ಹಣಕಾಸಿನ ಸಮಸ್ಯೆ ಇದ್ದಲ್ಲಿ, ಕೊಟ್ಟ ಸಾಲ ವಾಪಸ್ ಬರಬೇಕಾದಲ್ಲಿ ನಿಮ್ಮ ಪರ್ಸ್‌ನಲ್ಲಿ ಈ ಒಂದು ವಸ್ತು ಇಡಬೇಕು. ಯಾವುದು ಆ ವಸ್ತು ಅನ್ನೋ ಬಗ್ಗೆ ಚಿಕ್ಕ ಮಾಹಿತಿ ನೀಡಲಿದ್ದೇವೆ.
https://youtu.be/Enf7ZUqOagM
ಸಂಬಳ ಬಂದ ಮರುದಿನವೇ ಎಲ್ಲ ಖಾಲಿಯಾಗಿ ಹೋಗುತ್ತದೆ. ಸಾಲ ತೆಗೆದುಕೊಂಡವರು ಮತ್ತೆ ವಾಪಸ್ ಅದನ್ನು ಕೊಡುವ ಮನಸ್ಸು ಮಾಡುವುದಿಲ್ಲ. ಒಟ್ಟಿನಲ್ಲಿ ದುಡ್ಡಿನ ಸಮಸ್ಯೆ ಕಾಡುತ್ತಿದೆ ಎಂದಾದರೆ...
ಮನೆಯಲ್ಲಿ ನಾವು ಮಾಡುವ ಕೆಲ ಕೆಲಸದಿಂದ ಧನಾಭಿವೃದ್ಧಿಯಲ್ಲಿ, ಆರೋಗ್ಯದಲ್ಲಿ, ನೆಮ್ಮದಿಯಲ್ಲಿ ಏರುಪೇರಾಗಿಬಿಡುತ್ತದೆ. ಹಾಗಾದ್ರೆ ಮನೆಯಲ್ಲಿ ನಾವು ಯಾವ ಯಾವ ತಪ್ಪುಗಳನ್ನ ಮಾಡಬಾರದು ಅನ್ನೋದರ ಬಗ್ಗೆ ಕೆಲ ಮಾಹಿತಿಯನ್ನ ನಾವಿವತ್ತು ನೀಡಲಿದ್ದೇವೆ.
https://youtu.be/kD29ezoLm0I
ಕೆಲ ಮನೆಯಲ್ಲಿ ಮಕ್ಕಳು ದೀಪಗಳನ್ನ ಬಾಯಿಂದ ಉಫ್ ಅಂತಾ ಊದಿ ಆರಿಸಿಬಿಡುತ್ತಾರೆ. ಇದು ಮನೆಗೆ ಒಳ್ಳೆಯದಲ್ಲ. ಹಿರಿಯರು ಅವರಿಗೆ ಈ ಬಗ್ಗೆ ತಿಳಿಹೇಳಬೇಕು. ಹೀಗೆ...
ಮೇಷ: ಅನಗತ್ಯ ಮಾನಸಿಕ ಋಣಾತ್ಮಕ ಚಿಂತನೆಗಳು ನಿಮ್ಮ ಮನಸ್ಸನ್ನು ಕೊರೆಯಲಿದೆ. ಆರ್ಥಿಕ ದೃಷ್ಟಿಯಲ್ಲಿ ಲಾಟರಿ ಚಟಗಳಿಂದ ದೂರವಿದ್ದಷ್ಟು ಉತ್ತಮ. ಸಹೋದ್ಯೋಗಿ ಮಿತ್ರರೊಡನೆ ಅಸಮಾಧಾನವಾದೀತು.
ವೃಷಭ: ಉದ್ಯೋಗ, ವ್ಯಾಪಾರ ವ್ಯವಹಾರಗಳಲ್ಲಿ ವಾತಾವರಣ ಉಲ್ಲಾಸಕರವಾಗಿರುವುದು. ಕ್ರಯ ವಿಕ್ರಯದಲ್ಲಿ ಲಾಭವಿದೆ. ಸಮಾಜದಲ್ಲಿ ನಿಮ್ಮ ಪ್ರತಿಭೆಯನ್ನು ಗುರುತಿಸಲ್ಪಟ್ಟು, ಗೌರವ ದೊರಕಲಿದೆ.
ಮಿಥುನ: ಹದಿಹರೆಯದವರಿಗೆ ವಿವಾಹ ಭಾಗ್ಯದ ಕನಸು ನನಸಾಗಲಿದೆ....
