Sunday, May 10, 2026

horoscope

Bangaloreನಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.10ರ ಗಡಿ ದಾಟಿದೆ…!

ಬೆಂಗಳೂರು : ನಗರದಲ್ಲಿ ದಿನೇ ದಿನೇ ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ ಕೊರೊನಾ ಪಾಸಿಟಿವಿಟಿ ದರ ಶೇ.10ರ ಗಡಿ ದಾಟಿರುವುದು ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಪಾಸಿಟಿವಿಟಿ ದರ ಶೇ.10ರ ಗಡಿ ದಾಟಿರುವುದರಿಂದ ಸೋಂಕು ನಿಯಂತ್ರಣ ಅಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಪ್ರತಿನಿತ್ಯ ದಾಖಲಾಗುತ್ತಿರುವ ಕೊರೊನಾ ಪ್ರಕರಣಗಳಿಗಿಂತ ಶೇ.80 ರಷ್ಟು ಹೆಚ್ಚು ಪ್ರಕರಣಗಳು ರಾಜಧಾನಿಯಲ್ಲಿ ಪತ್ತೆಯಾಗುತ್ತಿರುವುದರಿಂದ ಪರಿಸ್ಥಿತಿ ಕೈ...

Raichur : ಅಧಿಕಾರಿಗಳಿಗೆ ಉಪ್ಪರಿಗೆ ಮನೆ, ಕಾರ್ಮಿಕರಿಗೆ ತಗಡಿನ ಮನೆ..!

ರಾಯಚೂರು : ಚಿನ್ನದಗಣಿ ಕಂಪನಿಯ ಕಾರ್ಮಿಕರದ್ದು ಇದೆಂಥಾ ಗೋಳು ನೋಡಿ . ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್‌ ಅಧಿಕಾರಿಗಳ(British authorities) ಆಳ್ವಿಕೆ ನೆನಪಿಸುತ್ತೆ ಈ ಚಿನ್ನದ ಗಣಿ ಕಾರ್ಮಿಕರ ಬದುಕು. ನಿತ್ಯ ಗಣಿಯ ಆಳಕ್ಕಿಳಿದು ಚಿನ್ನ ತೆಗೆಯೋ ಕಾರ್ಮಿಕರ ಬದುಕು ತುಕ್ಕು ಹಿಡಿದ ಕಬ್ಬಿಣಕ್ಕೂ ಕಡೆ ಯಾಗಿದೆ. ಅಧಿಕಾರಿಗಳಿಗೆ ಉಪ್ಪರಿಗೆ ಮನೆ. ಕಾರ್ಮಿಕರಿಗೆ ತಗಡಿನ ಮನೆ. 60-70...

Mekedatu : ಡಿಕೆಶಿ ಸಿದ್ದು ಸೇರಿದಂತೆ 30 ಜನರ ವಿರುದ್ಧ ಎಫ್ಐಆರ್..!

ರಾಮನಗರ : ಮೇಕೆದಾಟು ಯೋಜನೆಯನ್ನು ಜಾರಿ ತರುವಂತೆ ಕಾಂಗ್ರೆಸ್ ಕನಕಪುರದ ಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆಯನ್ನು ಕೈಗೊಂಡಿದೆ. ಮೊದಲನೇ ದಿನ 15 ಕಿಲೋ ಮೀಟರ್ ಪಾದಯಾತ್ರೆ ಮುಗಿಸಿದ್ದು ಎರಡನೇ ದಿನದ ಪಾದಯಾತ್ರೆ ಇಂದು 9 ಗಂಟೆಯಿಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಕಾರ್ಯಕರ್ತರು ಪಾದಯಾತ್ರೆ ಮಾಡುತ್ತಿದ್ದಾರೆ. ನಿನ್ನೆ...

Hrithik Roshan 48ರ ಹರೆಯ.. ಈ ವಯಸ್ಸಲ್ಲೂ ಫಿಟ್!

