Health Tips: ಈಗ ಕೆಲ ತಿಂಗಳ ಹಿಂದೆ ಹೃದಯಾಘಾತದ ಸಂಖ್ಯೆ ತೀವ್ರವಾಗಿತ್ತು. ದಿನಕ್ಕೆ 5ರಿಂದ 10 ಜನ ಬರೀ ರಾಜ್ಯದಲ್ಲೇ ಹೃದಯಾಘಾತವಾಗಿ ಸಾಯುತ್ತಿದ್ದಾರೆಂಬ ಸುದ್ದಿ ಕೇಳಿ ಬರುತ್ತಿತ್ತು. ಇದೀಗ ಚಳಿಗಾಲವೂ ಶುರುವಾಗಿದೆ. ಅಂಥದ್ರಲ್ಲಿ, ಹೃದಯಾಘಾತದ ಸಂದರ್ಭ ಕೂಡ ಹೆಚ್ಚಾಗಬಹುದು ಅಂತಾ ಹೇಳಲಾಗುತ್ತಿದೆ. ಹಾಗಾಗಿ ವೈದ್ಯರು ಹೃದಯಾಘಾತಕ್ಕೆ ಕಾರಣ ಮತ್ತು ಪರಿಹಾರ ಎಲ್ಲವೂ ವಿವರಿಸಿದ್ದಾರೆ.
https://youtu.be/-lPDtGuF7fM
ಡಾ.ವಿಜಯಲಕ್ಷ್ಮೀ ಅವರು...
Sandalwood: ಮೂಗು ಸುರೇಶ್ ಅವರು ಇಡೀ ಸಿನಿಮಾದಲ್ಲಿ ಡೈಲಾಗ್ ಇಲ್ಲದೇ, ರೋಲ್ ನಿಭಾಯಿಸಿದ್ದು, ನಕ್ಕು ನಗಿಸಿದ್ದಾರೆ. ಡೈಲಾಗ್ ಇಲ್ಲದಿದ್ದರೂ, ಮ್ಯಾಜಿಕ್ ಮಾಡಿ ಗೆದ್ದ ಸಿನಿಮಾ ಅದು. ಆ ಸಿನಿಮಾ ಬಗ್ಗೆ ಮೂಗು ಸುರೇಶ್ ಮಾತನಾಡಿದ್ದಾರೆ.
https://youtu.be/GNjV54KiLj4
ಅತೀ ಮಧುರ ಅನುರಾಗ ಸಿನಿಮಾದಲ್ಲಿ ಮೂಗು ಸುರೇಶ್ ಅವರು ಪೋಲೀಸ್ ಪೇದೆ ಪಾತ್ರ ನಿರ್ವಹಿಸಿದ್ದರು. ಇದರಲ್ಲಿ ಅವರಿಗೆ ಸಣ್ಣ ಡೈಲಾಗ್...
Big boss: ಆರ್‌ಜೆಯಾಗಿದ್ದ ಅಮಿತ್ ಅವರು ಈ ಬಾರಿ ಬಿಗ್‌ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ಅವರು ಪ್ರಥಮ ವಾರವೇ ಮನೆಯಿಂದ ಆಚೆ ಬಂದಿದ್ದಾರೆ. ಸಂದರ್ಶನದಲ್ಲಿ ಮಾತನಾಡಿರುವ ಅವರು, ರಾಂಗ್ ಆನ್ಸರ್ ನಲ್ಲಿ ಸಖತ್ ಮಜವಾಗಿ ಉತ್ತರಿಸಿದ್ದಾರೆ.
https://youtu.be/iYl8KfiehIg
ವೈಲ್ಡ್ ಕಾರ್ಡ್ ಎಂಟ್ರಿ ಇದ್ದು, ಮೂರು ಜನ ಬಿಗ್‌ಬಾಸ್ ಮನೆಗೆ ಹೋಗೋದಾದ್ರೆ ನಿಮ್ಮ ಪ್ರಕಾರ ಯಾರು ಹೋಗ್ಬೇಕು ಅಂತಾ...
