Health Tips: ಕೂದಲು ಉದುರುವ ಸಮಸ್ಯೆಯಿಂದ ಇಂದಿನ ಯುವ ಪೀಳಿಗೆಯವರು ಅದ್ಯಾವ ರೀತಿ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರೆ, ಕೆಲವರು ಡಿಪ್ರೆಶನ್‌ಗೆ ಹೋಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ಶ್ಯಾಂಪೂ, ಕಂಡಿಶನರ್, ಎಣ್ಣೆ ಎಲ್ಲವೂ ಬಳಸಿ, ಕೊನೆಗೆ ಇರುವ ಕೂದಲನ್ನೂ ಕಳೆದುಕೊಂಡು, ಇರುವ ಸೌಂದರ್ಯವನ್ನೂ ಹಾಳು ಮಾಡಿಕೊಳ್ಳುತ್ತಾರೆ. ಅಂಥವರಿಗಾಗಿ ನಾವಿಂದು ತ್ರಿಫಲಾ ಚೂರ್ಣ ಉಪಯೋಗಿಸಿ, ಯಾವ ರೀತಿ ಕೂದಲಿನ...