2028ರ ವಿಧಾನಸಭೆ ಚುನಾವಣೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಈಗಿನಿಂದಲೇ ಸಕಲ ಸಿದ್ಧತೆಗಳನ್ನು ಆರಂಭಿಸಿದ್ದಾರೆ. 'ಪರಿಶ್ರಮಕ್ಕೆ ತಕ್ಕ ಪ್ರತಿಫಲ – 2028ಕ್ಕೆ ಇದೇ ನನ್ನ ಪ್ರತಿಜ್ಞೆ' ಎಂಬ ಹೊಸ ಘೋಷವಾಕ್ಯದೊಂದಿಗೆ ಮುಂದಿನ ಚುನಾವಣೆಗೆ ಸಜ್ಜಾಗುತ್ತಿರುವ ಅವರು, 2028ರಲ್ಲಿ ಜನರು ತಮ್ಮ ಕೈ ಹಿಡಿಯಲಿದ್ದು ರಾಜ್ಯದಲ್ಲಿ ಜೆಡಿಎಸ್-ಮೈತ್ರಿ ಸರ್ಕಾರ ರಚನೆಯಾಗುವ ಭರವಸೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಯುವಕರೊಂದಿಗೆ...