Sunday, November 16, 2025

Gold rate

ಗೋಲ್ಡ್ ಪ್ರಿಯರಿಗೆ ಬಿಗ್‌ ಶಾಕ್‌!

ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆಯ ಹೆಚ್ಚಳ ಆಗಿದೆ. ಇಂದು ಬರೋಬ್ಬರಿ 2460 ರೂಪಾಯಿ ಏರಿಕೆ ಆಗಿದ್ದು, ಚಿನ್ನಾಭರಣ ಪ್ರಿಯರಿಗೆ ಭಾರಿ ನಿರಾಸೆ ಉಂಟಾಗಿದೆ. ಈ ವಾರದ ಆರಂಭದಿಂದಲೇ ಗರಿಷ್ಠ ಹೆಚ್ಚಳವನ್ನು ಚಿನ್ನದ ಬೆಲೆ ದಾಖಲಿಸುತ್ತಿದೆ. ನವೆಂಬರ್ 11ರ ಮಂಗಳವಾರದಿಂದ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,628 ರೂಪಾಯಿ ಇದ್ದು, ಇಂದು 246...

ಇಳಿಯುತ್ತಲೇ ಕೊಂಚ ಏರಿದ ಚಿನ್ನ!

ಚಿನ್ನದ ಬೆಲೆ ಇಳಿಕೆ ಹಾದಿಯಲ್ಲಿರುವಾಗಲೇ, ಇಂದು ಕೊಂಚ ಏರಿಕೆ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಕುಸಿತವಾದ ಹಿನ್ನೆಲೆ ಚಿನ್ನದ ಬೆಲೆ ಬೆಲೆ ಏರಿಕೆ ಕಂಡಿದೆ. ನವೆಂಬರ್ 6 ಗುರುವಾರದಂದು ದೇಶೀಯ ಮಾರುಕಟ್ಟೆಗಳಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,191 ರೂಪಾಯಿ ಇದ್ದು, ಇಂದು 43 ರೂಪಾಯಿ ಏರಿಕೆ ಆಗಿದೆ. 10 ಗ್ರಾಂ...

ಒಂದೇ ದಿನ ಚಿನ್ನದ ದರ 1,140 ರೂ. ಇಳಿಕೆ

ಚಿನ್ನದ ದರದಲ್ಲಿ ಏರಿಕೆಗೆ ಬ್ರೇಕ್ ಬಿದ್ದಿದ್ದು, ಕಳೆದ ವಾರದಿಂದ ಹಾವು ಏಣಿ ಆಟ ಶುರುವಾಗಿದೆ. ಚಿನ್ನದ ಬೆಲೆಯಲ್ಲಿ ವಾರದ ಆರಂಭದಲ್ಲೇ ಇಳಿಕೆ ಆಗಿದ್ದು, ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ ಕೊಟ್ಟಿದೆ. ಸೋಮವಾರ ಬರೋಬ್ಬರಿ 1,140 ರೂಪಾಯಿ ಬೆಲೆ ಇಳಿಕೆಯಾಗಿದೆ. ಅಕ್ಟೋಬರ್ 27ರಂದು ಸೋಮವಾರದಂದು, ದೇಶೀಯ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,448...

ಹೂಡಿಕೆದಾರರಿಗೆ ‘ಸಿಹಿ ಸುದ್ದಿ’ ಮತ್ತೆ ಶುರುವಾದ ಚಿನ್ನ-ಬೆಳ್ಳಿ ಜೋಡಿ ಅಬ್ಬರ!

