Monday, May 4, 2026

JDS

Mandya: ಶುದ್ಧ,ಸುರಕ್ಷಿತ ಕುಡಿಯುವ ನೀರು ಸರಬರಾಜು ಮಾಡಲು ಆದ್ಯತೆ ನೀಡಿ: ಜಿ.ಪಂ. ಸಿಇಓ ಸೂಚನೆ

Mandya: ಗ್ರಾಮಾಂತರ ಪ್ರದೇಶದಲ್ಲಿ ಸಾರ್ವಜನಿಕರಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಸರಬರಾಜು ಮಾಡುವಂತೆ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ತಾ.ಪಂ. ಇಓ ಗಳು ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರರುಗಳಿಗೆ ಸೂಚಿಸಿದರು. ಬುಧವಾರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ...

ನೀವು ಕೋಟ್ಯಾಧಿಪತಿಯಾಗಬೇಕು ಅಂದ್ರೆ ಎಷ್ಟನೇ ವಯಸ್ಸಿಗೆ ಹಣ ಹೂಡಿಕೆ ಮಾಡಲು ಶುರು ಮಾಡಬೇಕು..?

Web News: ಜೀವನದಲ್ಲಿ ದುಡ್ಡು ಸಂಪಾದಿಸಬೇಕು. ಶ್ರೀಮಂತರಾಗಬೇಕು ಅಂತಾ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ..? ಎಲ್ಲರೂ ಹಗಲು ರಾತ್ರಿ ದುಡಿದು ಪೈಪೋಟಿ ಮಾಡುತ್ತಿರುವುದೇ ಶ್ರೀಮಂತರಾಗಲು. ಆದರೆ ನೀವು ಸಮಯ ಮೀರಿ ಶ್ರೀಮಂತಿಕೆಯ ಬಗ್ಗೆ ಯೋಚಿಸಿದರೆ, ಪ್ರಯೋಜನವಿಲ್ಲ. ಹಾಗಾಗಿ ನಾವಿಂದು ಹೂಡಿಕೆ ಮಾಡಲು ಯಾವ ವಯಸ್ಸಿನಿಂದ ಶುರು ಮಾಡಬೇಕು ಅಂತಾ ಹೇಳಲಿದ್ದೇವೆ. ನೀವು ನಿವತ್ತರಾಗುವ ವೇಳೆಗೆ ಶ್ರೀಮಂತರಾಗಬೇಕು....

Web News: ಹಣಕಾಸಿನ ವಿಷಯದಲ್ಲಿ ಮಧ್ಯಮ ವರ್ಗದವರು ಮಾಡುವ ತಪ್ಪುಗಳಿವು..

Web News: ಶ್ರೀಮಂತರಾಗಬೇಕು ಅಂತಾ ಎಲ್ಲರಿಗೂ ಆಸೆ ಇರುತ್ತೆ. ಆದರೆ ಅದು ಎಲ್ಲರ ಜೀವನದಲ್ಲಿ ಈಡೇರುವುದಿಲ್ಲ. ಕಾರಣ, ಅವರು ಜೀವನದಲ್ಲಿ ಕೆಲವು ರೂಲ್ಸ್ ಫಾಲೆೋ ಮಾಡಲ್ಲ. ಮತ್ತು ಕೆಲವು ಶಿಸ್ತು ಕ್ರಮಗಳನ್ನು ಪಾಲಿಸುವುದಿಲ್ಲ. ಹಾಗಾಗಿ ಮಧ್ಯಮ ವರ್ಗದವರು ಮಾಡುವ ತಪ್ಪುಗಳಾದ್ರೂ ಏನು ಅಂತಾ ತಿಳಿಯೋಣ ಬನ್ನಿ. ಎಮರ್ಜನ್ಸಿ ಫಂಡ್ ಇಲ್ಲದಿರುವುದು: ಪ್ರತೀ ಮನುಷ್ಯನ ಬಳಿಯೂ ಎಮರ್ಜನ್ಸಿ...

