Monday, August 17, 2026

jeeni millet health mix

ಭರ್ಜರಿಯಾಗಿ ನಡೆಯುತ್ತಿದೆ ವಸಿಷ್ಠ ಸಿಂಹ ‘ಲವ್ ಲಿ’ ಚಿತ್ರದ ಸೆಕೆಂಡ್ ಶೆಡ್ಯೂಲ್ ಶೂಟಿಂಗ್

ಸ್ಯಾಂಡಲ್ ವುಡ್ ಪ್ರತಿಭಾನ್ವಿತ ನಟ ವಸಿಷ್ಠ ಸಿಂಹ ಅಭಿನಯದ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು 'ಲವ್ ಲಿ'. ವಸಿಷ್ಠ ಸಿಂಹ ಅಭಿಮಾನಿ ಬಳಗ ಕೂಡ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ಚಿತ್ರದ ಪೋಸ್ಟರ್ ಗಳಲ್ಲಿ ವಸಿಷ್ಠ ಲುಕ್ ಸಖತ್ ಇಂಪ್ರೆಸ್ ಮಾಡಿದ್ದು 'ಲವ್ ಲಿ' ಸಿನಿಮಾ ಅಪ್ಡೇಟ್ ಗಳೂ ನಿರೀಕ್ಷೆ ಹೆಚ್ಚಿಸಿವೆ. ಲವ್...

ಬದನೇಕಾಯಿ ತಿನ್ನುವ ಮೊದಲು ಈ ವಿಷಯವನ್ನ ತಿಳಿದುಕೊಳ್ಳಿ..

ಬದನೇಕಾಯಿ ಹಲವರ ಫೇವರಿಟ್ ತರಕಾರಿ. ಇದರಿಂದ ಮಾಡುವ ಪಲ್ಯ, ಸಾಂಬಾರ್, ಕರಿ, ಇತ್ಯಾದಿ ಪದಾರ್ಥ ಸಖತ್ ಟೇಸ್ಟಿಯಾಗಿರತ್ತೆ. ಹಾಗಾಗಿ ಇದನ್ನು ತುಂಬಾ ಜನ ಇಷ್ಟ ಪಡ್ತಾರೆ. ಆದ್ರೆ ನೀವು ಬದನೇಕಾಯಿ ಪ್ರಿಯರಾಗಿದ್ರೆ, ನಿಮಗೆ ವಾರಕ್ಕೆರಡು ಬಾರಿಯಾದ್ರೂ ಬದನೆ ತಿನ್ನಲೇಬೇಕು ಅಂತಿದ್ರೆ, ನೀವು ಕೆಲವು ವಿಷಯಗಳನ್ನ ತಿಳಿದುಕೊಳ್ಳಲೇಬೇಕು. ನಿಮಗೆ ಗಾಢವಾದ ನಿದ್ದೆ ಬರಬೇಕಂದ್ರೆ, ಈ ನಿಯಮವನ್ನ ಅನುಸರಿಸಿ.. ತಿಂಗಳಿಗೆ...

ನಿಮಗೆ ಗಾಢವಾದ ನಿದ್ದೆ ಬರಬೇಕಂದ್ರೆ, ಈ ನಿಯಮವನ್ನ ಅನುಸರಿಸಿ..

ಮನುಷ್ಯನಿಗೆ ಊಟ ತಿಂಡಿ ಎಷ್ಟು ಮುಖ್ಯವೋ, ನಿದ್ದೆ ಕೂಡ ಅಷ್ಟೇ ಮುಖ್ಯ. ನೀವು ರಾತ್ರಿ ಮಲಗಿದ ತಕ್ಷಣ ನಿದ್ದೆ ಬಂದು, ನಿಮಗೆ ಡೈರೆಕ್ಟ್ ಬೆಳಿಗ್ಗೆನೇ ಎಚ್ಚರಾದ್ರೆ, ನೀವು ಆರೋಗ್ಯವಂತರು ಎಂದರ್ಥ. ಆದ್ರೆ ನಿಮಗೆ ರಾತ್ರಿ ಎಷ್ಟು ಬೇಗ ಮಲಗಿದ್ರೂ, ಲೇಟಾಗೇ ನಿದ್ದೆ ಬರೋದು, ಪದೇ ಪದೇ ಎಚ್ಚರಾಗೋದು ಆದ್ರೆ, ನಿಮ್ಮ ಆರೋಗ್ಯದಲ್ಲಿ ಸಮಸ್ಯೆ ಇದೆ...