Health Tips: ಇಂದಿನ ಯುವಪೀಳಿಗೆ ಮೂಳೆ ನೋವಿನಿಂದ ಬಳಲುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಹಲವರಿಗೆ 30 ವಯಸ್ಸು ದಾಟುವ ಮುನ್ನವೇ ಬೆನ್ನು ನೋವು, ಮಂಡಿ ನೋವು ಕಾಣಿಸುತ್ತಿದೆ. ಹಾಗಾದ್ರೆ ಇದಕ್ಕೆಲ್ಲ ಕಾರಣವೇನು ಎಂದು ವೈದ್ಯರೇ ವಿವರಿಸಿದ್ದಾರೆ ನೋಡಿ.
https://youtu.be/jx8F5L8A4Co
ವೈದ್ಯೆಯಾಗಿರುವ ಡಾ.ವಿದ್ಯಾ ಭಂಡಾರು ಅವರು ಈ ಬಗ್ಗೆ ವಿವರಿಸಿದ್ದು, ನಮ್ಮ ಜೀವನ ಶೈಲಿ, ನಾವು ಸೇವಿಸುವ ಆಹಾರ, ಆಹಾರ ಸೇವಿಸುವ...
Bengaluru News: ಬಿಡಿಎ ಮನೆಗಳನ್ನು ಖರೀದಿಸಬೇಕು ಎನ್ನುವವರಿಗೆ 1 ಸದಾವಕಾಶವಿದ್ದು, ಇದೇ ಡಿಸೆಂಬರ್ 6 ಮತ್ತು 7ಕ್ಕೆ ಬಿಡಿಎ ಫ್ಲಾಟ್ ಮೇಳ ನಡೆಯಲಿದೆ.
ಈ ಮೇಳದಲ್ಲಿ ನೀವು ಬಿಡಿಎ ಯೋಜನೆಯಲ್ಲಿ ಲಭ್ಯವಿರುವ ಫ್ಲಾಟ್‌ಗಳನ್ನು ಖರೀದಿಸಬಹುದು. ಅಲ್ಲದೇ ಬ್ಯಾಂಕ್‌ಗಳಿಂದಲೇ ನಿಮಗೆ ಸಾಲ ಸೌಲಭ್ಯ ಕೂಡ ಮಾಡಿಕ``ಡಲಾಗುತ್ತದೆ. ಹುಣ್ಣಿಗೆರೆ, ಕೊಮ್ಮಘಟ್ಟ, ಕಣಿಮಿಣಿಕೆ ಇಲ್ಲಿ ನಿರ್ಮಿಸಲಾಗಿರುವ ಮನೆಗಳನ್ನು ಸೇಲ್ ಮಾಡಲಾಗುತ್ತಿದ್ದು,...
Health Tips: ಮುಂಚೆ ಎಲ್ಲಾ ವಯಸ್ಸಾದವರು ಮಾತ್ರ, ಮಂಡಿ ನೋವು, ಕಾಲು ನೋವು, ಕೈ ನೋವು ಅಂತಾ ಹೇಳ್ತಿದ್ರು. ಆದರೆ ಈಗ 30 ವಯಸ್ಸಾಗುವ ಮುನ್ನವೇ ಅಲ್ಲಿ ನೋವು, ಇಲ್ಲಿ ನೋವು ಅಂತ ಶುರುವಾಗಿದೆ. ಹಾಗಾದ್ರೆ ಯಾಕೆ ಇಂಥ ಆರೋಗ್ಯ ಸಮಸ್ಯೆಗಳು ಬರುತ್ತದೆ..? ಇದಕ್ಕೇನು ಕಾರಣ ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ.
https://youtu.be/vzxRkcQH8Lg
ನಾವು ಯಾವ ರೀತಿ...
