Friday, August 29, 2025

kannada news updates

ಕನ್ನಡಿಗ ಸುನಿಲ್ ಕುಮಾರ್ ಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಕರ್ನಾಟಕ ಟಿವಿ : ಉದಯೋನ್ಮುಖ ಶಿಕ್ಷಣ ಕ್ಷೇತ್ರದ ನೇತಾರ ಸುನಿಲ್ ಕುಮಾರ್ ಅವರು ಶಿಕ್ಷಣ ಕ್ಷೇತ್ರ ಹಾಗೂ ಸಮಾಜಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ದುಬೈನ ಅಮಿಟಿ ವಿಶ್ವವಿದ್ಯಾಲಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಶೇಷ ಸಲಹೆಗಾರ ಡಾ.ದೀಪಕ್ ವೊಹ್ರಾ ಹಾಗೂ...

ಎಡ, ಬಲ ಸಂಘರ್ಷ : ನಿರುದ್ಯೋಗ, ರೈತರ ಪಾಡು ಕೇಳೋರ್ಯಾರು..?

ಕರ್ನಾಟಕ ಟಿವಿ : ದೇಶದಲ್ಲಿ ಈಗ ಸಿಎಎ, ಎನ್ ಆರ್ ಸಿ, ಎನ್ ಪಿಆರ್ ಭಾರೀ ಗಲಾಟೆ ಗದ್ದಲಕ್ಕೆ ಕಾರಣವಾಗಿದೆ.. ಈ ನಡುವೆ ಕಳೆದೊಂಡು ವರ್ಷದಿಂದ ದೇಶಾದ್ಯಂತ ಕೋಟ್ಯಂತರ ಜನ ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ.. ಪ್ರತೀ ವರ್ಷ ಪದವಿ ಮುಗಿಸಿ ಕೆಲಸ ಸಿಗುತ್ತೆ ಅಂತ ಕಾಯ್ತಿರೋ ಕೋಟ್ಯಂತರ ಯುವ ಜನತೆ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ..  ಇತ್ತ 2000 ನೇ ಇಸವಿಯಲ್ಲಿ...

ಎಣ್ಣೆ ನಮ್ದು ಊಟ ನಿಮ್ದು – 2019 ಬಂಪರ್ ಲಕ್ಕಿ ಡ್ರಾಗೆ ಮುಗಿಬಿದ್ದ ಜನ

ಕರ್ನಾಟಕ ಟಿವಿ : ಎಲ್ರೂ ಎಣ್ಣೆ ನಮ್ದು ಊಟ ನಿಮ್ದು ಸಾಂಗ್ ಕೇಳಿದ್ದೀರಿ. ಆದ್ರಿಲ್ಲಿ ಸ್ವಲ್ಪ ಚೇಂಜ್ ಎಣ್ಣೆ ನಮ್ದು ಊಟ ನಿಮ್ದು ಅಂತಿದ್ದಾರೆ ಇವರು.. ಸೋಷಿಯಲ್ ಮಿಡಿಯಾದಲ್ಲಿ ಈ ಪೋಸ್ಟ್ ಈಗಾಗಲೇ ಭಾರೀ ವೈರಲ್ ಆಗಿದೆ. ಇಯರ್ ಎಂಟ್ ಪಾರ್ಟಿ ಪ್ರಯುಕ್ತ ಈ ರೀತಿಯಾದ ಲಕ್ಕಿ ಡ್ರಾವನ್ನ ಕೋಟೇಶ್ವರ ಮೀನು ಮಾರ್ಕೆಟ್ ಹತ್ತಿರ...

ಯಶವಂತಪುರದ ಯಜಮಾನ ಯಾರು..?

ಕರ್ನಾಟಕ ಟಿವಿ : ಎಸ್.ಟಿ ಸೋಮಶೇಖರ್ ಗೆದ್ದು ಸಚಿವರಾಗ್ತಾರಾ..? ಮೂರನೇ ಬಾರಿಯಾದ್ರೂ ಜವರಾಯಿಗೌಡರಿಗೆ ಜಯದ ಮಾಲೆ ಸಿಗುತ್ತಾ..? ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರಾ ಅಥವಾ ಠೇವಣಿ ಕಳೆದುಕೊಳ್ತಾರಾ..? ಡಿಕೆಶಿ-ಹೆಚ್ಡಿಕೆ ಗೇಮ್ ವರ್ಕೌಟ್ ಆಗುತ್ತಾ..? ಯಶವಂತಪುರದ ಗೌಡ ಯಾರು..? ಇದೆಲ್ಲದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.. ಬೆಂಗಳೂರಲ್ಲಿ ಅತೀದೊಡ್ಡ ವಿಧಾನಸಭಾ ಕ್ಷೇತ್ರದಲ್ಲಿ ಯಶವಂತಪುರ ವಿಧಾನಕ್ಷೇತ್ರವೂ ಒಂದು.....

