Wednesday, January 22, 2025

Hoysala

“ಹೊಯ್ಸಳ” ಸೆಟ್ ಗೆ ಭೇಟಿ ನೀಡಿದ ಖ್ಯಾತ ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ..!

https://www.youtube.com/watch?v=otL0L6S7M6c "ಹೊಯ್ಸಳ" ಸೆಟ್ ಗೆ ಭೇಟಿ ನೀಡಿದ ಖ್ಯಾತ ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ. ಡಾಲಿ ಧನಂಜಯ್ ಅಭಿನಯದ "ಹೊಯ್ಸಳ" ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಬಿರುಸಿನಿಂದ ಸಾಗುತ್ತಿದೆ . ಖ್ಯಾತ ಕ್ರಿಕೆಟ್ ಆಟಗಾರ್ತಿ ವೇದ ಕೃಷ್ಣಮೂರ್ತಿ ಅವರು "ಹೊಯ್ಸಳ" ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ನಾಯಕ ಡಾಲಿ ಧನಂಜಯ್, ನಾಯಕಿ...

“ಬಡವ ರಾಸ್ಕಲ್” ನಂತರ ಧನಂಜಯ- ಅಮೃತ ಅಯ್ಯಂಗಾರ್ ಜೋಡಿಯ “ಹೊಯ್ಸಳ”

  ವಿಜಯ್ ಕಿರಗಂದೂರ್ ಅರ್ಪಿಸುವ, ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವ, ಡಾಲಿ ಧನಂಜಯ ನಾಯಕರಾಗಿ ನಟಿಸುತ್ತಿರುವ "ಹೊಯ್ಸಳ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಶ್ರೀ ಮಂಜುನಾಥ್ "ಕ್ಲಾಪ್" ಮಾಡಿದರು. ನಿರ್ಮಾಪಕ ಕಾರ್ತಿಕ್ ಅವರ ತಾಯಿ ಶ್ರೀಮತಿ ವಿಜಯಲಕ್ಷ್ಮಿ "ಕ್ಯಾಮೆರಾ" ಚಾಲನೆ...

KRG Studios production ನ “ಹೊಯ್ಸಳ”ಚಿತ್ರದ ಶೀರ್ಷಿಕೆ ಅನಾವರಣ..!

ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣ(KRG Studios production) ಸಂಸ್ಥೆ ಇಂದು ತಮ್ಮ ಎರಡನೇ ಚಿತ್ರದ ಶೀರ್ಷಿಕೆಯನ್ನು ಅನಾವರಣ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆ "ಹೊಯ್ಸಳ"(Hoysala). ಇತ್ತೀಚಿನ ದಿನಗಳಲ್ಲಿ ಬಿಡುಗಡೆಗೊಂಡು ಅತ್ಯಂತ ಜನಪ್ರಿಯವಾದ, ಜನಮನ ಗೆದ್ದ ಚಿತ್ರ "ರತ್ನನ್ ಪ್ರಪಂಚ"(Rathnan Prapancha) ಚಿತ್ರದ ನಿರ್ಮಾಪಕರೇ ಆದ ಕಾರ್ತಿಕ್(Karthik)ಮತ್ತು ಯೋಗಿ.ಜಿ.ರಾಜ್(Yogi.G.Raj) ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹೊಂಬಾಳೆ (Hombale)ಸಂಸ್ಥೆಯ ಸಂಸ್ಥಾಪಕರಾದ...

(Hoysala) ಸಂಕ್ರಾತಿ ಪ್ರಯುಕ್ತ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಡಾಲಿ

ನಟ ರಾಕ್ಷಸ ಡಾಲಿ ಧನಂಜಯ್ ಬಡವ ರಾಸ್ಕಲ್ ಸಿನಿಮಾದಿಂದ ತುಂಬಾ ಬ್ಯೂಸಿಯಾಗಿದ್ರೂ, ಈಗ ಮಕರ ಸಂಕ್ರಾoತಿ ಪ್ರಯುಕ್ತ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ .ಡಾಲಿ ತಮ್ಮ ಹೊಸ ಚಿತ್ರದ ಟೈಟಲ್ ಅನ್ನು ಇಂದು ಘೋಷಣೆ ಮಾಡಿಕೊಂಡಿದ್ದಾರೆ. ಇವರ ಹೊಸ ಚಲನಚಿತ್ರ ಹೊಯ್ಸಳ ಮತ್ತೊಂದು ಖುಷಿ ವಿಚಾರವೆಂದರೆ ಡಾಲಿ 25 ಸಿನಿಮಾಗೆ ಕಾಲಿಡುತ್ತಿದ್ದಾರೆ. ಈ ಟೈಟಲ್...
- Advertisement -spot_img

Latest News

Kannada Fact Check: ಗಾಯಗೊಂಡ ನಟ ಸೈಫ್‌ನನ್ನು ನೋಡೋಕ್ಕೆ ಬಂದಿದ್ರಾ ನಟ ಸಲ್ಮಾನ್ ಖಾನ್..?

Kannada Fact Check: ಕೆಲ ದಿನಗಳ ಹಿಂದೆ ಮುಂಬೈನ ಬಾಂದ್ರದಲ್ಲಿರುವ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ದ ದರೋಡೆಕೋರ, ಸೈಫ್ ಕೈಗೆ ಸಿಕ್ಕಿಬಿದ್ದು, ತಪ್ಪಿಸಿಕೊಳ್ಳಲಾಗದಿದ್ದಾಗ,...
- Advertisement -spot_img