Sandalwood: ರಂಗಭೂಮಿ ಬಗ್ಗೆ ಮಾತನಾಡಿರುವ ಮೂಗು ಸುರೇಶ್ ಅವರು, ರಂಗಭೂಮಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://youtu.be/vsN0m0BVCtE
ಸಿನಿಮಾ, ಸಿರಿಯಲ್‌ನಲ್ಲಿ ನಾನು ನಟಿಸಿದರೆ, ನನ್ನ ನಟನೆಯನ್ನು ನಾನು ನೋಡಬಹುದು. ಆದರೆ ರಂಗಭೂಮಿಯಲ್ಲಿ ನಾನು ನಟನೆ ಮಾಡಿದರೆ, ಪ್ರೇಕ್ಷಕರ ಮೂಲಕ ನಾನು ನನ್ನ ನಟನೆಯನ್ನು ನೋಡಬಹುದು. ಪ್ರೇಕ್ಷಕ ನನ್ನ ನಾಟಕವನ್ನು ಎಂಜಾಯ್ ಮಾಡುತ್ತಿದ್ದಾನೆಂದರೆ, ನನ್ನ ನಟನೆ ಚೆನ್ನಾಗಿದೆ ಎಂದರ್ಥವೆಂದಿದ್ದಾರೆ ಮೂಗು...
Sandalwood: ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ರಾಗಿರುವ ಮೂಗು ಸುರೇಶ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರನ್ನು ಯಾಕೆ ಮೂಗು ಸುರೇಶ್ ಅಂತಾ ಕರೀತಾರೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
https://youtu.be/VgCD65Jlc5Q
ಮೂಗು ಸುರೇಶ್ ಅವರಿಗೆ ಈ ಹೆಸರು ಬರಲು ಕಾರಣ, ಅವರ ಮೂಗು ಉದ್ದವಿದೆ. ಹಾಗಾಗಿ ಅವರನ್ನು ಹೀಗೆ ಕರೆಯಲಾಗತ್ತೆ. ಅವರೆಲ್ಲಿ ಹೋದರೂ ಸುೇರೇಶ್ ಅನ್ನೋ ಹೆಸರಿನ ಯಾರಾದರೂ ಎರಡನೇ...
Mandya: ಶ್ರೀರಂಗಪಟ್ಟಣ: ಐತಿಹಾಸಿಕ ಕುಸ್ತಿ ಕಲೆಗೆ ಶ್ರೀರಂಗಪಟ್ಟಣ ರಾಜ್ಯದಲ್ಲಿ ಹೆಸರುಗಳಿಸಿದ್ದು, ಮೈಸೂರು ಭಾಗದ ನೆಲದಲ್ಲಿ ಹೆಚ್ಚಿನ ಕುಸ್ತಿ ಪಟುಗಳು ವಿಶೇಷವಾಗಿ ಬೆಳೆದಿದ್ದಾರೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.
ಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ಕುಸ್ತಿ ಬಳಗದ ವತಿಯಿಂದ ಹನುಮ ಜಯಂತಿ ಹಾಗೂ ಹನುಮಮಾಲಾಧಾರಿಗಳ ಸಂಕೀರ್ತನಾ ಯಾತ್ರೆಯ ಅಂಗವಾಗಿ ಶ್ರೀರಂಗನಾಥ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ...
Madhya Pradesh: ಬ್ಯಾಂಕ್‌ನಲ್ಲಿ ಆರಾಮವಾಗಿ ಕೆಲಸ ಮಾಡುತ್ತಿರುವಾಗ ಅಚಾನಕ್ ಆಗಿ ಹಾವು ಪ್ರತ್ಯಕ್ಷವಾದ್ರೆ ಹೇಗಿರತ್ತೆ..? ಇಂಥದ್ದೇ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನ ಬ್ಯಾಂಕ್‌ನಲ್ಲಿ ನಡೆದಿದೆ.
ಇಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಈ ಘಟನೆ ನಡೆದಿದ್ದು, ಸಡನ್ ಆಗಿ ಹಾವು ಬ್ಯಾಂಕ್‌ಗೆ ನುಗ್ಗಿದ್ದು, ಅಲ್ಲಿನ ಸಿಬ್ಬದಂದಿಗಳು ಕಕ್ಕಾಬಿಕ್ಕಿಯಾಗಿ, ಸಿಕ್ಕ ಸಿಕ್ಕ ಕಡೆ ಏರಿ ಕುಳಿತಿದ್ದಾರೆ.
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ...
National Political News: ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ, ತಾವು ರಾಜೀನಾಮೆ ನೀಡುವುದಿಲ್ಲ ಎನ್ನುತ್ತಿದ್ದಾರೆ. ಕ್ರಮದ ಪ್ರಕಾರ, ಬಂಗಾಳದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ...