Tuesday, October 14, 2025

health tips

ದಕ್ಷಿಣ ಕನ್ನಡ ಸ್ಟೈಲ್ ಬೋಳುಕೊದ್ಲು ರೆಸಿಪಿ

ಬೋಳು ಕೊದ್ಲು.. ದಕ್ಷಿಣ ಕನ್ನಡದ ಜನರಿಗೆ ಹೆಚ್ಚು ಪರಿಚಿತವಾಗಿರುವ ಶಬ್ದ. ಯಾಕಂದ್ರೆ, ಸಾರಿಗೆ ದಕ್ಷಿಣ ಕನ್ನಡದ ಜನ ಕೊದ್ಲು ಅಂತಾ ಹೇಳ್ತಾರೆ. ಇವತ್ತು ನಾವು ಸಿಂಪಲ್ ಆಗಿ ಕೆಲವೇ ನಿಮಿಷಗಳಲ್ಲಿ ನುಗ್ಗೇ- ಬದನೆ ಹಾಕಿ ಬೋಳು ಕೊದ್ಲು ಮಾಡೋದು ಹೇಗೆ ಅನ್ನೋದನ್ನ ಹೇಳಿ ಕೊಡ್ತೀವಿ. ಬೋಳು ಕೊದ್ಲಿಗೆ ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ ಬೇಕಾಗುವ ಸಾಮಗ್ರಿ:...

ಮಹಿಳೆಯರು ಮನೆಯಲ್ಲೇ ಕೂತು ಶುರುಮಾಡಬಹುದಾದ 5 ಉದ್ಯಮಗಳು..

ಕೆಲ ಹೆಣ್ಣುಮಕ್ಕಳು ಓದಲು ಆಸೆ, ಅರ್ಹತೆ ಇದ್ದರೂ ಮನೆಯವರ ಒತ್ತಡಕ್ಕೆ ಮಣಿದು, ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಮದುವೆಯಾಗುತ್ತಾರೆ. ಮದುವೆ ಬಳಿಕ ಮನೆ, ಮಕ್ಕಳು, ಕುಟುಂಬದ ಜವಾಬ್ದಾರಿ ಹೊರುತ್ತಾರೆ. ಆದ್ರೆ ಮಹಿಳೆಯರು ಮನೆಯಲ್ಲೇ ಕೂತು ಲಾಭದಾಯಕ ಉದ್ಯಮ ಶುರು ಮಾಡುವ ಬಗ್ಗೆ ಕೆಲ ಐಡಿಯಾಗಳನ್ನ ನಾವು ನಿಮಗೆ ನೀಡಲಿದ್ದೇವೆ. 1.. ಗಾರ್ಡೆನಿಂಗ್: ಕೆಲವರಿಗೆ ಮನೆಯಲ್ಲಿ ಪುಟ್ಟ ಗಾರ್ಡೆನ್...

ಡ್ರೈ ಫ್ರೂಟ್ಸ್ ತಿನ್ನುವುದರಿಂದ ಏನಾಗತ್ತೆ ಗೊತ್ತಾ..? ಕೇಳಿದ್ರೆ ಆಶ್ಚರ್ಯ ಪಡ್ತೀರಾ..!

ಡ್ರೈಫ್ರೂಟ್ಸ್ ಅಂದತಕ್ಷಣ ನಮಗೆ ಬಾದಾಮ್, ಅಖ್ರೂಟ್, ಒಣದ್ರಾಕ್ಷಿ, ಖರ್ಜೂರ, ಗೋಡಂಬಿ, ಅಂಜೂರ ಎಲ್ಲವೂ ನೆನಪಾಗುತ್ತದೆ. ತಿನ್ನಲು ರುಚಿಕರವಾದ, ಆರೋಗ್ಯಕ್ಕೂ ಒಳ್ಳೆಯದಾದ ಆಹಾರ ಅಂದ್ರೆ ಡ್ರೈ ಫ್ರೂಟ್ಸ್. ಕೇಕ್, ಐಸ್‌ಕ್ರೀಮ್, ಪಾಯಸ, ಲಾಡು, ಬರ್ಫಿ ಹೀಗೆ ಅನೇಕ ಡೆಸರ್ಟ್‌ಗಳನ್ನ ತಯಾರಿಸುವಾಗ ಇದರ ಬಳಕೆ ಅಗತ್ಯವಾಗಿರುತ್ತದೆ. ಇಂಥ ಡ್ರೈ ಫ್ರೂಟ್ಸ್ ತಿಂದ್ರೆ ದೇಹಕ್ಕಾಗುವ ಲಾಭಗಳೇನು..? ಯಾವ...

ನಿಮ್ಮ ಸೌಂದರ್ಯ ಇಮ್ಮಡಿಗೊಳಿಸುತ್ತದೆ ಈ ಎಣ್ಣೆಗಳು..

