Thursday, October 30, 2025

Kannada actor

Dr RajKumar – ಕತ್ತಲ ರಾತ್ರಿಯ ಕರಾಳ ಅಧ್ಯಾಯಕ್ಕೆ ಈಗ 25ವರ್ಷ

ಬೆಂಗಳೂರು : ವರ ನಟ ಡಾ. ರಾಜ್‌ ಕುಮಾರ್‌ ಅವರನ್ನು ಕಾಡುಗಳ್ಳ ವೀರಪ್ಪನ್‌ ಅಪಹಿರಿಸಿದ್ದ ದಿನಕ್ಕೆ ಇಂದು 25 ವರ್ಷಗಳಾಗಿವೆ. ಕನ್ನಡ ಚಿತ್ರರಂಗ ಉತ್ತುಂಗದಲ್ಲಿದ್ದ ಕಾಲವಾಗಿದ್ದ 2000ನೇ ಇಸ್ವಿಯಲ್ಲಿ ನಡೆದಿದ್ದ ಈ ಘಟನೆಯೂ ಸಾಕಷ್ಟು ಸುದ್ದಿಯಾಗಿತ್ತು. ಇಡೀ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಅಂದಿನ ರಾಜ್ಯ ಸರ್ಕಾರ ನೆರೆಯ ತಮಿಳುನಾಡು ಸರ್ಕಾರದೊಂದಿಗೆ ರಾಜ್‌...

ಕ್ರಾಂತಿ ಡಬ್ಬಿಂಗ್‌ಗೆ ಡಿ-ಬಾಸ್ ಎಂಟ್ರಿ..! ಡಿ-ಭಕ್ತಗಣಕ್ಕೆ ಸಿಕ್ತು ಬಿಗ್ ನ್ಯೂಸ್..!

ಡಿ-ಭಕ್ತಗಣಕ್ಕೆ ಸಿಕ್ತು ಬಿಗ್ ನ್ಯೂಸ್..! ಕನ್ನಡ ಚಿತ್ರರಂಗದಲ್ಲಿ ಈ ವರ್ಷದಲ್ಲಿ ರಿಲೀಸಾಗೋಕೆ ಸಜ್ಜಾಗಿರೋ ಬಿಗ್‌ಬಜೆಟ್ ಹಾಗೂ ಬಿಗ್ ಸ್ಟಾರ್‌ಗಳ ಸಿನಿಮಾ ಪಟ್ಟಿಯಲ್ಲಿ ಕ್ರಾಂತಿ ಸಿನಿಮಾ ಕೂಡ ಒಂದು. ಇತ್ತೀಚಿಗಷ್ಟೇ ಪೋಲ್ಯಾಂಡ್‌ನಿAದ ಶೂಟಿಂಗ್ ಮುಗಿಸಿ ಬಂದಿರೋ ಕ್ರಾಂತಿ ಚಿತ್ರತಂಡ ಬಂದಾಗಿನಿAದಲೂ ಒಂದು ಅಪ್ಡೇಟ್ ಸಹ ಕೊಟ್ಟಿಲ್ಲ ಅಂತ ಅಭಿಮಾನಿಗಳು ಬೇಸರದಲ್ಲಿದ್ರು. ಆದ್ರೆ ಈಗ ಕೊಟ್ಟಿದ್ದಾರೆ ನೋಡಿ ಅಸಲಿ...

“ಎಕ್ಸ್ ಕ್ಯೂಸ್ ಮಿ” ನನ್ನ ಮೊದಲನೇ ಸಿನಿಮಾ ಅಲ್ಲ..! ಮತ್ತೆ ಬರಲಿದೆ ರಮ್ಯಾ-ಸುನಿಲ್ ಕಾಂಬೋ ಸಿನಿಮಾ..?

ಶೀಘ್ರದಲ್ಲೇ ನಟ "ಸುನಿಲ್ ರಾವ್" ಸಿನಿಜರ್ನಿಯ ಕಂಪ್ಲೀಟ್ ಸಂದರ್ಶನ..! ಕನ್ನಡ ಚಿತ್ರರಂಗದ ಅದ್ಭುತ ನಟ ಸುನಿಲ್ ರಾವ್ ಎಲ್ಲೋಗ್ಬಿಟ್ರಪ್ಪಾ ಅಂತ ಎಲ್ರೂ ಅಂದ್ಕೊಳ್ತಿರುವಾಗ 2017 ರಲ್ಲಿ ಕನ್ನಡದ ಮೊಟ್ಟ ಮೊದಲ ವೆಬ್ ಸೀರಿಸ್ ಲೂಸ್ ಕನೆಕ್ಷನ್ ಮೂಲಕ ಮತ್ತೆ ಚಿತ್ರರಂಗಕ್ಕೆ ಕನೆಕ್ಷನ್ ಆದರು. 2010 ರಲ್ಲಿ ತೆರೆಕಂಡಿದ್ದ "ಪ್ರೇಮಿಸಂ" ಸಿನಿಮಾ ಬಳಿಕ ಈಗ ಬರೋಬ್ಬರಿ 8...

