www.karnatakatv.net : ಬೆಂಗಳೂರು : ಹಿರಿಯ ನಟ ದೊಡ್ಡಣ್ಣ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿಢೀರನೆ ಅಸ್ಪಸ್ಥಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿರೊ ದೊಡ್ಡಣ್ಣ ಚಿಕಿತ್ಸೆ ಪಡೀತಿದ್ದಾರೆ.
ಈ ಕುರಿತು ಮಾಹಿತಿ ನೀಡಿರೋ ಜಯದೇವ ಆಸ್ಪತ್ರೆ ವೈದ್ಯ ಮಂಜುನಾಥ್, ದೊಡ್ಡಣ್ಣ ಅವರ ಹೃದಯದ ಬಡಿತ ಕಡಿಮೆ ಇತ್ತು. ಹೃದಯದ ಬಡಿತ...