Saturday, April 12, 2025

hindi

Bollywood News: ಅಪಘಾತದಲ್ಲಿ 23 ವರ್ಷ ವಯಸ್ಸಿನ ಧಾರಾವಾಹಿ ನಟನ ದರ್ಮರಣ

Bollywood News: ಹಿಂದಿಯ ಖ್ಯಾತ ಕಿರುತೆಗೆ ನಟ ಅಮನ್ ಜೈಸ್ವಾಲ್ (23) ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಧರ್ತಿಪುತ್ರ ನಂದಿನಿ ಧಾರಾವಾಹಿಯಲ್ಲಿ ನಟಿಸಿದ್ದ ಅಮನ್‌, ಆಡಿಷನ್‌ ಒಂದಕ್ಕೆ ತೆರಳುತ್ತಿದ್ದರು ಈ ಸಂದರ್ಭದಲ್ಲಿ, ಇವರ ಬೈಕ್‌ಗೆ ಟ್ರಕ್‌ ಡಿಕ್ಕಿಯಾಾಗಿದೆ. ಸ್ಥಳದಲ್ಲಿದ್ದವರು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದರೂ ಕೂಡ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸದ್ಯ ಟ್ರಕ್ ವಶಕ್ಕೆ ಪಡೆದಿರುವ...

ಅನುಪಮಾ ಸೀರಿಯಲ್ ಸೆಟ್‌ನಲ್ಲಿ ಶಾಕಿಂಗ್ ಘಟನೆ: ಕ್ಯಾಮರಾಮ್ಯಾನ್ ಸಹಾಯಕ ಸಾವು

Bollywood News: ಪ್ರಖ್ಯಾತ ಹಿಂದಿ ಸಿರಿಯಲ್ ಅನುಪಮಾ ಸಿರಿಯಲ್ ಸೆಟ್‌ನಲ್ಲಿ ಅವಘಡ ಸಂಭವಿಸಿ, ಶಾಕ್ ತಗುಲಿ ಕ್ಯಾಮರಾಮ್ಯಾನ್ ಸಹಾಯಕ ಸಾವನ್ನಪ್ಪಿದ್ದಾನೆ. ಮುಂಬೈನ ಗೋರೇಗಾಂವ ಫಿಲ್ಮ್ ಸಿಟಿಯಲ್ಲಿ ಈ ಅವಘಡ ಸಂಭವಿಸಿದ್ದು, ಇಲ್ಲೇ ಅನುಪಮಾ ಸಿರಿಯಲ್ ಸೆಟ್ ಹಾಕಲಾಗಿತ್ತು. ಈ ವೇಳೆ ವಿದ್ಯುತ್ ಶಾಕ್ ತಗುಲಿ ಸಹಾಯಕ ಅಸ್ವಸ್ಥನಾಗಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ಆತ ಸಾವನ್ನಪ್ಪಿದ್ದಾನೆ. ಈ...

ಮದುವೆಯಾಗಿ ಒಂದೇ ತಿಂಗಳಲ್ಲಿ ಕೋಟಿ ಕೋಟಿ ಸಾಲದಲ್ಲಿ ಮುಳುಗಿದ ನಟಿಯ ಗಂಡ: ಆಸ್ತಿ ಮಾರಾಟ

National News: ಹೋದ ತಿಂಗಳಷ್ಟೇ ಬಾಲಿವುಡ್, ಟಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್, ತಮ್ಮ ಬಹುಕಾಲದ ಗೆಳೆಯ ಜಾಕಿ ಭಗ್ನಾನಿ ಎಂಬ ಬಾಲಿವುಡ್ ನಿರ್ಮಾಪಕನನ್ನು, ಗೋವಾದಲ್ಲಿ ವಿವಾಹವಾಗಿದ್ದರು. ಬಳಿಕ ವಿದೇಶಕ್ಕೆ ಹೋಗಿ, ಈ ಜೋಡಿ ಹನಿಮೂನ್ ಮುಗಿಸಿ, ಬಂದಿತ್ತು. ಆದರೆ ಇದೀಗ ಮದುವೆಯಾಗಿ ಕೇವಲ ಒಂದೇ ತಿಂಗಳಿಗೆ ಜಾಕಿ ಕೋಟಿ ಕೋಟಿ ಸಾಲ ಮಾಡಿಕೊಂಡು, ಆಸ್ತಿ...

