Bollywood news: ಸಿನಿಮಾ ಮಂದಿ ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತಲೇ ಇರುತ್ತೆ. ಅವರು ನಿಂತರೂ ಸುದ್ದಿ. ಕುಂತರೂ ಸುದ್ದಿ. ಅಷ್ಟೇ ಯಾಕೆ ಅವರ ಕಾರು, ಹಾಕುವ ಶೂ, ಧರಿಸುವ ಡ್ರೆಸ್ ಎಲ್ಲವೂ ಸುದ್ದಿಯಾಗುತ್ತಲೇ ಇರುತ್ತೆ. ಇನ್ನು, ಸಣ್ಣಪುಟ್ಟ ವಿವಾದಗಳೇನಾದರೂ ಆಗಿಬಿಟ್ಟರೆ, ಮುಗಿದೇ ಹೋಯ್ತು. ಟ್ರೋಲ್ ಕಟ್ಟಿಟ್ಟ ಬುತ್ತಿ. ಈಗ ಬಾಲಿವುಡ್ ನಟರೊಬ್ಬರ ಕಾಲಿಗೆ ಗುಂಡೇಟು...