ನಮ್ಮ ಮನೆ ಕ್ಲೀನ್ ಇರಬೇಕು. ಮನೆಗೆ ಅತಿಥಿಗಳು ಬಂದ್ರೆ, ನಮ್ಮ ಮನೆಯಲ್ಲಿ ಸ್ವಚ್ಛತೆ ನೋಡಿ ಕೊಂಡಾಡಬೇಕು. ಮನೆಯಲ್ಲಿ ಯಾವಾಗಲೂ ಧನಾತ್ಮಕ ಶಕ್ತಿಯ ಪರಿಣಾಮ ಹೆಚ್ಚಿರಬೇಕು. ಲಕ್ಷ್ಮೀಯ ಕೃಪಾಕಟಾಕ್ಷ ನಮ್ಮ ಮೇಲಿರಬೇಕು ಅನ್ನೋ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ. ಹಾಗಾಗಿಯೇ ಎಷ್ಟೋ ಹೆಣ್ಣು ಮಕ್ಕಳು, ಪ್ರತಿದಿನ 2ರಿದಂ 3 ಸಲ, ಕಸ ಗುಡಿಸಿ, ಮನೆ...