Saturday, October 10, 2026

kannada news

Car : ಮಂಗಳೂರಲ್ಲಿ ಕಾರುಕಳ್ಳರ ಹಾವಳಿ…!

Manglore News: ಮಂಗಳೂರಿನ ಅಬಿದ್ ಅಹಮ್ಮದ್ ಸುರಲ್ಪಾಡಿ ಮಾಲಿಕತ್ವದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಯಲ್ಲಿ ಕಳ್ಳತನ ನಡೆದಿದ್ದು ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಇದೀಗ ವೈರಲ್ ಆಗಿದೆ. ಮುಂಬಾಗಿಲ ಮೂಲಕ ಗಾಜಿನ ಬಾಗಿಲನ್ನು ಸುತ್ತಿಗೆಯಿಂದ ಹೊಡೆದು ತಡರಾತ್ರಿ ಕಚೇರಿಗೆ ಒಳನುಗ್ಗಿದ ಕಳ್ಳರು ಡ್ರಾವರ್ ನಲ್ಲಿದ್ದ ಕಾರುಗಳ ಕೀ ಪಡೆದು ಹಾಗೂ ಕಾರಿನ ಕಾಗದ ಪತ್ರದ...

Cattle : ಅಕ್ರಮ ಗೋಸಾಗಾಟ: ಆರೋಪಿಗಳ ಬಂಧನ

Belthangadi News: ಅಕ್ರಮವಾಗಿ ಗೋವು ಸಾಗಿಸುತ್ತಿದ್ದವರನ್ನು ಧರ್ಮಸ್ಥಳ ಠಾಣಾ ಪೊಲೀಸರು ಬಂಧಿಸಿದ್ದಾರೆ. ಧರ್ಮಸ್ದಳ ಠಾಣೆಯ ಎಸ್‌ ಐ ಅನಿಲ್ ಕುಮಾರ್ ನೇತೃತ್ವದ ತಂಡ ಜು.12ರಂದು ರಾತ್ರಿ ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮ ಮಂದಿರದ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿತ್ತು. ಈ ಸಂದರ್ಭದಲ್ಲಿ ರಾತ್ರಿ ಸುಮಾರಿಗೆ ಉಜಿರೆ ಕಡೆಯಿಂದ ಧರ್ಮಸ್ಥಳದತ್ತ ಬರುತ್ತಿದ್ದ ಎರಡು ಪಿಕಪ್ ಸೇರಿದಂತೆ...

Shourya : ಆಪತ್ತು ತಪ್ಪಿಸಿದ ಸಾಣೂರು ವಿಪತ್ತು ನಿರ್ವಹಣಾ ತಂಡ…!

Udupi News: ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಈ ಒಂದು ಕಾರ್ಯಕ್ಕೆ ಜನರಿಂದ ಶ್ಲಾಘನೆ ದೊರೆತಿದೆ. ಜನಪರ ಕಾರ್ಯದಲ್ಲಿ ತೊಡಗಿದ ಆ ಒಂದು ತಂಡ ಇಂದು ನಗರಕ್ಕೆ ಮಾದರಿಯಾಗಿದ್ರೆ. ಈ ಉತ್ತಮ ಕಾರ್ಯ ಏನು ಅಂತೀರಾ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್… ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡಿರುವ ಮರದ ದಿಮ್ಮಿ, ಗಿಡಗಂಟಿ, ಕಸಗಳಿಂದ ಸರಾಗವಾಗಿ ನೀರು ಹರಿಯಲು ಸಮಸ್ಯೆಯಾಗುತ್ತಿದ್ದು...

Loku Poojari : ಬೈದರ್ಕಳ ಪಾತ್ರಿ ಹಿರ್ಗಾನ ಲೋಕು ಪೂಜಾರಿ ವಿಧಿವಶ

Karkala News: ಕಾರ್ಕಳ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬೈದರ್ಕಳ ಪಾತ್ರಿ ಹಿರ್ಗಾನ ಲೋಕು ಪೂಜಾರಿ (98) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾಗಿದ್ದಾರೆ.  ಬೈದರ್ಕಳ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಅವರು ಹಿರ್ಗಾನ ಹಾಡಿ ಗರಡಿ ಸೇರಿದಂತೆ ಕಾರ್ಕಳ ಮತ್ತು ಜಿಲ್ಲೆಯ ಗರಡಿ ಗಳಲ್ಲಿ ಪಾತ್ರಿಯಾಗಿ ಸೇವೆ ಸಲ್ಲಿಸಿದರು. ಮೃತರಿಗೆ ಪತ್ನಿ, ಮೂವರು ಪುತ್ರರು ಮತ್ತು...

