Saturday, April 5, 2025

Indian Athletes

ಪ್ರಧಾನಿ ಮೋದಿಗೆ ಉಡುಗೊರೆ ನೀಡಿದ ಅಥ್ಲೀಟ್ಸ್ 

https://www.youtube.com/watch?v=PEIMPgmU3JQ ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಗೌರವ ಪಡೆದ ಭಾರತೀಯ ಅಥ್ಲೀಟ್‍ಗಳು ಸಂತಸಗೊಂಡಿದ್ದಾರೆ. ಬರ್ಮಿಂಗ್‍ಹ್ಯಾಮ್ ಕ್ರೀಡಾಕೂಟದಲ್ಲಿ  ಅದ್ಭುತ ಸಾಧನೆ ಮಾಡಿದ ಮಹಿಳಾ ತಾರಾ ಬಾಕ್ಸರ್ ನಿಖಾತ್ ಜರೀನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಕ್ಸಿಂಗ್ ಗ್ಲೌಸಗಳನ್ನು ಉಡುಗೊರೆಯಾಗಿ ನೀಡಿದರು. ಮತ್ತೋರ್ವ ಮಹಿಳಾ ಅಥ್ಲೀಟ್ ಹಿಮಾದಾಸ್ ತಮ್ಮ ರಾಜ್ಯದ ಸಾಂಪ್ರದಾಯಿಕ ಅಸ್ಸಾಮಿ ಗೊಮಾಚಾ ( ಶಾಲು) ನೀಡಿದ್ದಾರೆ. ಇನ್ನು...

ಭಾರತೀಯ ಕ್ರೀಡೆಯ ಸ್ವರ್ಣಯುಗ ಆರಂಭ: ಪ್ರಧಾನಿ ಮೋದಿ

https://www.youtube.com/watch?v=xZZghYEA8w8 ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಪದಕ ಗೆದ್ದು ಬಂದ ಕ್ರೀಡಾಳುಗಳಿಗೆ ಶನಿವಾರ ತಮ್ಮ ನಿವಾಸದಲ್ಲಿ ಆದರೋಪಚಾರ ನೀಡಿ ಗೌರವಿಸಿದರು. ``ಇದು ನಮ್ಮ ಯುವಶಕ್ತಿಯ ಆರಂಭ ಭಾರತದ ಕ್ರೀಡೆಯ ಸ್ವರ್ಣ ಯುಗ ಈಗ ಆರಂಭವಾಗಿದೆ'' ಎಂಬುದಾಗಿ ಮೋದಿಯವರು ನುಡಿದರು. ಸಮಯಾವಕಾಶ ಮಾಡಿಕೊಂಡು ತಮ್ಮ ನಿವಾಸಕ್ಕೆ ಆಗಮಿಸಿದ ಕ್ರೀಡಾಳುಗಳಿಗೆ ಕೃತಜ್ಞತೆ ತಿಳಿಸಿದ ಪ್ರಧಾನಿಯವರು, ``ದೇಶದ ಜನರೆಲ್ಲರೂ...

ಪದಕ ಸಾಧಕರಿಗೆ ಅದ್ದೂರಿ ಸ್ವಾಗತ

https://www.youtube.com/watch?v=a8izAOg8G0A ಹೊಸದಿಲ್ಲಿ:ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭರ್ಜರಿಯಾಗಿ ಪದಕ ಬೇಟೆಯಾಡಿ ಬಂದ ಭಾರತೀಯ ಅಥ್ಲೀಟ್ ಗಳಿಗೆ ತವರಿನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ಪದಕ ಗೆದ್ದು ಬಂದ ಕ್ರೀಡಾಪಟುಗಳಿಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಸಾಯ್ ಕೇಂದ್ರ ಗಳಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕುಸ್ತಿಪಟುಗಳಾದ ಭಜರಂಗ್...

