Wednesday, September 23, 2026

gold price

ಎರಡನೇ ದಿನವೂ ಚಿನ್ನ ಕುಸಿತ – ಗ್ರಾಮ್​ಗೆ ₹290 ಇಳಿಕೆ!

ಬಂಗಾರ ಪ್ರಿಯರಿಗೆ ಇಲ್ಲಿದೆ ಒಂದು ಖುಷಿಯ ಸುದ್ದಿ. ಎಸ್ 'ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಸತತ ಎರಡನೇ ದಿನವೂ ಭರ್ಜರಿ ಇಳಿಕೆ ಕಂಡುಬಂದಿದೆ. ನಿನ್ನೆ ತುಸು ತಗ್ಗಿದ್ದ ಬಂಗಾರದ ದರ, ಇವತ್ತು ಗ್ರಾಮ್‌ಗೆ ಬರೋಬ್ಬರಿ 290 ರೂಪಾಯಿಗಳಷ್ಟು ಕಡಿಮೆಯಾಗಿದ್ದು, ಹೂಡಿಕೆದಾರರಿಗೆ ಹಾಗೂ ಆಭರಣ ಖರೀದಿದಾರರಿಗೆ ನಿರಾಳ ತಂದಿದೆ. ದೇಶದಲ್ಲಿ ಇಂದಿನ ಮಾರುಕಟ್ಟೆ ದರದಂತೆ, 22 ಕ್ಯಾರೆಟ್...

ವರಮಹಾಲಕ್ಷ್ಮಿ ಹಬ್ಬಕ್ಕೆ ಚಿನ್ನದ ಶಾಕ್ – ಇಂದಿನ ಬಂಗಾರ & ಬೆಳ್ಳಿ ದರ ಇಲ್ಲಿದೆ!

ಜುಲೈನಲ್ಲಿ ಏರಿಳಿತದ ಹಾದಿಯಲ್ಲಿದ್ದ ಚಿನ್ನದ ಬೆಲೆ ಆಗಸ್ಟ್‌ನಲ್ಲಿ ಮತ್ತೆ ಏರುಗತಿ ಕಂಡಿದ್ದು, ಇದೀಗ ಸತತವಾಗಿ ಬೆಲೆ ಹೆಚ್ಚಾಗುತ್ತಿದೆ. ಕಳೆದ ಎರಡು ವಾರಗಳಲ್ಲಿ ಚಿನ್ನದ ದರ ಪ್ರತಿ ಗ್ರಾಂಗೆ ₹1,000ಕ್ಕೂ ಹೆಚ್ಚು ಏರಿಕೆಯಾಗಿದ್ದು, ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇದೇ ವೇಳೆ ಬೆಳ್ಳಿ ದರ ಮಾತ್ರ ಸದ್ಯಕ್ಕೆ ಸ್ಥಿರವಾಗಿದೆ. ಲಭ್ಯವಿರುವ ಮಾರುಕಟ್ಟೆ ಮಾಹಿತಿಯ ಪ್ರಕಾರ,...

ಬಂಗಾರ ಪ್ರಿಯರಿಗೆ ಬಿಗ್ ರಿಲೀಫ್ – ಒಂದೇ ಸಮನೆ ಕುಸಿದ ಚಿನ್ನ ಹಾಗೂ ಬೆಳ್ಳಿ ಬೆಲೆ!

ಮೈಕೈ ಸುಡುವ ರೀತಿಯಲ್ಲಿ ಸತತವಾಗಿ ಏರಿಕೆಯಾಗುತ್ತಲೇ ಇದ್ದ ಬಂಗಾರದ ಬೆಲೆಗೆ ಸದ್ಯಕ್ಕಂತೂ ಕೊಂಚ ಬ್ರೇಕ್ ಬಿದ್ದಿದೆ. ಹೌದು, ಒಂದೇ ಸಮನೆ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಭಾರಿ ಕುಸಿತ ಕಂಡುಬಂದಿದ್ದು, ಆಭರಣ ಪ್ರಿಯರು ನಿಟ್ಟುಸಿರು ಬಿಡುವಂತಾಗಿದೆ. ಬಂಗಾರ ಪ್ರಿಯರಿಗೆ ನಿಜಕ್ಕೂ ದೊಡ್ಡ ಗುಡ್ ನ್ಯೂಸ್ ಆಗಿರುವ ಈ ಬೆಲೆ ಇಳಿಕೆಯ ಹಿಂದಿನ ಅಸಲಿ ಕಾರಣ...