ಇತ್ತೀಚಿನ ದಿನಗಳಲ್ಲಿ ಚಿನ್ನದ ಮಾರುಕಟ್ಟೆ ಸಂಪೂರ್ಣ ಚುರುಕುಗೊಂಡಿದೆ. ಒಂದು ದಿನ ಶಾಂತವಾಗಿರುವಂತೆ ಕಾಣುವ ಚಿನ್ನದ ಬೆಲೆ, ಮರುದಿನವೇ ಅಬ್ಬರದ ಏರಿಕೆ ಕಂಡು ಎಲ್ಲರನ್ನೂ ಅಚ್ಚರಿ ಪಡಿಸುತ್ತಿದೆ. ಕೆಲವೊಮ್ಮೆ ಸ್ವಲ್ಪ ಇಳಿಕೆಯ ಲಕ್ಷಣ ತೋರಿಸಿದರೂ, ಅದೇ ಬೆಲೆ ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯಾಗುತ್ತಿರುವುದು ಹೂಡಿಕೆದಾರರ ನಿದ್ದೆ ಕೆಡಿಸಿದೆ. ಚಿನ್ನದ ರೇಟ್ ಏರಿದರೆ, ಅದರ ಜೊತೆಗೇ ಬೆಳ್ಳಿ ರೇಟ್...

ಚಿನ್ನ ಪ್ರಿಯರಿಗೆ ಗುಡ್‌ ನ್ಯೂಸ್‌ : ಬೆಲೆಯಲ್ಲಿ ಭರ್ಜರಿ ಇಳಿಕೆ !

ಚಿನ್ನ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಹೆಣ್ಣುಮಕ್ಕಳಿಗಂತೂ ಚಿನ್ನದ ಮೇಲಿರುವ ಪ್ರೀತಿ ಅಳತೆಯೇ ಇಲ್ಲ. ಇಷ್ಟು ದಿನ ಗಗನಕ್ಕೇರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಅಕ್ಟೋಬರ್ 3ರಂದು ಅಪರೂಪಕ್ಕೆ ಇಳಿಕೆಯ ಮುಖ ಕಂಡಿವೆ. ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಮಿಗೆ 65 ರೂಪಾಯಿ ಇಳಿಕೆಯಾಗಿದೆ. ಅಕ್ಟೋಬರ್ 2ರಂದೂ ಚಿನ್ನದ ಬೆಲೆ ಸ್ವಲ್ಪ ತಗ್ಗಿತ್ತು....

ರಾಕೆಟ್ ವೇಗದಲ್ಲಿ ಚಿನ್ನದ ಬೆಲೆ ಏರಿಕೆ – ಚಿನ್ನಾಭರಣ ಪ್ರಿಯರಿಗೆ ಶಾಕ್!

ದಿನದಿಂದ ದಿನಕ್ಕೆ ಚಿನ್ನದ ಬೆಲೆ ರಾಕೆಟ್ ವೇಗದಲ್ಲಿ ಗಗನಕ್ಕೇರುತ್ತಿದೆ. ಇಂದು ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಗೆ ಮತ್ತೊಂದು ದಾಖಲೆ ಸೇರ್ಪಡೆವಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಕಳೆದ ಕೆಲ ದಿನಗಳಿಂದ ಲಕ್ಷವನ್ನು ದಾಟಿದೆ. ಇಂದು 22 ಕ್ಯಾರೆಟ್ ಚಿನ್ನದ ದರ ಕೂಡ ₹1 ಲಕ್ಷ ಗಡಿ ದಾಟಿದೆ. ಇದರೊಂದಿಗೆ ಚಿನ್ನದ ದರ ಎಲ್ಲ ಸಮಯದ...

News: ಗಗನಕ್ಕೇರಿದ ಚಿನ್ನದ ಬೆಲೆ : ಕೇಳಿದ್ರೆ ಶಾಕ್‌ ಆಗ್ತೀರಿ..!

News: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಈ ಮೂಲಕ ಆಭರಣ ಪ್ರಿಯರಿಗೆ ಶಾಕ್‌ ನೀಡುವ ವಿಚಾರ ಹೊರಬಿದ್ದಿದೆ. ಇನ್ನೂ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದ್ದು, ಒಂದೇ ದಿನದಲ್ಲಿ 10 ಗ್ರಾಂ ಶುದ್ಧ ಚಿನ್ನವು ಬರೊಬ್ಬರಿ 6, 250 ರೂಪಾಯಿಗಳಷ್ಟು ಏರಿಕೆ ಕಂಡಿದೆ. ಹೀಗಾಗಿ ಅದರ ಬೆಲೆ ಒಟ್ಟು 96,450 ರೂಪಾಯಿಗಳಿಗೆ ತಲುಪಿದೆ. ಪ್ರಮುಖವಾಗಿ ಆಭರಣ...