ಸಕಲ ಸರ್ಕಾರಿ ಗೌರವದಿಂದ ಅಂತ್ಯಕ್ರಿಯೆ..!

www.karnatakatv.net: ಹೃದಯಾಘಾತದಿಂದ ನಿಧನರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಈಗಾಗಲೇ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಇಡೀ ದಿನ ಅಭಿಮಾನಿಗಳು ಹಾಗೂ ಆತ್ಮೀಯರು, ಗಣ್ಯರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶವಿತ್ತು ಹಾಗೇ ಇಂದು ಕೂಡಾ ಸಂಜೆಯವರೆಗೂ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ....

ಅದ್ಧೂರಿಯಾಗಿ ನೆರವೇರಿದ ಶಾಸಕ ಕುಮಾರ್ ಬಂಗಾರಪ್ಪ ಪುತ್ರಿಯ ನಿಶ್ಚಿತಾರ್ಥ…!

ಸೊರಬ ಕ್ಷೇತ್ರದ ಶಾಸಕ ಹಾಗೂ ಕನ್ನಡ ಚಿತ್ರರಂಗದ ನಟ ಕುಮಾರ್ ಬಂಗಾರಪ್ಪ ಪುತ್ರಿ ನಿಶ್ಚಿತಾರ್ಥ ಅದ್ಧೂರಿಯಾಗಿ ನಿನ್ನೆ ನಡೆದಿದೆ. ಕುಮಾರ್​ ಬಂಗಾರಪ್ಪ ಪುತ್ರಿ ಲಾವಣ್ಯ ಹಾಗೂ ವಿಕ್ರಮಾದಿತ್ಯ ಉಂಗುರ ಬದಲಿಸಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಎರಡು ಕುಟುಂಬಸ್ಥರು ಭಾಗಿಯಾಗಿದ್ದರು. ಮಗಳ ನಿಶ್ಚಿತಾರ್ಥದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕುಮಾರ್ ಬಂಗಾರಪ್ಪ, ನಿಮ್ಮೆಲ್ಲರ ಆಶಿರ್ವಾದ ಬಯಸುತ್ತೇನೆ. ನಮ್ಮ ಕುಟುಂಬದ...

ಇಂಟರ್ ನ್ಯಾಷನಲ್ ಬಾಡಿ ಬಿಲ್ಡರ್ ಜಿಮ್ ರವಿ ಈಗ ‘ಪುರುಷೋತ್ತಮ’….

ವಿಶ್ವಮಟ್ಟದ ಬಾಲಿ ಬಿಲ್ಡಿಂಗ್ ನಲ್ಲಿ ಹೆಸ್ರು‌ ಮಾಡಿದವರು.. ಬಣ್ಣನ‌ ನಂಟು ಇವ್ರಿಗೆ ಉಂಟು.. ಬಟ್ ಹೀರೋ ಆಗಿ‌‌ ಮಿಂಚುವ ಅವಕಾಶ ಸಿಕ್ಕಿರಲಿಲ್ಲ. ಹಾಗಂತ ಜಿಮ್ ರವಿ ಕನ್ನಡ ಇಂಡಸ್ಟ್ರೀಯಲ್ಲಿ‌ ಮಿಂಚಿಲ್ಲ ಅಂತಲ್ಲ. ಇವ್ರ ಭತ್ತಳಿಕೆಯಲ್ಲಿ ಬರೋಬ್ಬರಿ 140ಕ್ಕೂ ಹೆಚ್ಚು ಸಿನಿಮಾಗಳ‌ ಲಿಸ್ಟ್ ಇದೆ. ಪೋಷಕ‌ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದ ಜಿಮ್ ರವಿ ಅವರು ಈಗ ಹೀರೋ...

ಶಿವಮೊಗ್ಗದಲ್ಲಿ ಭಾರೀ ಸ್ಫೋಟ: ಮಡಿದವರಿಗಾಗಿ ಕಂಬನಿ ಮಿಡಿದ ಕಿಚ್ಚ ಸುದೀಪ್..!

