Saturday, October 10, 2026

kannada news

ISRO : ಚಂದ್ರಯಾಣ-3 ಉಡಾವಣೆಗೆ ಕ್ಷಣಗಣನೆ…!

Isro News: ದೇಶವೇ ಎದುರು ನೋಡುತ್ತಿರುವ ತ್ರಿವಿಕ್ರಮ ನ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಚಂದ್ರಯಾಣ-3 ಉಡಾವಣೆಗೆ ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ. ಇಸ್ರೋದ ಚಂದ್ರಯಾನ-3 ನೌಕೆ  ಇಂದು(ಜುಲೈ 14) ಗಗನಕ್ಕೆ ಚಿಮ್ಮಲಿದೆ. ಚಂದ್ರನ ಕಕ್ಷೆಯನ್ನ ಲ್ಯಾಂಡರ್ ಸೇರಲಿದೆ. ಲ್ಯಾಂಡರ್‌ ರೋವರ್‌ಗಳನ್ನು ಹೊತ್ತುಕೊಂಡು ಎಲ್‌ವಿಎಂ-3 ರಾಕೆಟ್‌ ಶ್ರೀಹರಿಕೋಟಾದ ಉಡಾವಣಾ ಪ್ಯಾಡ್‌ನ ಮೇಲೆ ನಿಂತಿದೆ.  ಇಂದು ಮಧ್ಯಾಹ್ನ 2:35ಕ್ಕೆ...

Pickup : ಮನೆ ಮೇಲೆ ಪಿಕಪ್ ಬಿದ್ದು ಮಹಿಳೆ ಗಂಭೀರ..!

Manglore News: ಮಂಗಳೂರಿನ ಬಳಿ ಪಿಕಪ್ ಒಂದು ಮನೆ ಮೇಲೆ ಬಿದ್ದು ಮಹಿಳೆ  ಗಂಭೀರವಾಗಿರೋ ಘಟನೆ ನಡೆದಿದೆ.ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮನೆ ಮೇಲೆ ಬಿದ್ದು, ಗಂಭೀರ ಗಾಯಗೊಂಡ ಮಹಿಳೆ ಮನೆಯೊಳಗೆ ಸಿಲುಕಿ ಹಾಕಿಕೊಂಡ ಘಟನೆ ಪರಿಯಲ್ತಡ್ಕ - ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ನಡೆದಿದೆ. ಕೂರೇಲು ಮದ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿರುವ...

Siddappa Veerappa yaligar :ಗೋವಾ ವಿಮೋಚನಾ ಚಳವಳಿ ಹೋರಾಟಗಾರ ಶ್ರೀ ಸಿದ್ದಪ್ಪ ವೀರಪ್ಪ ಯಲಿಗಾರ ವಿಧಿವಶ

State News: ಗೋವಾ ವಿಮೋಚನಾ ಚಳವಳಿ ಹೋರಾಟಗಾರರಾಗಿದ್ದ ಶ್ರೀ ಸಿದ್ದಪ್ಪ ವೀರಪ್ಪ ಯಲಿಗಾರ ಅವರು ಜುಲೈ 13 ರಂದು ನಿಧನರಾದರು. ಜನ ಸೇವೆ ಹಾಗೂ ಜನಪರ ಹೋರಾಟಗಳಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಆ ಹಿರಿಯರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂಬುವುದಾಗಿ ಪ್ರಹ್ಲಾದ್ ಜೋಷಿ ಮುಂತಾದವರು ಪ್ರಾರ್ಥಿಸಿದರು. https://karnatakatv.net/kundapur-whale-greese/ https://karnatakatv.net/priyank-kharge-panchayat-raj-talk/ https://karnatakatv.net/police-constable-dengue-fever-life-end/  

Hathanikund : ದೆಹಲಿಗೆ ಜಲದಿಗ್ಬಂಧನ : ಯಮುನಾ ಉಕ್ಕಿ ಹರಿದಿದ್ಯಾಕೆ..?!

