Monday, January 13, 2025

health benefits

ರಾಗಿ ಮುದ್ದೆ ಸೇವಿಸಿ, ಅನಾರೋಗ್ಯಕ್ಕೆ ಗುಡ್ ಬಾಯ್ ಹೇಳಿ.!

ರಾಗಿ ಮುದ್ದೆ ಕರ್ನಾಟಕದ ಗ್ರಾಮೀಣ ಜನರ ಒಂದು ಮುಖ್ಯ ಆಹಾರ. ಶ್ರಮಜೀವಿಗಳು ಮತ್ತು ಗ್ರಾಮಾಂತರ ಪ್ರದೇಶಗಳ ಜನರು ಹೆಚ್ಚಾಗಿ ರಾಗಿ ಮುದ್ದೆಯನ್ನ ಸೇವಿಸುತ್ತಾರೆ. ರಾಗಿಹಿಟ್ಟಿನಿಂದ ತಯಾರಿಸುವ ಈ ಆಹಾರ ಆರೋಗ್ಯಕರವೆಂದು ಪರಿಗಣಿಸಲ್ಪಟ್ಟಿದೆ. "ಹಿಟ್ಟು ತಿಂದು ಗಟ್ಟಿಯಾಗು" ಎಂಬ ಗಾದೆ ರಾಗಿಮುದ್ದೆಯ ಮಹತ್ವವನ್ನು ಸಾರುತ್ತದೆ. ಹೀಗಿರುವಾಗ ರಾಗಿ ಮುದ್ದೆಯನ್ನ ಯಾವ ಸಮಯದಲ್ಲಿ ತಿನ್ನಬೇಕು, ಯಾವ ಸಮಯದಲ್ಲಿ ತಿನ್ನಬಾರದು...

ಹಸಿರು ಬಟಾಣಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ..?ಇಲ್ಲವಾ..?

ಹಸಿರು ಬಟಾಣಿ ಅಂದ್ರೆ ನಮಗೆಲ್ಲ ಪಲಾವ್, ಪನೀರ್ ಕರಿ, ಪಲ್ಯ ಇವುಗಳೇ ನೆನಪಿಗೆ ಬರತ್ತೆ. ಆದ್ರೆ ಈ ಹಸಿರು ಬಟಾಣಿಯನ್ನ ಯಾರೂ ಹಸಿಯಾಗಿ ತಿನ್ನೋಕ್ಕೆ ಇಷ್ಟಪಡಲ್ಲ. ಕಾರಣ ಇದು ಸ್ವಲ್ಪ ಕಹಿಯಾಗಿರತ್ತೆ. ಆದ್ರೂ ಕೂಡ ನೀವು ಹಸಿ ಬಟಾಣಿಯಿಂದ ತಿನ್ನುವುದರಿಂದ, ಕೆಲ ಆರೋಗ್ಯಕರ ಲಾಭ ಪಡಿಯಬಹುದು. ಹಾಗಾದ್ರೆ ಯಾವುದು ಆ ಆರೋಗ್ಯಕರ ಲಾಭ ಅನ್ನೋ...

ಕರ್ಪೂರದಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳೇನು..?

ಕರ್ಪೂರ ಅಂದ್ರೆ, ಬರೀ ಪೂಜೆಗೆ, ಧೂಪ ದೀಪ ಹಚ್ಚೋಕ್ಕೆ ಬಳಸುವ ಸಾಮಗ್ರಿ ಅಂತಾ ನಾವು ತಿಳಿದಿದ್ದೇವೆ. ಆದ್ರೆ ಕರ್ಪೂರದಿಂದ ಆರೋಗ್ಯ ಕೂಡ ವೃದ್ಧಿಸಬಹುದು. ಅದು ಹೇಗೆ ಅನ್ನೋ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.. 1. ಹೊಟ್ಟೆ ನೋವಿನ ಸಮಸ್ಯೆ ಇದ್ದವರು, ಒಂದು ಗ್ಲಾಸ್ ನೀರಿಗೆ ಒಂದು ಚಮಚ ಅಜ್ವೈನ್ ಅಂದ್ರೆ ವೋಮವನ್ನ ಹಾಕಿ, ಚೆನ್ನಾಗಿ...

ಬೆಳ್ಳಿಯಿಂದ ಆರೋಗ್ಯಕ್ಕಾಗಲಿದೆ ಹಲವು ಲಾಭ..!