ಕರಗಿತು ಚಿನ್ನ-ಬೆಳ್ಳಿ ಬೆಲೆ: ಬರೋಬ್ಬರಿ ₹6,000 ರೂ ಗೆ ಇಳಿದ ಚಿನ್ನದ ಬೆಲೆ

ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಒಂದು ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ದೇಶಾದ್ಯಂತ ಚಿನ್ನ ಹಾಗೂ ಬೆಳ್ಳಿ ದರ ಕುಸಿದಿದೆ. ಹಾಗಾದರೆ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟು? ಎಷ್ಟು ರೂಪಾಯಿ ಇಳಿಕೆಯಾಗಿದೆ? ಈ ವರದಿ ನೋಡಿ. ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲ್ಲರ್ಸ್...

ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್! ಇಂದಿನ ರೇಟ್ ನೋಡಿ ಶಾಕ್ ಆಗ್ತೀರಾ

ಕಳೆದ ಕೆಲವು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಸ್ವಲ್ಪ ಇಳಿಕೆ ಕಂಡುಬಂದಿದೆ. ವಾರಾಂತ್ಯದ ಹೊತ್ತಿಗೆ ಚಿನ್ನದ ದರ ಕಡಿಮೆಯಾಗಿರುವುದರಿಂದ ಆಭರಣ ಖರೀದಿ ಮಾಡಲು ಕಾಯುತ್ತಿದ್ದವರಿಗೆ ತುಸು ನಿರಾಳತೆ ಸಿಕ್ಕಿದೆ. ಇಂದು 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂ ಗೆ ಸುಮಾರು ₹14,625 ರಿಂದ ₹14,774ರ ನಡುವೆ ದಾಖಲಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ...

ಚಿನ್ನಾಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್

ಚಿನ್ನ ಹಾಗೂ ಬೆಳ್ಳಿ ಖರೀದಿಸಲು ಬಯಸುವ ಗ್ರಾಹಕರಿಗೆ ಇಂದು ಶುಭ ಸುದ್ದಿ ಸಿಕ್ಕಿದೆ. ಕೊಂಚ ಏರಿಕೆ ಕಂಡಿದ್ದ ಚಿನ್ನ-ಬೆಳ್ಳಿ ಬೆಲೆ ಗುರುವಾರದಿಂದ ಇಳಿಕೆಯಾಗಿದ್ದು, ಶುಕ್ರವಾರ ಬೆಳಿಗ್ಗೆ ಈ ಕುಸಿತ ಮತ್ತಷ್ಟು ಸ್ಪಷ್ಟವಾಗಿ ಕಂಡು ಬಂದಿದೆ. ಸಂಕ್ರಾಂತಿ ಹಬ್ಬ ಹಾಗೂ ಮದುವೆ, ವೈವಾಹಿಕ ಸಮಾರಂಭಗಳ ಸಮಯದಲ್ಲಿ ಚಿನ್ನದ ಬೆಲೆ ಹೆಚ್ಚು ಚರ್ಚೆಯ ವಿಷಯವಾಗುತ್ತಾ ಇರುತ್ತದೆ. ಜನವರಿ ಕೊನೆಯಲ್ಲಿ...

1.43 ಲಕ್ಷ ಗಡಿಯತ್ತ ಸಾಗಿದ ಚಿನ್ನದ ಬೆಲೆ

ಇಂದು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಮಹತ್ವದ ಏರಿಕೆ ದಾಖಲಾಗುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ, ಅಂದರೆ ಡಿಸೆಂಬರ್ 22 ರಿಂದ ಡಿಸೆಂಬರ್ 25 ರೊಳಗೆ, ಚಿನ್ನದ ಬೆಲೆಗೆ ಬರೋಬ್ಬರಿ 5,070 ರೂಪಾಯಿ ಏರಿಕೆಯಾಗಿದೆ. ಹೀಗಾಗಿ ಹೂಡಿಕೆದಾರರು, ಸಾಮಾನ್ಯ ಗ್ರಾಹಕರು ಹಾಗೂ ಆಭರಣ ವ್ಯಾಪಾರಿಗಳಿಗೆ ಗಮನ ಸೆಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಿನ ಶುದ್ಧ ಚಿನ್ನದ ದರವನ್ನು...