ನಾವು ಸೌಂದರ್ಯದ ಅಭಿವೃದ್ಧಿಗಾಗಿ ಏನೆಲ್ಲಾ ಮಾಡ್ತೀವಿ. ಫೇಸ್‌ಪ್ಯಾಕ್, ಫೇಸ್‌ ಮಾಸ್ಕ್, ಫೇಶಿಯಲ್ ಹೀಗೆ ಹಲವು ತರಹದ ಪ್ರಯೋಗಗಳನ್ನ ಮಾಡಿ, ಇರೋ ಬ್ಯೂಟಿನೂ ಕಳ್ಕೋತಿವಿ. ಇದನ್ನೆಲ್ಲ ಮಾಡೋ ಬದಲು ನಾಭಿ ಚಿಕಿತ್ಸೆ ಮಾಡಿಕೊಂಡ್ರೆ ಉತ್ತಮ ಫಲಿತಾಂಶ ನಿಮ್ಮದಾಗೋದ್ರಲ್ಲಿ ನೋ ಡೌಟ್. ನಮ್ಮ ಮುಖದ ಸೌಂದರ್ಯದ ರಹಸ್ಯ ಹೊಕ್ಕಳಲ್ಲಿ ಅಡಗಿದೆ ಅಂದ್ರೆ ನೀವು ನಂಬ್ತೀರಾ..? ನಂಬ್ಲೇಬೇಕು. ನಾಭಿ...

ನೆಲ್ಲಿಕಾಯಿಯಲ್ಲಿದೆ ಹಲವು ಚಮತ್ಕಾರಿ ಗುಣ..!

ನಿಸರ್ಗದಿಂದ ಸಿಕ್ಕ ಕೊಡುಗೆಗಳಲ್ಲಿ ನೆಲ್ಲಿಕಾಯಿ ಕೂಡಾ ಒಂದು. ನೆಲ್ಲಿಕಾಯಿಂದ ಉಪ್ಪಿನಕಾಯಿ, ನೆಲ್ಲಿಕಾಯಿ ಮುರಬ್ಬಾ, ನೆಲ್ಲಿ ಅಡಿಕೆ, ನೆಲ್ಲಿ ಜ್ಯೂಸ್ ಹೀಗೆ ನೆಲ್ಲಿಕಾಯಿಯನ್ನ ಹಲವು ರೀತಿಯಲ್ಲಿ ಉಪಯೋಗಿಸುತ್ತಾರೆ. ಇಂಥ ನೆಲ್ಲಿಕಾಯಿಯಿಂದ ಆಗುವ 5 ಲಾಭಗಳನ್ನು ನಾವಿಂದು ತಿಳಿಸಲಿದ್ದೇವೆ. 1.. ಕೂದಲಿನ ಸೌಂದರ್ಯ ಹೆಚ್ಚಿಸುವಲ್ಲಿ ನೆಲ್ಲಿಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ತಲೆಗೆ ಮೆಹಂದಿ ಅಪ್ಲೈ ಮಾಡುವಾಗ ನೆಲ್ಲಿಕಾಯಿ...

ನುಗ್ಗೇಕಾಯಿ ಸೇವನೆಯ 10 ಲಾಭಗಳು

ನುಗ್ಗೇಕಾಯಿ ಸಾರು ಅಂದ್ರೆ ಹಲವರಿಗೆ ಫೇವರಿಟ್ ಫುಡ್. ನುಗ್ಗೆ ಜೊತೆ ಬದನೆ, ಆಲೂ, ಬಟಾಣಿ, ಕ್ಯಾರೆಟ್ ಹೀಗೆ ಎಲ್ಲ ತರಕಾರಿ ಹಾಕಿ ಸಾಂಬಾರ್ ಮಾಡಿದ್ರೆ ಇಡ್ಲಿಗೆ ಸಖತ್ ಕಾಂಬಿನೇಶನ್ ಆಗಿರತ್ತೆ. ನಾವಿಂದು ಇಂಥಾ ಟೇಸ್ಟಿ ನುಗ್ಗೇಕಾಯಿ ತಿನ್ನೋಂದ್ರಿಂದ ಆಗುವ 10 ಲಾಭಗಳ ಬಗ್ಗೆ ಹೇಳಲಿದ್ದೇವೆ. 1.. ನಿಯಮಿತವಾಗಿ ನುಗ್ಗೇಕಾಯಿ ತಿನ್ನುವುದರಿಂದ ಕೂದಲಿನ ಆರೋಗ್ಯ ವೃದ್ಧಿಯಾಗುತ್ತದೆ....

ಎಲ್ಲ ಸಮಯದಲ್ಲೂ ಥಟ್ ಅಂತಾ ಮಾಡಬಹುದು ಈ ಡೆಸರ್ಟ್..

