ಹಿಂದೂ ಧರ್ಮದ ದೇವರ ಬಗ್ಗೆ ಇರುವ ಹಲವು ಪೌರಾಣಿಕ ಹಿನ್ನೆಲೆಯಲ್ಲಿ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಅದರಲ್ಲಿ ಶಿವನ ಅವತಾರವೂ ಒಂದು. ಇದೇ ಮಹಾಶಿವರಾತ್ರಿಯ ಸಮಯದಲ್ಲಿ ನಾವು ಶಿವನ 19 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೆವು. ಅದೇ ರೀತಿ ಇಂದು ನಾವು ಶ್ರೀ ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ...
ಹಿಂದೂ ಸಂಪ್ರದಾಯದಲ್ಲಿ ಋತುಚಕ್ರವಿದ್ದ ಹೆಣ್ಣು ಮಕ್ಕಳು, ಅಡಿಗೆ ಮಾಡುವಂತಿಲ್ಲ, ಪೂಜೆ ಮಾಡುವಂತಿಲ್ಲ, ತುಳಸಿ ಗಿಡ ಬಳಿ ಹೋಗುವಂತಿಲ್ಲ. ಹೀಗೆ ಇತ್ಯಾದಿ ಪದ್ಧತಿಗಳಿವೆ. ಇದೆಲ್ಲ ಪದ್ಧತಿಯನ್ನ ನಮ್ಮ ಹಿರಿಯರು ಸುಮ್ಮನೆ ಮಾಡಿದ್ದಲ್ಲ. ಇದಕ್ಕೆ ವೈಜ್ಞಾನಿಕ ಕಾರಣಗಳೂ ಇದೆ. ಹಾಗಾದ್ರೆ ಋತುಚಕ್ರದ ಸಮಯದಲ್ಲಿ ಹೆಣ್ಣು ಯಾವ ಕೆಲಸಗಳನ್ನ ಮಾಡಬಾರದು..? ಯಾಕೆ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲು...
ಎಷ್ಟೇ ಶ್ರೀಮಂತನಾದರೂ, ರಸ್ತೆಯಲ್ಲಿ ದುಡ್ಡು ಸಿಕ್ಕರೆ, ವ್ಯಕ್ತಿಯ ಮುಖದಲ್ಲಿ ನಗು ಅರಳುವುದು ಸಹಜ. ಆದರೆ ರಸ್ತೆಯಲ್ಲಿ ಸಿಗುವ ದುಡ್ಡು, ತೆಗೆದುಕೊಳ್ಳುವುದು ಒಳ್ಳೆಯದ್ದೋ..? ಕೆಟ್ಟದ್ದೋ..? ಅನ್ನೋ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಆ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ.
ನಾಣ್ಯಗಳೊಟ್ಟಿಗೆ ಅರಿಷಿನ ಕುಂಕುಮ, ಎಲೆ ಅಡಿಕೆ, ಮೆಣಸಿನ ಕಾಯಿ, ನಿಂಬೆಹಣ್ಣು ಇತ್ಯಾದಿಗಳಿದ್ದರೆ, ಅದನ್ನ ಮುಟ್ಟಲು ಹೋಗಬೇಡಿ....
ಓರ್ವ ವಿವಾಹಿತ ಮಹಿಳೆ ಧರಿಸುವ ಐದು ಆಭರಣಗಳಲ್ಲಿ ತಾಳಿ ಕೂಡ ಒಂದು. ತಾಳಿ, ಹಣೆ ಬೊಟ್ಟು, ಕಾಲುಂಗುರ, ಮುಗೂತಿ, ಬಳೆ. ಇವಿಷ್ಟು ಓರ್ವ ವಿವಾಹಿತ ಮಹಿಳೆ ಹಾಕಬೇಕಾದ ಆಭರಣ. ಹಾಗಾಗಿಯೇ ಆಕೆಯನ್ನು ಮುತ್ತೈದೆ ಎಂದು ಕರೆಯಲಾಗತ್ತೆ. ಈ ಒಂದೊಂದು ಅಲಂಕಾರಕ್ಕೂ ಒಂದೊಂದು ಮಹತ್ವವಿದೆ. ಅದರಲ್ಲಿ ಇಂದು ನಾವು ತಾಳಿ ಧರಿಸುವುದರಿಂದ ಏನು ಉಪಯೋಗ..? ಮುತ್ತೈದೆ...
ಭಾರತದಲ್ಲಿ ಹಲವು ದೇವಸ್ಥಾನಗಳಿದೆ. ಒಂದೊಂದು ಬೀದಿಗೂ ಒಂದೊಂದು ದೇವಸ್ಥಾನವನ್ನ ಲೆಕ್ಕ ಹಾಕಿದ್ರೆ ಭಾರತದಲ್ಲಿ ಲಕ್ಷಾಂತರ ದೇವಸ್ಥಾನ ಸಿಗುತ್ತದೆ. ಅಂಥ ದೇವಸ್ಥಾನಗಳಲ್ಲಿ ಇಂದು ನಾವು 6 ಪ್ರಸಿದ್ಧ ಮತ್ತು ಶ್ರೀಮಂತ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮೊದಲನೇಯ ದೇವಸ್ಥಾನ ಕೇರಳದ ತಿರುವನಂತಪುರಂನ ಅನಂತ ಪದ್ಮನಾಭ ದೇವಸ್ಥಾನ.ಇದು ಬರೀ ಭಾರತದ್ದಷ್ಟೇ ಅಲ್ಲ, ಬದಲಾಗಿ ಪ್ರಪಂಚದ ಅತೀ ಶ್ರೀಮಂತ ದೇಗುಲವಾಗಿದೆ....