22ನೇ ಕಾಮನ್‍ವೆಲ್ತ್‍ಗೆ ಅದ್ದೂರಿ ತೆರೆ:ಐದನೇ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ 

https://www.youtube.com/watch?v=aM-3sS3TXxo ಬರ್ಮಿಂಗ್‍ಹ್ಯಾಮ್:  ಪದಕಗಳ ಮಳೆ ಸುರಿಸಿದ ಭಾರತ ನಿನ್ನೆ ಮುಕ್ತಾಯವಾದ ಪ್ರಸಕ್ತ ಕಾಮನ್‍ವೆಲ್ತ್‍ಕ್ರೀಡಾಕೂಟದಲ್ಲಿ  ನಾಲ್ಕನೆ ಸ್ಥಾನ ಪಡೆದು ವಿದಾಯ ಹೇಳಿದೆ. ಸೋಮವಾರ 11ನೇ ದಿನ ಕ್ರೀಡಾಕೂಟದಲ್ಲಿ ಭಾರತ ಒಟ್ಟು 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚು ಪಡೆದು ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಪಡೆಯಿತು. https://aravindavk.in/ascii2unicode/ ಕಾಮನ್‍ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ  ಭಾರತದ್ದು ನಾಲ್ಕನೆ ಅತ್ಯುತ್ತಮ ಪ್ರದರ್ಶನ ಇದಾಗಿದೆ. 2006ರ...

ಪ್ರೀಕ್ವಾರ್ಟರ್ ಫೈನಲ್‍ಗೆ ಸಿಂಧು, ಶ್ರೀಕಾಂತ್

https://www.youtube.com/watch?v=33QXBgf8yxk ಬರ್ಮಿಂಗ್‍ಹ್ಯಾಮ್: ತಾರಾ ಶಟ್ಲರ್‍ಗಳಾದ ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಸಿಂಗಲ್ಸ್ ವಿಭಾಗಗಳಲ್ಲಿ  ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಎರಡು ಬಾರಿ ಒಲಿಂಪಿಕ್ ಸಿಂಧು, ಮಾಲ್ಡೀವ್ಸ್‍ನ ಫಾತಿಮತ್ ಅಬ್ದುಲ್ ರಜಾಕ್ ವಿರುದ್ಧ 21-4, 21-11 ಅಂಕಗಳಿಂದ ಗೆದ್ದರು. ಪುರುಷರ ಸಿಂಗಲ್ಸ್‍ನಲ್ಲಿ ಶ್ರೀಕಾಂತ್ ಉಗಾಂಡದ ಡೇನಿಯಲ್ ವಾಂಗಾಲಿಯಾ ವಿರುದ್ಧ 21-9, 21-9 ಅಂಕಗಳಿಂದ ಗೆದ್ದರು. ಮೊದಲ ಕೋರ್ಟ್‍ನಲ್ಲಿ ಆಡಿದ...

ವೇಟ್‍ಲಿಫ್ಟಿಂಗ್‍ನಲ್ಲಿ ಚಿನ್ನ ಗೆದ್ದ ಪಾಕ್ ಗೋಲ್ಡನ್ ಬಾಯ್

https://www.youtube.com/watch?v=ANIMpvGItPI ಬರ್ಮಿಂಗ್‍ಹ್ಯಾಮ್: ವೇಟ್‍ಲಿಫ್ಟರ್ ನ್ಹೂ ದಸ್ತ್‍ಗಿರ್ ಬಟ್ ಚಿನ್ನ ಗೆಲ್ಲುವ ಮೂಲಕ ಪ್ರಸಕ್ತ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಪಾಕಿಸ್ಥಾನಕ್ಕೆ  ಮೊದಲ ಚಿನ್ನ ಗೆದ್ದುಕೊಟ್ಟಿದ್ದಾರೆ. ಇದರೊಂದಿಗೆ ಕಾಮನ್‍ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ  ಪಾಕಿಸ್ಥಾನ  ಎರಡನೆ ಚಿನ್ನ ಗೆದ್ದ ಸಾಧನೆ ಮಾಡಿದೆ. 2006ರಲ್ಲಿ ಪಾಕ್ ಪರ ಶುಜಾ ಉದ್ದೀನ್ ಮಲ್ಲಿಕ್ ಕೊನೆಯ ಬಾರಿಗೆ ವೇಟ್ ಲಿಫ್ಟಿಂಗ್‍ನಲ್ಲಿ ಚಿನ್ನ ಗೆದ್ದಿದ್ದರು. ಪುರುಷರ 109 ಕೆಜಿ +...