Jain Milan : ಬಜಗೋಳಿ ಜೈನ್ ಮಿಲನ್ ಮಾಸಿಕ ಸಭೆ

Karkala News: ಕಾರ್ಕಳ : ಸಂಘ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುವಾಗ ಎಷ್ಟೇ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸಿದರೂ ಪ್ರಶಂಸೆಯ ಜೊತೆಗೆ ಟೀಕೆಗಳು ಬರುವುದು ಸಹಜ. ಜೈನ್   ಮಿಲನ್ ಕೂಡ ಇದಕ್ಕೆ ಹೊರತಲ್ಲ. ಸೃಜನಾತ್ಮಕ ಟೀಕೆಗಳಿಗೆ ಮಾನ್ಯತೆ ಕೊಟ್ಟು ಉಳಿದ ಟೀಕೆಗಳನ್ನು ಕಡೆಗಣಿಸಿ ಮುನ್ನಡೆದಾಗ ಯಶಸ್ಸು ನಿಶ್ಚಿತ ಎಂದು ಬಾರತೀಯ ಜೈನ್ ಮಿಲನ್ ವಲಯ 8ರ ಮಂಗಳೂರು...

Hareesh Shetty : ಬಸ್ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ

Karkala News: ಕಾರ್ಕಳ : ಬಸ್ ಚಾಲಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಿಯ್ಯಾರು ಗ್ರಾಮದ ಕುಂಠಿಬೈಲಿನಲ್ಲಿ ನಡೆದಿದೆ. ಹರೀಶ್ ಶೆಟ್ಟಿ (50) ಎಂಬವರೇ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಹರೀಶ್ ಶೆಟ್ಟಿ ಖಾಸಗಿ ಬಸ್ಸೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.  ಬುಧವಾರ ಯಾವುದೋ ವಿಚಾರದಿಂದ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಾರ್ಕಳ ಅಗ್ನಿಶಾಮಕ...

D.K.Shivakumar : ಸಾರ್ವಜನಿಕರಿಗಾಗಿ ಡಿಸಿಎಂ ಡಿಕೆಶಿ ಹೊಸ ವೆಬ್ ಸೈಟ್…!

State News: ಕಾಂಗ್ರೆಸ್ ಅಧಿಕಾರದ ಚಿಕ್ಕಾಣಿ ಹಿಡಿದಿದ್ದೇ ತಡ ಅನೇಕ ಗ್ಯಾರಂಟಿ  ಯೋಜನೆಗೆ ಚಾಲನೆ ನೀಡುವುದರ ಜೊತೆಗೆ ಇದೀಗ ಸಮಗ್ರ ಬೆಂಗಳೂರು ಅಭಿವೃದ್ಧಿಗೆ ತಯಾರಾಗಿ ನಿಂತಿದೆ. ಒಂದೆಡೆ ಸಿಎಂ ಸಿದ್ದರಾಮಯ್ಯ ಸಾರ್ವಜನಿಕರಿಗಾಗಿ ಟ್ವಿಟರ್ ಖಾತೆ ತೆರೆದು ಸಾರ್ವಜನಿಕರ ಕುಂದು ಕೊರತೆಗಳನ್ನು ಈ ಮೂಲಕವಾಗಿ ತಿಳಿಸಬಹುದು ಎಂಬುವುದಾಗಿ ಹೇಳಿದ್ರೆ ಡಿಸಿಎಂ ಡಿಕೆಶಿ ಕೂಡಾ ಇದೇ ಮಾರ್ಗ ಅನುಸರಿಸುತ್ತಿದ್ದಾರೆ....