ಮನೆಯ ಮುಖ್ಯದ್ವಾರದಲ್ಲಿ ಎಷ್ಟು ಸ್ವಚ್ಛತೆ, ಶುದ್ಧತೆ ಇರುತ್ತದೆಯೋ, ಅಷ್ಟು ಮನೆ ಅಭಿವೃದ್ಧಿ ಉತ್ತಮವಾಗಿರುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚುತ್ತದೆ. ಆದ್ದರಿಂದ ಮನೆಯ ಮುಖ್ಯದ್ವಾರ ಸ್ವಚ್ಚವಾಗಿರಬೇಕು. ಅಲ್ಲದೇ, ಒಂದು ಪೋಟೋವನ್ನ ಇಟ್ಟು ನೀವು ಅದರ ನಿಯಮದಂತೆ ಪೂಜಿಸಿದರೆ ಅದೃಷ್ಟ ನಿಮ್ಮ ಪಾಲಾಗುತ್ತದೆ. ಹಾಗಾದ್ರೆ ಯಾವ ದೇವರ ಫೋಟೋ ಇಟ್ಟು ಪೂಜಿಸಬೇಕು ಅನ್ನೋ ಬಗ್ಗೆ ತಿಳಿಯೋಣ...
ಬೆಳಿಗ್ಗೆ ಎದ್ದ ತಕ್ಷಣ ನಾವು ಯಾವ ವಸ್ತುವನ್ನ ನೋಡುತ್ತೇವೋ ಅದರ ಮೇಲೆ ನಮ್ಮ ದಿನ ಶುಭವಾಗಿರುತ್ತೋ, ಅಶುಭವಾಗಿರುತ್ತೋ ಅನ್ನೋದು ಅವಲಂಬಿತವಾಗಿರುತ್ತದೆ. ಹಾಗಾದ್ರೆ ಬೆಳಿಗ್ಗೆ ಎದ್ದ ಬಳಿಕ ಯಾವ ವಸ್ತುವನ್ನ ನಾವು ನೋಡಬಾರದು. ಯಾವುದನ್ನ ನೋಡಬೇಕು ಅನ್ನೋ ಬಗ್ಗೆ ಚಿಕ್ಕ ಮಾಹಿತಿಯನ್ನ ನೀಡಲಿದ್ದೇವೆ.
ನಾವು ಈ ಮೊದಲೇ ನಿಮಗೆ ಕನ್ನಡಿ ನೋಡಬಾರದೆಂಬ ವಿಷಯದ ಬಗ್ಗೆ ಹೇಳಿದ್ದೇವೆ. ಬೆಳಿಗ್ಗೆ...
ಮನೆಯಲ್ಲಿರುವ ಕನ್ನಡಿ ಕೂಡ ನಮ್ಮ ಜೀವನದ ಕಷ್ಟ ನಷ್ಟಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿ ಕನ್ನಡಿಯನ್ನ ಇಂಥ ದಿಕ್ಕಿನಲ್ಲೇ ಇಡಬೇಕೆಂಬ ನಿಯಮವಿದೆ. ಹಾಗಾದ್ರೆ ಯಾವ ದಿಕ್ಕಿನಲ್ಲಿ ಕನ್ನಡಿ ಇರಿಸಬೇಕು..? ಯಾವ ದಿಕ್ಕಿನಲ್ಲಿ ಕನ್ನಡಿ ಇರಿಸಬಾರದು ಎಂಬ ಬಗ್ಗೆ ಇವತ್ತು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.
https://youtu.be/3iINLy3mdTk
ಮೊದಲನೇಯದಾಗಿ ಕನ್ನಡಿಯನ್ನ ಸ್ವಚ್ಛವಾಗಿರಿಸಿಕೊಳ್ಳಬೇಕು. ಅದರ ಮೇಲೆ ಧೂಳು ಇರದಂತೆ, ಯಾವುದೇ ಕಲೆ ಇರದಂತೆ...