ಗ್ರಾಹಕರಿಗೆ ಬಿಗ್ ರಿಲೀಫ್: ಚಿನ್ನ-ಬೆಳ್ಳಿ ದರ ಕುಸಿತ

ಚಿನ್ನದ ಮಾರುಕಟ್ಟೆಯಲ್ಲಿ ಮತ್ತೆ ಅಚ್ಚರಿ ಮೂಡಿಸುವ ಬೆಳವಣಿಗೆಯಾಗಿದೆ. ದಾಖಲೆ ಮಟ್ಟ ತಲುಪಿದ್ದ ಚಿನ್ನದ ಬೆಲೆಯಲ್ಲಿ ಇಂದು ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದ್ದು, ಗ್ರಾಹಕರಿಗೂ ಹೂಡಿಕೆದಾರರಿಗೂ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ದಾಖಲಾಗಿದ್ದು, ಇಂದಿನ ವ್ಯಾಪಾರದಲ್ಲಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಇದರೊಂದಿಗೆ ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಾಣಿಸಿಕೊಂಡಿದ್ದು, ಚಿನ್ನ–ಬೆಳ್ಳಿ ಮಾರುಕಟ್ಟೆಯಲ್ಲಿ ಇಂದು ಕುಸಿತದ ಅಲೆ...

ಗಗನಕ್ಕೇರಿದ ಚಿನ್ನದ ದರ: ಹೂಡಿಕೆದಾರರಿಗೆ ಸಿಹಿ, ಗ್ರಾಹಕರಿಗೆ ತಲೆಬಿಸಿ!

ಚಿನ್ನದ ಮಾರುಕಟ್ಟೆಯಲ್ಲಿ ಮತ್ತೆ ‘ಸೋನ ಚಂಡಮಾರುತ’ ಬೀಸಿದೆ. ದಿನೇದಿನೇ ಏರಿಕೆ ಕಾಣುತ್ತಿರುವ ಚಿನ್ನದ ದರ ಇಂದು ಮತ್ತೊಮ್ಮೆ ದಾಖಲೆ ಮಟ್ಟ ತಲುಪಿ 10 ಗ್ರಾಂ ಶುದ್ಧ ಚಿನ್ನ 1.30 ಲಕ್ಷ ರೂ ಮೀರಿ ಗಗನಕ್ಕೇರಿದೆ. ಜಾಗತಿಕ ಮಾರುಕಟ್ಟೆಯ ಉದ್ವಿಗ್ನತೆ, ಹಣದುಬ್ಬರದ ಒತ್ತಡ ಹಾಗೂ ಹೂಡಿಕೆದಾರರ ಭಾರೀ ಬೇಡಿಕೆ ಎಲ್ಲಾ ಸೇರಿ ಚಿನ್ನವನ್ನು ಮತ್ತೆ “ಸೇವಿಂಗ್ಸ್...

ಗ್ರಾಹಕರಿಗೆ ಮತ್ತೆ ಶಾಕ್: ಚಿನ್ನದ ದರ ಏರಿಕೆ!

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಬುಧವಾರ ಏರಿಕೆಯಾಗಿವೆ. ಚಿನ್ನದ ಬೆಲೆ 35 ರೂ ಹೆಚ್ಚಾಗಿದ್ರೆ, ಬೆಳ್ಳಿ ಬೆಲೆ 3 ರೂ ಏರಿದೆ. ಆಭರಣ ಚಿನ್ನದ ಬೆಲೆ 11,935 ರೂನಿಂದ 11,970 ರೂಗೆ ಏರಿಕೆ ಕಂಡಿದೆ. ಅಪರಂಜಿ ಚಿನ್ನದ ಬೆಲೆ 13,058 ರೂ ಆಗಿದೆ. ಬೆಳ್ಳಿ ಬೆಲೆ ಮುಂಬೈ, ಬೆಂಗಳೂರು ಮೊದಲಾದೆಡೆ 191 ರೂಗೆ ಏರಿದೆ....
- Advertisement -spot_img

Latest News

ಗಣೇಶೋತ್ಸವ ಅನ್ನಪ್ರಸಾದ ತಯಾರಿಯಲ್ಲಿದ್ದ ಮಹಿಳೆ ಕುದಿಯುವ ಸಾರಿನ ಪಾತ್ರೆಗೆ ಬಿದ್ದು ಸಾ*ವು

Amaravati: ಸಾರ್ವಜನಿಕ ಗಣೇಶೋತ್ಸವದಲ್ಲಿ ಅನ್ನ ಪ್ರಸಾದ ವಿತರಣೆ ನಿಮಿತ್ತ ತಯಾರಿಸಲಾಗಿದ್ದ ಸಾಂಬಾರ್ ಪಾತ್ರೆಗೆ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. 46 ವರ್ಷದ...
- Advertisement -spot_img