ಡಿಂಪಲ್ ಕ್ವೀನ್ ಮನೆ ಸೇರಿದ ದುಬಾರಿ ಕಾರು

ಕರ್ನಾಟಕ ಟಿವಿ : ಡಿಂಪಲ್ ಕ್ವೀನ್ ರಚಿತಾ ರಾಮ್ ಮನೆಗೆ ದುಬಾರಿ ಗೆಳೆಯನನ್ನ ಕರೆತಂದಿದ್ದಾರೆ.. ತನ್ನ ನೆಚ್ಚಿನ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಸೀರಿಸ್ ಕಾರನ್ನ ಗುಳಿಕೆನ್ನೆ ಚಲುವೆ ರಚಿತಾ ರಾಮ್ ಖರೀದಿದ್ದಾರೆ. ಈ ಕಾರಿನ ಷೋ ರೂಂ ಬೆಲೆ 88 ಲಕ್ಷವಿದ್ದು ಆರ್ಟಿಓ, ರೋಡ್ ಟ್ಯಾಕ್ಸ್, ಇನ್ಶುರೆನ್ಸ್ ಸೇರಿ ಇದರ ಬೆಲೆ ಕೋಟಿ ದಾಟಲಿದೆ.. ಕಸ್ತೂರ್ ಬಾ ರಸ್ತೆಯ ಮರ್ಸಿಡಿಸ್...

ಕಾಗವಾಡದ ಕಿಂಗ್ ಯಾರು..?

20 ವರ್ಷಗಳ ಕಾಲ ಕಾಗವಾಡ ಶಾಸಕರಾಗಿದ್ದ ರಾಜು ಕಾಗೆ ಕೈಕೊಟ್ಟ ಕಮಲ.. ಕೈಬಿಟ್ಟು ಕಮಲ ಹಿಡಿದು ಉಪಚುನಾವಣೆಗೆ ಕಾರಣರಾದ ಶ್ರೀಮಂತ ಪಾಟೀಲ..  ಇಬ್ಬರಲ್ಲಿ ಈ ಬಾರಿ ಕಾಗವಾಡ ಗದ್ದುಗೆ ಏರೋದ್ಯಾರು..? ಇದೆಲ್ಲಾದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.. ಕಾಗವಾಡದಲ್ಲಿ ರಾಜು ಕಾಗೆ ವರ್ಸಸ್ ಶ್ರೀಮಂತ ಪಾಟೀಲ್ ಬೆಳಗಾವಿ ಜಿಲ್ಲೆಯ ರಾಜಕಾರಣ ಒಂದು ರೀತಿಯ ವಿಭಿನ್ನ ಹಾಗೂ ವಿಚಿತ್ರ.. ಇಲ್ಲಿ...

ಹುಣಸೂರಿನ ಹುಲಿ ಯಾರು..?

ಹುಣಸೂರಿನಲ್ಲಿ ವಿಶ್ವನಾಥ್ ವಿಜಯ ಪತಾಕೆ ಹಾರಿಸ್ತಾರಾ..? ಕಾಂಗ್ರೆಸ್ಸಿನ ಮಂಜುನಾಥ್ ಮರಳಿ ಕ್ಷೇತ್ರ ಕೈ ವಶ ಮಾಡಿಕೊಳ್ತಾರಾ..? ತನ್ನ ಸ್ಥಾನವನ್ನ ಉಳಿಸಿಕೊಳ್ಳುತ್ತಾ ಕುಮಾರಸ್ವಾಮಿ ಪಕ್ಷ..? ಹುಣಸೂರಿನ ಹುಲಿ ಯಾರು..? ಕ್ಷೇತ್ರದ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.. ಮೈಸೂರಿನಲ್ಲಿ ಈ ಹಿಂದೆ ಬೈ ಎಲೆಕ್ಷನ್ ಬೃಹತ್ ಕಾಳಗಕ್ಕೆ ಸಾಕ್ಷಿಯಾಗಿದ್ದು ಚಾಮುಂಡೇಶ್ವರಿ ಕ್ಷೇತ್ರ. ಕಳೆದ ವಿಧಾನಸಭಾ ಸಾರ್ವತ್ರಿಕಾ ಚುನಾವಣೆ ವೇಳೆ ಸಿದ್ದರಾಮಯ್ಯ, ಜಿ.ಟಿ...

