Film News:
ಇತ್ತೀಚಿನ ದಿನಗಳಲ್ಲಿ ಕ್ರೀಡೆಯ ಕುರಿತು ಹಲವು ಸಿನಿಮಾಗಳು ಬಂದಿವೆ ಅದೇ ರೀತಿ ದೇಸಿ ಕ್ರೀಡೆಯನ್ನು ಮುನ್ನಲೆಗೆ ತರಲು ಜಾನಪದ ಕ್ರೀಡೆಗಳನ್ನು ಪರಿಚಯಿಸಿ ಅದರ ಮಹತ್ವವನ್ನು ಆದುನಿಕ ಜನರಿಗೆ ತಿಳಿಸಲು ಕನ್ನಡದಲ್ಲಿ ಮತ್ತೊಂದು ಕ್ರೀಡಾ ಪ್ರಧಾನ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ .
ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದಿರುವ ಮತ್ತು ಯುವ ನಟ ಯಶಸ್ ಸೂರ್ಯ ...
Film News:
‘ಕಡೆಮನೆ’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ವಿನಯ್ ಹೊಸದೊಂದು ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಚಿತ್ರಕ್ಕೆ ‘ದಿ’ ಎಂದು ಟೈಟಲ್ ಇಡಲಾಗಿದೆ. ನಿರ್ದೇಶಕ ಸಿಂಪಲ್ ಸುನಿ ‘ದಿ’ ಟೈಟಲ್ ರಿವೀಲ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
‘ದಿ’ ವಿನಯ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಎರಡನೇ ಸಿನಿಮಾ. ಚಿತ್ರಕ್ಕೆ ಕಥೆ,...
Film News:
ಚಕ್ರವರ್ತಿ ಚಂದ್ರಚೂಡ್ ಹಾಗೂ ನಿರ್ದೇಶಕ ನಾಗಶೇಖರ್ ಕಾಂಬಿನೇಶನ್ ನಲ್ಲಿ ಬರ್ತಿರುವ ಪ್ಯಾನ್ ಇಂಡಿಯಾ ಚಿತ್ರ ‘ಪಾದರಾಯ’. ಹನುಮ ಜಯಂತಿಯಂದು ಸೆಟ್ಟೇರಿದ್ದ ಈ ಚಿತ್ರ ಟೈಟಲ್ ಟೀಸರ್ ಮೂಲಕ ಸಂಚಲನ ಸೃಷ್ಟಿಸಿತ್ತು. ಖ್ಯಾತ ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ ಸಿನಿಮಾ ತಯಾರಿ ಜೋರಾಗಿಯೇ ನಡೆಯುತ್ತಿದ್ದು, ಸದ್ಯ ಲೇಟೆಸ್ಟ್...
Political News:
ರಾಜ್ಯದೆಲ್ಲೆಡೆ ರಾಜಕೀಯ ಹೈಡ್ರಾಮವೇ ನಡೆಯುತ್ತಿದೆ.ಇವೆಲ್ಲದರ ನಡುವೆ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೋಲಾರ ಜಿಲ್ಲೆಯ ಮತಕ್ಷೇತ್ರವೊಂದರಿಂದ 2023ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಅವರು ಕೋಲಾರದಲ್ಲಿ ಸಾರ್ವಜನಿಕ ಸಭೆಯೊಂದನ್ನು ಮಾಡಿದ ಭಾಷಣ ಚುನಾವಣಾ ಪ್ರಚಾರದಂತಿತ್ತು. ಎಲ್ಲ ಜನ ಕಷ್ಟಗಳಿಗೆ ಸ್ಪಂದಿಸುವುದಾಗಿ ಹೇಳಿದ ಅವರು ಚೆಡ್ಡಿ ಧರಿಸಿದ...
Political News:
ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಹೈಡ್ರಾಮಾ ಗಳು ತಾರಕಕ್ಕೇರಿದೆ. ಸಿದ್ದು ಕುರಿತಾದ ಪುಸ್ತಕ ಬಿಡುಗಡೆ ಮಾಡುವ ಯೋಜನೆಯನ್ನು ಬಿಜೆಪಿ ಹಮ್ಮಿಕೊಂಡಿತ್ತಾದರೂ ಗೊಂದಲಗಳಿಗೆ ಕೊನೆಗೂ ಕೋರ್ಟ್ ಮದ್ಯ ಪ್ರವೇಶಿಸಿ ಪುಸ್ತಕ ಬಿಡುಗಡೆಗೆ ತಡೆಯಾಜ್ಞೇ ತರುವ ಮೂಲಕ ಪರಿಸ್ಥಿತಿ ಸರಿದೂಗಿಸಿತು.
ಪೋಸ್ಟರ್ ನಲ್ಲಿ ಸಿದ್ದು ವಿರುದ್ಧವಾಗಿ ಹಲವು ಹುನ್ನಾರವನ್ನು ಮಾಡಲಾಗಿತ್ತು. ಸಿದ್ದು ನಿಜ ಕನಸು ಪುಸ್ತಕ ಹಲವು ವಿವಾದಗಳನ್ನು...
Chikkaballapura News:
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಗ್ರಾಮದ ಬಳಿ ಇರುವ ರೈಲ್ವೆ ಹಳಿಯ ಮೇಲೆ ಚಲಿಸುವ ರೈಲಿಗೆ ಸಿಲುಕಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕೆ ವ್ಯಕ್ತಪಡಿಸಲಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ ಶವಗಳು ಪತ್ತೆಯಾಗಿವೆ.ದಂಪತಿ ಹಾಗೂ ಮಗಳು ಮೃತ ದುರ್ದೈವಿಗಳು. ದೇಹಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು ಮುಖದ ಗುರುತು ಸಿಕ್ಕಿರುವುದಿಲ್ಲ. ಈ ಆತ್ಮಹತ್ಯೆಯು ಬೆಂಗಳೂರು...
International NEWS:
ಹ್ಯಾರಿಸ್ ಕೌಂಟಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಯುಎಸ್‌ನ ಮೊದಲ ಮಹಿಳಾ ಸಿಖ್ ನ್ಯಾಯಾಧೀಶೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮನ್‌ಪ್ರೀತ್ ಅವರ ತಂದೆ 1970 ರ ದಶಕದ ಆರಂಭದಲ್ಲಿ ಯುಎಸ್‌ಗೆ ವಲಸೆ ಬಂದ ಪರಿಣಾಮ ಮನ್‌ಪ್ರೀತ್ ಅಲ್ಲೇ ಹುಟ್ಟಿ ಬೆಳೆದರು. ಈಗ ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೆಳ್ಳೈರ್‌ನಲ್ಲಿ ವಾಸಿಸುತ್ತಿದ್ದಾರೆ...
Banglore News:
ಇತ್ತೀಚಿನ ದಿನಗಳಲ್ಲಿ ಯುವಕರು ಚಿಕ್ಕಪುಟ್ಟ ವಿಷಯಕ್ಕೆ ಜಗಳ ತೆಗೆದುಕೊಂಡು ಇನ್ನೊಬ್ಬರ ಮೇಲೆ ಹಲ್ಲೆ ಮಾಡಿ ಹೆದರಿಸುವ ಘಟನೆಗಳು ದಿನೇ ದಿನೇ ಜಾಸ್ತಿಯಾಗ್ತಿವೆ . ಸರಕಾರ ಜನಗಳಿಗೆ ಆಗುತ್ತಿರುವಂತಹ ತೊಂದರೆಗಳನ್ನು ತಪ್ಪಿಸಲು ಎಷ್ಟು ಜನ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಿದರೂ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು ಜನರು ಮಾತ್ರ ಯಾರಿಗೂ ಹೆದರದೆ ಹಲ್ಲೆಗಳನ್ನು ಮಾಡುತಿದ್ದಾರೆ.
ಅದೇ ರೀತಿ...
Sports News:
ಕೆ.ಎಲ್ ರಾಹುಲ್ ಆ ಒಂದು ಪೋಸ್ಟ್ ಸಧ್ಯ ಫುಲ್ ವೈರಲ್ ಆಗಿದೆ. ಶ್ರೀಲಂಕಾ ವಿರುದ್ದ ನಿನ್ನೆ ನಡೆದ ಕೊನೆಯ ಟಿ 20 ಪಂದ್ಯದಲ್ಲಿ ಭಾರತ ತಂಡ 91 ರನ್‌ಗಳಿಂದ ಗೆದ್ದು ಬೀಗಿತ್ತು. ಪಂದ್ಯದಲ್ಲಿ ತಮ್ಮ ಅದ್ಬುತ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಸೂರ್ಯಕುಮಾರ್ ಯಾದವ್ ಅವರಿಗೆ ಕೆ.ಎಲ್. ರಾಹುಲ್ ತುಳುವಿನಲ್ಲೇ ಅಭಿನಂದಿಸಿದ್ದಾರೆ. ಇನ್ನು...
Banglore News:
ಕಡಿಮೆ ಸಮಯದಲ್ಲಿ ಅಧಿಕ ಹಣಗಳಿಸಿ ಐಶಾರಾಮಿ ಜೀವನ ನಡೆಸಬೇಕು ಎಂದು ಹಲವಾರು ಮಾರ್ಗ ಗಳನ್ನು ಹಿಡಿಯುತ್ತಾರೆ. ಈಗ ಅದೇ ರೀತಿ ಕೆಲವು ಜನರು ಶ್ರೀ ಗಂಧದ ಮರಗಳನ್ನು ಸಾಗಿಸಲು ಹೋಗಿ ಪೋಲಿಸರ ಅಥಿತಿಯಾಗಿದ್ದಾರೆ. ಕಾವೇರಿಪುರದ ಗುಡ್ಡದ ಬಳಿ ಗೂಡ್ಸ್ ವಾಹನದಲ್ಲಿ ಶ್ರೀ ಗಂಧದ ಮರಗಳನ್ನ ಕಡಿದು ಸಾಗಿಸುತ್ತಿರುವಾಗ ನಾಲ್ಕು ಜನ ಕಳ್ಳರನ್ನು ಪೋಲಿಸರು ...