ಸದ್ಯಕ್ಕೆ ಹೃತಿಕ್​ ರೋಷನ್​ ತಮಿಳಿನ ವಿಕ್ರಂ ವೇದ ರೀಮೆಕ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ವಿಜಯ್​ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಹೃತಿಕ್​ ಕಾಣಿಸಿಕೊಳ್ಳಲಿದ್ದಾರೆ. ಇದರ ಫಸ್ಟ್ ಫೋಟೋ ಕೂಡ ಇಂದು ರೀವಿಲ್​ ಆಗಿದೆ.ಬಾಲಿವುಡ್​ನ ಚೆಂದದ ಚಿರ ತರುಣ, ಗ್ರೀಕ್ ದೇವರ ಅವತಾರ ಎಂದೇ ಕರೆಯಲ್ಪಡುವ ಹೃತಿಕ್ ರೋಷನ್​ಗೆ ಇಂದು 48ನೇ ಹುಟ್ಟುಹಬ್ಬದ ಸಂಭ್ರಮ. ಭಾರತದ ಚಲನಚಿತ್ರ ಜಗತ್ತಿನ...

India ದಲ್ಲಿ1.80 ಲಕ್ಷ ಹೊಸ ಕೋವಿಡ್-೧೯ ಪ್ರಕರಣಗಳು.

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಮತ್ತು ಒಮಿಕ್ರಾನ್ ಸಂಖ್ಯೆಗಳು ಹೆಚ್ಚುತಲೆ ಇವೆ. ಇದರಿಂದ ಭಾರತದಲ್ಲಿ ಮೊರನೇ ಅಲೆ ಆರಂಭವಾಗುತ್ತಿದೆ.ಭಾರತದಲ್ಲಿ ಸುಮಾರು1.80 ಲಕ್ಷ ಹೊಸ ಕೋವಿಡ್-19 ಪ್ರಕರಣಗಳ ದಾಖಲಾಗುತ್ತಿವೆ. ಭಾರತದಲ್ಲಿ ಮೊರನೇ ಅಲೆ ಆರಂಭವಾದಂತೆ ಕಾಣತ್ತದೆ. ಏಕೆಂದರೆ ವೈರಸ್ ರಾಜ್ಯಗಳಾದ್ಯಂತ ಉಲ್ಬಣಗೊಳ್ಳುತ್ತಿದೆ. ಇದು ದೈನಂದಿನ ಸೋಂಕುಗಳ ಹೆಚ್ಚಳಕ್ಕೆ ಕಾರಣವಾಗಿ. ಭಾರತದಲ್ಲಿ ದೈನಂದಿನ ಸಂಖ್ಯೆ 1 ಲಕ್ಷಕ್ಕಿಂತ...

ಹಿರಿಯ ಸಾಹಿತಿ “ಚಂಪಾ” ನಿಧನ..!

ಬೆಂಗಳೂರು : ಹಿರಿಯ ಸಾಹಿತಿ 'ಚಂದ್ರಶೇಖರ ಪಾಟೀಲರು' ಇಂದು ಮುಂಜಾನೆ 6.30 ರ ವೇಳೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಜೂನ್ 18 -1939 ರಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತೀಮತ್ತೂರಿನಲ್ಲಿ ಜನಿಸಿದರು. ತಂದೆ ಬಸವರಾಜ ಹಿರೇಗೌಡರು, ತಾಯಿ ಮುರಿಗೆವ್ವ ಮಗನಾಗಿ ಜನಿಸಿದ ಇವರು ಸಾಹಿತ್ಯಲೋಕದಲ್ಲಿ...

Pakistan : ಹಿಮಪಾತದಿಂದ 20ಕ್ಕೂ ಅಧಿಕ ಜನ ಸಾವು..!

ಪಾಕಿಸ್ತಾನ : ಪಾಕಿಸ್ತಾನದಲ್ಲಿ ಹಿಮಪಾತದಿಂದ ೨೦ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಇಡೀ ರಾತ್ರಿ ಸುರಿದ ಹಿಮದಿಂದ ಈ ಸಾವು ಸಂಭವಿಸಿದೆ. ಮುರ್ರೆಯು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಿಂದ 60 ಕಲೋ ಮೀಟರ್ ದೂರದಲ್ಲಿದೆ. ಚಳಿಗಾಲದಲ್ಲಿ ಹಿಮದಿಂದ ಕೂಡಿರುವ ಕಾರಣ ಇಲ್ಲಿಗೆ ಅನೇಕ ಪ್ರವಾಸಿಗಸರು ಆಗಮಿಸುತ್ತಾರೆ. ನಿನ್ನೆ ರಾತ್ರಿ ಸುರಿದ ಬಾರಿ ಹಿಮಪಾತದಿಂದ ಅನೇಕ ಕಾರುಗಳು ಹೋತುಹೋಗಿವೆ.ಅಲ್ಲಿನ...