ಬೆಳ್ಳಿ ಅಂದ್ರೆ ನಮಗೆ ನೆನಪಿಗೆ ಬರೋದು ಬೆಳ್ಳಿ ದೀಪ, ಬೆಳ್ಳಿ ಬಟ್ಟಲು, ಗೆಜ್ಜೆ, ಕಾಲುಂಗುರ, ಚಿಕ್ಕ ಮಕ್ಕಳ ಬಳೆ ಇತ್ಯಾದಿ. ಇದೇ ಬೆಳ್ಳಿ ಆಭರಣಗಳಿಂದ ನಮ್ಮ ಆರೋಗ್ಯವನ್ನ ಕೂಡ ವೃದ್ಧಿಸಿಕೊಳ್ಳಬಹುದು. ಹಾಗಾದ್ರೆ ಬೆಳ್ಳಿಯಿಂದ ಆರೋಗ್ಯ ವೃದ್ಧಿ ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬೆಳ್ಳಿಯ ಕಾಲುಂಗುರ, ಗೆಜ್ಜೆ, ಧರಿಸುವುದರಿಂದ ನಮ್ಮ ದೇಹದಲ್ಲಿ ಉಷ್ಣತೆಯ ಪ್ರಮಾಣ ಮತ್ತು...

ಪಪ್ಪಾಯಿ ಕಾಯಿಯಿಂದಲೂ ಇದೆ ಹಲವು ಆರೋಗ್ಯಕರ ಪ್ರಯೋಜನಗಳು..

ಪಪ್ಪಾಯಿ ಹಣ್ಣು ತಿಂದ್ರೆ ಆರೋಗ್ಯಕ್ಕಾಗುವ ಪ್ರಯೋಜನಗಳೇನು..? ಪಪ್ಪಾಯಿ ಹಣ್ಣಿನ ಫೇಸ್‌ಪ್ಯಾಕ್ ಬಳಸಿದ್ರೆ ಏನು ಲಾಭ..? ಇವುಗಳ ಬಗ್ಗೆ ಎಲ್ಲ ನಾವು ನಿಮಗೆ ಈ ಮೊದಲೇ ತಿಳಿಸಿದ್ದೇವೆ. ಆದ್ರೆ ಇಂದು ನಾವು ಪಪ್ಪಾಯಿ ಕಾಯಿ ಬಳಸುವುದರಿಂದಲೂ ಕೆಲ ಪ್ರಯೋಜನಗಳಿದೆ. ಅದರ ಬಗ್ಗೆ ತಿಳಿಸಲಿದ್ದೇವೆ. ಹಾಗಾದ್ರೆ ಪಪ್ಪಾಯಿ ಕಾಯಿ ಬಳಕೆಯ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಡಯಾಬಿಟೀಸ್‌...

ಕ್ಯಾಲ್ಸಿಯಂ ಕೊರತೆಗೆ ಈ ಡ್ರಿಂಕ್ ಕುಡಿಯಿರಿ..!

ನಮಸ್ತೆ ಗೆಳೆಯರೇ ಕೇವಲ ಮೂರು ಬಾರಿ ಈ ಮಿಶ್ರಣವನ್ನು ಮಾಡಿ ಕುಡಿದರೆ ಯಾವುದೇ ರೀತಿಯ ಸುಸ್ತು ಆಯಾಸ ಮೈ ಕೈ ನೋವು ಸೊಂಟದ ನೋವು ರಕ್ತ ಹೀನತೆ ಸಮಸ್ಯೆ ಇದ್ದರೆ ಗುಣಮುಖವಾಗುತ್ತದೆ. ಈ ಮಿಶ್ರಣ ಕುಡಿಯುವುದರಿಂದ. ಜೊತೆಗೆ ನಿಮ್ಮ ದೇಹವು ಫಿಟ್ ಅಂಡ್ ಫೈನ್ ಆಗಿ ಇರುತ್ತದೆ. ಇಂದಿನ ಮಾಹಿತಿಯಲ್ಲಿ ಈ ಚಮತ್ಕಾರಿ ಡ್ರಿಂಕ್...

ಮನೆಯಲ್ಲಿ ಸುಲಭವಾಗಿ ತಯಾರಿಸಿಕೊಳ್ಳಿ ಫೇಸ್ ಪ್ಯಾಕ್..!

ಇಂದು ಒಂದು ಸುಲಭವಾದ ಫೇಸ್ ಪ್ಯಾಕ್ ರೆಡಿ ಮಾಡಿಕೊಳ್ಳುವುದರ ಬಗ್ಗೆ ತಿಳಿಯೋಣ. ಬೇಗನೆ ಸಿದ್ದ ಮಾಡಿಕೊಳ್ಳಬಹುದು. ಇನ್ನೂ ಒಂದು ತಾಸಿನಲ್ಲಿ ಫಂಕ್ಷನ್ ಇದೆ ಪಾರ್ಟಿ ಇದೆ. ನನ್ನ ಮುಖದಲ್ಲಿ ಹೊಳಪು ಕಾಂತಿ ಇಲ್ಲ, ಒಂದು ಚೂರೂ ಶೈನಿ ಇಲ್ಲ, ಜೊತೆಗೆ ಡಲ್ ಆಗಿದೆ ಎಂದು ಬೇಸರ ಆಗುವವರಿಗೆ ಚಿಂತೆ ಬೇಡ, ನಿಮಗೆ ತಕ್ಷಣವೇ ಇನ್ಸ್ಟಂಟ್...

Ghee ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ..!