ಜೋಗಿ ಪ್ರೇಮ್ ಬಿಡುಗಡೆ ಮಾಡಿದರು “ರಾಣ” ಚಿತ್ರದ “ಗಲ್ಲಿ ಬಾಯ್” ಹಾಡು…

ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಾಯಕನಾಗಿ ನಟಿಸಿರುವ , ನಂದಕಿಶೋರ್ ನಿರ್ದೇಶನದ "ರಾಣ" ಚಿತ್ರದ "ಗಲ್ಲಿ ಬಾಯ್" ಹಾಡನ್ನು ಜೋಗಿ ಪ್ರೇಮ್ ಬಿಡುಗಡೆ ಮಾಡಿದರು. ಚಂದನ್ ಶೆಟ್ಟಿ ಬರೆದು ಸಂಗೀತ ನೀಡಿರುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರಿ ಹಾಗೂ ಅದಿತಿ ಸಾಗರ್ ಹಾಡಿದ್ದಾರೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಈ ಹಾಡು ತುಂಬಾ...

“ಉಸಿರೇ ಉಸಿರೇ” ಚಿತ್ರತಂಡದಿಂದ ಡೈನಾಮಿಕ್ ಸ್ಟಾರ್ ದೇವರಾಜ್ ಹುಟ್ಟುಹಬ್ಬ ಆಚರಣೆ.

ಎನ್ ಗೊಂಬೆ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಾಣದ "ಉಸಿರೇ ಉಸಿರೇ" ಚಿತ್ರದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಅಭಿನಯಿಸುತ್ತಿದ್ದಾರೆ. "ಉಸಿರೇ ಉಸಿರೇ" ಚಿತ್ರತಂಡದಿಂದ ದೇವರಾಜ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ "ಉಸಿರೇ ಉಸಿರೇ" ಚಿತ್ರದಲ್ಲಿನ ದೇವರಾಜ್ ರವರ ವಿಭಿನ್ನ ಪಾತ್ರದಲ್ಲಿನ ಪೋಸ್ಟರ್ ಮತ್ತು ಮೇಕಿಂಗ್ ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಯಿತು. "ಬಿಗ್ ಬಾಸ್" ಖ್ಯಾತಿಯ ರಾಜೀವ್ ಈ...

ಸದ್ದಿಲ್ಲದೆ ಶುರುವಾಯಿತು “ಶರ”…

ಕೊರೋನ ನಂತರ ಸಾಲು ಸಾಲು ಹೊಸ ಚಿತ್ರಗಳು ಆರಂಭವಾಗುತ್ತಿದೆ. ಹೊಸ ಪ್ರಯತ್ನದೊಂದಿಗೆ ಬರುತ್ತಿರುವ ಹೊಸಬರ ಮೇಲೆ ಸಾಕಷ್ಟು ನಿರೀಕ್ಷೆ ಸಹ ಇದೆ. ಈ ಪೈಕಿ ಮತ್ತೊಂದು ಹೊಸತಂಡದ ಹೊಸಪ್ರಯತ್ನ "ಶರ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಪ್ರತ್ಯಂಗಿರ ದೇವಿ ದೇವಸ್ಥಾನದಲ್ಲಿ ನಡೆಯಿತು. ಡ್ರೀಮ್ಸ್ ಕ್ಯಾಪ್ಚರ್ ಮೂವಿ ಮೇಕರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಎಸ್...

ನವರಾತ್ರಿಯ ಆರನೇಯ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ಆರನೇಯ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಈಕೆಗೆ ಜೇನುತುಪ್ಪವನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ಬರೀ ನಾಲ್ಕೇ ನಾಲ್ಕು ಸಾಮಗ್ರಿ ಬಳಸಿ, ತಯಾರಿಸುವ ಪ್ರಸಾದದ ರೆಸಿಪಿಯನ್ನು ನಾವಿಂದು ಹೇಳಲಿದ್ದೇವೆ. ನವರಾತ್ರಿಯ ಐದನೇಯ ದಿನದ ಪ್ರಸಾದ ರೆಸಿಪಿ.. ಅರ್ಧ ಕಪ್ ಹಾಲಿನ ಕೆನೆ, ಒಂದು ಕಪ್ ಸೇಬು ಹಣ್ಣು, (ನೀವು ಇದರೊಂದಿಗೆ, ಬಾಳೆಹಣ್ಣು, ಚಿಕ್ಕು, ಇನ್ನಿತರೆ ಹಣ್ಣನ್ನು ಬಳಸಬಹುದು)....

ಸ್ಮೂತ್ ಸಿಲ್ಕಿ ಕೂದಲು ಬೇಕಾದರೆ, ಬಾಳೆಹಣ್ಣಿನ ಹೇರ್ ಮಾಸ್ಕ್ ಬಳಸಿ..