Life Lesson: ಓರ್ವ ಮಹಿಳೆ ಶಕ್ತಿಶಾಲೆ, ಬುದ್ಧಿವಂತೆ ಅನ್ನೋದರ ಲಕ್ಷಣಗಳಿವು

Life Lesson: ನಿಮ್ಮ ಮನೆಯಲ್ಲಿರುವ ಮಹಿಳೆಯರ ಗುಣವನ್ನು ನೀವು 1 ಬಾರಿ ಗಮನಿಸಿ. ಕೆಲವರು ಶಾಂತ ಸ್ವಭಾವದವರಾಗಿರುತ್ತಾರೆ. ಇನ್ನು ಕೆಲವರು ವಾಚಾಳಿಗಳಾಗಿರುತ್ತಾರೆ. ಮತ್ತೆ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸ್ವಾರ್ಥಿಗಳಾಗಿರುತ್ತಾರೆ. ಮತ್ತೆ ಕೆಲವರು ತೂಕದ ಮಾತನ್ನಾಡುತ್ತಾರೆ. ಸಮಸ್ಯೆ ಅರ್ಥ ಮಾಡಿಕ~`ಳ್ಳುತ್ತಾರೆ. ಹೀಗೆ ಪ್ರತೀ ಮಹಿಳೆಯ ಗುಣ ಬೇರೆ ಬೇರೆ ರೀತಿ ಇರುತ್ತದೆ. ಹಾಗಾದ್ರೆ ನಿಜವಾಗಿಯೂ...

Health Tips: ಪ್ರಥಮ ಚಿಕಿತ್ಸೆ ಅಂದ್ರೇನು? ಅದರ ಪ್ರಾಮುಖ್ಯತೆ?: Dr. Prakash Rao Podcast

Health Tips: ಮನೆಯಲ್ಲಿ ಯಾರಿಗಾದ್ರೂ ಏನಾದ್ರೂ ಆರೋಗ್ಯ ಸಮಸ್ಯೆ ಬಂದಾಗ, ನಾವು ಪ್ರಥಮ ಚಿಕಿತ್ಸೆ ಮಾಡಬೇಕಾಗುತ್ತದೆ. ಹಾಗಾದ್ರೆ ಪ್ರಥಮ ಚಿಕಿತ್ಸೆ ಎಂದರೇನು ಎಂದು ಕುಟುಂಬ ವೈದ್ಯರಾಗಿರುವ ಡಾ.ಪ್ರಕಾಶ್ ಅವರು ವಿವರಿಸಿದ್ದಾರೆ. https://youtu.be/iTLUVyUCM6c ವೈದ್ಯರು ಹೇಳುವ ಪ್ರಕಾರ, ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ, ಡ್ರೈವರ್‌ಗಳಿಗೆ, ಶಾಲಾ ಮಕ್ಕಳಿಗೆಲ್ಲ ಪ್ರಥಮ ಚಿಕಿತ್ಸೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಬೇಕು. ಏಕೆಂದರೆ, ಡ್ರೈವ್ ಮಾಡುವಾಗ,...