ರಾಜ್ಯದ 14 ಕಡೆ ಸಿಬಿಐ ಭರ್ಜರಿ ದಾಳಿ

ಐಎಂಎ ಕಂಪನಿಯಿಂದ ಬಹುಕೋಟಿ  ರೂಪಾಯಿ ವಂಚನೆ ಸಂಬಂಧಿಸಿಂದತೆ ರಾಜ್ಯದ 14 ಕಡೆಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಡಿವೈಎಸ್ ಪಿ ಶ್ರೀಧರ್ ಸೇರಿದಂತೆ ಹಲವು ಅಧಿಕಾರಿಗಳ ಮನೆಯ ಮೇಲೆ  ಸಿಬಿಐ ಇಂದು ದಾಳಿ ನೆಡೆಸಿದೆ . ರಾಮನಗರ, ಮಂಡ್ಯ, ಬೆಳಗಾವಿ ಹಾಗೂ ಉತ್ತರ ಪ್ರದೇಶದ ಮೀರತ್ ನಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪೊಲೀಸ್ ಅಧಿಕಾರ ಮನೆಯ ಮೇಲೆ ಹೆಚ್ಚಾಗಿ ದಾಳಿ ನಡೆಸಾಲಗಿದೆ...

ಸಿದ್ಧು ಕಟ್ಟಿಹಾಕಲು ಸಿಎಂ ಬಿಎಸ್ವೈ ಹೊಸ ಅಸ್ತ್ರ

ಬೆಂಗಳೂರು : ಸಿಎಂ ಯಡಿಯೂರಪ್ಪ ಅನರ್ಹ ಶಾಸಕರು ರಾಜೀನಾಮೆ ಕುರಿತಂತೆ ಮಾತನಾಡಿರುವ ಆಡಿಯೋ ಲೀಕ್ ಮುಂದಿಟ್ಟುಕೊಂಡು ಯಡಿಯೂರಪ್ಪರ ರಾಜೀನಾಮೆ ಕೇಳುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಕಟ್ಟಿಹಾಕಲು ಸಿಎಂ ಬಿಎಸ್ ಯಡಿಯೂರಪ್ಪ ಹೊಸ ಅಸ್ತ್ರ  ಪ್ರಯೋಗಿಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ನಡೆದಿದ್ದ ಸೈಟ್ ಹಂಚಿಕೆಗಳ ಬಗ್ಗೆ ತನಿಖೆಗೆ ಸೂಚಿಸಿ ಸಿದ್ದರಾಮಯ್ಯರನ್ನು ಕಾನೂನಿನ ಕುಣಿಕೆ ಸಿಲುಕಿಸಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ....

BSY HDK ಸೀಕ್ರೆಟ್ ಡೀಲ್, ಮೋದಿ, ಅಮಿತ್ ಶಾ ಕಂಗಾಲ್..!

ಕರ್ನಾಟಕ ಟಿವಿ : ರಾಜ್ಯ ಬಿಜೆಪಿ ಸದ್ಯಕ್ಕೆ ಯಡಿಯೂರಪ್ಪ ಇಲ್ಲದೇ ಹೋದರೆ ಶಕ್ತಿ ಹೀನಾ.. ಈ ವಿಷಯ ಬರೀ ಯಡಿಯೂರಪ್ಪ ಬೆಂಬಲಿಗರಷ್ಟೇ ಅಲ್ಲ ಸ್ವತಃ ಮೋದಿ, ಅಮಿತ್ ಶಾ ಗೂ ಗೊತ್ತಿರುವ ವಿಷಯವೇ.. ಆದರೂ ಕಳೆದ 5 ವರ್ಷಗಳಿಂದ ಯಡಿಯೂರಪ್ಪಗೆ ಮೋದಿ, ಅಮಿತ್ ಶಾ ಮಾಡಿದ ಅವಮಾನಗಳು ಒಂದಾ-ಎರಡಾ..? 5 ವರ್ಷಗಳಲ್ಲಿ 5 ಬಾರಿ...
- Advertisement -spot_img

Latest News

ಭಾರತೀಯರು 3 ಮಕ್ಕಳನ್ನು ಮಾಡಿಕೊಳ್ಳಬೇಕು: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್

Delhi: ಭಾರತೀಯರು 3 ಮಕ್ಕಳನ್ನು ಮಾಡಿಕೊಳ್ಳಿ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಭಾಗವತ್, ಭಾರತದಲ್ಲಿರುವರು 3 ಮಕ್ಕಳನ್ನು ಮಾಡಿಕೊ`ಂಡರೆ ಬೆಂಬಲಿಸುವುದಾಗಿ...
- Advertisement -spot_img