Spiritual: ಏಕಾದಶಿ ಎಂದರೆ ಆ ದಿನ ಶ್ರೀವಿಷ್ಣುವಿನ ಭಕ್ತರು ಉಪವಾಸ ಮಾಡುತ್ತಾರೆ. ಆ ದಿನ ಉಪವಾಸ ಮಾಡಿದರೆ ವಿಷ್ಣು ಸನ್ನಿಧಾನ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಆದರೆ ಶ್ರೀಕೃಷ್ಣನ ದೇವಸ್ಥಾನವಾದ ಪುರಿ ಜಗನ್ನಾಥದಲ್ಲಿ ಏಕಾದಶಿ ಉಪವಾಸ ಮಾಡುವ ಕ್ರಮವಿಲ್ಲ. ಬದಲಾಗಿ ಅಂದು ಅಲ್ಲಿ ಪ್ರತಿದಿನಕ್ಕಿಂತ ಹೆಚ್ಚು ಉಣ್ಣಬೇಕು ಅನ್ನೋ ವಾಡಿಕೆ ಇದೆ. ಯಾಕೆ ಅಂತಾ...
Spiritual: ಭಾರತದ ಪ್ರಸಿದ್ಧ ದೇವಸ್ಥಾನಗಳಲ್ಲಿ ಪುರಿ ಜಗನ್ನಾಥ ಮಂದಿರ ಪ್ರಸಿದ್ಧ ಮತ್ತು ಪುರಾತನ ಮಂದಿರವಾಗಿದೆ. ನಾವು ಆಗಾಗ ಇಲ್ಲಿ ನಡೆಯುವ ಪವಾಡಗಳ ಬಗ್ಗೆ ಕೇಳುತ್ತಿರುತ್ತೇವೆ. ಅದೇ ರೀತಿ ನಾವಿಂದು ಪುರಿ ಜಗನ್ನಾಥ ಕ್ಷೇತ್ರದಲ್ಲಿ ಯಾವ ರೀತಿಯಾಗಿ ಅನ್ನ ತಯಾರಾಗುತ್ತದೆ ಅನ್ನೋ ಪವಾಡದ ಬಗ್ಗೆ ತಿಳಿಯೋಣ.
ಸಾಮಾನ್ಯವಾಗಿ ನಾವು ಒಲೆ ಉರಿಸಿ, ಅದರ ಮೇಲೆ ಪಾತ್ರೆ ಇರಿಸಿ,...
Spiritual: ಈ ಮುಂಚಿನ ಭಾಗದಲ್ಲಿ ನಾವು, ಜಗನ್ನಾಥನಿಗೆ ಕಿಚಡಿ ನೈವೇದ್ಯ ಮಾಡುವ ವೃದ್ಧೆಗೆ ಅರ್ಚಕರು ಸ್ನಾನ ಮಾಡಿ, ಶುಚಿತ್ವದಿಂದ ಇದ್ದು, ಬಳಿಕ ನೈವೇದ್ಯ ಮಾಡು ಎಂದು ಹೇಳಿದ್ದನ್ನು ಕೇಳಿದ್ದೆವು. ಇದೀಗ ಅದರ ಮುಂದುವರೆದ ಭಾಗವಾಗಿ, ಬಳಿಕ ಏನಾಯ್ತು ಅಂತಾ ತಿಳಿಯೋಣ.
ಮರುದಿನ ಕರಮಾ ಬಾಯಿ ಸ್ನಾನ ಮಾಡಿ, ಪೂಜೆ ಮಾಡಿ, ಅಡುಗೆ ಮಾಡಬೇಕು ಎನ್ನುವಷ್ಟರಲ್ಲಿ ಜಗನ್ನಾಥ...