ಈ ಚಟ ನಿಮ್ಮಲ್ಲಿದ್ದರೆ ನೀವು ಬಹುಬೇಗ ಬಡವರಾಗಲಿದ್ದೀರಿ ಎಂದರ್ಥ

Web News: ನೀವು ಶ್ರೀಮಂತರಾಗಬೇಕು ಎಂದಿದ್ದೀರಿ ಎಂದಾದರೆ, ನೀವು ಇಂದಿನಿಂದಲೇ ಕೆಲವು ಚಟಗಳನ್ನು ನಿಯಂತ್ರಿಸಬೇಕು. ಈ ಕೆಲಸ ನೀವು ಮಾಡಿದ್ದೇ ಆದಲ್ಲಿ, ತಕ್ಕ ಮಟ್ಟಿಗಾದರೂ ನೀವು ಶ್ರೀಮಂತರಾಗುತ್ತೀರಿ. ಪ್ರತಿದಿನ ಆಚೆ ಆಹಾರ ಸೇವನೆ ಮಾಡುವುದು: ಕೆಲವರು ನೆಪ ಹೇಳಿ ಪ್ರತಿದಿನ ಆಚೆ ಆಹಾರ ಸೇವಿಸುತ್ತಾರೆ. ಕೆಲವರಿಗೆ ಅನಿವಾರ್ಯತೆ ಇರುತ್ತದೆ. ಹಾಗಾಗಿ ಆಚೆ ಆಹಾರ ಸೇವಿಸಲೇಬೇಕು. ಆದರೆ...

ದೇಶಕ್ಕೆ, ಬಿಜೆಪಿಗೆ ನರೇಂದ್ರ ಮೋದಿಯವರು ಅನಿವಾರ್ಯ ಅವಶ್ಯಕತೆ ಇದೆ: ಕೇಂದ್ರ ಸಚಿವ ವಿ.ಸೋಮಣ್ಣ

Tumakuru: ತುಮಕೂರು: ತುಮಕೂರಿನಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಕೇಂದ್ರ ಸಚಿವ ವಿ.ಸೋಮಣ್ಣ,ರಾಹುಲ್ ಗಾಂಧಿ ವಿದೇಶದಲ್ಲಿ ಸರ್ಕಾರ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಗಾಂಧಿಗೆ ಬೇರೆ ಇನ್ನೇನು ಕೆಲಸ ಇದೆ..? ದೇಶನೇ ಗೊತ್ತಿಲ್ಲದೆ ಇರೋ ವ್ತಕ್ತಿ ಎಲ್ಲೋ ಹೋಗಿ, ದೇಶಕ್ಕೆ ಇರತಕ್ಕಂತಹ ಗಾಂಭೀರ್ಯವನ್ನು ಅರ್ಥಮಾಡಿಕೊಳ್ಳದೆ ಮಾತನಾಡುವಂತಹ ಅಂತಹ ವ್ಯಕ್ತಿ. ಪಾರ್ಲಿಮೆಂಟ್ ನಡಿಬೇಕಾದ್ರೆ ಒಂದು ಗಂಟೆ ಇರುವುದಿಲ್ಲ. ಇವರಿಗೆಲ್ಲಾ...

ಓರ್ವ ನಿರ್ದೇಶಕ ನಿಮ್ ಕಥೆ ಚೆನ್ನಾಗಿದ್ರೆ ಚಪ್ಪಲಿ ತಲೇಲಿ ಇಟ್ಕೋತೀನಿ ಅಂದ್ರು: ರೂಪಾ ಅಯ್ಯರ್

Sandalwood: ನಿಮ್ಮ ಜೀವನದಲ್ಲಿ ನೀವು ಅವಮಾನವನ್ನು ಎದುರಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕಿ ರೂಪಾ ಅಯ್ಯರ್, ಹಲವಾರು ಜನ ಅವಮಾನ ಮಾಡಿರುವ ಬಗ್ಗೆ ಮತ್ತು ಆ ಅವಮಾನಕ್ಕೆ ತಲೆಕೆಡಿಸಿಕ``ಳ್ಳದೇ, ತಮ್ಮ ಕೆಲಸದಲ್ಲಿ ಮಗ್ನರಾಗಿರುವ ಬಗ್ಗೆ ವಿವರಿಸಿದ್ದಾರೆ. https://youtu.be/UgxxlKVUgJ8 ರೂಪಾ ಅಯ್ಯರ್ ಅವರು 1 ಸಿನಿಮಾ ಕಥೆ ಬಗ್ಗೆ ಓರ್ವ ನಿರ್ದೇಶಕನ ಬಳಿ ಹೇಳಿದಾಗ, ಆತ ಓಹ್ ನಿಮ್ಮ...

