Tumakuru: ತಿಪಟೂರು: ತಾಲ್ಲೂಕಿನಲ್ಲಿ ಮೂರು ದಿನಗಳ ಕಾಲ ಬಹಳ ಅದ್ದೂರಿಯಾಗಿ ನಡೆಯುತ್ತಿರುವ ಗಣೇಶೋತ್ಸವ ಹಾಗೂ ಕಲಾಕೃತಿ ತಂಡದ ಕಲ್ಪೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಹಲವು ಕಾರ್ಯಕ್ರಮಗಳಿಗೆ ಶಾಸಕರಾದ ಕೆ ಷಡಕ್ಷರಿ ಹಾಗೂ ಡಾ ಶ್ರೀಧರ್ ರವರು ಇಂದು ಚಾಲನೆ ನೀಡಿದರು.
ಮಹಿಳೆಯರು ತುಂಬಾ ಶಿಸ್ತಿನಿಂದ ಹೆಲ್ಮೆಟ್ ಧರಿಸಿ ನಗರದ ಮುಖ್ಯ ರಸ್ತೆಯಲ್ಲಿ ಬೈಕ್ ರ್ಯಾಲಿ ನಡೆಸಿ
ನೋಡುಗರಿಗೆ...
Political News: ಇಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆಯಾಗಿದ್ದು, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಇಂದಿರಾ ಗಾಂಧಿಯವರು ಬ್ಯಾಂಕ್‌ಗಳ ರಾಷ್ಟ್ರೀಕರಣ, 'ಉಳುವವನೇ ಹೊಲದೊಡೆಯ' ಕಾಯ್ದೆ, ಅಂಗನವಾಡಿ ಯೋಜನೆ, ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆ ಸೇರಿದಂತೆ ಹತ್ತು ಹಲವಾರು ಜನಪರ ಯೋಜನೆಗಳ ಮೂಲಕ ದೇಶದ ಉದ್ಧಾರಕ್ಕಾಗಿ ಕೆಲಸ...
Bengaluru News: ಬೆಂಗಳೂರಿನ ಬಸವನಗುಡಿಯಲ್ಲಿ ಕಡಲೆಕಾಯಿ ಪರೀಷೆ ನಡೆಯುತ್ತಿದೆ. ಇಲ್ಲಿ ತರಹೇವಾರಿ ಕಡಲೇಕಾಯಿಗಳು ಮಾರಲು ಬರುವುದಲ್ಲದೇ, 5 ದಿನಗಳ ಜಾತ್ರೆಯನ್ನು ಸಹ ನಾವು ಎಂಜಾಯ್ ಮಾಡಬಹುದು. ಸಾಮಾನ್ಯ ಜನರು ಹೇಗೋ ಇದನ್ನು ಎಂಜಾಯ್ ಮಾಡಬಹುದು. ಆದರೆ ಸೆಲೆಬ್ರಿಟಿಗಳು ಸಾಮಾನ್ಯ ಜನರಂತೆ ಪರೀಷೆಯನ್ನು ಎಂಜಾಯ್ ಮಾಡಲು ಆಗೋದಿಲ್ಲ.
ಅವರ ಫ್ಯಾನ್ಸ್ ಅವರ ಬಳಿ ಬಂದು ಫೋಟೋಗಾಗಿ ವಿನಂತಿಸುತ್ತಾರೆ....