ಮಹಾಭಾರತದ ದಾನ ಶೂರ ಕರ್ಣನಿಗಿತ್ತು ರಾಶಿ ರಾಶಿ ಶಾಪ- ಭಾಗ ಎರಡು

ಕಳೆದ ಕಥೆಯಲ್ಲಿ ನಾವು ಕರ್ಣನಿಗೆ ತಟ್ಟಿದ ಎರಡು ಶಾಪಗಳ ಬಗ್ಗೆ ಹೇಳಿದ್ದೆವು. ಅದರ ಮುಂದುವರಿದ ಭಾಗವಾಗಿ ಇನ್ನುಳಿದ ಶಾಪಗಳು ಯಾವವು..? ಯಾರು ಕರ್ಣನಿಗೆ ಶಾಪ ಕೊಟ್ಟರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಮ್ಮೆ ಕರ್ಣ ಧನುರ್ವಿದ್ಯೆಯನ್ನ ಅಭ್ಯಾಸ ಮಾಡುತ್ತಿರುವಾಗ, ಆ ಬಾಣ ಬ್ರಾಹ್ಮಣನ ಗೋವಿಗೆ ತಾಕಿತು. ಆ ಗೋವು ನರಳಿ ನರಳಿ ಸತ್ತು ಹೋಯ್ತು. ಇದನ್ನು...

ಮಹಾಭಾರತದ ದಾನ ಶೂರ ಕರ್ಣನಿಗಿತ್ತು ರಾಶಿ ರಾಶಿ ಶಾಪ- ಭಾಗ ಒಂದು

ಮಹಾಭಾರತದ ಕರ್ಣ ಎಂದ ತಕ್ಷಣ ಎಲ್ಲರ ಮನಸ್ಸಿಗೂ ಬರುವ ವಿಷಯ ಅಂದ್ರೆ ದಾನ, ತ್ಯಾಗ, ಶೂರತ್ವ. ಹಾಗಾಗಿ ಅವನನ್ನು ದಾನ ಶೂರ ಕರ್ಣ ಎಂದು ಕರೆಯಲಾಗುತ್ತದೆ. ಆತನ ಹುಟ್ಟಿನಿಂದ ಹಿಡಿದು ಸಾವನವರೆಗೂ ಬೇರೆಯವರ ಸಲುವಾಗಿಯೇ ಬದುಕ್ಕಿದ್ದನೇ ಹೊರತು, ತನಗಾಗಿ ಕರ್ಣ ಬದುಕಿಲ್ಲ. ಕುಂತಿ ತನಗೆ ಸಿಕ್ಕ ವರವನ್ನು ಪರೀಕ್ಷಿಸಲು ಕಿವಿಯ ಮೂಲಕ ಪಡೆದ ಮಗುವೇ...

ನಿರ್ಮಾಣ ಹಂತದಲ್ಲಿದ್ದ ಮಾಲ್ ನಲ್ಲಿ ಬೆಂಕಿ ಅವಘಡ..!

ಬೆಂಗಳೂರು : ನಿರ್ಮಾಣ ಹಂತದಲ್ಲಿ ಇದ್ದಂತಹ ಮಾಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. 5 ಎಕರೆ ವಿಸ್ತೀರ್ಣ ಇರುವಂತಹ ಪ್ರೆಸ್ಟೀಜ್ ಫಾಲ್ ಕಾನ್ ಸಿಟಿ ಮಾಲ್ (Prestige Fall Con City Mall)ನಿರ್ಮಾಣ ಹಂತದಲ್ಲಿದ್ದು, ಇದು 12 ಅಂತಸ್ತಿನ ಮಾಲ್ ಇದಾಗಿದ್ದು, ಮಾರ್ಚ್ ನಲ್ಲಿ ಪ್ರಾರಂಭಿಸಲು ಸಿದ್ಧತೆ ನಡೆಯುತ್ತಿತ್ತು. ಕೋಣನಕುಂಟೆ (KONANAKUNTE)ಕ್ರಾಸ್ ಬಳಿಯಿರುವ ಈ...
- Advertisement -spot_img

Latest News

Political News: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಸಚಿವ ಡಿ.ಸುಧಾಕರ್(65) ಚಿಕಿತ್ಸೆ ಫಲಿಸದೇ ನಿಧನ

Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್‌ ಆಗಿ ಐಸಿಯುನಲ್ಲಿದ್ದರು. ಕೆಲ...
- Advertisement -spot_img