ಇವತ್ತು ನಾವು ಸತ್ತವರ ಫೋಟೋವನ್ನು ಯಾವ ದಿಕ್ಕಿಗೆ ಇಡಬೇಕು ಅನ್ನೋ ಬಗ್ಗೆ ಪುಟ್ಟ ಮಾಹಿತಿಯನ್ನ ನೀಡಲಿದ್ದೇವೆ.
https://youtu.be/Enf7ZUqOagM
ಮನೆ ಜನ ಸತ್ತಾಗ ಅವರ ನೆನಪಿಗಾಗಿ ಫೋಟೋವನ್ನ ಹಾಕೋ ಪದ್ಧತಿ ಚಾಲ್ತಿಯಲ್ಲಿದೆ. ಆದ್ರೆ ಆ ಫೋಟೋವನ್ನ ಎಲ್ಲಿ, ಯಾವ ದಿಕ್ಕಿಗೆ ಹಾಕಬೇಕು ಅನ್ನೋದು ಕೆಲವರಿಗೆ ಗೊತ್ತಿರುವುದಿಲ್ಲ. ಗೋಡೆಯಲ್ಲಿ ಎಲ್ಲಿ ಖಾಲಿ ಜಾಗ ಸಿಗುತ್ತದೆಯೋ ಅಲ್ಲಿ ಹಾಕಿಬಿಡುತ್ತಾರೆ.
https://youtu.be/Aq6ar7Y7QDU
ಆದ್ರೆ ಹೀಗೆ ಮಾಡುವುದರಿಂದ...
ಕೆಲವೊಂದು ಗಿಡಗಳು ನಮ್ಮ ಜೀವನದ ನೋವು ನಲಿವುಗಳಿಗೆ ಕಾರಣವಾಗುತ್ತದೆ. ಆದ್ರೆ ಒಂದು ಗಿಡವನ್ನ ನೀವು ನಿಮ್ಮ ಮನೆಯಲ್ಲಿ ತಂದು ನೆಟ್ಟರೆ, ಅದಕ್ಕೆ ಪ್ರತಿದಿನ ನಿರುಣಿಸಿ ಅದು ಬಾಡಿಹೋಗದಂತೆ ನೋಡಿಕೊಂಡರೆ ನಿಮ್ಮ ಮನೆಯ ಅದೃಷ್ಟ ಖಲಾಯಿಸಿದಂತೆ. ಯಾವುದು ಆ ಗಿಡ ಅನ್ನೋದನ್ನ ನೋಡೋಣ.
https://youtu.be/i6kbnEERtz8
ಕೆಲವು ಗಿಡಗಳು ಮನೆಯಂಗಳವನ್ನ ಸುಂದರಗೊಳಿಸುವುದಲ್ಲದೇ ನಮ್ಮ ಜೀವನವನ್ನ ಕೂಡ ಸುಂದರಗೊಳಿಸುತ್ತದೆ. ನಾವು ಕೂಡ...
ಆರ್ಥಿಕ ಸಮಸ್ಯೆ ಹದಗೆಟ್ಟಿದ್ದರೆ, ಕೊಟ್ಟ ಸಾಲ ವಾಪಸ್ ಬಾರದಿದ್ದಲ್ಲಿ. ಅಥವಾ ನಿಮಗೇ ಸಾಲ ಮಾಡುವ ಪರಿಸ್ಥಿತಿ ಬಂದಲ್ಲಿ, ಈ ಒಂದು ಚಿಕ್ಕ ಕೆಲಸ ಮಾಡಿದ್ರೆ , ನಿಮ್ಮ ಸಮಸ್ಯೆ ಎಲ್ಲಾ ದೂರವಾಗುತ್ತದೆ. ಯಾವುದು ಆ ಪರಿಹಾರ ಎಂಬ ಬಗ್ಗೆ ತಿಳಿದುಕೊಳ್ಳೋಣ.
https://youtu.be/aqHuDnJ6lWE
ಶುಕ್ರವಾರದ ದಿನ ನಾಲ್ಕು ಲವಂಗ ಮತ್ತು ನಾಲ್ಕು ಏಲಕ್ಕಿಯನ್ನ ತೆಗೆದುಕೊಂಡು ಸ್ನಾನದ ನೀರಿನಲ್ಲಿ ಅರ್ಧಗಂಟೆ...
ಬುಧವಾರ ಬೆಂಗಳೂರಿನಲ್ಲಿ ಸುರಿದ ಭಾರಿ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ, ನೆಲಮಂಗಲ ತಾಲೂಕಿನ ಹಕ್ಕಿನಾಳು ಗ್ರಾಮದ ರೈತನೊಬ್ಬನ ಮೂರು ಎಕರೆ ಬಾಳೆ ತೋಟ ಸಂಪೂರ್ಣವಾಗಿ ನೆಲಸಮವಾಗಿದೆ.
ಕೃಷ್ಣಪ್ಪ...