ನಮಸ್ತೆ ಗೆಳೆಯರೇ ಖಾಲಿ ಹೊಟ್ಟೇಯಲ್ಲಿ ತುಪ್ಪ ತಿಂದರೆ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ತುಪ್ಪವನ್ನು ಅತಿಯಾಗಿ ತಿಂದರೆ ಆರೋಗ್ಯ ಹಾಳಾಗಬಹುದು ದೇಹದ ತೂಕ ಹೆಚ್ಚಾಗುತ್ತದೆ. ಇನ್ನಿತರ ವಿಚಾರಗಳು ಮನಸ್ಸಿನಲ್ಲಿ ಬರುತ್ತದೆ. ಒಂದೆರಡು ಚಮಚ ತುಪ್ಪದಲ್ಲಿ ಹತ್ತಾರು ಲಾಭವನ್ನು ಕಾಣಬಹುದು ಆದ್ದರಿಂದ ತುಪ್ಪ ತಿನ್ನುವುದರಿಂದ ಯಾವ ಎಲ್ಲಾ ರೋಗಗಳನ್ನು ನಿವಾರಿಸಬಹುದು ಎಂದು ತಿಳಿಯೋಣ. ಗೆಳೆಯ ತುಪ್ಪ ಎಂದರೆ...

ಬಸಳೆ ಸೊಪ್ಪಿನಲ್ಲಿದೆ ಆರೋಗ್ಯಕರ ಗುಣಗಳು..!

ನಮಸ್ತೆ ಗೆಳೆಯರೇ ನಾವು ಸೇವಿಸುವ ಹಲವು ಬಗೆಯ ಸೊಪ್ಪು ತರಕಾರಿಗಳ ಆರೋಗ್ಯ ಮಹತ್ವ ನಮಗೆ ಕೆಲವೊಂದು ಬಾರಿ ತಿಳಿಯದೆ ಇರುವುದಿಲ್ಲ. ಅಂಥಹ ಗುಂಪಿಗೆ ಚಿರಪರಿಚಿತವಾದ ಸೊಪ್ಪು ಬಸಳೆ ಸೊಪ್ಪು. ಇದೊಂದು ಸದಾ ಕಾಲ ಹಚ್ಚ ಹಸಿರಿನಿಂದ ಕಂಗೊಳಿಸುವ ಬಳ್ಳಿಯಾಗಿದ್ದು, ಸುಮಾರು 9 ಮೀಟರ್ ನಷ್ಟು ಎತ್ತರ ಬೆಳೆಯಬಲ್ಲದು. ಇದರ ಎಲೆಗಳು ನೋಡಲು ವೀಳ್ಯದೆಲೆಯಂತೆ ಇರುತ್ತದೆ....

ಮೆಂತ್ಯಕಾಳುಗಳಿಂದ ಆರೋಗ್ಯಕ್ಕಾಗುವ ಲಾಭಗಳ ಬಗ್ಗೆ ನಿಮಗೆ ಗೊತ್ತಾ..!

ನಮಸ್ತೆ ಗೆಳೆಯರೇ ಇಂದು ಅಡುಗೆ ಮನೆಯಲ್ಲಿ ಸಿಗುವ ಮೆಂತ್ಯೆ ಕಾಳಿನಿಂದ ಸಿಗುವ ಆರೋಗ್ಯಕರ ಲಾಭಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಮೆಂತ್ಯೆ ಕಾಳುಗಳನ್ನು ಅಡುಗೆ ಮಾಡಲು ಹೆಚ್ಚಾಗಿ ಬಳಕೆ ಮಾಡುತ್ತೇವೆ. ಅಡುಗೆ ಮಾತ್ರವಲ್ಲದೆ ಇದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಈ ಮೆಂತ್ಯೆ ಕಾಳಿನ ಬಗ್ಗೆ ಯಾರಿಗೆಲ್ಲ ಗೊತ್ತಿಲ್ಲ. ಮೆಂತ್ಯೆ ಕಾಳನ್ನು ಆಯುರ್ವೇದದಲ್ಲಿ ಒಂದು ಔಷಧೀಯ ರೂಪದಲ್ಲಿ...
- Advertisement -spot_img

Latest News

‘ಬ್ರ್ಯಾಂಡ್ ಬೆಂಗಳೂರು’ ಎನ್ನುವುದು ಕೇವಲ ಬೊಗಳೆ ಘೋಷಣೆ ಎಂದು ಈಗಾಗಲೇ ಅರ್ಥವಾಗಿದೆ: ವಿಜಯೇಂದ್ರ

Political news: ಸಿಲಿಕಾನ್ ಸಿಟಿ, ಉದ್ಯಾನನಗರಿ, ಐಟಿಸಿಟಿ ಅಂತೆಲ್ಲಾ ಖ್ಯಾತಿಯಾಗಿದ್ದ ಬೆಂಗಳೂರಿಗೆ ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ನಗರಿ ಅನ್ನೋ ಪಟ್ಟ ಸಿಕ್ಕಿದೆ. ಈ ವಾಹನ ಸಂಚಾರಗಳಿಂದ...
- Advertisement -spot_img