Wednesday, January 22, 2025

Hubballi Dharwad Election

7 ವರ್ಷದ ಬಳಿಕ ಗದ್ದಾಫಿ ಪುತ್ರ ರಿಲೀಸ್..!

www.karnatakatv.net :ಲಿಬಿಯಾದ ವಿವಾದಾತ್ಮಕ ಸರ್ವಾಧಿಕಾರಿ ದಿ.ಮೊಹಮ್ಮದ್ ಗದ್ದಾಫಿ ಪುತ್ರನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. 7 ವರ್ಷಗಳಿಂದ ಗದಾಫಿ ಪುತ್ರ ಅಲ್ ಸಾದಿ ಗದ್ದಾಫಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ. ನ್ಯಾಯಾಲಯದ ಆದೇಶದ ಮೇರೆಗೆ ಟ್ರಿಪೋಲಿಯ ಅಲ್ ಹಡಬ ಜೈಲಿನಲ್ಲಿದ್ದ ಸಾದಿ ಗದಾಫಿ ಬಿಡುಗಡೆಗೊಂಡಿರೋ ಬಗ್ಗೆ ಲಿಬಿಯಾದ ಪ್ರಧಾನಿ ಅಬ್ದುಲ್ ಹಮೀದ್ ಟ್ವೀಟ್ ಮಾಡಿದ್ದಾರೆ. ಇನ್ನು ಗದ್ದಾಫಿ ಸರ್ಕಾರದಲ್ಲಿ ಉನ್ನತ...

ಮಂತ್ರಾಲಯಕ್ಕೆ ಸುಧಾಮೂರ್ತಿ ಭೇಟಿ

www.karnatakatv : ರಾಯಚೂರು: ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಇಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಭೇಟಿ ನೀಡಿ ರಾಯರ ದರ್ಶನ ಪಡೆದರು.  ಮಠದಲ್ಲಿನ ಯತಿಗಳ ಬೃಂದಾವನ ದರ್ಶನ ಮಾಡಿ, ನೂತನವಾಗಿ ಲೋಕಾರ್ಪಣೆಯಾಗಿರುವ ವೇದಾಂತ ಹಾಗೂ ರಾಯರ ಜೀವನದರ್ಶನ ಕುರಿತ ಮಾಹಿತಿ ನೀಡೋ ಹರಿದರ್ಶಿನಿ ಮ್ಯೂಸಿಯಂಗೆ ಭೇಟಿ ನೀಡಿದ್ರು. ಈ ವೇಳೆ ಮಠದ ಪೀಠಾಧಿಪತಿ ಸುಬುಧೇಂದ್ರ...

ಗ್ರಾಮವನ್ನು ಅಭಿವೃದ್ದಿ ಮಾಡುವುದಾಗಿ ಗ್ರಾಮಸ್ಥರ ಮನವಿ…!

www.karnatakatv.net ತುಮಕೂರು: ನಗರದ  ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ  ಅಭಿವೃದ್ದಿ ಮಾಡುವುದಾಗಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಈ ಗ್ರಾಮದಲ್ಲಿ ರಸ್ತೆ, ಚರಂಡಿ, ವಿದುತ್, ಕುಡಿಯುವ ನೀರು ಹೀಗೆ ಸಮಸ್ಯೆಯ ಸರಮಾಲೇಯನ್ನೇ ಹೊದ್ದು ಮಲಗಿದೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಗಾದೆಯಂತಿದೆ ಈ ಊರಿನ ಜನರ ಪರಿಸ್ಥಿತಿದೆ.  ಜೆಡಿಎಸ್ ಹಾಲಿ ಶಾಸಕ ಗೌರಿಶಂಕರ್ ಹಾಗೂ...

ಅಭಿಮಾನಿಯ ಉತ್ತರಕ್ರಿಯೆಗೆ ಹೋಗ್ತಾರಾ ಡಿ-ಬಾಸ್…?

www.karnatakatv.net :ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೊಬ್ಬರು ಕೆಲದಿನಗಳ ಹಿಂದಷ್ಟೆ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ  ದರ್ಶನ್ ಅಭಿಮಾನಿಗಳ ಸಂಘ ಉತ್ತರಕ್ರಿಯಾ ಕಾರ್ಯಕ್ರಮಕ್ಕೆ  ಬರುವಂತೆ ಡಿಬಾಸ್ ಗೆ  ಮನವಿ ಮಾಡಿದೆ. ಹೌದು, ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ರಾಂಪುರ ನಿವಾಸಿ ಪ್ರಜ್ವಲ್(30) ಆಗಸ್ಟ್ 31 ರಂದು ಬೆಂಗಳೂರು ಏರ್ಪೋರ್ಟ್ ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ರು. ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ ...
- Advertisement -spot_img

Latest News

Kannada Fact Check: ಗಾಯಗೊಂಡ ನಟ ಸೈಫ್‌ನನ್ನು ನೋಡೋಕ್ಕೆ ಬಂದಿದ್ರಾ ನಟ ಸಲ್ಮಾನ್ ಖಾನ್..?

Kannada Fact Check: ಕೆಲ ದಿನಗಳ ಹಿಂದೆ ಮುಂಬೈನ ಬಾಂದ್ರದಲ್ಲಿರುವ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ದ ದರೋಡೆಕೋರ, ಸೈಫ್ ಕೈಗೆ ಸಿಕ್ಕಿಬಿದ್ದು, ತಪ್ಪಿಸಿಕೊಳ್ಳಲಾಗದಿದ್ದಾಗ,...
- Advertisement -spot_img