Political News:
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಈ ದಿನ ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಕೇಂದ್ರದ ಮಾಜಿ ಸಚಿವ ಕೆ.ಹೆಚ್ ಮುನಿಯಪ್ಪನವರ ಬೆಂಗಳೂರಿನ ಮನೆಗೆ ಭೇಟಿ ಮಾಡಿ ಈ ದಿನ ಕೋಲಾರದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸದೆ ಹೋದರೆ ಪಕ್ಷದ ಬಗ್ಗೆ ಜನತೆಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಸಿದ್ದರಾಮಯ್ಯನವರು ಮನವರಿಕೆ ಮಾಡಿದರು.ನಮ್ಮಿಬ್ಬರ ಮಧ್ಯೆ ಏನೇ...
Political News:
ಸ್ಯಾಂಟ್ರೋ ರವಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಯವರು ಬಿಡುಗಡೆ ಮಾಡಿದ್ದಂತಹ ಫೋಟೋಗಳು ಈಗ ಬಾರಿ ಚರ್ಚೆಗೆ ಕಾರಣವಾಗಿವೆ . ಈ ರೀತಿ ಚರ್ಚಗೆ ಕಾರಣವಾಗಲು ಕಾರಣ ಏನೆಂದರೆ ಸ್ಯಾಂಟ್ರೋರವಿಯವರು ಬಿಜೆಪಿ ನಾಯಕರ ಜೊತೆ ತೆಗೆಸಿಕೊಂಡಂತಹ ಫೋಟೋಗಳು ಇವಾಗಿರುವುದರಿಂದ ಬಿಜೆಪಿ ನಾಯಕರು ಸ್ಯಾಂಟ್ರೋರವಿ ವ್ಯವಹಾರದಲ್ಲಿ ಶಾಮಿಲಾಗಿದ್ದಾರ ಎನ್ನುವಂತಹ...
Political News:
ಕರ್ನಾಟಕ ವಿಧಾನ ಸಭೆ ಚುನಾವಣೆ ಸದ್ಯ ಸಮೀಪಿಸುತ್ತಿದ್ದಂತೆ ಇದೀಗ ರಾಜಕೀಯ ನಾಯಕರ ಹೈಡ್ರಾಮಾ ಶುರುವಾಗಿದೆ. ಸರಕಾರಕ್ಕೆ ಇದೀಗ ಸಿದ್ದರಾಮಯ್ಯರೇ ಟಾರ್ಗೆಟ್ ಎನ್ನುವಂತಿದೆ. ಈ ಕಾರಣದಿಂದಲೇ ಸರಕಾರ ಟಿಪ್ಪು ನಿಜ ಕನಸುಗಳು ಎನ್ನುವಂತಹ ಪುಸ್ತಕವನ್ನೇ ಇದೀಗ ಸಿದ್ದರಾಮಯ್ಯ ನಿಜ ಕನಸುಗಳು ಎಂಬಂತಹ ಪುಸ್ತಕವನ್ನಾಗಿ ಮಾಡಿ ಬಿಡುಗಡೆಗೆ ಸಜ್ಜಾಗಿದೆ. ಆದರೆ ಇದಕ್ಕೆ ಕಾಂಗ್ರೆಸ್ ನಿಂದ ತೀವ್ರ...
Film News:
ದುನಿಯಾ ವಿಜಿಯವರು ತೆಲುಗಿನ ವೀರಸಿಂಹರೆಡ್ಡಿ ಸಿನಿಮಾದಲ್ಲಿ ಕಳನಾಯಕನ ಪಾತ್ರದಲ್ಲಿ ನಟನೆ ಮಾಡಿದ್ದು ಈ ಸಿನಿಮಾ ಜನವರಿ 12 ರಂದು ದೇಶಾದ್ಯಂತ ಬಿಡುಗಡೆಗೆ ಸಜ್ಜಾಗಿದೆ . ಈ ಸಿನಿಮಾದ ಕುರಿತು ಮಾಧ್ಯಮಗೋಷ್ಠಿಯನ್ನು ಇಂದು ದುನಿಯಾ ವಿಜಯ್ ಅವರು ಅವರ ಹುಟ್ಟುರಾದ ಆನೇಕಲ್ ನ ಕುಂಬಾರನಹಳ್ಳಿಯ ಅವರ ಜಮೀನಿನಲ್ಲಿ ಆಯೋಜನೆ ಮಾಡಿದ್ದು ವಿಶೇಷವಾಗಿತ್ತು . ಇನ್ನು...
Political News:
ಸರಕಾರದ ಈ ಒಂದು ನಿರ್ಧಾರ ಬಹಳಷ್ಟು ಟೀಕೆಗೆ ಗುರಿಯಾಗಿದೆ. ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸಂಸ್ಕೃತಿ, ಕಲೆ, ಬಿಂಬಿಸುವ ಸ್ತಬ್ಧ ಚಿತ್ರಗಳು ಪ್ರಮುಖ ಆರ‍್ಷಣೆಯಾಗಿದ್ದವು. ಈ ಬಾರಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವುದು ವಿವಾದಕ್ಕೆಡೆ ಮಾಡಿಕೊಟ್ಟಿದೆ ಎನ್ನಲಾಗಿದೆ.