ಶಿವಮೊಗ್ಗ ತಾಲೂಕಿನ ಹುಣಸೋಡು ಬಳಿಯ ಕಲ್ಲಿನ ಕ್ವಾರಿಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿ ಹಲವು ಮಂದಿ ಮೃತಪಟ್ಟಿದ್ದಾರೆ. ಸ್ಫೋಟದ ರಭಸಕ್ಕೆ ನೂರು ಕಿಮೀ ದೂರದವರೆಗೆ ಭೂಮಿ ಕಂಪಿಸಿದೆ ಎನ್ನಲಾಗ್ತಿದೆ. ಸ್ಫೋಟ ಸ್ಥಳದ ಅಕ್ಕಪಕ್ಕದ ಹಳ್ಳಿಯ ಮನೆಗಳು ಅಲುಗಾಡಿ ಹೋಗಿವೆ. ಸ್ಫೋಟದಲ್ಲಿ 15 ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗ್ತದೆ. ಆದರೆ, ಸಾವಿನ ಸಂಖ್ಯೆ ಎಷ್ಟು ಎಂಬುದು...

‘ಆ’ ದಿನದಂದೇ ಹೊಸ ಕೆಲಸಕ್ಕೆ ಕೈ ಹಾಕಿದ ಸ್ಯಾಂಡಲ್ ವುಡ್ ಚಿಟ್ಟೆ…! ವಸಿಷ್ಠ ‘ಸಿಂಹ’ನ ನಡೆಗೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆ

ಗಾಂಧಿನಗರದಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂನಿಂದಲ್ಲೇ ಖ್ಯಾತಿ ಪಡೆದಿರುವ ಕಂಚಿನ ಕಂಠದ ನಟ ವಸಿಷ್ಠ ಸಿಂಹ. ಸಾಫ್ಟವೇರ್ ಕ್ಷೇತ್ರದಲ್ಲಿ ಲಕ್ಷ-ಲಕ್ಷ ಸಂಬಳ ಬಿಟ್ಟು ಬಣ್ಣದ ಬದುಕಿನಲ್ಲಿ ನೆಲೆಕಟ್ಟಿಕೊಳ್ಳುವ ಆಸೆ ಹೊತ್ತು ಬಂದ ಮೈಸೂರಿನ ಹುಡ್ಗ ಇಂದು ಕನ್ನಡ ಸಿನಿಮಾ ಇಂಡಸ್ಟ್ರೀಯ ಬಹುಬೇಡಿಕೆ ನಟ. ರುದ್ರತಾಂಡವ, ರಾಜಾಹುಲಿ ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಎನಿಸಿಕೊಂಡ ಬಳಿಕ ವಸಿಷ್ಠ ಪೂರ್ಣ...

ಕಿಚ್ಚನ ಟ್ವೀಟರ್ ಹ್ಯಾಕ್ ಗೆ ಯತ್ನ! ಈ ಪ್ರಕರಣದ ಹಿಂದೆ ಕಾಣದ ಕೈಗಳ ಆಟ!

ಗಾಂಧಿನಗರದಲ್ಲಿ ಸದ್ಯ ಕಿಚ್ಚ ಸುದೀಪ್ ಬಗ್ಗೆಯೇ ಟಾಕ್ ಅಂಡ್ ನ್ಯೂಸ್. ಕಳೆದ ಒಂದು ವಾರವಾಯ್ತು ಕಿಚ್ಚ ಸುದೀಪ್ ಪೈಲ್ವಾನ್ ಸಿನಿಮಾ ಪೈರಸಿ ವಿಚಾರವಾಗಿ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸ್ಟಾರ್ ವಾರ್ ನಡೆದು ಬಿಟ್ಟಿದೆ. ಇದರ ಬೆನ್ನಲ್ಲೇ ಸುದೀಪ್ ಟ್ವೀಟರ್ ಹ್ಯಾಕ್ ನಡೆದಿದೆ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಕಿಚ್ಚ ಸುದೀಪಣ್ಣ ಟ್ವಿಟ್ಟರ್ ಹ್ಯಾಕ್...
- Advertisement -spot_img

Latest News

Sandalwood News: ತಾರತಮ್ಯ ಇದ್ಯಾ? ಹೆಣ್ಮಕ್ಳು ಎಲ್ಲಿ ಸೇಫ್?: Anita Bhat Podcast

Sandalwood News: ಸಿನಿಮಾ ಇಂಡಸ್ಟ್ರಿಯಲ್ಲಿ ತಾಾರತಮ್ಯ ಇದೆಯಾ..? ಇದನ್ನು ನೀವು ಅನುಭವಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ನಟಿ ಅನಿತಾ ಭಟ್, ತಾರತಮ್ಯ ಎಲ್ಲೆಡೆ ಇದೆ ಎಂದಿದ್ದಾರೆ. https://www.youtube.com/watch?v=DFhsZdxnzUk ತಾರತಮ್ಯ...
- Advertisement -spot_img