Friday, April 11, 2025

funeral

Dr. Manmohan Singh: ಸಿಂಗ್ ಗೆ ಬಿಜೆಪಿ ಅವಮಾನ! ,ಸಾವಿನಲ್ಲೂ ಕೈ ರಾಜಕೀಯ

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತ್ಯಕ್ರಿಯೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ರಾಜಕೀಯ ಕೆಸರೆರಚಾಟ ಮುಂದುವರೆದಿದೆ. ಯಾಕಂದ್ರೆ ಮನಮೋಹನ್ ಸಿಮಗ್ ಅಂತ್ಯಕ್ರಿಯೆ ನಡೆದ ನಿಗಮಭೋಧ್ ಘಾಟ್ ಅವ್ಯವಸ್ಥೆಗಳ ಆಗರವಾಗಿತ್ತು. ಅಂದಹಾಗೆ ಮನಮೋಹನ್ ಸಿಂಗ್ ಅಂತಿಮ ವಿಧಿ ನಡೆಸಲು ಅವ್ರ ಕುಟುಂಬಸ್ಥರಿಗೂ ಸರಿಯಾಗಿ ಆಸ್ಪದ ನೀಡದೇ ಬಿಜೆಪಿ ಸಿಂಗ್ ರನ್ನ ಅವಮಾನಿಸಿದೆ ಅಂತ ಕಾಂಗ್ರೆಸ್...

ನನ್ನ ಪತಿಯ ಶವಸಂಸ್ಕಾರಕ್ಕಿಂತ ನನಗೆ ನನ್ನ ಪ್ರವಾಸವೇ ಮುಖ್ಯ: ಸ್ವಾರ್ಥಿ ಪತ್ನಿಯ ಹೇಳಿಕೆ ವೈರಲ್

International News: ಡಿವೋರ್ಸ್ ಆಗದೇ, ಪತಿ-ಪತ್ನಿ 17 ವರ್ಷ ಸಂಸಾರ ನಡೆಸಿ, ಪತಿ ತೀರಿಹೋದಾಗ, ಪತ್ನಿಯಾದವಳು ಏನು ಮಾಡುತ್ತಾಳೆ..? ಪತಿಯನ್ನು ಕಳೆದುಕೊಂಡ ದುಃಖದಲ್ಲಿರುತ್ತಾಳೆ. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ, ಓಡಿ ಪತಿಯನ್ನು ನೋಡಲು ಬರುತ್ತಾಳೆ. ಆದರೆ ಇಲ್ಲೊಬ್ಬಳು ಪತ್ನಿ, ತಾನು ಪ್ರವಾಸಕ್ಕಾಗಿ ಹೋದ ವೇಳೆಯೇ ಪತಿ ತೀರಿಹೋಗಿದ್ದಾನೆ. ಆದರೆ ನನಗೆ ಆತನ ಶವಸಂಸ್ಕಾರದಲ್ಲಿ ಭಾಗಿಯಾಗಲು ಇಷ್ಟವಿಲ್ಲ....

Dharwad: ಮನುಷ್ಯರಂತೆ ಕೋತಿಯ ಅಂತ್ಯಸಂಸ್ಕಾರ ಮಾಡಿದ ಗ್ರಾಮಸ್ಥರು

Dharwad News: ಧಾರವಾಡ: ಧಾರವಾಡದಲ್ಲಿ ಮನುಷ್ಯರಂತೆ, ಕೋತಿಯ ಅಂತ್ಯಸಂಸ್ಕಾರ ಮಾಡಲಾಗಿದೆ. ಸಾಯುವ ಕೋತಿಗಳನ್ನು ಕಾರ್ಪೋರೇಷನ್‌ಗೆ ಹೇಳಿ, ಎತ್ತಿ ಹಾಕಿಸೋದು, ಅಥವಾ ತೆಗೆದುಕೊಂಡು ಹೋಗಿ ಎಲ್ಲಾದರೂ ಬಿಸಾಕಿ ಬರುವವರಿದ್ದಾರೆ. ಆದರೆ ಧಾರವಾಡದ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಂದು ಬೆಳಿಗ್ಗೆ ವಿದ್ಯುತ್ ಸ್ಪರ್ಶಿಸಿ, ಕೋತಿಯೊಂದು ಸಾವನ್ನಪ್ಪಿದ್ದು, ಗ್ರಾಮಸ್ಥರೆಲ್ಲ ಸೇರಿ, ಆ ಕೋತಿಯ ಅಂತ್ಯಸಂಸ್ಕಾರ...

