Saturday, December 21, 2024

kannada news updates

ಡಿಕೆಶಿಗೆ ಜಾಮೀನು, ಆದ್ರೆ ಮತ್ತೆ ಬಂಧನದ ಭೀತಿ..!

ದೆಹಲಿ ನಿವಾಸದಲ್ಲಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ. ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ದೆಹಲಿ ಹೈಕೋರ್ಟ್, ಡಿಕೆ ಶಿವಕುಮಾರ್ ಅವರ ಅನಾರೋಗ್ಯ ಗಮನದಲ್ಲಿಟ್ಟುಕೊಂಡು 3 ಷರತ್ತುಗಳ ಜಾಮೀನು ನೀಡಿದೆ. ಡಿಕೆ ಶಿವಕುಮಾರ್ ಅವರು ತಮ್ಮ ಪಾಸ್ ಪೋರ್ಟ್...

ಬಿಜೆಪಿಗೆ ಚಕ್ರವರ್ತಿ ಸೂಲಿಬೆಲೆ ಅನಿವಾರ್ಯ, ಯಾಕೆ ಗೊತ್ತಾ..?

ಕರ್ನಾಟಕ ಟಿವಿ : ಮೀಸೆ ಬಂದ ಗಂಡಸಿಗೆ ನೆಲ ಕಾಣಲ್ವಂತೆ.. ಅಧಿಕಾರದ ಮದ ಏರಿದವರಿಗೆ ಮತದಾರ ಕಾಣಲ್ವಂತೆ.. ಆದ್ರೆ, ರಾಜ್ಯ ಬಿಜೆಪಿಯ ಕೆಲ ನಾಯಕರಿಗೆ ತಾವು ಅಧಿಕಾರಕ್ಕೆ ಬಂದ ಕಾರ್ಯಕರ್ತರು ಕಾಣಿಸ್ತಿಲ್ಲ.. ಇದಿಷ್ಟೆ ಅಲ್ಲ, ಲೋಕಸಭಾ ಚುನಾವಣೆಯಲ್ಲಿ ಯಾವುದೇ ಲಾಭದ ನಿರೀಕ್ಷೆಯಿಲ್ಲದೆ ಬಿಜೆಪಿ ಗೆಲುವಿಗೆ ಟೊಂಕ ಕಟ್ಟಿ ಕೆಲಸ ಮಾಡಿದ ಚಕ್ರವರ್ತಿ ಸೂಲಿಬೆಲೆಗೂ ರಾಜ್ಯ...

LIC ಬಗ್ಗೆ ಸುಳ್ ಸುದ್ದಿ, ಇದೀಗ ಪಾಲಿಸಿದಾರರಿಗೆ ಸ್ಪಷ್ಟನೆ..!

ಕರ್ನಾಟಕ ಟಿವಿ : LIC ಬಗ್ಗೆ ಕೆಲ ದಿನಗಳಿಂದ ಒಂದು ಸೂಲ್ ಸುದ್ದಿ ಓಡಾಡ್ತಿತ್ತು. ಇದೀಗ ಆ ರೀತಿಯ ಯಾವುದೇ ಸಮಸ್ಯೆ ಆಗಿಲ್ಲ, ಯಾವುದೇ ಯಡವಟ್ಟು ಆಗಿಲ್ಲಅಂತ ಮತ್ತೊಂದು ಸುದ್ದಿ ಇದೀಗ ಹರಿದಾಡ್ತಿದೆ. ಆತ್ಮೀಯ ಸ್ನೇಹಿತರೇ,  LIC ಸುಮಾರು .57000 ಕೋಟಿ ರೂ.ಗಳನ್ನು ಕಳೆದುಕೊಂಡಿದೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ, ಇದು ಸಂಪೂರ್ಣವಾಗಿ ನಕಲಿ, ಸುಳ್ಳು, ದಾರಿತಪ್ಪಿಸುವ ಮತ್ತು ಅಸಹ್ಯಕರವಾಗಿದೆ.  ಅಂತಹ ಮಾಹಿತಿಯನ್ನು...

