ದೆಹಲಿ ಮತ್ತು ಮುಂಬೈ ನಂತರ ಅತೀ ದೊಡ್ಡ ವಿಮಾನ ಬಂದಿಳಿಯುವ ಮೂರನೇ ವಿಮಾನ ನಿಲ್ದಾಣವಾಗಿದೆ ಬೆಂಗಳೂರು ವಿಮಾನ ನಿಲ್ದಾಣ. ದಿನ ನಿತ್ಯ ಸೇವೆಗಾಗಿ ಎಮಿರೇಟ್ಸ್ ಏರ್ ಲೈನ್ಸ್ A380 ನಿಯೋಜನೆಯಾಗಿರುವ ಭಾರತದ ಎರಡನೇ ನಗರ ಇದಾಗಿದೆ. ವಿಮಾನಯಾನ ಸಂಸ್ಥೆಯು 2014 ರಿಂದ ಮುಂಬೈ-ದುಬೈ ಮಾರ್ಗದಲ್ಲಿ A380 ನ್ನು ಹಾರಾಟ ಮಾಡುತ್ತಿದೆ. ಬೆಂಗಳೂರು-ದುಬೈ ಮಾರ್ಗದಲ್ಲಿ ಪ್ರತಿ...
www.karnatakatv.net : ಕೋವಿಡ್ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಮಾರ್ಗಸೂಚಿಯನ್ನು ಸಡಿಲಗೊಳಿಸಿ ದೇಶದ ಎಲ್ಲಾ ವಿಮಾನಯಾನ ಸಂಸ್ಥೆಗಳ ಫ್ಲೈಟ್ ಗಳ ಸಂಪೂರ್ಣ ಹಾರಾಟಕ್ಕೆ ಅನುಮತಿ ನೀಡಿರೋ ಹಿನ್ನೆಲೆಯಲ್ಲಿ ಇಂದು ಇಂಡಿಯನ್ ಏರ್ಲೈನ್ಸ್ ನ ಆಪರೇಟರ್ ಗಳ ಶೇರು ಮಾರುಕಟ್ಟೆಯಲ್ಲಿ ಜಿಗತಗೊಂಡಿದೆ.
ಏರ್ ಇಂಡಿಗೋ, ಸ್ಪೈಸ್ ಜೆಟ್ ಶೇರುಗಳು ಕ್ರಮಬದ್ಧವಾಗಿ 4.8 ಮತ್ತು 5.9% ಏರಿಕೆಯಾಗಿವೆ. ಇನ್ನು ಕೋವಿಡ್ ಸೋಂಕು...
ಕರ್ನಾಟಕ ಟಿವಿ : ಇನ್ನು ಮೇ 16ರಿಂದ ಎರಡನೇ ಹಂತದ ವಂದೇ ಭಾರತ್ ಏರ್ ಲಿಫ್ಟ್ ಕಾರ್ಯ ಶುರುವಾಗಲಿದೆ. ಈ ಬಾರಿ ಈ ಬಾರಿ 31 ದೇಶಗಳಿಂದ 149 ವಿಮಾನಗಳು ಕಾರ್ಯಾಚರಣೆ ಮಾಡಲಿದ್ದು ಭಾರತೀಯರನ್ನ ತಾಯ್ನಾಡಿಗೆ ಕರೆತರಲಿದ್ದಾರೆ. ಈ ಬಾರಿಯೂ ಅಮೆರಿಕಾ, ಆಸ್ಟ್ರೇಲಿಯಾ, ಫ್ರಾನ್ಸ್ ಸೇರಿದಂತೆ 31 ದೇಶಗಳಿಂದ ಭಾರತೀಯರನ್ನ ಕರೆತರಲಾಗುವುದು. ಇನ್ನು ಮೊದಲ...
ಕರ್ನಾಟಕ ಟಿವಿ : ಕೊರೊನಾ ಆರ್ಭಟ ಹಿನ್ನೆಲೆ ಮಾರ್ಚ್ 22 ರಿಂದ ಸಂಚಾರ ನಿಲ್ಲಿಸಿದ್ದ ವಿಮಾನಗಳು ಮೇ 15ರಿಂದ ದೇಶಿಯ ಸಂಚಾರವನ್ನ ಮತ್ತೆ ಪ್ರಾರಂಭಿಸಲಿದೆ. ಆದ್ರೆ, ಕೆಲವು ನಿರ್ಬಂಧಗಳ ವಿಧಿಸುತ್ತೇನೆ ಅಂತ ನಾಗರಿಕ ವಿಮಾನಯಾನ ಖಾತೆ ಸಚಿವ ಹರ್ದಿಪ್ ಸಿಂಗ್ ಪುರಿ ಹೇಳಿದ್ದಾರೆ.. ಮೂರು ಸೀಟ್ ನಲ್ಲಿ ಮಧ್ಯದ ಸೀಟ್ ಖಾಲಿ ಬಿಟ್ಟು ಸಂಚಾರ...