Monday, April 14, 2025

ICC World cup

ಧೋನಿ-ಜಡೇಜಾ ಹೋರಾಟ ವ್ಯರ್ಥ, ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದ ಭಾರತ

ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯ ಟೀಮ್ ಇಂಡಿಯಾ ಸೆಮಿಫೈನಲ್ ನಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರ ಬಿದ್ದಿದೆ. ಈ ಮೂಲಕ ವಿಶ್ವಕಪ್ ಕಪ್ ಗೆಲ್ಲುವ ಕೊಹ್ಲಿ ಪಡೆಯ ಕನಸು, ನುಚ್ಚು ನೂರಾಯಿತು. ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಪರ್ಡ್ ನಲ್ಲಿ ನಡೆದ ನ್ಯೂಜಿಲೆಂಡ್ ಎದುರಿನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ, ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದ ಭಾರತ ಮುಗ್ಗರಿಸಿತು. ಟಾಪ್ ಆರ್ಡರ್...

ಸೆಮೀಸ್ ನಲ್ಲಿ ಕೊಹ್ಲಿ ಪಡೆಯ ಎದುರಾಳಿ ಯಾರು..?

ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ, ವಿಶ್ವಕಪ್ ಗೆಲ್ಲುವ ಹಾಟ್ ಫೇವರಿಟ್ ತಂಡವಾಗಿದೆ. ಈಗಾಗಲೇ ತಂಡ ಸೆಮಿಫೈನಲ್ ತಲುಪಿದ್ದು, ಅಂತಿಮ ನಾಲ್ಕರಘಟ್ಟದಲ್ಲಿ ಬ್ಲೂ ಬಾಯ್ಸ್ ಗೆ ಎದುರಾಳಿ ಯಾರು ಅನ್ನೋದು ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಭಾರತವೂ ಸೇರಿದಂತೆ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ತಲುಪಿವೆ. ಈ ನಡುವೆ ಸೆಮೀಸ್ ನಲ್ಲಿ ಭಾರತಕ್ಕೆ...

ಸೂಪರ್ ಅಭಿಮಾನಿಗೆ ಗೌರವ ಸಲ್ಲಿಸಿದ ಕೊಹ್ಲಿ..!

ಇಂಗ್ಲೆಂಡ್: ನಿನ್ನೆಯ ಬಂಗ್ಲಾ-ಟೀಂ ಇಂಡಿಯಾ ವಿಶ್ವಕಪ್ ಹಣಾಹಣಿಯಲ್ಲಿ ಭಾರತ ತಂಡವನ್ನು ಅತ್ಯಂತ ಹುಮ್ಮಸ್ಸಿನಿಂದ ಪ್ರೋತ್ಸಾಹಿಸಿದ್ದ ಹಿರಿಯ ಅಭಿಮಾನಿಯೊಬ್ಬರಿಗೆ ಕ್ಯಾಪ್ಟರ್ ವಿರಾಟ್ ಕೊಹ್ಲಿ ಗೌರವ ಸಲ್ಲಿಸಿದ್ದಾರೆ. ಬಾಂಗ್ಲಾ ವಿರುದ್ಧದ ಸೆಣಸಾಟದಲ್ಲಿ ಭಾರತ ತಂಡ ಪ್ರತಿಯೊಂದು ರನ್ ಬಾರಿಸಿದ್ರೂ ಕೂಡಲೇ ಸಂತಸದಿಂದ ಕುಣಿದಾಡಿದ್ದ 87 ವರ್ಷದ ಫ್ಯಾನ್ ಚಾರುಲತಾ ಎಂಬುವರನ್ನು ಕೊಹ್ಲಿ ಹಾಡಿಹೊಗಳಿದ್ದಾರೆ. ಪ್ರತಿಯೊಂದೂ ರನ್ ಬಾರಿಸಿದ್ರೂ...

ಭಾರತ-ಆಫ್ಘಾನ್ ಹಣಾಹಣಿ- ಎದುರಾಳಿಯ ಮಟ್ಟಹಾಕಲು ರೆಡಿ ಬ್ಲೂ ಬಾಯ್ಸ್..!

ಇಂಗ್ಲೆಂಡ್: ವಿಶ್ವಕಪ್ ಮಹಾ ಸಮರದಲ್ಲಿ ಇಂದು ಭಾರತ ಅಫ್ಘಾನ್ ತಂಡದ ವಿರುದ್ಧ ಸೆಣಸಲಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರೋ ಕೊಹ್ಲಿ ಪಡೆ ಎದುರಾಳಿಯ ಮಟ್ಟ ಹಾಕಲು ರೆಡಿಯಾಗಿದೆ. ಆಡಿದ ಐದೂ ಪಂದ್ಯಗಳಲ್ಲೂ ಸೋತು ಸುಣ್ಣವಾಗಿರುವ ಅಫ್ಘಾನಿಸ್ತಾನ ತಂಡದ ವಿರುದ್ಧ ಇಂದು ಭಾರತ ಸೆಣಸಾಟ ನಡೆಸಲಿದೆ. ಸೌತಾಂಪ್ಟನ್ ನಲ್ಲಿ ನಡೆಯುತ್ತಿರೋ ಪಂದ್ಯದಲ್ಲಿ ಮೊದಲಿಗೆ ಟಾಸ್...
- Advertisement -spot_img

Latest News

Bengaluru News: ವಕೀಲೆ ಸೂ*ಸೈಡ್ ಕೇಸ್: ಜೀವಾಗೆ ಕಿರುಕುಳ ನೀಡಿದ್ದು ಸಾಬೀತು

Bengaluru News: ಉದ್ಯಮಿ, ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಹೈಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಹೈಕೋರ್ಟ್ ರಚಿಸಿದ್ದ ಡಿಸಿಪಿ ಅಕ್ಷಯ್ ಮಚೀಂದ್ರ,...
- Advertisement -spot_img