ಅಂತ್ಯಕ್ರಿಯೆಗೆ ಹೋದಾಗ, ಮತ್ತು ಹೋಗಿ ಬಂದ ಬಳಿಕ ಈ ಕೆಲಸಗಳನ್ನು ಮಾಡಬೇಡಿ..

Spiritual: ಹುಟ್ಟಿದ ಪ್ರತೀ ಮನುಷ್ಯ ಸಾವನ್ನಪ್ಪಲೇಬೇಕು. ಇದು ವಿಧಿ ಲಿಖಿತ. ಇದನ್ನು ನಾವು ಬದಲಿಸಲು ಆಗುವುದಿಲ್ಲ. ಇನ್ನು ಹಿಂದೂ ಧರ್ಮದಲ್ಲಿ ಹುಟ್ಟಿದಾಗಿನಿಂದ ಹಿಡಿದು, ಸಾವಿನ ತನಕ ಹಲವಾರು ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ. ಅಲ್ಲದೇ, ಸಾವಿನ ಮನೆಗೆ ಹೋದಾಗ, ಮಾನವೀಯತೆಯೂ ಮುಖ್ಯವಾಗುತ್ತದೆ. ಹಾಗಾಗಿ ಇಂದು ನಾವು ಅಂತ್ಯಕ್ರಿಯೆಗೆ ಹೋದಾಗ ಮತ್ತು ಹೋಗಿ ಬಂದ ಬಳಿಕ ಎಂಥ ಕೆಲಸಗಳನ್ನು...

ಗೌಪ್ಯವಾಗಿ ಪತಿಯ ಅಂತ್ಯಸಂಸ್ಕಾರ ಮಾಡಿದ ಪತ್ನಿ: ಕಾರಣವೇನು ಗೊತ್ತಾ..?

ಕರ್ನೂಲ್ : ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ವಿಚಿತ್ರ ಘಟನೆ ನಡೆದಿದೆ. ಮಹಿಳೆಯೊಬ್ಬರು ಗೌಪ್ಯವಾಗಿ ತಮ್ಮ ಪತಿಯ ಅಂತ್ಯಸಂಸ್ಕಾರ ಮಾಡಿದ್ದಾರೆ. ಆದರೆ ಮನೆಯಿಂದ ಹೊಗೆಯಾಡುವ ದೃಶ್ಯ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕೆ ಬಂದ ಪೊಲೀಸರು ಈ ಬಗ್ಗೆ ವಿಚಾರಿಸಿದಾಗ, ಅನಾರೋಗ್ಯದಿಂದ ಮೃತಪಟ್ಟ ಪತಿಯ ದೇಹವನ್ನ ಪತ್ನಿ ಮನೆಯಲ್ಲೇ ಅಂತ್ಯಸಂಸ್ಕಾರ ಮಾಡಿದ್ದಾರೆಂದು ತಿಳಿದು ಬಂದಿದೆ. ರಟ್ಟಿನ...

ಬಟ್ಟೆ ಧರಿಸುವಾಗ ಈ 6 ತಪ್ಪನ್ನು ಎಂದಿಗೂ ಮಾಡಬೇಡಿ.. ಭಾಗ 1

ಬಟ್ಟೆ ಅನ್ನೋದು ನಮ್ಮ ಸಂಸ್ಕೃತಿಯನ್ನ ತೋರಿಸುತ್ತದೆ. ಮನುಷ್ಯ ಉತ್ತಮ ಗುಣದವನಾಗಿದ್ರೂ, ಅವನು ಧರಿಸುವ ಬಟ್ಟೆ ಸರಿಯಾಗಿಲ್ಲದಿದ್ದರೆ, ಅವನನ್ನು ಯಾರೂ ಇಷ್ಟ ಪಡುವುದಿಲ್ಲ. ಹಾಗಾಗಿ ಹಿರಿಯರು ಊಟ ತನ್ನಿಚ್ಛೆ ನೋಟ ಪರರಿಚ್ಛೆ ಅಂತಾ ಹೇಳಿದ್ದು. ಹಾಗಾಗಿ ನಾವಿಂದು ಬಟ್ಟೆ ಧರಿಸುವಾಗ ಯಾವ 6 ತಪ್ಪನ್ನು ಮಾಡಬಾರದು ಅಂತಾ ಹೇಳಲಿದ್ದೇವೆ.. ಮೊದಲನೇಯ ನಿಯಮ, ಅವಕಾಶಗಳು ಯಾವ ರೀತಿ ಇರುತ್ತದೆಯೋ,...