Dehali News: ದೆಹಲಿಯಲ್ಲಿ ಯಮುನಾ ನದಿ ಉಕ್ಕಿ ಹರಿದಿದೆ. ಇದು ವರೆಗೂ ಯಮುನೆ ಮಳೆ ಕಡಿಮೆ ಹರಿದಿದ್ದರೂ ಇಂತಹ ಪರಿಸ್ಥಿತಿ ತಂದಿರಲಿಲ್ಲ. ಈ ಬಾರಿ ಮೈ ದುಂಬಿ ಹರಿದು ದೆಹಲಿಗೆ ಜಲದಿಗ್ಬಂಧನ ಹಾಕಿದ್ದಾಳೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹರಿಯಾಣದ ಹಥಿನಿಕುಂಡ್  ಬ್ಯಾರೇಜ್ ನಿಂದ ಬಿಡುಗಡೆಯಾದ ನೀರು ದೆಹಲಿ  ತಲುಪಲು ಕಡಿಮೆ ಸಮಯ ತೆಗೆದುಕೊಳ್ಳುತ್ತಿತ್ತು....

Whale : ಕುಂದಾಪುರ :ತಿಮಿಂಗಿಲ ವಾಂತಿ  ಅಂಬರ್ ಗ್ರೀಸ್ ಹೆಸರಿನಲ್ಲಿ ವಂಚನೆ

Kundapur News: ತಿಮಿಂಗಿಲ ವಾಂತಿ  ಅಂಬರ್ ಗ್ರೀಸ್ ಹೆಸರಿನಲ್ಲಿ ಸಾರ್ವಜನಿಕರ ವಂಚಿಸಲು ಯತ್ನಿಸುತ್ನಿಸಿದ ಮೂವರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.ಶಿವಮೊಗ್ಗ ಗಾಂಧಿ ಬಜಾರ್ ನಿವಾಸಿ ನಿರಂಜನ್ ಎಸ್ (26), ಮಿಲನ್ ಮೊನಿಶ್ ಶೆಟ್ಟಿ (27), ಪ್ರಥ್ವಿ ಡಾಮ್ನಿಕ್ (31) ಎಂಬವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತರು ಬೈಂದೂರು ಯಡ್ತರೆ ಗ್ರಾಮ ಹೊಸ ಬಸ್ ನಿಲ್ದಾಣದಲ್ಲಿ ಹಳದಿ ಬಣ್ಣದ...

Priyank Kharge : ರಾಜ್ಯ ಪಂಚಾಯತಿ ನೌಕರರ ಸಂಘದ ಪ್ರತಿನಿಧಿಗಳ ಜೊತೆ ಖರ್ಗೆ ಮಾತುಕತೆ

Chitthapur News: ಕರ್ನಾಟಕ ರಾಜ್ಯ ಪಂಚಾಯತಿ ನೌಕರರ ಸಂಘದ ಪ್ರತಿನಿಧಿಗಳನ್ನು ಭೇಟಿ ಮಾಡಿ ಸಚಿವ ಪ್ರಿಯಾಂಕ್ ಖರ್ಗೆ ಮಾತುಕತೆ ನಡೆಸಿದರು. ಯೂನಿಯನ್ ಪರವಾಗಿ ಸರ್ಕಾರಕ್ಕೆ ಸಲ್ಲಿಸಲಾದ 16 ವಿವಿಧ ಬೇಡಿಕೆಗಳ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸರ್ಕಾರಿ ಆಡಳಿತ ಯಂತ್ರವು ಸುಗಮವಾಗಿ ಮತ್ತು ಸುಸೂತ್ರವಾಗಿ ಸಾಗಲು ಪಂಚಾಯಿತಿ...

D.K.Shivakumar : ದೇಶಕ್ಕೆ ಕರ್ನಾಟಕ ರಾಜ್ಯದಿಂದ ಒಂದು ದೊಡ್ಡ ಸಂದೇಶ ಸಾರಬೇಕು : ಡಿಕೆಶಿ

Banglore News: ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿಜುಲೈ 13 ರ ಗುರುವಾರ ನಡೆದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್'ನ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ, ಡಿಸಿಎಂ ಡಿಕೆಶಿ ಮಾತನಾಡಿದರು. ಇಂದಿನ ಯುವ ಪೀಳಿಗೆಯೇ ದೇಶದ ಅಭಿವೃದ್ದಿಯ ಭರವಸೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮುದಾಯ ನಾಯಕತ್ವದ ಗುಣಗಳನ್ನು ಬೆಳಸಿಕೊಳ್ಳುವ ಉದ್ದೇಶದಿಂದ ನಮ್ಮ ಯುವ...