ಇತ್ತೀಚೆಗೆ ಯಾರೂ ಹೆಚ್ಚಾಗಿ ಬನಾನಾ ಹೇರ್ ಮಾಸ್ಕ್ ಬಳಸೋದಿಲ್ಲಾ. ಆದ್ರೆ ಬನಾನಾ ಹೇರ್ ಮಾಸ್ಕ್‌ನ್ನು ಸರಿಯಾದ ರೀತಿಯಲ್ಲಿ ಬಳಸಿದ್ರೆ, ಅದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ನಾವಿಂದು ಬನಾನಾ ಹೇರ್ ಮಾಸ್ಕ್ ತಯಾರಿಸೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. 2 ಬಾಳೆ ಹಣ್ಣು, 2 ಸ್ಪೂನ್ ಆ್ಯಲೋವೆರಾ, 2 ಸ್ಪೂನ್ ತೆಂಗಿನ ಎಣ್ಣೆ, 2...

ಈ 3 ವಸ್ತುವಿನಿಂದ ತಯಾರಿಸಿದ ಹೇರ್ ಮಾಸ್ಕ್ ಬಳಸಿದ್ರೆ, ಕೂದಲಿನ ಎಲ್ಲ ಸಮಸ್ಯೆಗೂ ಸಿಗತ್ತೆ ಪರಿಹಾರ..

ಕೂದಲು ಉದುರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ. ಅದೇ ರೀತಿ ಅದಕ್ಕೆ ತಕ್ಕ ಪರಿಹಾರವೂ ಇದೆ. ಆದ್ರೆ ಅದನ್ನ ಕಂಡುಕೊಳ್ಳೋಕ್ಕೆ ಸಮಯ ಬೇಕಷ್ಟೇ. ನೀವು ವಾರಕ್ಕೊಮ್ಮೆ ನಾವೀಗ ಹೇಳುವ ಹೇರ್ ಮಾಸ್ಕ್ ಬಳಸಿದ್ರೆ, ನಿಮ್ಮ ಕೂದಲಿನ ಎಲ್ಲ ಸಮಸ್ಯೆಗೆ ಪರಿಹಾರ ಸಿಗತ್ತೆ. ಈ 4 ಸ್ಥಳದಲ್ಲಿ ದುಡ್ಡು ಖರ್ಚು ಮಾಡೋಕ್ಕೆ ಕಂಜೂಸುತನ ಮಾಡಬೇಡಿ.. ನಾಲ್ಕು ಸ್ಪೂನ್...

ನವರಾತ್ರಿಯ ಐದನೇಯ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ಐದನೇಯ ದಿನ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಈ  ದಿನ ಬಾಳೆಹಣ್ಣನ್ನು ದೇವಿಗೆ ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ಇಂದು ಬಾಳೆ ಹಣ್ಣಿನ ಪಾಯಸದ ರೆಸಿಪಿಯನ್ನು ಹೇಳಲಿದ್ದೇವೆ. ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ.. ನಾಲ್ಕು ಬಾಳೆಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಒಂದು ಬೌಲ್‌ಗೆ ಹಾಕಿ. ಇದಕ್ಕೆ ಕುದಿಸಿ, ಆರಿಸಿದ ಹಾಲು, ಬೆಲ್ಲ, ಏಲಕ್ಕಿ ಪುಡಿ, ಕಾಯಿ ಹಾಲು...
- Advertisement -spot_img

Latest News

LPG ಗ್ರಾಹಕರಿಗೆ ಕೊನೆ ಅವಕಾಶ -ಆಗಸ್ಟ್ 23ರೊಳಗೆ ಈ ಕೆಲಸ ತಪ್ಪದೇ ಮಾಡಿ

ಎಲ್‌ಪಿಜಿ ಗ್ಯಾಸ್ ಗ್ರಾಹಕರಿಗೆ ಇಲ್ಲೊಂದು ಬಿಗ್ ಗುಡ್‌ನ್ಯೂಸ್ ಸಿಕ್ಕಿದೆ. ಈಗಾಗಲೇ ಮುಕ್ತಾಯವಾಗಬೇಕಿದ್ದ ಎಲ್‌ಪಿಜಿ ಗ್ಯಾಸ್ ಇ-ಕೆವೈಸಿ ಗಡುವನ್ನು ತೈಲ ಕಂಪನಿಗಳು ಆಗಸ್ಟ್ 23ರವರೆಗೆ ವಿಸ್ತರಿಸಿ ಎಂದು...
- Advertisement -spot_img