Sandalwood: ಹಣ ಇದ್ರೆ ಮಾತ್ರ ನಟನಾ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ನಟ ರಿತ್ವಿಕ್ ಕೃಪಾಕರ್, ಹಾಗೇನಿಲ್ಲ. ಯಶ್, ರಜನಿಕಾಂತ್ ಸರ್ ಹೀರೋ ಆಗಿದ್ದಾರೆ ಅಂತಾ ಹೇಳಿದ್ದಾರೆ.
https://youtu.be/ZLwmRPu7ukA
ರಜನಿಕಾಂತ್ ಕಂಡಕ್ಟರ್ ಆಗಿದ್ದರು, ಯಶ್ ಮೆಡಿಕಲ್ ಸ್ಟೋರ್ ನಲ್ಲಿ ಇದ್ದವರು. ಅವರೆಲ್ಲ ಹೀರೋ ಆಗಲಿಲ್ಲವಾ..? ಹಣಕ್ಕಿಂತ ಪ್ರತಿಭೆ ಮುಖ್ಯ. ಶ್ರಮ ಪ್ರತಿಭೆ ಇದ್ದರೆ, ಅದೇ ನಮ್ಮನ್ನು ಯಶಸ್ಸಿನ ಕಡೆ...
Sandalwood: ನಟ ರಿತ್ವಿಕ್ ಕೃಪಾಕರ್ ಸಂದರ್ಶನದಲ್ಲಿ ಮಾತನಾಡಿದ್ದು, ಜೀವನದಲ್ಲಿ ಸೋಲು ಅನ್ನೋದು ಬರಬೇಕು. ಆ ಸೋಲಿನಿಂದಲೇ ನಾವು ಬುದ್ಧಿ ಕಲಿಯಬೇಕು ಎಂದಿದ್ದಾರೆ.
https://youtu.be/btj-y5RjyhU
ಸೋತರೆ ಸೋತು ನೆಲ್ಲಕ್ಕೆ ಬಿದ್ದು ಮಣ್ಣು ಮುಖಕ್ಕೆ ತಾಕಬೇಕು. ಆಗಲೇ ನಮಗೆ ಮುಂದೆ ಆ ತಪ್ಪು ಮಾಡಬಾರದು ಅಂತಾ ತಿಳಿಯೋದು. ಸೋಲನ್ನು ಅನುಭವಿಸುವುದರಲ್ಲೂ ಮಜಾ ಇದೆ. ಜೀವನದಲ್ಲಿ ಅದು ಕೂಡ ಬೇಕು ಅಂತಾರೆ...
Sandalwood: ನಟ ರಿತ್ವಿಕ್ ಕೃಪಾಕರ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮಗೆ ಅವಮಾನ ಮಾಡಿದ್ದರ ಬಗ್ಗೆ, ಅದೇ ಅವಮಾನವನ್ನು ಸ್ಪೂರ್ತಿಯಾಗಿ ತೆಗೆದುಕ``ಂಡು ಕೆಲಸ ಮಾಡಿದ ರೀತಿಯ ಬಗ್ಗೆ ಮಾತನಾಡಿದ್ದಾರೆ.
https://youtu.be/qdRrGxFiUoo
ಸಧೃಡ ದೇಹ ಬೆಳೆಸಿ, ಹೀರೋ ಆಗಿರುವ ರಿತ್ವಿಕ್ ಮುಂಚೆ ತುಂಬಾ ದಪ್ಪಗಿದ್ದರು. ಅದಕ್ಕೆ ಹಲವರು ಹೀಯಾಳಿಸುತ್ತಿದ್ದರಂತೆ. ಅದನ್ನೇ ಸ್ಪೂರ್ತಿಯಾಗಿ ತೆಗೆದುಕಂಡಿದ್ದ ರಿತ್ವಿಕ್ ವ್ಯಾಯಾಮ ಮಾಡುವುದರ ಮೂಲಕ ತೂಕ...