ತೂಲಿಕಾ ಮಾನ್‍ಗೆ ಬೆಳ್ಳಿ ಪದಕ 

https://www.youtube.com/watch?v=SKenyBEgFS4 ಬರ್ಮಿಂಗ್‍ಹ್ಯಾಮ್:  ಭಾರತದ ತೂಲಿಕಾ ಮಾನ್ ಮಹಿಳಾ ಜೂಡೊ ಸ್ಪರ್ಧೆಯ 78ಕೆಜಿ ವಿಭಾಗದಲ್ಲಿ  ಬೆಳ್ಳಿ ಪದಕ ಗೆದ್ದು ಮಿಂಚಿದರು. 22 ವರ್ಷದ ತೂಲಿಕಾ ಮಾನ್ ಸ್ಕಾಟ್‍ಲ್ಯಾಂಡ್‍ನ  ಸಾರಾ ಅಡ್ಲಿಂಗ್ಟನ್  ಎದುರು 1-0 ಅಂತರದಿಂದ ಸೋತರು.  ಅಂತಿಮ ಹಣಾಹಣಿಯಲ್ಲಿ ಎದುರಾಳಿಯನ್ನು ನೆಲಕ್ಕುರುಳಿಸಿ ಭಾರೀ ಭರವಸೆ ಮೂಡಿದ್ದರು. ನಂತರ ಪಂದ್ಯದ ಕೊನೆಯಲ್ಲಿ  ಸಾರಾ ಎದುರಾಳಿ ತೂಲಿಕಾ ಅವರನ್ನು ಹೊಡೆದುರುಳಿಸಿ ಅಂಕವನ್ನು ಪಡೆದು...

ಸೆಮಿಫೈನಲ್‍ಗೆ ಹರ್ಮನ್ ಪ್ರೀತ್ ಪಡೆ 

https://www.youtube.com/watch?v=Q43HQNrW7H4 ಬರ್ಮಿಂಗ್‍ಹ್ಯಾಮ್: ಜೆಮ್ಮಿಮಾ ರಾಡ್ರಿಗಸ್ ಅವರ ಅರ್ಧ ಶತಕ ಹಾಗೂ ರೇಣುಕಾ ಸಿಂಗ್ ಅವರ ಮಾರಕ ದಾಳಿಯ ನೆರೆವಿನಿಂದ ಭಾರತ ವನಿತೆಯರ ಕ್ರಿಕೆಟ್ ತಂಡ ಬಾರ್ಬೊಡೊಸ್ ವಿರುದ್ಧ 100 ರನ್‍ಗಳಿಂದ ಗೆದ್ದು  ಸೆಮಿಫೈನಲ್ ತಲುಪಿದೆ. https://www.youtube.com/watch?v=95krd6ErQRo ಕಾಮನ್‍ವೆಲ್ತ್ ಕ್ರೀಡಾಕೂಟದ 10ನೇ ಟಿ20 ಪಂದ್ಯದಲ್ಲಿ  ಟಾಸ್ ಗೆದ್ದ  ಬಾರ್ಬೊಡೊಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಭಾರತ ಪರ ಸ್ಮತಿ ಮಂಧಾನ 5,...