Web News: YOUTUBE ನಲ್ಲಿ ದುಡ್ಡು ಯಾಕೆ ಬರುತ್ತೆ? ಮತ್ತು ಯಾವಾಗ ಬರುತ್ತೆ?

Web News: ಯೂಟ್ಯೂಬ್ ಮಾಡಿದಾಗ ಅದರಿಂದ ನಾವು ಹೇಗೆ ಹಣ ಪಡೆಯಬಹುದು ಅನ್ನೋದು ಹಲವರಿಗೆ ತಿಳಿದಿರುವುದಿಲ್ಲ. ಕೆಲವರು ಸಬ್‌ಸ್ಕ್ರೈಬರ್ಸ್ ಹೆಚ್ಚಾದ್ರೆ ಹಣ ಬರತ್ತೆ ಅಂತಾ ಹೇಳಿದ್ರೆ, ಇನ್ನು ಕೆಲವರು ವೀವ್ಸ್ ಇದ್ರೆ ಮಾತ್ರ ಹಣ ಬರತ್ತೆ ಅಂತಾ ಹೇಳ್ತಾರೆ. ಹಾಗಾದ್ರೆ ಯೂಟ್ಯೂಬ್‌ನಿಂದ ಹಣ ಬರೋದು ಹೇಗೆ ಅಂತಾ ತಿಳಿಯೋಣ ಬನ್ನಿ. ಕಲಾಹಂಸ ವೆಬ್ ಡಿಸೈನ್-...

ರಾಕಿಂಗ್ ಸ್ಟಾರ್ ಯಶ್ ಅವರು ಫ್ರೀಯಾಗಿ ಬಂದು ಅತಿಥಿ ಪಾತ್ರ ನಿರ್ವಹಿಸಿದ್ರು: ರೂಪಾ ಅಯ್ಯರ್

Sandalwood: ನಿರ್ದೇಶಕಿಯಾಗಿರುವ ರೂಪಾ ಅಯ್ಯರ್ ಅವರು ಚಂದ್ರ ಅನ್ನೋ ಸಿನಿಮಾ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್, ತ್ರಿಶಾ, ವಿವೇಕ್ ಸೇರಿ ಹಲವು ಪ್ರಸಿದ್ಧ ತಾರೆಯರು ಅಭಿನಯಿಸಿದ್ದರು. ಈ ಸಿನಿಮಾದಿಂದ ರೂಪಾ ಅಯ್ಯರ್ ಅವರಿಗೆ ಉತ್ತಮ ಲಾಭ ಬಂದಿತ್ತು. https://youtu.be/mVs2d4XzQIQ ಆದರೆ ಈ ಸಿನಿಮಾ ವಿಶೇಷ ಅಂದ್ರೆ, ರೂಪಾ ಮೇಡಂ ಅವರು ಸಿನಿಮಾ ನಿರ್ದೇಶಿಸುತ್ತಿದ್ದಾರೆಂಬ ಗೌರವದಿಂದ...
- Advertisement -spot_img

Latest News

ಸತೀಶ್ ಜಾರಕಿಹೊಳಿ ಸ್ಕೆಚ್ ಸಕ್ಸಸ್! ಉಮೇಶ್ ಮೇಟಿ ಗೆ ದಾಖಲೆ ಜಯ!

ಬಾಗಲಕೋಟೆ ರಣಕಣದಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದೆ. ಸಾಹುಕಾರ್ ಸತೀಶ್ ಜಾರಕಿಹೊಳಿ ಹಾಕಿದ್ದ ಸ್ಕೆಚ್ ವರ್ಕೌಟ್ ಆಗಿದೆ. ಮತಗಳಲ್ಲಿ ಉಮೇಶ್ ಮೇಟಿ ಅವರು ವೀರಣ್ಣ ಚರಂತಿಮಠ ಅವರನ್ನು...
- Advertisement -spot_img