ISRO : ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಇಸ್ರೋದ ವಿಜ್ಞಾನಿಗಳು…!

National News: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನವು ತನ್ನ ಮೂರನೇ ದಂಡಯಾತ್ರೆಯಲ್ಲಿ ಚಂದ್ರನ ಕಡೆಗೆ ಹಾರಲು ಸಿದ್ಧವಾಗಿದೆ. ಈ ಮಧ್ಯೆ ಚಂದ್ರಯಾನ-3 ಉಪಗ್ರಹ ನೌಕೆಯ ಮಾದರಿ ಜೊತೆ ಇಸ್ರೋ ವಿಜ್ಞಾನಿಗಳು ಹಾಗೂ ಸಿಬ್ಬಂದಿಗಳ ತಂಡ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿವೆ. ತಿರುಪತಿಯಲ್ಲಿರುವ ತಿಮ್ಮಪ್ಪನ ದೇಗುಲಕ್ಕೆ ಆಗಮಿಸಿದ ಇಸ್ರೋ ವಿಜ್ಞಾನಿಗಳ ತಂಡ...

Narendra Modi : ಪ್ರಧಾನಿ ಮೋದಿ 2 ದಿನ ಫ್ರಾನ್ಸ್ ಪ್ರವಾಸ

National News: ಪ್ರಧಾನಿ ಮೋದಿ 2 ದಿನ ಫ್ರಾನ್ಸ್ ಪ್ರವಾಸ ಮಾಡಲಿದ್ದಾರೆ. ಜುಲೈ 14 ರಂದು ನಡೆಯಲಿರುವ ವಾರ್ಷಿಕ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪ್ರಧಾನಿ ಮೋದಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿದಿವೆ. ಫ್ರಾನ್ಸ್​ ಪ್ರವಾಸದ ಬಗ್ಗೆ ಮೋದಿ ಇಂದು ತಮ್ಮ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. “ಪ್ಯಾರಿಸ್‌ಗೆ ತೆರಳುತ್ತಿದ್ದೇನೆ, ಅಲ್ಲಿ ನಾನು ಬಾಸ್ಟಿಲ್ ಡೇ ಆಚರಣೆಯಲ್ಲಿ ಪಾಲ್ಗೊಳ್ಳುತ್ತೇನೆ....

Dr. Vidyakumari : ಡಾ.ವಿದ್ಯಾಕುಮಾರಿ ಉಡುಪಿ ಜಿಲ್ಲೆಯ ನೂತನ ಡಿಸಿಯಾಗಿ ನೇಮಕ

Udupi News: ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ. ವಿದ್ಯಾಕುಮಾರಿ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ, ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ವಿದ್ಯಾಕುಮಾರಿ ಅವರು ಈ ಹಿಂದೆ ಉಡುಪಿ ಜಿಲ್ಲೆಯ ಎಡಿಸಿಯಾಗಿ ಸೇವೆ ಸಲ್ಲಿಸಿದ್ದರು. ಮೂಲತಃ ಉಳ್ಳಾಲ ತಾಲೂಕಿನ ಪಾವೂರು ಗ್ರಾಮದವರಾಗಿರುವ ಡಾ.ವಿದ್ಯಾಕುಮಾರಿ 2014ನೇ ಬ್ಯಾಚ್ ನ ಐಎಎಸ್ ಅಧಿಕಾರಿ. ಉಡುಪಿ ಜಿಲ್ಲಾಧಿಕಾರಿ...
- Advertisement -spot_img

Latest News

Haveri News: ರೈತನನ್ನ ಅನ್‌ಸ್ಕಿಲ್ಡ್ ಅಂತ ಪರಿಗಣಿಸಬೇಡಿ: ಸರ್ಕಾರಕ್ಕೆ ಕನ್ಹೇರಿ ಶ್ರೀಗಳ ಕಿವಿಮಾತು

Haveri News: ಹಾವೇರಿ:  ಹಾವೇರಿಯ ಬಾಳಂಬೀಡ ಗ್ರಾನದಲ್ಲಿ ಗೋ ಶಾಲೆ ಅಡಿಗಲ್ಲು ಸಮಾರಂಭ ನಡೆಯಿತು. ಈ ವೇಳೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ...
- Advertisement -spot_img