ಸೌರವ್ ಘೋಷಾಲ್ಗೆ ಐತಿಹಾಸಿಕ ಕಂಚು

https://www.youtube.com/watch?v=Q43HQNrW7H4 ಬರ್ಮಿಂಗ್ಹ್ಯಾಮ್: ಭಾರತದ ಅಗ್ರ ಸ್ಕ್ವಾಶ್ ಆಟಗಾರ ಸೌರವ್ ಘೋಷಾಲ್ ಕಂಚಿನ ಪದಕ ಗೆದ್ದಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟದ ಸ್ಕ್ವಾಶ್ನ ಸಿಂಗಲ್ಸ್ ವಿಭಾಗದಲ್ಲಿ ಭಾರತಕ್ಕೆ ದೊರೆತ ಮೊದಲ ಪದಕವಾಗಿದೆ. ಕಂಚಿನ ಪದಕದ ಪಂದ್ಯದಲ್ಲಿ ಇಂಗ್ಲೆಂಡ್ನ ಜೇಮ್ಸ್ ವಿಲ್ಸ್ಟ್ರೀಪ್ ವಿರುದ್ಧ 11-6, 11-1, 11-4 ಅಂತರದಲ್ಲಿ ಗೆಲುವು ಸಾಸಿದರು. ಸೌರವ್ 2018ರ ಕಾಮನ್ವೆಲ್ತ್ ಗೇಮ್ಸ್ನ ಮಿಶ್ರ ಡಬಲ್ಸ್ನಲ್ಲಿ ಬೆಳ್ಳಿ ಗೆದ್ದಿದ್ದರು. 2022ರ...

ತೇಜಸ್ವಿನ್ ಶಂಕರ್‍ಗೆ ಕಂಚು:ಹೈಜಂಪ್‍ನಲ್ಲಿ ಭಾರತಕ್ಕೆ ಮೊದಲ ಪದಕ

https://www.youtube.com/watch?v=FpUsbtV3bzA ಬಮಿರ್ಂಗ್‍ಹ್ಯಾಮ್:ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಪುರುಷರ ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ ತೇಜಸ್ವಿನ್ ಶಂಕರ್ ಪದಕ ಗೆದ್ದಿದ್ದಾರೆ.  ಇದರೊಂದಿಗೆ ಕಾಮನ್‍ವೆಲ್ತ್‍ನ ಹೈಜಂಪ್‍ನಲ್ಲಿ ಭಾರತ ಮೊದಲ ಬಾರಿಗೆ ಪದಕ ಗೆದ್ದಿದೆ. ಹೈಜಂಪ್ ಸ್ಪರ್ಧೆಯ ಫೈನಲ್‍ನಲ್ಲಿ  ತೇಜಸ್ವಿನ್ 2.22 ಮೀ.ಎತ್ತರಕ್ಕೆ ಜಿಗಿದು ಪದಕ ಗೆದ್ದರು. 1970ರಲ್ಲಿ ನಡೆದಿದ್ದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಭಾರತದ ಭೀಮ್ ಸಿಂಗ್ 2.06 ಮೀ. ಎತ್ತರ ಜಿಗಿದಿದ್ದು ಈವರೆಗಿನ ಸಾಧನೆ ಆಗಿತ್ತು. ನ್ಯೂಜಿಲೆಂಡ್‍ನ...
- Advertisement -spot_img

Latest News

ಮಾದಕ ವ್ಯಸನಿಗಳಿಗಾಗಿ ಜಾಗೃತಿ ಶಿಬಿರ: ಗಾಂಜಾ ಗುಂಗಿನಲ್ಲಿದ್ದವರ ಕಿಕ್ ಬಿಡಿಸಿದ ಪೊಲೀಸರು

Hubli News: ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸರು ಗಾಂಜಾ ಗುಂಗಿನಲ್ಲಿದ್ದವರ ಗುಂಗು ಬಿಡಿಸಿದ್ದಾರೆ. ಇಂದು ಬೆಳಿಗ್ಗೆ ಮಾದಕ ವ್ಯಸನಿಗಳಿಗಾಗಿ ಅವಳಿ ನಗರ ಪೊಲೀಸರು ಜಾಗೃತಿ ಶಿಬಿರ...
- Advertisement -spot_img