ಚಿನ್ನ ಹಾಗೂ ಬೆಳ್ಳಿ ಖರೀದಿಸಲು ಬಯಸುವ ಗ್ರಾಹಕರಿಗೆ ಇಂದು ಶುಭ ಸುದ್ದಿ ಸಿಕ್ಕಿದೆ. ಕೊಂಚ ಏರಿಕೆ ಕಂಡಿದ್ದ ಚಿನ್ನ-ಬೆಳ್ಳಿ ಬೆಲೆ ಗುರುವಾರದಿಂದ ಇಳಿಕೆಯಾಗಿದ್ದು, ಶುಕ್ರವಾರ ಬೆಳಿಗ್ಗೆ ಈ ಕುಸಿತ ಮತ್ತಷ್ಟು ಸ್ಪಷ್ಟವಾಗಿ ಕಂಡು ಬಂದಿದೆ.
ಸಂಕ್ರಾಂತಿ ಹಬ್ಬ ಹಾಗೂ ಮದುವೆ, ವೈವಾಹಿಕ ಸಮಾರಂಭಗಳ ಸಮಯದಲ್ಲಿ ಚಿನ್ನದ ಬೆಲೆ ಹೆಚ್ಚು ಚರ್ಚೆಯ ವಿಷಯವಾಗುತ್ತಾ ಇರುತ್ತದೆ. ಜನವರಿ ಕೊನೆಯಲ್ಲಿ...