ಪಂಜಾಬ್: ಭಾರತೀಯ ವಾಯುಪಡೆಗೆ ಸೇರಿದ ಜಾಗ್ವಾರ್ ಯುದ್ಧವಿಮಾನಕ್ಕೆ ಪಕ್ಷಿ ಡಿಕ್ಕಿಯಾದರೂ ಪೈಲಟ್ ಸಮಯಪ್ರಜ್ಞೆಯಿಂದ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ಘಟನೆ ಹರಿಯಾಣದಲ್ಲಿ ನಡೆದಿದೆ.
ಇಲ್ಲಿನ ಅಂಬಾಲಾದಲ್ಲಿ ಜಾಗ್ವಾರ್ ಯುದ್ಧ ವಿಮಾನ ಯುದ್ಧಾಭ್ಯಾಸಕ್ಕೆಂದು ಟೇಕಾಫ್ ಆದ ಸಂದರ್ಭದಲ್ಲಿ ಪಕ್ಷಿಯೊಂದು ವಿಮಾನಕ್ಕೆ ಅಡ್ಡಿಯಾಗಿ ತಾಂತ್ರಿಕ ದೋಷ ಕಂಡುಬಂದಿದೆ. ಪಕ್ಷಿಯ ಡಿಕ್ಕಿಯಿಂದಾಗಿ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಅಲ್ಲದೆ...
ಅಹಮದಾಬಾದ್: ಏರ್ ಇಂಡಿಯಾದ ಪ್ಯಾಸೆಂಜರ್ ವಿಮಾನವು ಭಾರತೀಯ ವಾಯು ನಲೆಯಲ್ಲಿ
ಲ್ಯಾಂಡ್ ಆದ ಘಟನೆ ನಡೆದಿದೆ.
ನಿನ್ನೆ ದೆಹಲಿಯಿಂದ ಮಸ್ಕಟ್ ನತ್ತ
ತೆರಳುತ್ತಿದ್ದ ಏರ್ ಇಂಡಿಯಾ ಪ್ಯಾಸೆಂಜರ್ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಹೃದಯಾಘಾತವಾಗಿದೆ.
ಇದನ್ನು ಕಂಡ ಏರ್ ಇಂಡಿಯಾ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡರು. ಮತ್ತೆ ವಿಮಾನ ನಿಲ್ದಾಣದಲ್ಲಿ
ಲ್ಯಾಂಡ್ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಅಂತ ಅರಿತು, ಸಮೀಪವೇ ಇದ್ದ ಜಾಮ್ನಗರ್
ವಾಯುನೆಲೆಯಲ್ಲಿ...
ನವದೆಹಲಿ: ಪಾಕಿಸ್ತಾನ ಕಡೆಯಿಂದ ಭಾರತೀಯಗಡಿ ಮೀರಿ ದಾರಿತಪ್ಪಿ ಬಂದ ಸರಕು ಸಾಗಾಣಿಕಾ ವಿಮಾನವನ್ನು ಭಾರತೀಯ ಸೇನಾಪಡೆ ತುರ್ತು ಲ್ಯಾಂಡಿಂಗ್ ಮಾಡಿಸಿದೆ.
ನಿನ್ನೆ ಮಧ್ಯಹ್ನ ಜಾರ್ಜಿಯಾದ ಆಂಟೊನೋವ್ ಎನ್-12 ಸರಕು ವಿಮಾನವು ಏಕಾಏಕಿ ಪಾಕಿಸ್ತಾನದ ಕರಾಚಿಯಿಂದ ಗುಜರಾತ್ ಮೂಲಕ ಭಾರತೀಯ ಗಡಿ ಪ್ರವೇಶಿಸಿದೆ. ಇದನ್ನು ಗಮನಿಸಿದ ಭಾರತೀಯ ವಾಯುಪಡೆ ಕೂಡಲೇ 2 ಸುಖೋಯ್-30 ಯುದ್ಧ ವಿಮಾನಗಳಲ್ಲಿ ಬೆನ್ನಟ್ಟಿದವು....