ಕಳೆದ 2022 ಮತ್ತು 2023 ರ ಪ್ರಾರಂಭದಿಂದ ಇಲ್ಲಿಯವರಗೂ ಅಡುಗೆ ಮಾಡಲು ಬಳೆಸುವ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಾ ಬಂದಿದೆ ಇದರಿಂದ ಸಾಮಾನ್ಯ ಜನ ತತ್ತರಿಸಿ ಹೊಗಿದ್ದಾರೆ. ಆದರೆ ಪ್ರತಿವರ್ಷದಂತೆ ಈ ವರ್ಷವೂ ಸಹ ಏಪ್ರೀಲ್ ಒಂದರಿಂದ ಹೊಸ ಆರ್ಥೀಕ ನೀತಿ ಆರಂಭವಾಗಿದೆ ಹಾಗಾಗಿ ಊಟ ಮಾಡಲು ಅಧಿಕ ಬಿಸಿ ಅನುಭವಿಸುತಿದ್ದ ಸಾಮಾನ್ಯ...