Sandalwood: ನಟಿ ತನೀಷಾ ಕುಪ್ಪಂಡ ತಾನು ಸಿನಿ ದುನಿಯಾಗೆ ಬರುವಾಗ ಯಾವ ಯಾವ ಸಮಸ್ಯೆ ಅನುಭವಿಸಿದರು..? ಹೇಗೆ ಅವಕಾಶ ಸಿಕ್ಕಿತು ಅಂತಾ ವಿವರಿಸಿದ್ದಾರೆ.
https://youtu.be/rHylF3LJACs
ಸ್ಯಾಂಡಲ್‌್ವುಡ್ ಸಿನಿಮಾದಲ್ಲಿ ನಟಿಸಬೇಕು ಎಂದು ತನೀಷಾ ಅವಕಾಶಕ್ಕಾಗಿ ನ್ಯೂಸ್ ಪೇಪರ್‌ನಲ್ಲಿ ಸರ್ಚ್ ಮಾಡ್ತಿದ್ರಂತೆ. ನ್ಯೂಸ್ ಪೇಪರ್‌ನಲ್ಲಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ, ಕಾಯಿನ್ ಭೂತ್‌ಗೆ ಹೋಗಿ ಕಾಲ್ ಮಾಡಿ ಅವಕಾಶ ಕೇಳುತ್ತಿದ್ದರು....
Bengaluru News: ಇಂದಿನ ಯುವಪೀಳಿಗೆ ಉದ್ಯೋಗ ಅರಸುವ ಮನಸ್ಥಿತಿಯಿಂದ ಹೊರ ಬಂದು ಸ್ವಂತ ಉದ್ಯಮ ಸ್ಥಾಪಿಸಿ ಉದ್ಯೋಗದಾತರಾಗುವತ್ತ ಹೆಚ್ಚು ಗಮನ ಹರಿಸಬೇಕಾದ ಅವಶ್ಯಕತೆಯಿದೆ ಎಂದು ಮೀಡಿಯಾ ಕನೆಕ್ಟ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ಸಿಇಒ ದಿವ್ಯಾ ರಂಗೇನಹಳ್ಳಿ ಅಭಿಪ್ರಾಯಪಟ್ಟರು.
ನಗರದ ರಾಜಾಜಿನಗರದಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೆಎಲ್ ಇ ಸೊಸೈಟಿಯ ಎಸ್ ನಿಜಲಿಂಗಪ್ಪ ಕಾಲೇಜ್ ಆಯೋಜಿಸಿದ್ದ ಅಂತರ್...
Health Tips: ಅತಿಯಾದ ಆಂಟಿಬಯೋಟಿಕ್ ಔಷಧಿಗಳ ಬಳಕೆ ಮಕ್ಕಳ ಆರೋಗ್ಯಕ್ಕೆ ಮಾರಕ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಅಶೋಕ್ ಎಂ.ವಿ. ಹೇಳಿದ್ದಾರೆ.
ಪ್ರತಿ ವರ್ಷ ನವೆಂಬರ್ 18 ರಿಂದ 24ರ ವರೆಗೆ ಆಂಟಿಬಯೋಟಿಕ್ ಜಾಗೃತಿ ಸಪ್ತಾಹವನ್ನು ಆಚರಿಸಲಾಗುತ್ತದೆ. ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಹಿತಿ ಹಂಚಿಕೊಂಡ ತಜ್ಞ ಡಾ. ಅಶೋಕ್,...
Tumakuru News: ತುಮಕೂರು: ತುಮಕೂರಿನಲ್ಲಿಂದು ಭಾಷಣ ಮಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, 50 ವರ್ಷದ ಸುವರ್ಣ ಸಂಭ್ರಮ ಕಾರ್ಯಕ್ರಮಕ್ಕಾಗಿ ಆಹ್ವಾನ ನೀಡಲು ಬಂದಿದ್ದೇನೆ ಎಂದಿದ್ದಾರೆ.
50 ವರ್ಷದ ಸುವರ್ಣ ಸಂಭ್ರಮ ಕಾರ್ಯಕ್ರಮ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆಯುತ್ತಿದೆ. ನಾನು ಇಲಾಖೆಯ ಮಂತ್ರಿಯಾಗಿ ಖುದ್ದು ಆಹ್ವಾನ ನೀಡಲು ಬಂದಿದ್ದೇನೆ. 2 ವರೆ ವರ್ಷದ ಹಿಂದೆ...