ಕರ್ನಾಟಕ ಎಂದಿನಂತೆ ಈ ಬಾರಿಯೂ ಸ್ತಬ್ಧಚಿತ್ರದಲ್ಲಿ ಉತ್ಕೃಷ್ಟ ಪ್ರದರ್ಶನನವನ್ನೇ ನೀಡಿದೆ. ಸಾಲುಮರದ ತಿಮ್ಮಕ್ಕ,...
Political News:
ಮೀಸಲಾತಿ ಬಗ್ಗೆ ಮತ್ತೆ ಗದ್ದಲ ಶುರುವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ತಾಯಿ ಮೇಲೆ ಆಣೆ ಮಾಡಿ ಕೊಟ್ಟ ಮಾತು ತಪ್ಪಿದ್ದಾರೆ. ಈಗಾಗಲೇ ಸರಕಾರ ನೀಡಿರುವ 2ಡಿ ಮೀಸಲಾತಿ ನಮಗೆ ತೃಪ್ತಿ ತಂದಿಲ್ಲ. 2ಎ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಖಡಕ್ ಆಗಿ ಹೇಳಿಕೆ ನೀಡಿದ್ದಾರೆ. ಮಾಧ್ಯಮದವರೊಂದಿಗೆ...
Political News:
ರಾಜ್ಯ ರಾಜಕಾರಣವನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿದೆ. ಸ್ಯಾಂಟ್ರೋ ರವಿ ವಿಚಾರ. ಇದೀಗ ಹೆಚ್ ಡಿ ಕುಮಾರಸ್ವಾಮಿ ಕೂಡಾ ಈ ಬಗ್ಗೆ ಮತ್ತೆ ಹೊಸ ಬಾಂಬ್ ಸಿಡಿಸಿದ್ದಾರೆ. ಸ್ಯಾಂಟ್ರೋ ರವಿ ಜತೆ ಲಿಂಕ್ ಇರುವ ನಾಯಕರ ರಹಸ್ಯ ಸಿಡಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬಳಿಯಿದ್ದು, ಸಂಕ್ರಾಂತಿಗೆ ರಿಲೀಸ್ ಆಗಬಹುದೆಂದು ವರದಿಯಾಗಿದೆ. ಹೆಚ್.ಡಿ ಕುಮಾರಸ್ವಾಮಿ,...
Political News:
ರಾಜ್ಯದಲ್ಲಿ ಸದ್ಯ ಸ್ಯಾಂಟ್ರೋ ರವಿ ಸುಂಟರಗಾಳಿ ಎಬ್ಬಿದೆ. ಈ ವಿಚಾರವಾಗಿ ಇದೀಗ ರಾಜಕೀಯ ನಾಯಕರ ನಡುವೆಯೇ ವಾಗ್ಯುದ್ಧ ನಡೆಯುತ್ತಿದೆ. ಹೆಚ್ ಡಿ ಕುಮಾರಸ್ವಾಮಿ ಈ ವಿಚಾರವನ್ನು ಮೊದಲಾಗಿ ಪ್ರಸ್ತಾಪ ಮಾಡಿದವರು. ಇದೀಗ ಗೃಹಮಂತ್ರಿ ಆರಗ ಜ್ಞಾನೇಂದ್ರ ಮನೆಯಲ್ಲಿ ಸ್ಯಾಂಡ್ರೋ ರವಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಯಾವುದೋ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡುವ ಕಾರಣಕ್ಕಾಗಿ ಸ್ಯಾಂಟ್ರೋ ...
Special News:
ಅಮೇರಿಕಾದಲ್ಲಿ ವಿಶೇಷವೊಂದು ನಡೆದಿದೆ. ಹೌದು ಅವರಿಬ್ಬರು ಹುಟ್ಟಿದ್ದು ಅವಳಿಗಳಾಗಿ ಆದರೆ ಅವರ ಜನನ ಇಸವಿ ಮಾತ್ರ ಬೇರೆ ಬೇರೆ ಇನ್ನು ಹಸುಗೂಸಾಗಿರೋ ಕಂದಮ್ಮಗಳ ಬದುಕಲ್ಲಿ ಇಂತಹ ಅಚ್ಚರಿ ನಡೆದಿದೆ. ಅವಳಿ ಮಕ್ಕಳು 2022, ಡಿಸೆಂಬರ್ 31ರ ರಾತ್ರಿ 55ಕ್ಕೆ ಜನಿಸಿದರೆ, ಮತ್ತೊಂದು ಮಗು ಜನವರಿ 1, 2023 ರಂದು 12:01 ಕ್ಕೆ ರಾತ್ರಿ...