ಹೇಗಿದೆ ಗೊತ್ತಾ ಇಂದಿನ ಚಿನ್ನದ ಬೆಲೆ..?!

Gold Rate: ಚಿನ್ನ ಪ್ರಿಯರಿಗೆ ಇಂದಿನ ಚಿನ್ನದ ಬೆಲೆ ಇಂತಿವೆ. ದಿನನಿತ್ಯ ಏರಿಳಿತ ಕಾಣುತ್ತಿರುವ ಚಿನ್ನ ತಟಸ್ಥವಾಗೂವಂತೆ ಕಾಣುತ್ತಿಲ್ಲ ವರದಿ ಪ್ರಕಾರವಾಗಿ ಇಂದಿನ ಚಿನ್ನ ಹಾಗೂ ಬೆಳ್ಳಿ ಆಭರಣ ದರ ಹೇಗಿದೆ ನೋಡೋಣ... ಒಂದು ಗ್ರಾಂ ಚಿನ್ನ (1GM) 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 5,265 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ....

ಇಂದಿನ ಚಿನ್ನದ ದರ ಹೇಗಿದೆ ಗೊತ್ತಾ..?!

ಚಿನ್ನದ ದರದಲ್ಲಿ ಪ್ರತಿದಿನವೂ ಏರಿಳಿತಗಳಾಗುತ್ತಲೇ ಇರುತ್ತವೆ. ಹಾಗಿದ್ದರೆ ಇಂದಿನ ಚಿನ್ನ ಹಾಗೂ ಬೆಳ್ಳಿ ಆಭರಣ ದರ ಈ ಕೆಳಗಿನಂತಿವೆ. ಒಂದು ಗ್ರಾಂ ಚಿನ್ನ : 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,595 24 ಕ್ಯಾರೆಟ್ ಬಂಗಾರದ ಬೆಲೆ  - ರೂ. 5,013 ಎಂಟು ಗ್ರಾಂ ಚಿನ್ನ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 36,760 24...

ಸದ್ಯಕ್ಕೆ ಚಿನ್ನದಂಗಡಿ ಕಡೆ ಹೋದ್ರೆ ಜೇಬು ಖಾಲಿ..!

ಕರ್ನಾಟಕ ಟಿವಿ : ಜಾಗತಿಕ ಮಾರುಕಟ್ಟೆ ಬೆಳವಣಿಗೆಯಿಂದಾಗಿ ದೇಶದಲ್ಲಿ ಚಿನ್ನದ ದರ ಗಗನಕ್ಕೇರಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹತ್ತು ಗ್ರಾಂ ಚಿನ್ನದ ಬೆಲೆ 40 ಸಾವಿರ ಗಡಿ ದಾಟಿದೆ. ಅಮೆರಿಕಾ-ಚೀನಾ ನಡುವೆ ವ್ಯಾಪಾರ ಬಿಕ್ಕಟ್ಟು, ಜಾಗತಿಕ ಆರ್ಥಿಕ ಹಿಂಜರಿಕೆ ಸೇರಿದಂತೆ ಹಲವು ಕಾರಣದಿಂದ ಚಿನ್ನದ ಬೆಲೆ ಏರಿಕೆ ಕಂಡಿದೆ. ಕಳೆದ ಒಂದು ವರ್ಷದಲ್ಲಿ...
- Advertisement -spot_img

Latest News

Political News: ಡಿಸಿಎಂ ಡಿ.ಕೆ.ಶಿವಕುಮಾರ್ ರಚಿಸಿದ ನೀರಿನ ಹೆಜ್ಜೆ ಕೃತಿ ಬಿಡುಗಡೆ

Political News: ಬೆಂಗಳೂರಿನ ವಿಧಾನಸೌಧದ ಬ್ಲಾಂಕೇಟ್‌ ಹಾಲ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ರಚಿಸಿದ ನೀರಿನ ಹೆಜ್ಜೆ ಕೃತಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು. ಸಿಎಂ ಸಿದ್ದರಾಮಯ್ಯ ಕೃತಿ...
- Advertisement -spot_img