ತಿಹಾರ್ ಜೈಲು ಪಾಲಾದ ಡಿಕೆ ಶಿವಕುಮಾರ್

ಕರ್ನಾಟಕ ಟಿವಿ : ಕೊನೆಗೂ ಕನಕಪುರದ ಬಂಡೆ ಡಿಕೆ ಶಿವಕುಮಾರ್ ತಿಹಾರ್ ಜೈಲು ಪಾಲಾಗಿದ್ದಾರೆ. ಮೊನ್ನೆ 14 ದಿನ ನ್ಯಾಯಾಂಗ ಬಂಧನಕ್ಕೆ ಇಡಿ ಕೋರ್ಟ್ ಆದೇಶ ಮಾಡಿದ್ರು. ಆರೋಗ್ಯ ಸಮಸ್ಯೆಯಿಂದ ಆರ್.ಎಂ.ಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ರು. ನಿನ್ನೆ ಬೇಲ್ ಅಪ್ಲಿಕೇಷನ್ ವಿಚಾರಣೆಗೆ ಬಂದರೂ ಇಡಿ ಪರ ವಕೀಲ ಗೈರಾದ ಹಿನ್ನೆಲೆ ಇಂದಿಗೆ ಕೋರ್ಟ್ ಬೇಲ್...

ಸಂಸದರಿಗೆ ಅವಮಾನ : ಜನರಿಗೆ ಸ್ವಾಮೀಜಿ ಪಾಠ

ಪಾವಗಡ: ಸಂಸದ ಎ ನಾರಾಯಣ ಸ್ವಾಮಿ ರವರಿಗೆ ಪ್ರವೇಶ ನಿರಾಕರಿಸಿ ವಿವಾದಕ್ಕೆ ಕಾರಣವಾಗಿದ್ದ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿ ಗ್ರಾಮಕ್ಕೆ ಇಂದು ಮಧ್ಯಾಹ್ನ ಚಿತ್ರದುರ್ಗದ ಶ್ರೀಕೃಷ್ಣ ಯಾದಾವನಂದ ಸ್ವಾಮೀಜಿ ಸಮಾಜದ ಮುಖಂಡರೊಂದಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ನಿನ್ನೆ ಸಿಎಸ್ಸಾರ್ ನಿಧಿಯನ್ನು ತಂದು ಗೊಲ್ಲರಹಟ್ಟಿಗೆ ಮೂಲ ಸೌಕರ್ಯ ಒದಗಿಸಲು ತಮ್ಮ ತಂಡದೊಂದಿಗೆ...

ಮತ್ತೆ ಕನ್ನಡಿಗರಿಗೆ ಮೋಸ ಮಾಡ್ತಾ ಮೋದಿ ಸರ್ಕಾರ..?

ಕರ್ನಾಟಕ ಟಿವಿ : ಬ್ಯಾಂಕಿಂಗ್ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶ ಕೊಡುವುದಾಗಿ ಸಚಿವ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ರು. ಆ ಸಂದರ್ಭದಲ್ಲಿ ಇಡೀ ರಾಜ್ಯ ಕೇಂದ್ರದ ನಿರ್ಧಾರವನ್ನು ಸ್ವಾಗತ ಮಾಡಿದ್ರು. ಆದ್ರೆ ಕೊಟ್ಟು ಮಾತು ಉಳಿಸಿಕೊಳ್ಳದ ಕೇಂದ್ರ ಸರ್ಕಾರ ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ ರಾಜ್ಯದ 25 ಬಿಜೆಪಿ ಸಂಸದರಿಗೆ ಸಿದ್ದು ಗುದ್ದು..!...

ಡಿಕೆಶಿ ಆಸ್ತಿ 840 ಕೋಟಿ, ಮೋದಿ ಆಸ್ತಿಯಷ್ಟು ಕೋಟಿ..?

ಕನಕಪುರ ಬಂಡೆ, ಮಾಜಿ ಸಚಿವ ಡಿಕೆ ಶಿವಕುಮಾರ್ ಇಡಿ ಬಂಧನಕ್ಕೆ ಒಳಪಟ್ಟ ಬೆನ್ನಲ್ಲೆ ಬೇರೆ ರಾಜಕಾರಣಿಗಳ ಆಸ್ತಿ ಬಗ್ಗೆ ಕುತೂಹಲ ಜಾಸ್ತಿಯಾಗಿದೆ. ಡಿಕೆಶಿ ಬೆಂಬಲಿಗರು ಅಮಿತ್ ಶಾ, ಮೋದಿ ವಿರುದ್ಧ ಸಿಡಿದೆದ್ದಿದ್ದಾರೆ. ಹಾಗಾದ್ರೆ ಮೋದಿ ಆಸ್ತಿ ಎಷ್ಟಿದೆ..? ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಣಾಸಿಯಿಂದ ಸ್ಪರ್ಧೆ ಮಾಡಿದ್ರು. ಈ...