ಐಸಿಸಿಆರ್ ನಿಂದ ವಿದೇಶಿಗರಿಗೆ ಹಿಂದಿ ಕೋರ್ಸ್

ಬೆಂಗಳೂರು: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಮತ್ತು ಕೇಂದ್ರ ಹಿಂದಿ ನಿರ್ದೇಶನಾಲಯದ ಸಹಯೋಗದೊಂದಿಗೆ ವಿದೇಶಿಗರಿಗಾಗಿ ಹಿಂದಿ ಕಲಿಸಲು ನ.16 ರಿಂದ ಆನ್ ಲೈನ್ ತರಗತಿಯನ್ನು ಪ್ರಾರಂಭಿಸಲಿದೆ. ಈ ತರಗತಿಯಲ್ಲಿ ಹಿಂದಿ ಜಾಗೃತಿಯ ಬೇಸಿಕ್ ಕೋರ್ಸ್ ನ್ನು 3 ತಿಂಗಳು ಆನ್ ಲೈನ್ ಮೂಲಕ ವಾರಕ್ಕೆ 2 ದಿನದಂತೆ ನಡೆಸಲಾಗುವುದೆಂದು ಐಸಿಸಿಆರ್ ಪ್ರಕಟಿಸಿದೆ. ತರಗತಿಯ ಒಟ್ಟು...

ಹಿಂದಿ ರಾಷ್ಟçಭಾಷೆ ಅಲ್ಲ ಅಂದ ಕಿಚ್ಚನ ಮಾತಿಗೆ ಸಿಕ್ತು ಪ್ರಧಾನಿ ಮೋದಿ ಮನ್ನಣೆ..!

ಕಿಚ್ಚು ಹಚ್ಚಿದ ಕಿಚ್ಚ ಅಜೆಯ್ ದೇವಗನ್ ಟ್ವೀಟ್ ವಾರ್‌ಗೆ ಸಂಬAಧಪಟ್ಟAತೆ ಈಗ ಸ್ವತಃ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಹಿಂದಿ ನ್ಯಾಷನಲ್ ಲ್ಯಾಂಗ್ವೇಜ್ ಅಲ್ಲ ಸುದೀಪ್ ಅಂತ ಹೇಳಿದ್ರು. ಅಜೆಯ್ ದೇವಗನ್ ಅರ್ಥವಿಲ್ಲದಂತೆ, ತಿಳುವಳಿಕೆ ಕೊರತೆಯಿಂದಾನೋ ಏನೋ ಹಿಂದೀನೇ ದೇಶದ ಭಾಷೆ, ತಾಯಿಭಾಷೆ ಅಂದ್ರು. ಈಗ ಮೋದಿ ಅದ್ರ ಬಗ್ಗೆ ಮಾತಾಡಿದ್ದಾರೆ. ಸುದೀಪ್ ಯೂ ಆರ್...

ಲೋಡ್ ಏಮ್ ಶೂಟ್ – ದೇವಗನ್ ಟ್ವೀಟು ಸುದೀಪ್ ಏಟು

  ಇದೆಲ್ಲಾ ಬೇಕಿತ್ತಾ ಫೈಟರ್‌ಗೆ, ಸುಮ್ನೆ ಸೌತ್ ಅಲ್ಲಿ ಒಳ್ಳೊಳ್ಳೆ ಚಾನ್ಸ್ ಸಿಕ್ತಾ ಇತ್ತು ಇತ್ತೀಚೆಗೆ ಆರ್‌ಆರ್‌ಆರ್ ಬೇರೆ ಬಂದಿತ್ತು.. ಮುAದೆ ಕೆಜಿಎಫ್ ಚಾಪ್ಟರ್ ೩ ಬಂದಿದ್ರೆ ಅಲ್ಲಿ ಒಂದು ಒಳ್ಳೇ ಪಾತ್ರ ಸಿಗ್ತಿತ್ತೇನೋ. ಲೋಡ್.. ಏಮ್.. ಶೂಟ್.. ಅಂತ ಹೇಳಿ ಗನ್ ಎತ್ಕೊಂಡಿದ್ರು ಸಿನಿಮಾದಲ್ಲಿ ಅಜೆಯ್ ದೇವ್ಗನ್ ಆದ್ರೆ ಈಗ ಎತ್ಕೊಂಡ್ರು ನೋಡಿ ಗನ್ ಅದು ಮಾತ್ರ ಸರಿಯಾಗಿ...
- Advertisement -spot_img

Latest News

ನಡು ರಸ್ತೆಯಲ್ಲಿ ಸೌದೆ ಒಲೆ ಹಚ್ಚಿ, ಚಪಾತಿ ಮಾಡಿ, ಕೇಂದ್ರದ ವಿರುದ್ಧ ಕಾಂಗ್ರೆಸ್ ಮಹಿಳಾಮಣಿಗಳ ಪ್ರೊಟೆಸ್ಟ್

Hubli News: ಹುಬ್ಬಳ್ಳಿ: ಕೇಂದ್ರ ಸರ್ಕಾರ ಡಿಸೇಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದು, ಇದನ್ನು ಖಂಡಿಸಿ, ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದೆ. ಹುಬ್ಬಳ್ಳಿಯ ಕಾರವಾರ...
- Advertisement -spot_img