ದೊಡ್ಡಬಳ್ಳಾಪುರ : ಅವರಿಬ್ಬರು ಕಳೆದ 16 ವರ್ಷಗಳಿಂದೆ ಮದುವೆಯಾಗಿ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸ್ತಿದ್ದರು. ಆದ್ರೆ ಗಂಡ ಕುಡಿತಕ್ಕೆ ದಾಸನಾಗಿ ಪ್ರತಿದಿನ ಮದ್ಯಪಾನ ಮಾಡಿ ಮನೆಗೆ ಬರ್ತಿದ್ದ. ಕಳೆದ ರಾತ್ರಿಯೂ ಕೂಡ ಕುಡಿದು ಮನೆಗೆ ಬಂದವನು ಬೆಳಗ್ಗೆಯಾಗೋದ್ರೊಳಗೆ ಬರ್ಭರವಾಗಿ ಕೊಲೆಯಾಗಿ ಹೋಗಿದ್ದಾನೆ. ಹೆಂಡತಿಯೇ ಗಂಡನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾಳೆ....
ಬಣ್ಣಗಳನ್ನು ಪರಸ್ಪರ ಎರಚಿ ಕೊಳ್ಳುವುದನ್ನು ಕಳೆದ ಎರಡು ಮೂರು ದಿನಗಳ ಹಿಂದೆ ಹೋಳಿ (Holi) ಹಬ್ಬದಲ್ಲಿ ನೋಡಿದ್ದೀರಾ.ಅದೇ ರೀತಿಯೇ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ (Sri Guru Tipperedaswamy Chariot Festival) ಮುಗಿದ ನಂತರ ನಡೆಯುವ ಹಬ್ಬವೇ ಶ್ರೀಗುರುವಿನ ಹೋಳಿ ಹಬ್ಬ(Holi Festival of Shri Guru). ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ...
ಇತ್ತೀಚೆಗೆ ನಡೆದ ಉತ್ತರ ಪ್ರದೇಶ (Uttar Pradesh) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ (Bjp) ಮತ ಹಾಕಿದ್ದಕ್ಕಾಗಿ ಮುಸ್ಲಿಂ ಮಹಿಳೆಯನ್ನು ಆಕೆಯ ಅತ್ತೆಯ ಮನೆಯವರು ಮನೆಯಿಂದ ಹೊರ ಹಾಕಿದ್ದಾರೆ. ತ್ರಿವಳಿ ತಲಾಖ್ (Triple talaq) ವಿರುದ್ಧದ ಕಾನೂನು ಮತ್ತು ಬಡವರಿಗೆ ಉಚಿತ ಪಡಿತರ ಸೇರಿದಂತೆ ಬಿಜೆಪಿ ಮಾಡಿದ ಕೆಲಸಕ್ಕಾಗಿ ಬಿಜೆಪಿಗೆ ಸಂತ್ರಸ್ತೆ ಮತ ಹಾಕಿದ್ದರು. ಆದರೆ...
ರಾಯಚೂರು : ಅಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಮೀನುಗಳ ಮಾರಣಹೋಮವೇ (death of fish) ನಡೆದುಹೋಗಿದೆ. ಇನ್ನೂ ಪೂರ್ಣಗೊಳ್ಳದ ಕಾಲುವೆಗೆ ರಾತ್ರೋ ರಾತ್ರಿ ನೀರು ಹರಿಸಿದ್ದಕ್ಕೆ ಎಲ್ಲವೂ ಕೊಚ್ಚಿ 50 ಕುಟುಂಬ ಬೀದಿಗೆ ಬಂದಿವೆ . ಹೀಗೆ ಒಡೆದು ಹೋಗಿರೊ ಕಾಲುವೆ ನೀರಲ್ಲಿ ವಿಲವಿಲನೆ ಒದ್ದಾಡ್ತಿರೊ ಮೀನುಗಳೆಲ್ಲಾ ರಾಯಚೂರು (Raichur) ತಾಲ್ಲೂಕಿನ ಮನ್ಸಲಾಪುರ (Mansalapur)...
ಚಿತ್ರದುರ್ಗ : ಕೊರೋನಾ (corona) ಮಹಾಮಾರಿ ಇಂದಾಗಿ ಕಳೆದೆರಡು ವರ್ಷಗಳಿಂದ ಸರಳ ಆಚರಣೆಯನ್ನು ಮಾಡಲಾಗಿತ್ತು ಆದರೆ ದೈವಕೃಪೆ ಅಂತೆ ಈ ವರ್ಷವು ಅದ್ದೂರಿಯಿಂದ ಜಾತ್ರೆ (jatre) ನಡೆಯಿತು ಭಕ್ತರ ಮೊಗ-ಮನದಲ್ಲಿ ಹರ್ಷ ತುಂಬಿತ್ತು. ಜಾತ್ರೆ ಅಂದರೆ ಪೂಜೆ ಸಂಭ್ರಮ ಇವೆರಡು ರೂಗಳು ಹೊರತಾಗಿ ಕಲಾತಂಡಗಳ ವಿಶೇಷ ಆಚರಣೆಯಿಂದ ಹೆಸರಾಗುತ್ತವೆ.ಅಂತಹ ವಿಶಿಷ್ಟ ಜಾತ್ರೆಗಳಲ್ಲಿ ಶ್ರೀ ಗುರು...
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...