ಮಾಜಿ ಮಿನಿಸ್ಟರ್ ಕೆ.ಜೆ ಜಾರ್ಜ್ ಗೆ ಇಡಿ ಸಂಕಷ್ಟ ಎದುರಾಗುತ್ತಾ..?

ಕರ್ನಾಟಕ ಟಿವಿ : ಕೇರಳದಿಂದ ಬರಿಗೈಲಿ ಬಂದ ಜಾರ್ಜ್ ಈಗ ಸಾವಿರಾರು ಕೋಟಿ ಆಸ್ತಿ ಮಾಡಿದ್ದಾರೆ. ಅಮೆರಿಕಾದ ನ್ಯೂಯಾರ್ಕ್ ನ ಮ್ಯಾನ್‌ಹಟ್ಟನ್ ನಲ್ಲಿ ಅಪಾರ ಪ್ರಮಾಣದ ಆಸ್ತಿ ಮಾಡಿದ್ದಾರೆ, ಆಸ್ಟ್ರೇಲಿಯಾದಲ್ಲಿ ಜಾರ್ಜ್ ಆಸ್ತಿ ಇದೆ ಎಂದು ಲೋಕಾಯುಕ್ತಕ್ಕೆ ಅಫಿಡವಿಟ್ ನೀಡಿದ್ದಾರೆ. ಕೇರಳದಿಂದ ಬರಿಗೈಲಿ ಬಂದ ಜಾರ್ಜ್ ಇಷ್ಟೆಲ್ಲಾ ಆಸ್ತಿ ಹೇಗೆ ಮಾಡಿದ್ರು ಅಂತ ಇಡಿ...

ಯಾರು ಈ ಡಿ.ಕೆ ಶಿವಕುಮಾರ್..? ಗೊತ್ತಾ ಇವರ ಹಿಸ್ಟರಿ..?

ಕರ್ನಾಟಕ ಟಿವಿ : ಇಡೀ ದೇಶಾದ್ಯಂತ ಸದ್ಯ ಚರ್ಚೆಯಾಗ್ತಿರುವ ಏಕೈಕ ರಾಜಕಾರಣಿ ಅಂದ್ರೆ ಅದು ಡಿಕೆ ಶಿವಕುಮಾರ್.. ಡಿಕೆ ಶಿವಕುಮಾರ್ ರಾಜಕಾರಣಕ್ಕೆ ಬಂದಿದ್ದೇಗೆ..? ಇಷ್ಟೊಂದು ಪ್ರಭಾವಿಯಾಗಿ ಬೆಳೆದಿದ್ದು ಹೇಗೆ ಅಂತ ತಿರುಗಿ ನೋಡಿದ್ರೆ ಕಾಣ್ಸೋದು ಥೇಟ್ ರಾಯಲಸೀಮಾ ರಾಜಕೀಯ ಮೀರಿಸುವ ಪೊಲಿಟಿಕಲ್ ಹಿಸ್ಟರಿ.. ಹೌದು ತೊಂಬತ್ತರ ದಶಕದಲ್ಲೇ ದೇವೇಗೌಡರ ಫ್ಯಾಮಿಲಿಯನ್ನ ಮಕಾಡೆ ಮಲಗಿಸಿದ್ದ ಸಾತನೂರ್...
- Advertisement -spot_img

Latest News

One Nation One Election: ಒಂದು ದೇಶ ಒಂದು ಚುನಾವಣೆ ,ಸರ್ಕಾರದಿಂದ ಜೆಪಿಸಿ ರಚನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಜ್ಯ ಸರ್ಕಾರ ವಿಪಕ್ಷಗಳ ವಿರೋಧದ ಹೊರತಾಗಿಯು 'ಒಂದು ದೇಶ ಒಂದು ಚುನಾವಣೆ' ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿ ಬಹುಮತ ಸಹ...
- Advertisement -spot_img