ವಿಘ್ನ ನಿವಾರಕ ಗಣೇಶ ಇನ್ನೇನು ಭಾದ್ರಪದ ಶುಕ್ಲ ಚೌತಿಯ ದಿನ ಭೂಮಿಗೆ ಬರಲಿದ್ದಾನೆ. ಈಗಾಗಲೇ ಊರೆಲ್ಲಾ ಗಣೇಶನ ಬರುವಿಕೆಗಾಗಿ ಕಾಯ್ತಾಯಿದೆ. ಗಣಪತಿಯನ್ನು ಪೂಜಿಸುವಾಗ ಕೆಲವೊಂದು ಆಚರಣೆಗಳನ್ನು ಪಾಲಿಸೋದು ಮುಖ್ಯ. ಅದರಲ್ಲೂ ಗಣೇಶ ಚತುರ್ಥಿಯಂದು ಗಣೇಶನಿಗೆ ಈ ವಸ್ತುಗಳನ್ನು ತಪ್ಪಿಯೂ ಅರ್ಪಿಸಬಾರದಂತೆ. ಒಂದು ವೇಳೆ ಅರ್ಪಿಸಿದ್ರೆ ಸಮಸ್ಯೆ ನಿಮ್ಮನ್ನ ಬಿಡೋದೇ ಇಲ್ವಂತೆ. ಹಾಗಿದ್ರೆ ಆ ವಸ್ತು...