Sandalwood News: ಸದ್ಯ ರಾಮಾಚಾರಿ ಸಿರಿಯಲ್ ಮೂಲಕ ಮನೆ ಮಾತಾಗಿರುವ ರಿತ್ವಿಕ್ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಕಲಾ ಪಯಣದ ಬಗ್ಗೆ ಮಾತನಾಡಿದ್ದಾರೆ.
https://www.youtube.com/watch?v=YUZO9cPFvcg
ರಿತ್ವಿಕ್ ಕೃಪಾಕರ್ ಅವರ ತಂದೆ ಸ್ಯಾಂಡಲ್‌ವುಡ್‌ನ ನಿರ್ದೇಶಕರು. ಆದರೆ ರಿತ್ವಿಕ್ ಮಾತ್ರ ತಂದೆ ಹೆಸರು ಬಳಸಿ ಎಂದಿಗೂ ಮುಂದೆ ಬಂದವರಲ್ಲ. ಬದಲಾಗಿ ತಮ್ಮಲ್ಲಿರುವ ಕಲೆಯಿಂದಲೇ ಅವರು ಪ್ರಸಿದ್ಧರಾಗಿರೋದು. ಇದೀಗ ಯಾಕೆ...
Web News: ನೀವೂ ಸರಳವಾಗಿ, ಸರಾಾಗವಾಗಿ, ಕಾನ್ಫಿಡೆನ್ಸ್‌ನಲ್ಲಿ ಇಂಗ್ಲೀಷ್ ಮಾತನಾಡಬೇಕು ಅಂದ್ರೆ, ಇಂಗ್ಲೀಷ್ ಪಾರ್ಟ್ನರ್ ಜಾಯಿನ್ ಆಗಿ ಅಂತಾರೆ ರಕ್ಷಿತ್.
https://www.youtube.com/watch?v=IZIsLoanh8k
ಯಾಕಂದ್ರೆ ಬರೀ ಕನ್ನಡ ಮಾತ್ರವಲ್ಲ, ಬೇರೆ ಬೇರೆ ಭಾಷೆಗಳನ್ನು ಮಾತನಾಡುವವರು ಕೂಡ, ಮನೆಯಲ್ಲೇ ಕುಳಿತು ಆಡಿಯೋ ಕಾಲ್, ವೀಡಿಯೋ ಕಾಲ್, ಆಡಿಯೋ ನೋಟ್ ಮೂಲಕವೂ ಇಂಗ್ಲೀಷ್ ಸ್ಪೀಕಿಂಗ್ ತರಬೇತಿ ಪಡೆಯುವ ಅವಕಾಶ ಇಲ್ಲಿದೆ.
ಇನ್ನು ಗವರ್ನ್‌ಮೆಂಟ್...
Web News: ಬೆಂಗಳೂರು ಅನ್ನೋದು ಐಟಿ ಸಿಟಿ ಅನ್ನೋದು ಎಲ್ಲರಿಗೂ ತಿಳಿದಿದೆ. ಆದರೆ ಇಲ್ಲಿ ಕನ್ನಡಿಗರಿಗೇ ಸರಿಯಾಗಿ ಕೆಲಸ ಸಿಗುತ್ತಿಲ್ಲ. ಕನ್ನಡಿಗರಿಗೂ ಟ್ಯಾಲೆಂಟ್ ಇದೆ. ಆದರೆ ಅವರಿಗೆ ಇಂಗ್ಲೀಷ್ ಬಾರದ ಕಾರಣ, ಹಲವು ಅವಕಾಶಗಳು ಕೈತಪ್ಪಿ ಹೋಗುತ್ತಿದೆ. ಈ ಬಗ್ಗೆ ಇಂಗ್ಲೀಷ್ ಪಾರ್ಟ್ನರ್ ತರಬೇತಿ ಕೇಂದ್ರದ ರಕ್ಷಿತ್ ಅವರು ಮಾತನಾಡಿದ್ದಾರೆ.
https://www.youtube.com/watch?v=2nj0oFx9Eqw
ರಕ್ಷಿತ್ ಅವರು ಹೇಳುವ ಪ್ರಕಾರ,...
Tumakuru: ತಿಪಟೂರು: ಲಂಚ ಪಡೆಯುವ ವೇಳೆ ತಿಪಟೂರು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸ್ವಾಮಿ ಸಹಾಯಕ ಇಂಜಿನಿಯರ್ ಸುಹಾಸ್ ಕಂಪ್ಯೂಟರ್ ಆಪರೇಟರ್ ಹರೀಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತಾಲ್ಲೂಕಿನ ಪಂಚಾಯತ್ ರಾಜ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಕೆಲಸನಿರ್ವಹಿಸುತ್ತಿದ್ದ ಸ್ವಾಮಿ ಬಿ.ಸಿ ರವರು ಹಾಗೂ ಸಹಾಯಕ ಇಂಜಿನಿಯರ್ ಸುಹಾಸ್ ಕಂಪ್ಯೂಟರ್ ಆಪರೇಟರ್ ಹರೀಶ್...
Web News: ಕನ್ನಡಿಗರಿಂದ ಕನ್ನಡಿಗರಿಗಾಗಿ ಇರುವ ಸಂಸ್ಥೆಯಾಗಿರುವ ಇಂಗ್ಲೀಷ್ ಪಾರ್ಟ್ನರ್ ಸಂಸ್ಥೆಯ ರಕ್ಷಿತ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುವುದರಿಂದ ನಮಗೆ ಏನೇನು ಲಾಭವಿದೆ ಎಂಬ ಬಗ್ಗೆ ವಿವರಿಸಿದ್ದಾರೆ.
https://www.youtube.com/watch?v=DM38QU8jqjI
ಎಐ ತಂತ್ರಜ್ಞಾನವನ್ನು ಬಳಸಿ ನಾವು ಇಂಗ್ಲೀಷ್ ಕಲಿಯಬಹುದು, ಯಾಕೆ ನಾವು ಇಂಗ್ಲೀಷ್ ಪಾರ್ಟ್ನರ್ ನಲ್ಲಿ ಇಂಗ್ಲೀಷ್ ಕಲಿಯಬೇಕು ಎಂಬ ನಿರೂಪಕರ...
ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಹಳೆ ಮೊಳಗಿಸಿದ್ದಾರೆ. ಈ ಸರ್ಕಾರ ರೈತರ ಫಲವತ್ತಾದ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದೆ. ಯಾರೂ ಕೂಡ ಒಂದಿಂಚು ಭೂಮಿ ಕೊಡಬೇಡಿ. ಯಾರೂ ಹೆದರುವ ಅಗತ್ಯ ಇಲ್ಲ. ಜನರ ಜತೆ ನಾನಿದ್ದೇನೆ. ಹೀಗಂತ ಬಿಡಗಿ ರೈತರಿಗೆ ದು ಕೇಂದ್ರ ಸಚಿವ ಹೆಚ್.ಡಿ....
WebNews: ಇಂಗ್ಲೀಷ್ ಪಾರ್ಟ್ನರ್ ತರಬೇತಿ ಕೇಂದ್ರದ ರಕ್ಷಿತ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂದ್ರೆ ನಾವು ಯಾವ ರೀತಿ 1 ಅವಕಾಶ ನೀಡಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ.
https://www.youtube.com/watch?v=79Ym3K6MfPY
ಯಾವುದೇ ವ್ಯಕ್ತಿಯಾಗಲಿ, ಏನನ್ನಾದರೂ ಸಾಧಿಸಬೇಕು ಎಂದು ಹೋದಾಗ, ಪ್ರಥಮ ಹಂತದಲ್ಲಿ ಅವನಿಗೆ ಭಯ ಇದ್ದೇ ಇರುತ್ತದೆ. ಅದರಲ್ಲೂ ನಿಮಗೆ ಕೆಲಸ ಸಿಗಲು...
Web News: ಇಂಗ್ಲೀಷ್ ಭಾಷೆಯನ್ನು ಸರಾಗವಾಗಿ ಮಾತನಾಡಲು ಇನ್ನೂ ಕೂಡ ಹಲವರಿಗೆ ತಿಳಿದಿಲ್ಲ. ಮಾತೃಭಾಷೆ, ಕನ್ನಡ ಮೀಡಿಯಂನಲ್ಲಿ ಓದಿದವರಿಗೆ ಇಂಗ್ಲೀಷ್ ಮಾತನಾಡಲು ಖಂಡಿತ ಕಷ್ಟವಾಗುತ್ತದೆ. ಆದರೆ ನೀವು ಕೂಡ ಇಂಗ್ಲೀಷ್ ಪಾರ್ಟ್ನರ್ ಕ್ಲಾಸ್ ಸೇರಿ ಅಲ್ಲಿ ತರಬೇತಿ ಪಡೆದರೆ, ಸರಾಗವಾಗಿ ನೀವೂ ಇಂಗ್ಲೀಷ್ ಮಾತನಾಡುತ್ತೀರಿ. ಈ ಬಗ್ಗೆ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿರುವ ತರಬೇತಿ...
Mandya News: ಮಂಡ್ಯ: ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ಕೂಗು ಮುನ್ನಲೆಗೆ ಬಂದಿದೆ. ದಲಿತರನ್ನು ಸಿಎಂ ಮಾಡಿ ಎಂದು ಮಂಡ್ಯದಲ್ಲಿ ದಲಿತ ಸಂಘಟನೆಗಳು ಜಾನ ಜಾಗೃತಿಗಿಳಿದಿದೆ.
ರಾಜ್ಯದಲ್ಲಿ ಸಿಎಂ ಬದಲಾವಣೆಯಾಗೋದಾದ್ರೆ, ಅದನ್ನು ದಲಿತ ನಾಯಕರಿಗೇ ನೀಡಿ ಎಂದು ಮಂಡ್ಯದಲ್ಲಿ ದಲಿತ ಸಂಘಟನೆ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ವೆಂಕಟಸ್ವಾಮಿ ಆಗ್ರಹಿಸಿದ್ದಾರೆ. ಇದೇ ತಿಂಗಳ 21 ಕ್ಕೆ ಸಿ.ಎಂ.ಬದಲಾವಣೆ ಮಾಡಲಾಗ್ತಿದೆ ಎಂಬ...
Political News: ಕರ್ನಾಟಕದ ಪೊಲೀಸ್ ಇಲಾಖೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಇಂಡಿಯಾ ಜಸ್ಟಿಸ್ ವರದಿಯ ಪ್ರಕಾರ ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ ಅವರು ಹೇಳಿದರು.
ಪೊಲೀಸ್ ಸಿಬ್ಬಂದಿಗಳ ಪೀಕ್-ಕ್ಯಾಪ್ ಪರಿಚಯ ಮತ್ತು ವಿತರಣೆ ಹಾಗೂ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಉದ್ಘಾಟಿಸಿ...
ಹಾಸನ ಜಿಲ್ಲೆಯ ಚಿಕ್ಕಬಸವನಹಳ್ಳಿ ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ವೃದ್ಧನ ಮೇಲೆ ಮಚ್ಚಿನಿಂದ ಭೀಕರ ದಾಳಿ ನಡೆಸಿದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗಾಯಗೊಂಡಿರುವವರು 68...