Friday, December 26, 2025

kannada movies

ಸೀರಿಯಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್

ಕರ್ನಾಟಕ ಟಿವಿ : ಕಳೆದೊಂದೂವರೆ ತಿಂಗಳಿನಿಂದ ಸೀರಿಯಲ್ ಶೂಟಿಂಗ್ ಸ್ಟಾಪ್ ಆಗಿತ್ತು.. ಹೀಗಾಗಿ ಮನೆಯಲ್ಲಿ ಮಹಿಳೆಯರೆಲ್ಲಾ ಮತ್ತೆ ರಿಪೀಟ್ ಶೋ ಯಾಕಪ್ಪ ನೊಡೋದು ಅಂತ ರಿಮೋಟ್ ಅನ್ನ ಗಂಡಂದಿರ ಕೈಗೆ ಕೊಟ್ಟಿದ್ರು.. ಇದೀಗ ಧಾರವಾಹಿ ಶೂಟಿಂಗ್ ಗೆ ಸರ್ಕಾರ  ಷರತ್ತು ಬದ್ಧ ಗ್ರೀನ್ ಸಿಗ್ನಲ್ ನೀಡಿದೆ.. ಇಂದು ಕಿರುತೆರೆ ಕಲಾವಿದರ ಸಂಘ ಸಿಎಂ ಯಡಿಯೂರಪ್ಪ...

ಚಂದನ್ ಶೆಟ್ಟಿ ಆದ್ಮೇಲೆ ರಾಧಿಕಾ ಕುಮಾರಸ್ವಾಮಿ..!

ಯುವ ದಸರಾದಲ್ಲಿ ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಸಿನಿಮಾ ಆಡಿಯೋ ಲಾಂಚ್.. ಚಂದನ್ ಶೆಟ್ಟಿ ನಿವೇದಿತಾಗೆ ಪ್ರೇಮನಿವೇದನೆ ಮಾಡಿ ಕೆಲವರ ವಿರೋಧಕ್ಕೆ ಕಾರಣವಾಗಿತ್ತು. ದಸರಾ ಸರ್ಕಾರದ ಕಾರ್ಯಕ್ರಮ ಇದು ಖಾಸಗಿ ಕಾರ್ಯಕ್ರಮ ಅಲ್ಲ ಅಂತ. ಇದೀಗ ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಆಡಿಯೋ ಲಾಂಚ್ ಮಾಡಿರೋದು ಕೆಲವರ ವಿರೋಧಕ್ಕೆ ಕಾರಣವಾಗಿದೆ.

ಡಿ ಬಾಸ್ ಒಡೆಯ ಮೋಷನ್ ಪೋಸ್ಟರ್ ರಿಲೀಸ್

https://www.youtube.com/watch?v=kduqS5JCGOc ಕರ್ನಾಟಕ ಟಿವಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ..  ಸಂದೇಶ್ ಪ್ರೊಡಕ್ಷನ್ ಯೂಟ್ಯೂಬ್ ಚಾನಲ್ ನಲ್ಲಿ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು ಡಿ ಬಾಸ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.. ಎಂಡಿ ಶ್ರೀಧರ್ ನಿರ್ದೇಶನದ ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾ ಶೀಘ್ರವೇ ತೆರೆಗೆ ಅಪ್ಪಳಿಸಲಿದೆ..

ಮೊಮ್ಮಕ್ಕಳ ಜೊತೆ ಜಗ್ಗೇಶ್ ಆಟ..!

ನವರಸ ನಾಯಕ ಜಗ್ಗೇಶ್ ತಮ್ಮ ಜೀವನವನ್ನ ತುಂಬಾ ಚೆನ್ನಾಗಿ ಅನುಭವಿಸುತ್ತಿದ್ದಾರೆ. ರಾಯರ ಆರಾಧಕ, ಕಲಾರಾಧಕ ಹೀಗೆ ಜಗ್ಗೇಶ್ ಎಲ್ಲಾ ಜೀವನವನ್ನ ಸಂತೃಪ್ತಿಯಿಂದ ಇದ್ದಾರೆ. ಶೂಟಿಂಗ್ ಟೈಮ್ ನಲ್ಲಿ ನಟನಾಗಿ, ಮಕ್ಕಳ ಜೊತೆ ಮಗುವಾಗಿ ಜಗ್ಗೇಶ್ ಇರ್ತಾರೆ. ಇದೀಗ ಮೊಮ್ಮಕ್ಕಳೊಂದಿಗಿನ ಆನಂದವನ್ನ ಫೇಸ್ ಬಿಕ್ ನಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ. ಅರ್ಜುನ ಅರ್ಹ ಯುಷಾನ್ ...

ಕೊಂಚ ಗ್ಯಾಪ್ ಬಳಿಕ ಮತ್ತೆ ನಟನೆಗೆ ಮರಳಿದ ಕರುನಾಡ ಚಕ್ರವರ್ತಿ..!

ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಅಂದ್ರೇನೆ ಹಾಗೇ ಉತ್ಸಾಹ ಚಿಲುಮೆ. ಈಗಿನ ಯೂತ್ಸ್​ಗೆ ರೋಲ್​ ಮಾಡೆಲ್​. 55 ಹರೆಯದ ಈ ಎನರ್ಜಿಟಿಕ್ ಸ್ಟಾರ್​ 2 ತಿಂಗಳಿನಿಂದ ಚಿತ್ರೀಕರಣದಿಂದ ದೂರವೇ ಉಳಿದಿದ್ರು. ಬಿಕಾಸ್​ ಬಲಕೈ ನೋವಿನಿಂದ ಬಳಲುತ್ತಿದ್ದ ಶಿವಣ್ಣ ಯಶಸ್ವಿ ಶಾಸ್ತ್ರ ಚಿಕಿತ್ಸೆ ಬಳಿಕ ರೆಸ್ಟ್​ ಮೂಡ್​ಗೆ ಜಾರಿದ್ರು. ಆದ್ರೀಗ ಕೊಂಚ ಗ್ಯಾಪ್ ಬಳಿಕ ಮತ್ತೆ...

ಇದಪ್ಪ ‘ಪೈಲ್ವಾನ್’ ಕ್ರೇಜ್​..!

ಕಿಚ್ಚ ಸುದೀಪ್​ ಅಭಿನಯದ ಮೋಸ್ಟ್ ಅಪ್​ಕಮ್ಮಿಂಗ್ ಸಿನಿಮಾ ಪೈಲ್ವಾನ್ ಇದೇ ತಿಂಗಳು 12ರಂದು ಐದು ಭಾಷೆಯಲ್ಲಿ ವರ್ಡ್​​ವೈಡ್​ ಬಿಗ್​ ಸ್ಕ್ರೀನ್​ಗೆ ಲಗ್ಗೆ ಇಡ್ತಿದೆ. ಕುಸ್ತಿ ಅಖಾಡದಲ್ಲಿ ತೊಡೆ ತಟ್ಟಲಿರೋ ಸುದೀಪ್​ ಪೈಲ್ವಾನ್ ಅವತಾರ ನೋಡೋದಿಕ್ಕೆ ಅಭಿಮಾನಿಗಳು ಫುಲ್ ಎಕ್ಸೈಟ್ ಆಗಿದ್ದಾರೆ. ಈಗಾಗ್ಲೇ ಬುಕ್​ ಮೈ ಶೋದಲ್ಲಿ ಮುಂಗಡ ಟಿಕೆಟ್​ ಬುಕಿಂಗ್ ಆರಂಭವಾಗಿದ್ದು, ಅಭಿಮಾನಿಗಳು...

ಕನ್ನಡದಲ್ಲಿ ಪತ್ರ ಬರೆದ ಹರಿಪ್ರಿಯಾ, ಅಭಿಮಾನಿಗಳಿಗೆ ಹೇಳಿದ್ದೇನು..?

ಕನ್ನಡ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಅದೆಷ್ಟೋ ನಟಿಯರು, ದಕ್ಷಿಣ ಭಾರತದ ತೆಲುಗು, ತಮಿಳು ಮಲಯಾಳಂ ಸೇರಿದಂತೆ ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿ ಸ್ಟಾರ್​​ ನಟಿಯರಾಗಿ ಮಿಂಚುತ್ತಿದ್ದಾರೆ. ಶ್ರದ್ಧಾ ಶ್ರೀನಾಥ್, ರಶ್ಮಿಕಾ ಮಂದಣ್ಣ, ಅನುಷ್ಕಾ ಶೆಟ್ಟಿ , ಹರಿಪ್ರಿಯಾ ಸೇರಿದಂತೆ ಹತ್ತು ಹಲವು ನಟಿಯರು ಈ ಸಾಲಿನಲ್ಲಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದಿಂದ ಸಾಕಷ್ಟು...
- Advertisement -spot_img

Latest News

Sandalwood: ಮೀ ಟೂ ಆರೋಪಗಳ ಬಗ್ಗೆ ನಿರ್ದೇಶಕಿ ರೂಪಾ ಅಯ್ಯರ್ ಹೇಳಿದ್ದೇನು..?

Sandalwood: ಸ್ಯಾಂಡಲ್ವುಡ್‌ನಲ್ಲಿ ಮೀ ಟೂ ಆರೋಪದ ಬಗ್ಗೆ ನಿರ್ದೇಶಕಿ, ನಿರ್ಮಾಪಕಿ ರೂಪಾ ಅಯ್ಯರ್ ಮಾತನಾಡಿದ್ದಾರೆ. https://youtu.be/mdDS2w0roQs ನಿಮಗೆ ಸಮಸ್ಯೆಯಾದಾಗ ದೂರದ ನೀವು, ಕೆಲ ವರ್ಷಗಳ ಬಳಿ ನನಗೂ ಹೀಗೆ...
- Advertisement -spot_img