ಅಷ್ಟೇನು ಅಪಾಯಕಾರಿಯಲ್ಲ. ಆದರೆ ಮೊದಲಿನ ಕಾಲದಲ್ಲಿ ಬಾಳೆ ಎಲೆಯಲ್ಲೇ ಊಟ ಮಾಡುತ್ತಿದ್ದರು....

ಪಾದರಕ್ಷೆ ಧರಿಸಿದಾಗ, ಅಲರ್ಜಿಯಾಗೋಕ್ಕೆ ಕಾರಣವೇನು..?

Health Tips: ಹಲವರಿಗೆ ಹೊಸ ಚಪ್ಪಲಿ ಧರಿಸಿದಾಗ, ಅಥವಾ ಚರ್ಮದ ಚಪ್ಪಲಿ ಧರಿಸಿದಾಗ, ಅಥವಾ ಯಾವುದೇ ಚಪ್ಪಲಿ, ಶೂಸ್ ಧರಿಸಿದಾಗ, ಅಲರ್ಜಿಯಾಗುತ್ತದೆ. ಗುಳ್ಳೆ, ಗಾಯಗಳಾಗುತ್ತದೆ. ಹಾಗಾದ್ರೆ ಯಾಕೆ ಹಾಗೆ ಆಗುತ್ತದೆ..? ಕಾಲಿಗೆ ಅಲರ್ಜಿಯಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ವೈದ್ಯರಾದ ಡಾ.ಕಿಶೋರ್ ಪ್ರಕಾರ, ಯಾರು ಚಪ್ಪಲಿ, ಶೂಸ್‌ ಧರಿಸದೇ, ಓಡಾಡಲು ಯಾರು ಅಭ್ಯಾಸ ಮಾಡುತ್ತಾರೋ. ಅಂಥವರು...

ಜೇನುತುಪ್ಪದ ಸೇವನೆ ಹೇಗೆ ಮಾಡಬೇಕು..? ಇದರಿಂದಾಗುವ ಲಾಭವೇನು..?

Health Tips: ನಿಸರ್ಗದಿಂದ ನಮಗೆ ಸಿಕ್ಕ ಕೊಡುಗೆಗಳಲ್ಲಿ ಜೇನುತುಪ್ಪ ಕೂಡ ಒಂದು. ಜೇನುಹುಳುವಿನಿಂದ ಬರುವ ಈ ಸಿಹಿತುಪ್ಪ, ಆರೋಗ್ಯಕ್ಕೆ ಅತ್ಯಂತ ಉತ್ತಮ ಔಷಧಿ. ಹಾಗಾಗಿಯೇ ಆಯುರ್ವೇದದಲ್ಲಿ ಜೇನುತುಪ್ಪವನ್ನು ಮಿತವಾಗಿ, ಔಷಧಿ ತೆಗೆದುಕೊಳ್ಳುವಾಗ ಬಳಸಲಾಗುತ್ತದೆ. ಆಯುರ್ವೇದ ಔಷಧಿಯಲ್ಲಿ ಸಿಗುವ ಕೆಲ ಪುಡಿಯನ್ನು, ಜೇನುತುಪ್ಪದೊಂದಿಗೆ ಬೆರೆಸಿಯೇ ಸೇವಿಸಬೇಕು. ಆಗಲೇ ಕೆಲ ರೋಗಗಳು ವಾಸಿಯಾಗುತ್ತದೆ. ಹಾಗಾದರೆ ಜೇನುತುಪ್ಪದ ಸೇವನೆ...
- Advertisement -spot_img

Latest News

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪನೀರ್, 1 ಈರುಳ್ಳಿ, 12 ಕ್ಯಾಪ್ಸಿಕಂ, 4 ಸ್ಪೂನ್ ಕಾರ್ನ್ ಫ್ಲೋರ್, ಸ್ವಲ್ಪ ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಶುಂಠಿ- ಬೆಳ್ಳುಳ್ಳಿ,...
- Advertisement -spot_img