Monday, November 16, 2026

Government Jobs

ರೈಲ್ವೆಯಲ್ಲಿ ಉದ್ಯೋಗ ಅವಕಾಶ – ₹35,400 ವರೆಗೆ ಮೂಲ ವೇತನ!

ಪದವಿ ಪೂರ್ಣಗೊಳಿಸಿರುವ ಉದ್ಯೋಗಾಕಾಂಕ್ಷಿಗಳಿಗೆ ಭಾರತೀಯ ರೈಲ್ವೆಯಿಂದ ಮತ್ತೊಂದು ಬೃಹತ್ ನೇಮಕಾತಿ ಅವಕಾಶ ಸಿಕ್ಕಿದೆ. ರೈಲ್ವೆ ರಿಕ್ರೂಟ್‌ಮೆಂಟ್ ಬೋರ್ಡ್ ಅಂದರೆ RRB ಮೂಲಕ ನಡೆಯಲಿರುವ NTPC ಪದವೀಧರ ಮಟ್ಟದ ನೇಮಕಾತಿಯಲ್ಲಿ ಒಟ್ಟು 3,477 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. CEN 06/2026 ಅಡಿಯಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಈ ಒಟ್ಟು 3,477 ಹುದ್ದೆಗಳಲ್ಲಿ ಗೂಡ್ಸ್ ಟ್ರೈನ್ ಮ್ಯಾನೇಜರ್...

KPSC ನೇಮಕಾತಿ ಅಕ್ರಮ ಆರೋಪ – 21 ಸ್ಥಳಗಳಲ್ಲಿ ED ದಾಳಿ

ಬೆಂಗಳೂರು:ಕರ್ನಾಟಕ ಲೋಕಸೇವಾ ಆಯೋಗದ ಅಂದರೆ KPSC ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಅಖಾಡಕ್ಕೆ ಇಳಿದಿದೆ. ಇಂದು ಬೆಳಗ್ಗೆಯಿಂದಲೇ ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ ಗುಜರಾತ್‌ನ ಅಹಮದಾಬಾದ್‌ನಲ್ಲೂ ED ಅಧಿಕಾರಿಗಳು ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಒಟ್ಟು 21 ಸ್ಥಳಗಳಲ್ಲಿ ED ಅಧಿಕಾರಿಗಳು ಶೋಧ ನಡೆಸಿದ್ದು, ಬೆಂಗಳೂರಿನ KPSC ಕಚೇರಿ, ಅಮಾನತುಗೊಂಡಿರುವ...

KPSC 384 ಹುದ್ದೆಗಳು: ಜನವರಿಗೆ ಸಂದರ್ಶನ?

ರಾಜ್ಯದ ವಿವಿಧ ಇಲಾಖೆಗಳ 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುನ್ನಡೆಸುತ್ತಿದೆ. ಈ ಹುದ್ದೆಗಳ ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಭರದಿಂದ ಪೂರ್ಣಗೊಂಡಿದ್ದು, ಜನವರಿಯಲ್ಲಿ ಸಂದರ್ಶನ ನಡೆಯುವ ಸಾಧ್ಯತೆ ಇದೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ. ಈ ಬಾರಿಯ ಮೌಲ್ಯಮಾಪನದಲ್ಲಿ UPSC ಮಾದರಿಯನ್ನು ಅಳವಡಿಸಲಾಗಿದೆ. ಪಾರದರ್ಶಕತೆ ಮತ್ತು ನಿಷ್ಪಕ್ಷಪಾತತೆಯನ್ನು ಹೆಚ್ಚಿಸಲು ತಂತ್ರಜ್ಞಾನ ಸೇರಿದಂತೆ...
- Advertisement -spot_img

Latest News

Health Tips: ಆಹಾರ ಸೇವಿಸಿದ ಮೇಲೂ ನಿಮಗೆ ಹಸಿವಾಗತ್ತಾ.. ಅದಕ್ಕೆ ಕಾರಣವೇನು ಗೊತ್ತಾ..?

Health Tips: ನೀವು ಆಗ ತಾನೇ ಊಟ ಮಾಡಿರುತ್ತೀರಿ. ಆದರೆ 1 ಗಂಟೆ ಕಳೆದು ಮತ್ತೆ ನಿಮಗೆ ಹಸಿವಾಗುತ್ತದೆ. ಹಾಗಾದ್ರೆ ಅಷ್ಟು ಊಟ ಮಾಡಿದ್ರೂ, ನಿಮಗೆ...
- Advertisement -spot_img