ಶವವನ್ನು ಹೆಚ್ಚು ಹೊತ್ತು ಇಡದಿರಲು ಕಾರಣವೇನು ಗೊತ್ತಾ..?

https://youtu.be/FDwnV3OT0aE ಮನುಷ್ಯ ಯಾವುದಕ್ಕೆ ಬೆಲೆ ಕೊಡದಿದ್ದರೂ, ಸಂಬಂಧಕ್ಕೆ ಬೆಲೆ ಕೊಡಬೇಕು ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ ಸಂಬಂಧಕ್ಕಿಂತ ದೊಡ್ಡದು ಯಾವುದೂ ಇಲ್ಲ. ಯಾಕಂದ್ರೆ ನಾವು ನಮ್ಮ ಮನೆ ಜನರಿಗೆ ಏನಾದ್ರೂ ಕಷ್ಟ ಆದ್ರೆ, ಎಷ್ಟು ದುಃಖ ಪಡ್ತೇವೆ. ಆದ್ರೆ ನಮ್ಮ ಮನೆ ಜನರು ಯಾರಾದರೂ ತೀರಿ ಹೋದಾಗ, ಅವರ ಶವವನ್ನ ನಾವು ಹೆಚ್ಚು ಸಮಯ ಇರಿಸಿಕೊಳ್ಳುವುದಿಲ್ಲ....

ಸಕಲ ಸರ್ಕಾರಿ ಗೌರವದಿಂದ ಅಂತ್ಯಕ್ರಿಯೆ..!

www.karnatakatv.net: ಹೃದಯಾಘಾತದಿಂದ ನಿಧನರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಈಗಾಗಲೇ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಇಡೀ ದಿನ ಅಭಿಮಾನಿಗಳು ಹಾಗೂ ಆತ್ಮೀಯರು, ಗಣ್ಯರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶವಿತ್ತು ಹಾಗೇ ಇಂದು ಕೂಡಾ ಸಂಜೆಯವರೆಗೂ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ....

ಸೂರ್ಯಾಸ್ತದ ಮುನ್ನವೇ ಯಾಕೆ ಅಂತ್ಯಸಂಸ್ಕಾರ ಮಾಡಬೇಕು..?

ಯಾರಾದರೂ ನಿಧನರಾದರೆ, ಸೂರ್ಯಾಸ್ತದ ಮುನ್ನವೇ ಅವನ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಸೂರ್ಯಾಸ್ತದ ಬಳಿಕ ಅಂತ್ಯಸಂಸ್ಕಾರ ಮಾಡುವುದು ನಿಷಿದ್ಧ ಎನ್ನಲಾಗಿದೆ. ಹಾಗಾದ್ರೆ ರಾತ್ರಿ ಅಥವಾ ಸಂಜೆ ಬಳಿಕ ಅಂತ್ಯಸಂಸ್ಕಾರ ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/1Rm5vKaU31Y ಹಲವು ಉತ್ತಮ ಅಂಶಗಳನ್ನೊಳಗೊಂಡ...
- Advertisement -spot_img

Latest News

International News: ಭಾರತಕ್ಕೆ‌ ಫ್ರಾನ್ಸ್‌ನ ರಫೇಲ್ : ವಿಶೇಷತೆ ಏನು ಗೊತ್ತಾ..?

International News: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ನೌಕಾಪಡೆಗೆ ಫ್ರಾನ್ಸ್‌ನಿಂದ 64 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ 26 ರಫೇಲ್‌ ಸಾಗರ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ...
- Advertisement -spot_img