Shivalinge gowda : ಸದನದಲ್ಲಿ ಕೆ.ಎಂ ಶಿವಲಿಂಗೇಗೌಡ, ಆರ್. ಅಶೋಕ್ ಮಾತಿನ ಚಕಮಕಿ

Political News : ಸದನದಲ್ಲಿ ಕೇಂದ್ರ ಯೋಜನೆಗಳ ಕುರಿತಾಗಿ ಇಂದು ಭಾರೀ ಚರ್ಚೆಯಾಗಿದೆ. ಕೇಂದ್ರದ ನೆರವಿನ ಬಗ್ಗೆ ಕೆ.ಎಂ ಶಿವಲಿಂಗೇಗೌಡ ಮಾತಿನ ಮಳೆಗರಿದರು. ಅಕ್ಕಿವಿಚಾರದಲ್ಲೂ ನೀವು ರಾಜಕೀಯ ಮಾಡಿದ್ರಲ್ಲಾ , ಕೇಜ್ರಿವಾಲ್ ಸಮಯದಲ್ಲಿ ಅವರೇನು ಕೇಂದ್ರದಿಂದ ಅಕ್ಕಿ ಕೊಟ್ರಾ ನೆರೆ ಪರಿಹಾರವಾಗಿ ಕೇಂದ್ರದಿಂದ ಹಣ ಬಂದಿದೆಯಾ. ತೆರಿಗೆಯೂ ನಮ್ಮನ್ನು ಸಂಕಟಕ್ಕೆ ಸಿಲುಕುವಂತೆ ಮಾಡಿದೆ. ಈ ವೇಳೆ ಅಶೋಕ್ ...

Sadana Kalapa : ಸದನದಲ್ಲಿ ಕೋನರೆಡ್ಡಿ ಯತ್ನಾಳ್ ವಾಕ್ ಸಮರ

Political News: ಸದನದಲ್ಲಿ ಕೋನರೆಡ್ಡಿ ಹಾಗು ಯತ್ನಾಳ್ ವಾಕ್ ಸಮರ ತುಸು ಜೋರಾಗಿಯೇ ಇತ್ತು. ಗ್ಯಾರಂಟಿ ಅನುದಾನಗಳ ವಿಚಾರ ಜೋರಾಗಿಯೇ ನಡೆಯಿತು. ಕೋನರೆಡ್ಡಿಯವರು  ಸದದಲ್ಲಿ ಪಿಎಂ ಮೋದಿಯವರು ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ ಜಮ ಮಾಡುವುದಾಗಿ ಹೇಳಿದ್ದರು. ಆದರೆ ಇದು ವರೆಗೂ ಯಾರ ಖಾತೆಗೂ ಹಣ ಜಮೆಯಾಗಿಲ್ಲ. ಕೇವಲ ಖಾತೆಗಳನ್ನು ಮಾತ್ರ ತೆರೆಯಲಾಗಿದೆ ಎಂದು...

Venugopal : ಧರ್ಮಕ್ಕಾಗಿ ನನ್ನ ಗಂಡನ ಕೊಲೆ ನಡೆದಿದೆ : ಪೂರ್ಣಿಮಾ

Mysore News: ಮೈಸೂರಿನಲ್ಲಿ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣ ಇದೀಗ ದಿನಕ್ಕೊಂದು ತಿರುವನ್ನು ಪೆಡೆಯುತ್ತಿದೆ. ಕೆಲವರು ಇದು ಧರ್ಮ ಕಾರಣಕ್ಕಾಗಿ ನಡೆದ ಹತ್ಯೆ ಎಂದರೆ ಅನೇಕರು ಇದೊಂದು ವೈಶಮ್ಯದ ಹತ್ಯೆ ಎಂಬುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಮೃತ ವೇಣುಗೋಪಾಲ್ ಪತ್ನಿ ಪೂರ್ಣಿಮಾ ಇದು ಒಂದು ಧರ್ಮಕ್ಕಾಗಿ ನಡೆದ ಹತ್ಯೆ. ದರ್ಮಕ್ಕಾಗಿ ನನ್ನ...
- Advertisement -spot_img

Latest News

Haveri News: ರೈತನನ್ನ ಅನ್‌ಸ್ಕಿಲ್ಡ್ ಅಂತ ಪರಿಗಣಿಸಬೇಡಿ: ಸರ್ಕಾರಕ್ಕೆ ಕನ್ಹೇರಿ ಶ್ರೀಗಳ ಕಿವಿಮಾತು

Haveri News: ಹಾವೇರಿ:  ಹಾವೇರಿಯ ಬಾಳಂಬೀಡ ಗ್ರಾನದಲ್ಲಿ ಗೋ ಶಾಲೆ ಅಡಿಗಲ್ಲು ಸಮಾರಂಭ ನಡೆಯಿತು. ಈ ವೇಳೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ...
- Advertisement -spot_img