ರಾಜಕೀಯ:
ವಿದಾನಸೌಧ ದಲ್ಲಿ ಜಂಟಿ ಅಧಿವೇಶನ ನಡೆಯಲಿದ್ದುಇ ಜಂಟಿ ಅಧಿವೇಶನದಲ್ಲಿ ರಾಜ್ರಪಾಲರಾದ ತಾವಚಂದ್ರ ಗೊಹ್ಲೋಟ್ ಉಭಯ ಸಧನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಈ ನ್ನು ಈ ಅಧಿವೇಶನದಲ್ಲಿ ರಾಜ್ಯಪಾಲರ ಬಾಷಣ ಕತೂಹಲ ಕೆರಳಿಸಿದೆ. ಇನ್ನೇ ನು ಕೆಲವೇ ಕ್ಷಣಗಳಲ್ಲಿ ಅಧಿವೇಶನ ಶುರuವಾಗಲಿದ್ದು ಈಗಾಗಲೆ ವಿಧಾನಸೌಧರಾಜ್ಯಪಾಲರ ಆಗಮನವಾಗಿದ್ದು ರಾಜ್ಯಪಾಲನ್ನು ನಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್ ಸ್ವಾಗತಿಸಿದರು.
ಇನ್ನೊಂದು ವಿಚಾರವೆಂದರೆ...