ಆರೋಗ್ಯಕ್ಕೆ ಒಳ್ಳೆಯದಾದ ಆಹಾರಗಳಲ್ಲಿ ಹಣ್ಣಿಗೆ ಪ್ರಮುಖ ಸ್ಥಾನವಿದೆ. ಆಯಾ ಸೀಸನ್‌ಗೆ ತಕ್ಕಂತೆ ವೆರೈಟಿ ವೆರೈಟಿ ಹಣ್ಣುಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇಂಥ ಹಣ್ಣಿನಿಂದ ವಿವಿಧ ತರಹದ ತಿಂಡಿ ತಿನಿಸು ಮಾಡುತ್ತಾರೆ. ಅಂತಹುದರಲ್ಲಿ ಹಣ್ಣಿನ ಪಾಯಸ ಕೂಡ ಒಂದು. ಮನೆಗೆ ಅತಿಥಿ ಬಂದಾಗ ಅಥವಾ ಯಾವುದಾದರೂ ಕಾರ್ಯಕ್ರಮವಿದ್ದಾಗ 10 ನಿಮಿಷದಲ್ಲಿ ಮಾಡಬಹುದಾದ ಸ್ವೀಟ್ ಅಂದ್ರೆ ಹಣ್ಣಿನ...

ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?

ಕಲ್ಲಂಗಡಿ ಹಣ್ಣು. ಬೇಸಿಗೆಗಾಲ ಬಂತೆಂದರೆ ಮೊದಲು ನೆನಪಿಗೆ ಬರುವುದೇ ಕಲ್ಲಂಗಡಿ ಹಣ್ಣು. ಬಿಸಿಲಿನ ದಾಹ ತಣಿಸುವಲ್ಲಿ ಕಲ್ಲಂಗಡಿ ಎಷ್ಟು ಸಹಕಾರಿಯೋ ಅಷ್ಟೇ ನಿಮ್ಮ ಆರೋಗ್ಯ ಮತ್ತು ಸೌಂದರ್ಯ ಕಾಪಾಡುವಲ್ಲಿಯೂ ಕಲ್ಲಂಗಡಿ ಹಣ್ಣು ಸಹಕಾರಿಯಾಗಿದೆ. ಹಾಗಾದ್ರೆ ಕಲ್ಲಂಗಡಿ ಹಣ್ಣಿನ ಸೇವನೆಯಿಂದಾಗುವ 10 ಪ್ರಯೋಜನಗಳೇನು ಅನ್ನೋದನ್ನ ನೋಡೋಣ ಬನ್ನಿ. 1.. ಕಲ್ಲಂಗಡಿ ಹಣ್ಣಿನ ಸೇವನೆ ಗರ್ಭಿಣಿಯರಿಗೆ ತುಂಬಾ...

ಕೊಂಕಣಿ ಶೈಲಿಯ ತವ್ವೆ ರೆಸಿಪಿ..

ಟೊಮೆಟೋ ಬಿಟ್ರೆ ಮನೆಯಲ್ಲಿ ಬೇರೆ ತರಕಾರಿ ಇಲ್ಲ, ಅನ್ನದ ಜೊತೆ ಯಾವ ಸಾರು ಮಾಡಬೇಕೆಂಬ ಚಿಂತೆ ನಿಮ್ಮದಾದ್ರೆ, ಅದಕ್ಕೆ ಇಲ್ಲೊಂದು ರೆಸಿಪಿ ಇದೆ. ಅದನ್ನ ಟ್ರೈ ಮಾಡಿ. ನಾವಿವತ್ತು, ಸಿಂಪಲ್ ಆಗಿ 10 ನಿಮಿಷದಲ್ಲಿ ತಯಾರಾಗೋ ತವ್ವೆ ಹೇಗೆ ಮಾಡೋದು ಅನ್ನೋದನ್ನ ಹೇಳಲಿದ್ದೇವೆ. ತವ್ವೆಗೆ ಬೇಕಾದ ಸಾಮಗ್ರಿ ನೋಟ್ ಮಾಡಿಕೊಳ್ಳಿ. ಅರ್ಧ ಕಪ್...

ಕೂದಲ ಸೌಂದರ್ಯ ಹೆಚ್ಚಿಸುತ್ತೆ ಅಕ್ಕಿ ತೊಳೆದ ನೀರು..!

ಗಟ್ಟಿ ಮುಟ್ಟಾದ ಸಧೃಡ ಕೂದಲು ಎಲ್ಲ ಮಹಿಳಾ ಮಣಿಗಳ ಕನಸು. ಆದ್ರೆ ಕೆಮಿಕಲ್ ಭರಿತವಾದ ಶ್ಯಾಂಪು, ಸೋಪಿನ ಉಪಯೋಗದ ಪರಿಣಾಮವಾಗಿ ಈ ಕನಸು ಕನಸಾಗೇ ಉಳಿದಿದೆ. ಈ ಕಾರಣಕ್ಕೆ ನಾವಿವತ್ತು ಅಕ್ಕಿ ತೊಳೆದ ನೀರನ್ನ ಉಪಯೋಗಿಸಿ, ಕೂದಲು ಉದರುವ ಸಮಸ್ಯೆಯನ್ನು ಹೇಗೆ ತಡೆಗಟ್ಟಬಹುದು..? ಮತ್ತು ಉದ್ದವಾದ ಕೂದಲು ಪಡೆದುಕೊಳ್ಳುವುದು ಹೇಗೆ ಅನ್ನೋದನ್ನ ತಿಳಿಯೋಣ. ಅನ್ನಕ್ಕೆ...
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img